ನನ್ನ ಹೆಸರೇ ನಾನು(@NannaMaatu) 's Twitter Profileg
ನನ್ನ ಹೆಸರೇ ನಾನು

@NannaMaatu

ನಾನ್ಯಾಕೇ ರಾಮ, ಕೃಷ್ಣ ಅಂತ ಹೆಸರಿಟ್ಟುಕೊಳ್ಳಲಿ? ನನ್ನ ಹೆಸರೇ ನಾನು, ನಾನೇ ನಾನು...

ID:989314088592289792

calendar_today26-04-2018 01:23:54

2,7K Tweets

379 Followers

248 Following

Hari Prasad Nadig(@hpnadig) 's Twitter Profile Photo

Edible leafy vegetable diversity.
ಆಹಾರವಾಗಿ ಬಳಸಬಹುದಾದ ಸೊಪ್ಪುಗಳು.

Edible leafy vegetable diversity. ಆಹಾರವಾಗಿ ಬಳಸಬಹುದಾದ ಸೊಪ್ಪುಗಳು.
account_circle
Ananth Kumar(@anantkkumar) 's Twitter Profile Photo

Catching musical notes like this and even correcting her mom this ..Little talented shalmali who mesmerized everyone including Modiji with her piano skills is definitely blessed with something special..

account_circle
ಪರಿಸರ ಪರಿವಾರ(@Parisara360) 's Twitter Profile Photo

'ಮಾತೇ ಮುತ್ತು; ಮಾತೇ ಮೃತ್ಯು.'

'ಮಾತು ಮನೆ ಕೆಡಿಸ್ತು; ತೂತು ಒಲೆ ಕೆಡಿಸ್ತು.'

'ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗ‌ ಇಲ್ಲ.'

'ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು.'

'ಮಾತು ಬೆಳ್ಳಿ; ಮೌನ ಬಂಗಾರ.'

~ ಗಾದೆಗಳು
1/3

account_circle
Samara veera (ಸಮರವೀರ)(@samaraveera85) 's Twitter Profile Photo

ಸಂದರ್ಶಕ - ನಿಮ್ಮ 95 ವರ್ಷದ ತುಂಬು‌ ಜೀವನದ ಗುಟ್ಟೇನು?
ಮಾಸ್ತಿ ಅಜ್ಜ- 'ದೇವರು ಈ ಗೊಂಬೇನ ಹಿಂಗೆ ಮಾಡಿದ್ರು. ಇದೇ ಅದರ ಗುಟ್ಟು.'

ಕೆಳಗೆ ಅವರ‌ ಪೂರ್ತಿ ಉತ್ತರ ಕೇಳಿ ಅದ್ಭುತವಾಗಿದೆ.

ಬಹುಷಃ ಮಾಸ್ತಿಯವರ ಜೀವನದ ಸಾರ ಈ ಉತ್ತರದಲ್ಲಿದೆ ಅಂದರೆ ತಪ್ಪಿಲ್ಲ.

'ನನ್ನ ಜೀವನದಲ್ಲಿ ಕಷ್ಟ ಬಂತು ಆದರೆ ಸಮಸ್ಯೆಗಳು ಬರಲಿಲ್ಲ.👌'

account_circle
ರವಿ ಕೀರ್ತಿ ಗೌಡ(@ravikeerthi22) 's Twitter Profile Photo

ಮಹಾರಾಜ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಕುರಿತ ಪ್ರಮುಖ ಸಂಗತಿಗಳು

•  ಇವರು ಮೈಸೂರು ಸಾಮ್ರಾಜ್ಯದ 24 ನೇ ಮಹಾರಾಜರಾಗಿದ್ದರು
•  ಫೆಬ್ರವರಿ ಒಂದು, 1895 ರಂದು ಇವರ   ಪಟ್ಟಾಭಿಷೇಕ ನಡೆಯಿತು.
• ಇವರ  ಆಳ್ವಿಕೆಯ ಅವಧಿ ,28 ಡಿಸೆಂಬರ್ 1894 – 3 ಆಗಸ್ಟ್ 1940
• ಇವರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರ ಉತ್ತರಾಧಿಕಾರಿಯಾಗಿದ್ದರು

ಮಹಾರಾಜ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಕುರಿತ ಪ್ರಮುಖ ಸಂಗತಿಗಳು •  ಇವರು ಮೈಸೂರು ಸಾಮ್ರಾಜ್ಯದ 24 ನೇ ಮಹಾರಾಜರಾಗಿದ್ದರು •  ಫೆಬ್ರವರಿ ಒಂದು, 1895 ರಂದು ಇವರ   ಪಟ್ಟಾಭಿಷೇಕ ನಡೆಯಿತು. • ಇವರ  ಆಳ್ವಿಕೆಯ ಅವಧಿ ,28 ಡಿಸೆಂಬರ್ 1894 – 3 ಆಗಸ್ಟ್ 1940 • ಇವರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರ ಉತ್ತರಾಧಿಕಾರಿಯಾಗಿದ್ದರು
account_circle