ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile
ಎ ಜೆ ಕ್ರಿಯೇಷನ್ಸ್

@ajuniversal1

Editor.......

Respect all actors... no fan war..

ID: 1603656203313106944

calendar_today16-12-2022 07:40:47

2,2K Tweet

358 Takipçi

79 Takip Edilen

Krishna 💙 (@srikrishna1436) 's Twitter Profile Photo

ಹೆಣ್ಣಮಕ್ಕಳಿಗೆ ಗೊತ್ತು ದರ್ಶನ್ ಮಾಡಿರೋದು ತಪ್ಪಾ ಸರಿನಾ ಅಂತ.😌 #BossOfSandalwood #DBoss #Darshan #Renukaswamy

ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ಪ್ರಕರಣ ಇನ್ನೂ ಕಾನೂನಿನ ಹಸ್ತದಲ್ಲಿದ್ದಾಗಲೇ.. ಈ ಪೋಟೋ ವೈರಲ್ ಮಾಡಿದವರು ಯಾರು? ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಿ--ಭಾವನಾ ಮೇಡಂ ಜನರ ಮನಸ್ಸಿನಲ್ಲಿ ವಿಷದ ಭಾವನೆಗಳನ್ನು ಹಾಕಿ ಮಿಡಿಯಾ ಟ್ರೈಯಲ್ ಮಾಡಬೇಡಿ 🙏 #BossOfSandalwood #DevilTheHero #DBoss #Kaatera #Renukaaswamy

𝐁𝐡𝐮𝐦𝐢𝐏𝐮𝐭𝐫𝐚𝐚🌾 (@bhumiputraa_246) 's Twitter Profile Photo

ಕಾಲೇಜ್ ಒಂದರಲ್ಲಿ ಡಿಬಾಸ್ ಅವರ ಸುಂಟರಗಾಳಿ ಹಾಡಿಗೆ ನೃತ್ಯ ಮಾಡಿದ ಯುವತಿಯರು 💥💃💃 ಸಾಂಗ್ ಬಂದಾಗ ಆ ಸೌಂಡ್ 💥🔥🔥 Darshan Thoogudeepa 👑 | #DBoss | #BossOfSandalwood #DBoss𓃰 | #Kariya | #DevilTheHero | #Darshan

ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ಈಗ ನಾವುಗಳು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ನಾವೇ ಕಾರಣ.. ನಾಳೆ ನಮಗೆ ಒಬ್ಬ ನಾಯಕ ಬರ್ತಾನೆ.. ಅವನು ನಮ್ಮ ಸಮಸ್ಯೆ ಸರಿ ಮಾಡ್ತಾನೆ.. ಅಂತ ರಾಮನಿಗೋಸ್ಕರ ಶಬರಿ ಕಾದಂಗೆ ಕಾದ್ವಿ. ಅದರಿಂದ ಏನು ಬಗೆಹರಿಲಿಲ್ಲ ಈಗಲಾದರೂ ಪ್ರಜಾಕೀಯವನ್ನು ಬೆಳೆಸೋಣ #prajakeeya Upendra #BossOfSandalwood #DBoss

ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು Welcome on board... Vinay Gowda🤩 VINAYGOWDA TRENDSᵀʳᵘᵉ ᶜʰᵃᵐᵖⁱᵒⁿ ᵛⁱⁿᵃʸ #BossOfSandsalwood #DevilTheHero #DBoss #Prems #DarshanThoogudeepa #ChallengingStar #KariyaReRelease

ನಾಡಿನ ಸಮಸ್ತ ಜನತೆಗೆ
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
Welcome on board...
Vinay Gowda🤩
VINAYGOWDA TRENDSᵀʳᵘᵉ ᶜʰᵃᵐᵖⁱᵒⁿ ᵛⁱⁿᵃʸ
#BossOfSandsalwood
#DevilTheHero
#DBoss #Prems #DarshanThoogudeepa
#ChallengingStar #KariyaReRelease
ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಹೊಸ ಪೋಸ್ಟರ್ ವಿನ್ಯಾಸ🔥💥 ಕೃಷ್ಣಂ ಪ್ರಣಯ ಸಖಿ ❤ New poster design... Hope you like this #DwaparaLyricalVideoSong #krishnampranayasakhi Ganesh ಗಣೇಶ್ ಫ್ಯಾನ್ಸ್ aanandaaudio

ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಹೊಸ ಪೋಸ್ಟರ್ ವಿನ್ಯಾಸ🔥💥
ಕೃಷ್ಣಂ ಪ್ರಣಯ ಸಖಿ ❤
New poster design...
Hope you like this
#DwaparaLyricalVideoSong
#krishnampranayasakhi
Ganesh ಗಣೇಶ್ ಫ್ಯಾನ್ಸ್ aanandaaudio
udayaTV (@udayatv) 's Twitter Profile Photo

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಇಂದು ಮಧ್ಯಾಹ್ನ 2:30ಕ್ಕೆ ನಿಮ್ಮ ಉದಯ ಟಿ.ವಿಯಲ್ಲಿ. #Sarathi | Today | 2:30 PM #UdayaTV #MoviesOnUdayaTV #Darshan #Dboss

𝐁𝐡𝐮𝐦𝐢𝐏𝐮𝐭𝐫𝐚𝐚🌾 (@bhumiputraa_246) 's Twitter Profile Photo

ಅಭಿಮಾನಿಯ ಕಲೆಗೆ ನಿಮ್ಮ ಮೆಚ್ಚುಗೆ ಇರಲಿ ❤🙏 Darshan Thoogudeepa 👑 | #DBoss | #BossOfSandalwood #DBoss𓃰 | #Kariya | #DevilTheHero | #Darshan

ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ಎರಡನೇ ವಾರಕ್ಕೆ ಲಗ್ಗೆ ಇಟ್ಟ ಕರಿಯ 2nd week running successfully kariya #KariyaReRelease -- 👑🔥 #BossOfSandalwood #DevilTheHero #DBoss #Kaatera Darshan Thoogudeepa

ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ.. ಸ್ಯಾಂಡಲ್ ವುಡ್ ಸರದಾರ.. ಅಭಿಮಾನಿಗಳ ಡಿ ಬಾಸ್ ದರ್ಶನ್ ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಉತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ 🤩 #KariyaReRelease -- 👑🔥 #bestactoraward #BossOfSandalwood #DevilTheHero #DBoss #Kaatera Darshan Thoogudeepa

ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ಡಿ ಬಾಸ್ ದರ್ಶನ್ ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ 🤩 #KariyaReRelease -- 👑🔥 #bestactoraward #chittarastarawards #BossOfSandalwood #DevilTheHero #DBoss #Kaatera Darshan Thoogudeepa

ಡಿ ಬಾಸ್
ದರ್ಶನ್ ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ 🤩
#KariyaReRelease -- 👑🔥
#bestactoraward
#chittarastarawards

#BossOfSandalwood #DevilTheHero
#DBoss #Kaatera Darshan Thoogudeepa
ಎ ಜೆ ಕ್ರಿಯೇಷನ್ಸ್ (@ajuniversal1) 's Twitter Profile Photo

ಎಲ್ಲಾ ಡಿ ಬಾಸ್ ಅಭಿಮಾನಿಗಳು ಈ ಯುಟ್ಯೂಬ್ ಚಾನಲ್ ಅನ್ನು ಸಬಸ್ಕ್ರೈಬ್ ಮಾಡಿ 🙏 JR Kushi All d boss fans subscribe this YouTube channel Here the lady #diehard fan of dboss youtu.be/dqeXJbNaip8?si… #BossOfSandalwood #DevilTheHero #DBoss #Kaatera Darshan Thoogudeepa

D Company(R)Official (@dcompany171) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಟೇರ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. Congratulations #DBoss 💐 #BoxOfficeSultan #ChallengingStarDarshan #kaatera #BestActorAward #ChittaraStarAwards2024 #CSA2024

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಟೇರ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.

Congratulations #DBoss 💐

#BoxOfficeSultan #ChallengingStarDarshan  #kaatera  #BestActorAward #ChittaraStarAwards2024 #CSA2024