Nelamangala Town Police Station (@nelamangalaps) 's Twitter Profile
Nelamangala Town Police Station

@nelamangalaps

ನೆಲಮಂಗಲ ಟೌನ್ ಪೊಲೀಸ್‌ ಸದಾ ನಿಮ್ಮ ಸೇವೆಯಲ್ಲಿ.........

ID: 1688558086934466560

calendar_today07-08-2023 14:30:12

37 Tweet

59 Takipçi

32 Takip Edilen

Nelamangala Town Police Station (@nelamangalaps) 's Twitter Profile Photo

ಈ ದಿನ ನೆಲಮಂಗಲ ಟೌನ್ ನ ಜೂನಿಯರ್ ಕಾಲೇಜ್ ನಲ್ಲಿ ನೆಲಮಂಗಲ ಟೌನ್ ಪೊಲೀಸ್ ಠಾಣಾ ವತಿಯಿಂದ ಮಾದಕ ವಸ್ತುಗಳ ಸೇವನೆ ಮತ್ತು ಮಾದಕ ವಸ್ತುಗಳ ಸಾಗಣೆಯ ವಿರುದ್ಧದ ಜಾಗೃತಿ ಅಭಿಯಾನ ಹಮ್ಮಿಕೊಂಡು ವಿದ್ಯಾರ್ಥಿಗಳು ಹಾಗೂ ಯುವಾಸಮುದಾಯದಲ್ಲಿ ಅರಿವು ಮೂಡಿಸಲಾಯಿತು..

SP Bengaluru District Police (@bngdistpol) 's Twitter Profile Photo

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಮಾನ್ಯ ಶ್ರೀ. ಸಿ ಕೆ ಬಾಬಾ ಐಪಿಎಸ್ ರವರು ಇಂದು ಅಧಿಕಾರ ವಹಿಸಿಕೊಂಡರು.DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru CM of Karnataka IGP Central Range

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಮಾನ್ಯ ಶ್ರೀ. ಸಿ ಕೆ ಬಾಬಾ ಐಪಿಎಸ್ ರವರು ಇಂದು ಅಧಿಕಾರ ವಹಿಸಿಕೊಂಡರು.DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru CM of Karnataka IGP Central Range
Nelamangala Town Police Station (@nelamangalaps) 's Twitter Profile Photo

ಈ ದಿನ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶಶಿಧರ್ ಎಸ್ ಡಿ ರವರ ನೇತೃತ್ವದಲ್ಲಿ ಮುಂಬರುವ ಮೊಹರಂ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು

ಸರಗಳ್ಳತನದ ಬಗ್ಗೆ ಎಚ್ಚರದಿಂದಿರಿ * ಸಾರ್ವಜನಿಕ ಸ್ಥಳದಲ್ಲಿ ನಡೆದಾಡುವಾಗ ನಿಮ್ಮ ಸುತ್ತ ಮುತ್ತಲೂ ಯಾರಿದ್ದಾರೆ ಎಂದು ಗಮನವಹಿಸಿ * ಬೆಲೆಬಾಳುವ ಚಿನ್ನಾಭರಣಗಳನ್ನು ಕಾಣಿಸುವಂತೆ ಧರಿಸಬೇಡಿ. * ನಿರ್ಜನ ಪ್ರದೇಶಗಳಲ್ಲಿ, ಅವೇಳೆಗಳಲ್ಲಿ ಒಬ್ಬರೇ ಸಂಚರಿಸಬೇಡಿ. * ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ 112 ಗೆ ಕರಮಾಡಿ ಮಾಹಿತಿನೀಡಿ

Nelamangala Town Police Station (@nelamangalaps) 's Twitter Profile Photo

ಈ ದಿನ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶಶಿಧರ್ ಎಸ್.ಡಿ ರವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ ನಡೆಸಲಾಯಿತು.

ಈ ದಿನ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶಶಿಧರ್ ಎಸ್.ಡಿ ರವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ ನಡೆಸಲಾಯಿತು.
SP Bengaluru District Police (@bngdistpol) 's Twitter Profile Photo

ಜೀವನ ಅಮೂಲ್ಯವಾದದ್ದು, ವೀಲಿಂಗ್ ಮಾಡಬೇಡಿ,ನಿಮ್ಮ ಪ್ರಾಣವನ್ನು ಕಳೆದುಕೊಳ್ಳಬೇಡಿ, ಇತರರಿಗೆ ಹಾನಿ ಮಾಡಬೇಡಿ, ಸಂಚಾರ ನಿಯಮಗಳನ್ನು ಪಾಲಿಸಿ, ನಾವು ಯಾವಾಗಲೂ ನಿಮ್ಮನ್ನು ಗಮನಿಸುತ್ತಿರುತ್ತೇವೆ. #wheeling #awareness #ksp ಕರ್ನಾಟಕ ರಾಜ್ಯ ಪೊಲೀಸ್ Karnataka State Police IGP Central Range

Nelamangala Town Police Station (@nelamangalaps) 's Twitter Profile Photo

_* ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನೆಲಮಂಗಲ ಟೌನ್ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶ್ರೀ S.D ಶಶಿಧರ್ ರವರಿಂದ ಸಾರ್ವಜನಿಕರಿಗಾಗಿ ವಿಶೇಷ ಪ್ರಕಟಣೆ......🚨👮‍♂️*_ " ನೆಲಮಂಗಲ ಟೌನ್ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ."

SP Bengaluru District Police (@bngdistpol) 's Twitter Profile Photo

ಪೊಲೀಸರೊಂದಿಗೆ ಸೇರಿ ವಾರಸುದಾರರಿಲ್ಲದ ಮೃತ ದೇಹಗಳನ್ನು ಉಚಿತವಾಗಿ ಸಾಗಿಸಿ ಸ್ಮಶಾನದಲ್ಲಿ ಅನಾಥ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ ಖಾಸಗೀ ಆಂಬ್ಯುಲೆನ್ಸ್ ಚಾಲಕ ಹರೀಶ ಎಂಬುವರ ಕಾರ್ಯವೈಖರಿಯನ್ನು ಮೆಚ್ಚಿ ನೆಲಮಂಗಲ ಟೌನ್ ಠಾಣಾ ಇನ್ಸ್ಪೆಕ್ಟರ್ SD ಶಶಿಧರ್ ಅವರು ಸನ್ಮಾನಿಸಿ ಅಭಿನಂದಿಸಲಾಯಿತು.

Nelamangala Town Police Station (@nelamangalaps) 's Twitter Profile Photo

ಈ ದಿನ ಬೆಂಗಳೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರವರಾದ ಶ್ರೀ ನಾಗೇಶ್ ರವರು ನೆಲಮಂಗಲ ನಗರಸಭೆ ವತಿಯಿಂದ ಸಾರ್ವಜನಿಕ ಗಣೇಶ ವಿಸರ್ಜನೆ ಸಲುವಾಗಿ ನಿರ್ಮಿಸಿರುವ ಕೃತಕ ಹೊಂಡದ ಬಳಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.