Munirathna (@munirathnamla) 's Twitter Profile
Munirathna

@munirathnamla

ಜನಸೇವಕ | MLA Rajarajeshwarinagar| Former Minister of Horticulture and Planning Programme Monitoring & Statistics Department |

ID: 910850493546586112

calendar_today21-09-2017 12:57:35

6,6K Tweet

10,10K Takipçi

104 Takip Edilen

Munirathna (@munirathnamla) 's Twitter Profile Photo

ಇಂದು ವಾರ್ಡ್ 17 ಜೆ.ಪಿ.ಪಾರ್ಕಿನ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಸುನಂದಾ ಬೋರಗೌಡ ಹಾಗೂ ಮಾಜಿ ಬಿ.ಬಿ.ಎಂ.ಪಿ ಸದಸ್ಯರಾದ ಜಿ.ಕೆ.ವೆಂಕಟೇಶ್ ಅವರೊಟ್ಟಿಗೆ ಭಾಗವಹಿಸಿದೆನು. #BJPGovernment #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar

ಇಂದು ವಾರ್ಡ್ 37 ಯಶವಂತಪುರದಲ್ಲಿ ಸಂಘ ಸಂಸ್ಥೆಗಳು ಹಾಗೂ ಯುವಕ ಮಿತ್ರರು ಸೇರಿ ಆಚರಿಸುತ್ತಿರುವ ವಿವಿಧ ಗಣೇಶೋತ್ಸವದ ಪೂಜಾ ಕಾರ್ಯಕ್ರಮಗಳಲ್ಲಿ ಮಾಜಿ ಬಿ.ಬಿ.ಎಂ.ಪಿ ಸದಸ್ಯರಾದ ಜಿ.ಕೆ.ವೆಂಕಟೇಶ್ ಅವರೊಟ್ಟಿಗೆ ಭಾಗವಹಿಸಿದೆನು. #BJPGovernment #BJP #bjpkarnataka #BJP4IND #BJP4Bharat #BJP4Growth

ಇಂದು ವಾರ್ಡ್ 37 ಯಶವಂತಪುರದಲ್ಲಿ ಸಂಘ ಸಂಸ್ಥೆಗಳು ಹಾಗೂ ಯುವಕ ಮಿತ್ರರು ಸೇರಿ ಆಚರಿಸುತ್ತಿರುವ ವಿವಿಧ ಗಣೇಶೋತ್ಸವದ ಪೂಜಾ
ಕಾರ್ಯಕ್ರಮಗಳಲ್ಲಿ ಮಾಜಿ ಬಿ.ಬಿ.ಎಂ.ಪಿ ಸದಸ್ಯರಾದ ಜಿ.ಕೆ.ವೆಂಕಟೇಶ್ ಅವರೊಟ್ಟಿಗೆ ಭಾಗವಹಿಸಿದೆನು. #BJPGovernment #BJP #bjpkarnataka #BJP4IND #BJP4Bharat #BJP4Growth
Munirathna (@munirathnamla) 's Twitter Profile Photo

ಇಂದು ಗೋರಗುಂಟೆಪಾಳ್ಯದ ವಿವಿಧ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆನು.#RRNagar #BJPGovernment #BJP #bjpkarnataka #BJP4IND #BJP4Bharat #BJP4Growth #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar

ಇಂದು ವಾರ್ಡ್ 69 ಲಗ್ಗೆರೆಯಲ್ಲಿನ ವಿವಿಧ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಮುಖಂಡರುಗಳೊಟ್ಟಿಗೆ ಭಾಗವಹಿಸಿದೆನು.#RRNagar #BJPGovernment #BJP #bjpkarnataka #BJP4IND #BJP4Bharat #BJP4Growth #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar

ಇಂದು ವಾರ್ಡ್ 42 ಲಕ್ಷ್ಮೀದೇವಿನಗದಲ್ಲಿನ ಯುವಕ ಮಿತ್ರರು ಸೇರಿ ಆಚರಿಸುತ್ತಿರುವ ವಿವಿಧ ಗಣೇಶೋತ್ಸವದ ಪೂಜಾ ಕಾರ್ಯಕ್ರಮಗಳಲ್ಲಿ ಮುಖಂಡರುಗಳೊಟ್ಟಿಗೆ ಭಾಗವಹಿಸಿದೆನು. #BJP #bjpkarnataka #BJP4Bharat #BJP4Growth #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar

ಇಂದು ವಾರ್ಡ್ 73 ಕೊಟ್ಟಿಗೆಪಾಳ್ಯದ ಹನುಮಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಚರಿಸುತ್ತಿರುವ ಗಣೇಶೋತ್ಸವದ ಕಾರ್ಯಕ್ರಮಗಳಲ್ಲಿ ಮುಖಂಡರುಗಳೊಟ್ಟಿಗೆ ಭಾಗವಹಿಸಿದೆನು. #BJPGovernment #BJP #bjpkarnataka #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar

ಇಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ|| ವೈ.ಎ. ನಾರಾಯಣ್ ಸ್ವಾಮಿ ಅವರ ಸುಪುತ್ರರ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. #BJPGovernment #bjpkarnataka #BJP4IND #BJP4Bharat #BJP4Growth #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಸ್ಮರಿಸುವ ದಿನವಿಂದು.#swamyvivekananda #vivekananda

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಕಾಯಕದಲ್ಲಿ ನಿರತರಾಗಿದ್ದಾಗ ಹುತಾತ್ಮರಾದವರ ಬಲಿದಾನವನ್ನು ಸ್ಮರಿಸೋಣ. #forest #greenery #wildlife

ಇಂದು ಕ್ಷೇತ್ರದ ಜನರ ಕುಂದು-ಕೊರತೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆನು.#RRNagar #BJPGovernment #BJP #bjpkarnataka #BJP4IND #BJP4Bharat #BJP4Growth #rajrajeshwarinagar #Yeshwantpur #leggere #jnanabharathi #jppark #jalahalli #lakshmidevinagar

ಮಹಾನ್ ಮೇಧಾವಿ,ಅಸಾಮಾನ್ಯ ತಂತ್ರಜ್ಞ,ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು, ಅಭಿಯಂತರರ ದಿನದ ಶುಭಾಶಯಗಳು.#SirMVishweshwaraiah #bharatharatna #engineer

ಮಹಾನ್ ಮೇಧಾವಿ,ಅಸಾಮಾನ್ಯ ತಂತ್ರಜ್ಞ,ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು, 
ಅಭಿಯಂತರರ ದಿನದ ಶುಭಾಶಯಗಳು.#SirMVishweshwaraiah #bharatharatna #engineer
Munirathna (@munirathnamla) 's Twitter Profile Photo

ನಾಡಿನ ಸಮಸ್ತ ಜನತೆಗೆ ಓಣಂ ಹಬ್ಬದ ಶುಭಾಶಯಗಳು.#onam #onamcelebration #festivevibes

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.#eidmubarak #eid #eidmilad

ಸಮರ್ಥ ನಾಯಕತ್ವ, ಸ್ಪಂದನಶೀಲ ಪ್ರಧಾನಿಯಾಗಿ ಜಗತ್ತೇ ಮೆಚ್ಚಿದ ವಿಶ್ವನಾಯಕನಾಗಿ,ದಣಿವರಿಯದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.#narendramodi #modiji #worldleader #primeministerofindia

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಶುಭಾಶಯಗಳು.#kalyanakarnataka

ವೀರ ಸ್ವಾತಂತ್ರ್ಯ ಸೇನಾನಿ, ಮಹಾನ್ ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾ ಅವರ ಜನ್ಮದಿನದಂದು ಶತಕೋಟಿ ನಮನಗಳು.#madanlaldhingra

ಸಾಹಸಸಿಂಹ,ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅನಂತ ಪೂರ್ವಕ ನಮನಗಳು.#vishnuvardhan #drvishnuvardhan

ನಮ್ಮೆಲ್ಲರ ನೆಚ್ಚಿನ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.#upendra #realstarupendra