Prathapgowdak (@prathapgowdak01) 's Twitter Profile
Prathapgowdak

@prathapgowdak01

ID: 1673626209064996866

calendar_today27-06-2023 09:36:08

42 Tweet

7 Followers

19 Following

Prathapgowdak (@prathapgowdak01) 's Twitter Profile Photo

#Doddakallasandralake ಸಂರಕ್ಷಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಸಮೇತ ದಾಖಲೆಗಳನ್ನು ಪಡೆದುಕೊಂಡು ಜನರಿಗೆ ಒಂದು ಅರಿವಿನ ಕಾರ್ಯಕ್ರಮವನ್ನು ಮಾಡಲಾಯಿತು. ಇದರ ಮೂಲಕ ಕೆರೆ ಸಂರಕ್ಷಣೆಯಲ್ಲಿ ಆಗುತ್ತಿರುವಂತಹ ಸಮಸ್ಯೆಗಳನ್ನು ಎತ್ತಿ ಹಿಡಿಯಲಾಯಿತು.#DKShivakumar #BBMP

Raghavendra B Pachhapur (@rbpachhapur) 's Twitter Profile Photo

Let us not repeat these mistakes anymore! Lake rejuvenation should involve both Tushar Giri Nath IAS & Bangalore Water Supply and Sewerage Board T M Vijay Bhaskar since the development of Lake DPR. But, at #DoddakallasandraLake we notice machinery, cement chambers & pipes of #BWSSB after three yr of lake rejuvenation!

Let us not repeat these mistakes anymore!
Lake rejuvenation should involve both Tushar Giri Nath IAS  & Bangalore Water Supply and Sewerage Board T M Vijay Bhaskar since the development of Lake DPR.
But, at #DoddakallasandraLake we notice machinery, cement chambers & pipes of #BWSSB after three yr of lake rejuvenation!
Prathapgowdak (@prathapgowdak01) 's Twitter Profile Photo

#BBMP #Dkshivakumar In the Kalyani part of Kottanoor Lake, various types of wastes are coming and collecting, like clothes and other wastes are rotting and polluting the water, please clean it.

#Chunchagattalake ಯಲ್ಲಿ ಫೆನ್ಸಿಂಗ್ ಸಮಸ್ಯೆ ಇರುವ ಕಾರಣ ಅಲ್ಲಿ ಇರುವಂತಹ ಕೆಲವು ಕಿಡಿಗೇಡಿಗಳು ಆ ಹಾಳಾದ ಫೆನ್ಸಿಂಗ್ ನಿಂದ ಕೆರೆಯ ಒಳಗೆ ಬಂದು ಮದ್ಯಪಾನ ಸೇವನೆ ಮಾಡಿ ಬಾಟಲ್ ಗಳನ್ನು ಕೆರೆ ಒಳಗಡೆ ಎಸೆದು ಹೋಗುತ್ತಿದ್ದಾರೆ .ದಯಮಾಡಿ ಇದರ ಬಗ್ಗೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಿ .ಇಲ್ಲವಾದಲ್ಲಿ ಕೆರೆ ಪರಿಸರ ತುಂಬಾ ಹಾಳಾಗುತ್ತದೆ

#Kothanurlake ನೀರಿನ ಹೊರಹರಿವಿನ ಕಡೆ ಹಲವು ತ್ಯಾಜ್ಯವಿದ್ದು, ದಯವಿಟ್ಟು ಮಳೆಗಾಲದ ಮೊದಲು ಅದನ್ನು ಸ್ವಚ್ಛಗೊಳಿಸಿ.#BBMP

#Chunchagattalake ಬೇಲಿ ಹಾಳಾಗಿರುವ ಕಾರಣ ಕೆಲ ಕಿಡಿಗೇಡಿಗಳು ಮದ್ಯ ಸೇವಿಸಲು ಬಂದಿದ್ದು, ಮದ್ಯ ಸೇವಿಸಿ ಮರಗಳಿಗೆ ಬೆಂಕಿ ಹಾಕುತ್ತಾರೆ . ಈಗಾಗಲೇ ಮಾರ್ಚ್ ತಿಂಗಳು ಬಿದಿರಿನ ಮರಕ್ಕೆ ಬೆಂಕಿ ತಗುಲಿ ಇಡೀ ಮರ ಸುಟ್ಟು ಕರಕಲಾಗಿದೆ. ದಯವಿಟ್ಟು ಫೆನ್ಸಿಂಗ್ ಅನ್ನು ಸರಿಪಡಿಸಿ.

There is a lot of plastic in #Dorekerelake, the bottom of that lake is covered with plastic, please remove that plastic and silt. Even though a complaint has already been made about the problem, no action has been taken.

#Kothanurlake ಹೊರಹರಿವಿನ ಬದಿಯಲ್ಲಿ ಹಲವಾರು ರೀತಿಯ ತ್ಯಾಜ್ಯಗಳು ಸಂಗ್ರಹವಾಗಿವೆ. ಇದರ ವಿರುದ್ಧ ದೂರು ನೀಡಿದರೂ ಕ್ರಮಕೈಗೊಂಡಿಲ್ಲ, ಶೀಘ್ರ ಸ್ವಚ್ಛ ಮಾಡಿಸಿ, ಹಾಗೆಯೇ ಕಲ್ಯಾಣಿಯಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವ ಕಾರ್ಯವೂ ಅರ್ಧಕ್ಕೆ ನಿಂತಿದೆ ದಯಮಾಡಿ ಅದನ್ನು ಪೂರ್ಣಗೊಳಿಸಿ ಇಲ್ಲವಾದರೆ ಮತ್ತೆ ಕೆರೆಗೆ ಸೇರಲಿದೆ.

#Kothanurlake ಹಲವೆಡೆ ಬೇಲಿ ಹಾಳಾಗಿದ್ದು, ಅಕ್ಕಪಕ್ಕದ ಜನರು ತ್ಯಾಜ್ಯವನ್ನು ತಂದು ನೇರವಾಗಿ ಕೆರೆಗೆ ಸುರಿಯುತ್ತಿದ್ದಾರೆ, ಮುಖ್ಯದ್ವಾರದ ದ್ವಾರವೂ ಹಾಳಾಗಿದ್ದು, ಅದನ್ನು ಸರಿಪಡಿಸಿ ಆದಷ್ಟು ಬೇಗ ಕೆರೆಯ ಬೇಲಿ ಸಮಸ್ಯೆಯನ್ನು ಸರಿಪಡಿಸಿ.

#Chunchagattalake ಚರಂಡಿಯಿಂದ ನೇರವಾಗಿ ಕೊಳಚೆ ನೀರು ಕೆರೆಗೆ ಬರುತ್ತಿದೆ ಇದರ ಬಗ್ಗೆ ಹಲವಾರು ಬಾರಿ ದೂರು ನೀಡಿದರು ಯಾವುದೇ ರೀತಿಯ ಕ್ರಮ ಜರುಗಲಿಲ್ಲ ದಯಮಾಡಿ ,ಬೇಗ ಇದನ್ನು ನಿಲ್ಲಿಸಿ ಇಲ್ಲವಾದಲ್ಲಿ ಕೆರೆಯ ನೀರು ಹೆಚ್ಚು ಮಾಲಿನ್ಯವಾಗುತ್ತದೆ.

Raghavendra B Pachhapur (@rbpachhapur) 's Twitter Profile Photo

Preeti Gehlot INTEGRATED COMMAND AND CONTROL CENTRE Tushar Giri Nath IAS Umashankar S.R, IAS #KothnurLake had three episodes of #Fishkill last year. With this water quality from upstream, we may face more fishkill. Kothnur Bangalore Water Supply and Sewerage Board officials visit today & agreed to test water quality & identify sewage source, if any from buildings nearby? Preeti Gehlot Tushar Giri Nath IAS

Prathapgowdak (@prathapgowdak01) 's Twitter Profile Photo

#Kothanurlake ಔಟ್ ಲೆಟ್ ಭಾಗದಲ್ಲಿ ಹಲವು ರೀತಿಯ ತ್ಯಾಜ್ಯಗಳು ಸಂಗ್ರಹವಾಗಿದ್ದು, ಇದನ್ನು ಸ್ವಚ್ಛಗೊಳಿಸಿ ಈ ಕುರಿತು ಈಗಾಗಲೇ ಮೂರ್ನಾಲ್ಕು ಬಾರಿ #BBMP ಅಧಿಕಾರಿಗಳಿಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ, ತ್ಯಾಜ್ಯವನ್ನು ಸ್ವಚ್ಛಗೊಳಿಸದಿದ್ದರೆ ಕೆರೆ ಮತ್ತಷ್ಟು ಕಲುಷಿತವಾಗುತ್ತದೆ.

Aus Consulate Bengaluru (@auscgbengaluru) 's Twitter Profile Photo

Andrew and Steffi from our team met #DirectAidProgram partner @actionaidindia. Pleased to support a project to increase biodiversity protection around lakes in #Bengaluru.🌏 #naturewalks #lakeecosystem Sandeep Chachra @rbpachhapur

Bangalore Vocal (@bangalorevocal) 's Twitter Profile Photo

Office of the OSD to CM Karnataka there has been absolute lethargy by Tushar Giri Nath IAS & his team in addressing civic issues like Footpath Encroachment/ Modifications, illegal constructions, illegal conversion of residential zones tk commercial. Building violations, illegal apartments, etc. Tushar Giri Nath IAS