Umashankar S.R, IAS (@bbmpadmn) 's Twitter Profile
Umashankar S.R, IAS

@bbmpadmn

ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ | ಆಡಳಿತಗಾರರು ಬಿಬಿಎಂಪಿ |
ACS of Urban Development Department, GOK | Administrator BBMP

ID: 3194342171

linkhttp://www.bbmp.gov.in calendar_today22-04-2015 10:38:20

4,4K Tweet

82,82K Followers

68 Following

Bruhat Bengaluru Mahanagara Palike (@bbmpcares) 's Twitter Profile Photo

ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಲೇಔಟ್'ನ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ತುಣುಕು. #BBMP #BBMPCares #Potholerepair #BrandBengaluru

Bruhat Bengaluru Mahanagara Palike (@bbmpcares) 's Twitter Profile Photo

ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವುದು ನಮ್ಮ ಸಂಕಲ್ಪವಾಗಿದ್ದು, ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯಾಚರಣೆಯನ್ನು ನಡೆಸಿದ್ದು, ಯಲಹಂಕದ ಮಾರುತಿ ನಗರದಲ್ಲಿನ ರಸ್ತೆ ಗುಂಡಿಗಳು ದುರಸ್ತಿಗೊಂಡಿದ್ದು, ಅದರ ಕ್ಷಣಗಳು ಇಲ್ಲಿವೆ. #BBMP #BBMPCares #Potholerepair

Bruhat Bengaluru Mahanagara Palike (@bbmpcares) 's Twitter Profile Photo

Grievance resolved in short time from Dasarahalli engineers team. Footpath has been repaired in hesaraghatta road, Dasarahalli zone by concerned engineers team. #BBMP #BBMPCares #DKShivakumar #bbmpadministrator #bbmpchiefcommissioner DK Shivakumar

Grievance resolved in short time from Dasarahalli engineers team.

Footpath has been repaired in hesaraghatta road, Dasarahalli zone by concerned engineers team.
#BBMP #BBMPCares
#DKShivakumar #bbmpadministrator #bbmpchiefcommissioner

DK Shivakumar
Bruhat Bengaluru Mahanagara Palike (@bbmpcares) 's Twitter Profile Photo

Potholes filling process goingon in all zones of BBMP. Mysore road, Rajarajeswari nagar potholes have been filled by bbmp engineers team. #Potholerepair On the way to potholes free Bengaluru. #BBMP #BBMPCares #DKShivakumar CM of Karnataka DK Shivakumar

Potholes filling process goingon in all zones of BBMP. Mysore road, Rajarajeswari nagar potholes have been filled by bbmp engineers team. #Potholerepair

On the way to potholes free Bengaluru.
#BBMP #BBMPCares #DKShivakumar CM of Karnataka
DK Shivakumar
Bruhat Bengaluru Mahanagara Palike (@bbmpcares) 's Twitter Profile Photo

ಅಕ್ಟೋಬರ್ 2ರ ಗಾಂಧಿ ಜಯಂತಿ ಪ್ರಯುಕ್ತ ಎಲ್ಲರೂ ಸ್ವಚ್ಛತಾ ಪ್ರತಿಜ್ಞೆ ಮಾಡೋಣ. For more information please visit our website cleanblr.bbmp.gov.in youtu.be/vuFCnRvWmR0?si…

Bruhat Bengaluru Mahanagara Palike (@bbmpcares) 's Twitter Profile Photo

ಮಾನ್ಯ ಉಪ ಮುಖ್ಯಮಂತ್ರಿಗಳ ಆದೇಶ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ನಗರದ ದಾಸರಹಳ್ಳಿ ವಲಯ ವ್ಯಾಪ್ತಿಯ ಸುಬ್ರತೊ ಮುಖರ್ಜಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ವಲಯ ಆಯುಕ್ತರಾದ ಶ್ರೀ ಗಿರೀಶ್, ಐಎಫ್ಎಸ್ ರವರು ಪರಿಶೀಲನೆ ನಡೆಸಿದರು. ಈ‌ ವೇಳೆ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಮುಖ್ಯ ಅಭಿಯಂತರರಾದ ರವಿ,

ಮಾನ್ಯ ಉಪ ಮುಖ್ಯಮಂತ್ರಿಗಳ ಆದೇಶ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ನಗರದ ದಾಸರಹಳ್ಳಿ ವಲಯ ವ್ಯಾಪ್ತಿಯ ಸುಬ್ರತೊ ಮುಖರ್ಜಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ವಲಯ ಆಯುಕ್ತರಾದ ಶ್ರೀ ಗಿರೀಶ್, ಐಎಫ್ಎಸ್ ರವರು ಪರಿಶೀಲನೆ ನಡೆಸಿದರು.

ಈ‌ ವೇಳೆ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಮುಖ್ಯ ಅಭಿಯಂತರರಾದ ರವಿ,
Bruhat Bengaluru Mahanagara Palike (@bbmpcares) 's Twitter Profile Photo

ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ನಗರದ ಸ್ವಚ್ಛತೆ ಹಾಗೂ ಸುರಕ್ಷತೆಗಾಗಿ ಹಲವು ಪ್ರಯತ್ನಗಳು ನಡೆಯುತ್ತಿದ್ದು, ಅದರಂತೆ ಪಾಲಿಕೆಯ ವತಿಯಿಂದ ಗುಂಡಿ ಮುಚ್ಚುವ ಕಾರ್ಯಚರಣೆ ಭಾನುವಾರ ದಂದು ಸಾಗಿದೆ. ಜಾಲಹಳ್ಳಿ ಹಾಗೂ ಮಲ್ಲಸಂದ್ರ ಮುಖ್ಯ ರಸ್ತೆ ಗುಂಡಿಗಳ ದುರಸ್ತಿ ಕಾರ್ಯದ ಒಂದು ನೋಟ ಇಲ್ಲಿದೆ. #BBMP #BBMPCares #Potholerepair

Bruhat Bengaluru Mahanagara Palike (@bbmpcares) 's Twitter Profile Photo

ಮಾನ್ಯ ಉಪ ಮುಖ್ಯಮಂತ್ರಿಗಳ ಆದೇಶ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ನಗರದ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಜೆಪಿ ನಗರದ ನಂದಿನಿ‌ ಹೋಟೆಲ್ ಬಳಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ವಲಯ ಆಯುಕ್ತರಾದ ಶ್ರೀಮತಿ ರಮ್ಯಾ, ಐಎಎಸ್ ರವರು ಪರಿಶೀಲಿಸಿದರು.

It's time to say goodbye to the road potholes in Bangalore. Here is a glimpse of the work that took place in JP Nagar 6th phase. #BBMP #BBMPCares #BrandBengaluru

Bruhat Bengaluru Mahanagara Palike (@bbmpcares) 's Twitter Profile Photo

Under the leadership & directions of Hon'ble Deputy Chief Minster & Bengaluru Development Minister Shri DK Shivakumar BBMP is launching Faceless, Contactless & ONLINE Digital ekhata Issuance System.

*Property GPS (Latitude & Longitude) Capture Campaign of BBMP* 1. The purpose is to assign the GPS to each property as per its location to secure properties from any mischief. 2. ⁠Once your property GPS is there then none else can claim same piece of land/property. (1/3)

Bruhat Bengaluru Mahanagara Palike (@bbmpcares) 's Twitter Profile Photo

ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ಜಿಪಿಎಸ್ (ಅಕ್ಷಾಂಶ ಮತ್ತು ರೇಖಾಂಶ) ಸೆರೆಹಿಡಿಯುವ ಅಭಿಯಾನ: 1. ಸ್ವತ್ತುಗಳಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿಡಲು ಜಿಪಿಎಸ್ ಅನ್ನು ಅದರ ಸ್ಥಳಕ್ಕೆ ಅನುಗುಣವಾಗಿ ನಿಯೋಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. (1/4)

Bruhat Bengaluru Mahanagara Palike (@bbmpcares) 's Twitter Profile Photo

NOTE ON PRESENT GPS CAMPAIGN OF BBMP (1) At present simple thing is that our staff are going house to house to capture GPS of each property. That’s all (2) Please cooperate with them to capture GPS property for citizen property. (1/4)

Bruhat Bengaluru Mahanagara Palike (@bbmpcares) 's Twitter Profile Photo

*1533 ಗೆ ಕರೆ ಮಾಡಿ ದೂರು ನೀಡಿ:* ನಾಗರೀಕರು ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ, ಕೊಂಬೆಗಳು ಕಂಡುಬಂದಲ್ಲಿ, ಗಾಳಿ/ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಸಂಬಂಧ ಪಾಲಿಕೆ ಸಹಾಯವಾಣಿ ಸಂಖ್ಯೆ 1533 ಅಥವಾ 080-22221188 ಗೆ ಕರೆ ಮಾಡಿ ದೂರು ನೀಡಬಹುದು. #BBMP #BBMPCares

*1533 ಗೆ ಕರೆ ಮಾಡಿ ದೂರು ನೀಡಿ:*

ನಾಗರೀಕರು ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ, ಕೊಂಬೆಗಳು ಕಂಡುಬಂದಲ್ಲಿ, ಗಾಳಿ/ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಸಂಬಂಧ ಪಾಲಿಕೆ ಸಹಾಯವಾಣಿ ಸಂಖ್ಯೆ 1533 ಅಥವಾ 080-22221188 ಗೆ ಕರೆ ಮಾಡಿ ದೂರು ನೀಡಬಹುದು.
#BBMP #BBMPCares
Bruhat Bengaluru Mahanagara Palike (@bbmpcares) 's Twitter Profile Photo

BBMP presents Inter School ELOCUTION COMPETITION from 20-28th September. For more Information visit to cleanblr.bbmp.gov.in/eng/elocution.…

BBMP presents Inter School ELOCUTION COMPETITION from 20-28th September.

For more Information visit to

cleanblr.bbmp.gov.in/eng/elocution.…
Bruhat Bengaluru Mahanagara Palike (@bbmpcares) 's Twitter Profile Photo

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವಲಯದ ಮತ್ತಿಕೆರೆ ಮತ್ತು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ

ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವಲಯದ ಮತ್ತಿಕೆರೆ ಮತ್ತು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ
Bruhat Bengaluru Mahanagara Palike (@bbmpcares) 's Twitter Profile Photo

Mahadevapura Zonal commissioner inspected Tree Trimming of dangerous branches at HAL area, Mahadevapura zone. #BBMP #BBMPCares #treetrimming #DKShivakumar #bbmpadministrator #bbmpchiefcommissioner DK Shivakumar Umashankar S.R, IAS Tushar Giri Nath IAS

Mahadevapura Zonal commissioner inspected Tree Trimming of dangerous branches at HAL area, Mahadevapura zone.
#BBMP #BBMPCares #treetrimming

#DKShivakumar #bbmpadministrator #bbmpchiefcommissioner

DK Shivakumar Umashankar S.R, IAS Tushar Giri Nath IAS
Bruhat Bengaluru Mahanagara Palike (@bbmpcares) 's Twitter Profile Photo

West Zonal commissioner inspected tree trimming works in Sadashivanagar. The risky branches and dead trees will be removed which are dangerous from BBMP forest department. #BBMP #BBMPCares #treetrimming #DKShivakumar #bbmpadministrator #bbmpchiefcommissioner DK Shivakumar

West Zonal commissioner inspected tree trimming works in Sadashivanagar.

The risky branches and dead trees will be removed which are dangerous from BBMP forest department.
#BBMP #BBMPCares #treetrimming
#DKShivakumar #bbmpadministrator #bbmpchiefcommissioner
DK Shivakumar
Bruhat Bengaluru Mahanagara Palike (@bbmpcares) 's Twitter Profile Photo

ಬಿಬಿಎಂಪಿಯಲ್ಲಿನ ಎಲ್ಲಾ ನಿವಾಸಿಗಳು ಮತ್ತು ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ತಾವು ವಾಸಿಸುವ ಸ್ಥಳವನ್ನು/ಪರಿಸರವನ್ನು ದಿನನಿತ್ಯ ಸ್ವಚ್ಛಗೊಳಿಸುವ ಮೂಲಕ ಪೌರಕಾರ್ಮಿಕರು ತಮ್ಮ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಬಹು ಮಹತ್ತರ ಪಾತ್ರವಹಿಸಿದ್ದಾರೆ.