Dhananjaya (@dhananjayaka) 's Twitter Profile
Dhananjaya

@dhananjayaka

Actor

ID: 1493744474

linkhttps://www.facebook.com/dhananjaya.ka/ calendar_today08-06-2013 19:38:59

12,12K Tweet

389,389K Followers

261 Following

Dhananjaya (@dhananjayaka) 's Twitter Profile Photo

ಮಾಡಿದೆನೆಂಬುದು ಮನದಲಿ ಹೊಳೆದೆಡೆ ಏಡಿಸಿ ಕಾಡಿತ್ತು ಶಿವನ ಡಂಗುರ ಮಾಡಿದೆನೆನ್ನದಿರ ಲಿಂಗಕ್ಕೆ ಮಾಡಿದೆನೆನ್ನದಿರ ಜಂಗಮಕ್ಕೆ ಮಾಡಿದೆನೆಂಬುದು ಮನದಲ್ಲಿಲ್ಲದಿದ್ದೆಡೆ ಬೇಡಿತ್ತನೀವನು ಕೂಡಲಸಂಗಮದೇವ ಬಸವ ಜಯಂತಿಯ ಶುಭಾಶಯಗಳು🙏

ಮಾಡಿದೆನೆಂಬುದು ಮನದಲಿ ಹೊಳೆದೆಡೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರ ಲಿಂಗಕ್ಕೆ
ಮಾಡಿದೆನೆನ್ನದಿರ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದೆಡೆ
ಬೇಡಿತ್ತನೀವನು ಕೂಡಲಸಂಗಮದೇವ

ಬಸವ ಜಯಂತಿಯ ಶುಭಾಶಯಗಳು🙏