ನಮ್ಮ ಮೆಟ್ರೋ (@officialbmrcl) 's Twitter Profile
ನಮ್ಮ ಮೆಟ್ರೋ

@officialbmrcl

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ - ಸಂಸ್ಥೆಯ ಅಧಿಕೃತ ಪುಟ

ID: 977744118

linkhttp://www.bmrc.co.in calendar_today29-11-2012 06:43:58

3,3K Tweet

45,45K Followers

46 Following

ನಮ್ಮ ಮೆಟ್ರೋ (@officialbmrcl) 's Twitter Profile Photo

Curtailment of Metro Trains Services between Peenya Industry & Nagasandra from 13th-15th Aug 2024. Metro Commuters & Public may kindly note the change in the timings during the above days and requested to plan your travel accordingly.

First trial rolling stock test on the R-3C of 3.14 km line between Nagasandra & Madawara (BIEC) held on 17/08/2024, started with a slow speed of 5 km upto a maximum speed of 35 km sent fki.

ನಮ್ಮ ಮೆಟ್ರೋ (@officialbmrcl) 's Twitter Profile Photo

ರೀಚ್-3ರ ಎತ್ತರಿಸಿದ ಮಾರ್ಗದಲ್ಲಿನ -ನಾಗಸಂದ್ರದಿಂದ ಮಾದವರದ -3.14 ಕಿ.ಮೀ ನಡುವೆ (ರೋಲ್ಲಿಂಗ್ ಸ್ಟಾಕ್) ಮೆಟ್ರೋ ರೈಲು ಮೂಲಕ ಮೊದಲ ಪರೀಕ್ಷಾರ್ಥ ಸಂಚಾರ. ಕನಿಷ್ಠ 5ಕಿ.ಮೀ ಮತ್ತು ಗರಿಷ್ಠ 35 ಕಿ.ಮೀ ವೇಗದಲ್ಲಿ ದಿನಾಂಕ 17.08.2024 ರಂದು ನಡೆಸಲಾಯಿತು

ನಮ್ಮ ಮೆಟ್ರೋ (@officialbmrcl) 's Twitter Profile Photo

Today BMRCL inked a MoU with GRIHA Council at 2nd GRIHA Regional Conclave at Hyderabad-this will jointly promote the concept of green buildings and sustainable habitat.

Shri Priyank Kharge, Hon'ble Minister of IT & BT, RDPR travelled by Namma Metro today to attend Nasscom Summit. During the ride from Vidhana Soudha to Whitefield Station interacted with passengers, gaining valuable insights into their daily public transport experiences . FKI

ನಮ್ಮ ಮೆಟ್ರೋ (@officialbmrcl) 's Twitter Profile Photo

ಸಮಸ್ತ ಜನತೆಗೆ ನಮ್ಮ ಮೆಟ್ರೋ ವತಿಯಿಂದ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು Srivas Rajagopalan

ನಮ್ಮ ಮೆಟ್ರೋ (@officialbmrcl) 's Twitter Profile Photo

Oscillation & EBD trials by RDSO officials is being conducted starting today on Reach 5 line stretch between Bommanahalli to RV-Road for approx 12-14 days. RDSO will submit the trial report for the next process of obtaining technical sanction by the Railway Board.

ಆರ್ಡಿಎಸ್ಒ ಅಧಿಕಾರಿಗಳು, ಇಂದಿನಿಂದ  ರೀಚ್ 5 ಮಾರ್ಗದಲ್ಲಿಬೊಮ್ಮನಹಳ್ಳಿಯಿಂದ ಆರ್ವಿ-ರಸ್ತೆ ನಡುವೆ, ಆಸಿಲೇಷನ್ ಮತ್ತುಇಬಿಡಿ ಪ್ರಯೋಗಗಳನ್ನ ಪ್ರಾರಂಭಿಸಿ,  ಸುಮಾರು 12-14 ದಿನಗಳವರೆಗೆನಡೆಸಲಾಗುವುದು.  ಆರ್ಡಿಎಸ್ಒ ಪ್ರಾಯೋಗಿಕ ವರದಿಯನ್ನುಸಲ್ಲಿಸಿದ  ನಂತರ  ರೈಲ್ವೆ ಮಂಡಳಿಯಿಂದ ತಾಂತ್ರಿಕ ಮಂಜೂರಾತಿಪಡೆಯಲಾಗುವುದು.

ಬೆಂಗಳೂರುನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆಯ ನಂತರ ಮಾನ್ಯ ಮುಖ್ಯಮಂತ್ರಿಗಳು ಇಂದು ಕೆ ಆರ್ ಪುರದಿಂದ ವಿಧಾನ ಸೌಧದವರೆಗೆ ಮೆಟ್ರೋ ರೈಲಿನಲ್ಲಿ ಇಂದು ಪ್ರಯಾಣಿಸಿದರು

ಬೆಂಗಳೂರುನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆಯ ನಂತರ ಮಾನ್ಯ ಮುಖ್ಯಮಂತ್ರಿಗಳು ಇಂದು      
 ಕೆ ಆರ್ ಪುರದಿಂದ ವಿಧಾನ ಸೌಧದವರೆಗೆ ಮೆಟ್ರೋ ರೈಲಿನಲ್ಲಿ ಇಂದು ಪ್ರಯಾಣಿಸಿದರು