Abdul Majeed (@abdulmajeedsdpi) 's Twitter Profile
Abdul Majeed

@abdulmajeedsdpi

Politician, Social democrat,
Socio political Activist &
STATE PRESIDENT, SDPI,KARNATAKA.

ID: 2460691273

calendar_today24-04-2014 02:59:33

2,2K Tweet

42,42K Followers

114 Following

Abdul Majeed (@abdulmajeedsdpi) 's Twitter Profile Photo

RSS has come out with it's hidden agenda of making India as Hindu Rashtra by pushing for religion-based population balance. Everyone can understand that whom the RSS is targeting. In the name of population control the right wing organisations are planning the genocide.

This govt is incapable of making development happen through its work.But they leave no stone unturned to polarise people further. This 'rename sarkar'has made another change of name(no real work) to further instigate Muslims to react to a non issue.This govt is becoming sad joke.

ಮಾನ್ಯ DGP KARNATAKA ರವರೇ, SDPI Karnataka ಎಂಬ ರಾಜಕೀಯ ಪಕ್ಷವನ್ನು ಗುರಿಪಡಿಸಿಕೊಂಡು ಮಂಗಳೂರು ನಗರದಲ್ಲಿ ನಡೆಯುತ್ತಿರುವ ಪೊಲೀಸ್ ಬೇಟೆ ಅಕ್ಷಮ್ಯ. ಇದು ಅನ್ಯಾಯ, ಅಕ್ರಮ ಮತ್ತು ಸಂವಿಧಾನ ಬಾಹಿರ. alok kumar Mangaluru City Police ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Siddaramaiah Prajwal Revanna B Z Zameer Ahmed Khan ವಾರ್ತಾ ಭಾರತಿ | Vartha Bharati

Abdul Majeed (@abdulmajeedsdpi) 's Twitter Profile Photo

Congratulations to the Commissioner of Police Mysuru for successfully conducting the Ganeshotsav, Eid Milad & the world-famous Dussehra celebrations in Mysore city with an elaborate security system. Thank you on behalf of the people of Mysore for your tireless efforts in maintaining law and order.

ನರಸಿಂಹರಾಜ ವಿಧಾನಸಭಾ ಕ್ಷೇತ್ರ ದ SDPI Karnataka ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಇಂದು ಮೈಸೂರಿಗೆ ಬಂದಾಗ, ಕ್ಷೇತ್ರದ ಜನತೆ ನೀಡಿದ ಅದ್ದೂರಿ ಸ್ವಾಗತಕ್ಕೆ ನಾನು ಚಿರಋಣಿ. I thank one & all for a overwhelming Receiption today by people of NR. Thank you for your love, affection & care. SDPI SDPI TAMILNADU

Abdul Majeed (@abdulmajeedsdpi) 's Twitter Profile Photo

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೋರಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆ ಸಮುದಾಯದ ಮಠಾಧೀಶರಾದ ಜಯಮೃತ್ಯುಂಜಯ ಸ್ವಾಮಿಯವರು ಮುಸ್ಲಿಮರನ್ನು ಎಲ್ಲಿಂದಲೋ ಬಂದವರು ಎಂದು ಹೇಳಿ ಅವಹೇಳನ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಹೇಳಿಕೆ. ಅವರು ಈ ಹೇಳಿಕೆಯ ವಿಚಾರವಾಗಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. SDPI Karnataka

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೋರಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ  ಆ ಸಮುದಾಯದ ಮಠಾಧೀಶರಾದ ಜಯಮೃತ್ಯುಂಜಯ ಸ್ವಾಮಿಯವರು ಮುಸ್ಲಿಮರನ್ನು ಎಲ್ಲಿಂದಲೋ ಬಂದವರು ಎಂದು ಹೇಳಿ ಅವಹೇಳನ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಹೇಳಿಕೆ.
ಅವರು ಈ ಹೇಳಿಕೆಯ ವಿಚಾರವಾಗಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು.
SDPI Karnataka
Abdul Majeed (@abdulmajeedsdpi) 's Twitter Profile Photo

ರಾಜ್ಯದ ಅಭಿವೃದ್ಧಿಗೆಂದು ಬಿಡುಗಡೆಯಾದ ಸುಮಾರು 42,000 ಕೋಟಿ ಹಣ ಬಳಕೆಯಾಗದೆ ಉಳಿದಿರುವುದು ನಾಚಿಕೆಗೇಡಿನ ಸಂಗತಿ. ಇದು ಈ ರಾಜ್ಯದ ಜನರಿಗೆ ಭ್ರಷ್ಟ BJP Karnataka ಸರ್ಕಾರ ಮಾಡಿರುವ ಮಹಾ ದ್ರೋಹ. ಸದಾ ಕೋಮು ದ್ವೇಷ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿದೆ. ಪ್ರಸ್ತುತ - Prasthutha

ರಾಜ್ಯದ ಅಭಿವೃದ್ಧಿಗೆಂದು ಬಿಡುಗಡೆಯಾದ ಸುಮಾರು 42,000 ಕೋಟಿ ಹಣ ಬಳಕೆಯಾಗದೆ ಉಳಿದಿರುವುದು ನಾಚಿಕೆಗೇಡಿನ ಸಂಗತಿ. ಇದು ಈ ರಾಜ್ಯದ ಜನರಿಗೆ ಭ್ರಷ್ಟ BJP Karnataka
ಸರ್ಕಾರ ಮಾಡಿರುವ ಮಹಾ ದ್ರೋಹ. ಸದಾ ಕೋಮು ದ್ವೇಷ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿದೆ.
ಪ್ರಸ್ತುತ - Prasthutha
Abdul Majeed (@abdulmajeedsdpi) 's Twitter Profile Photo

In Hubballi case of insulting Prophet, 166 Muslim youths are in jail for a year under UAPA on charges of pelting stones at a police station, but Puneet Kerehalli+4 who killed Idris of Mandya, have been granted bail in 45 days. End this discrimination, dear CM of Karnataka

In Hubballi case of insulting Prophet, 166 Muslim youths are in jail for a year under UAPA on charges of pelting stones at a police station, but Puneet Kerehalli+4 who killed Idris of Mandya, have been granted bail in 45 days.

End this discrimination, dear CM of Karnataka
Abdul Majeed (@abdulmajeedsdpi) 's Twitter Profile Photo

#SDPIFormationday ಮರ್ದಿತರ, ಶೋಷಿತರ & ದಮನಿತರ ಪರ ಗಟ್ಟಿ ಧ್ವನಿ, ಪ್ರಭುತ್ವದ ಅಧಿಕಾರ ದುರುಪಯೋಗಕ್ಕೆ ಬಲಿಯಾದವರ ಆಸರೆ, ಸ್ವಾತಂತ್ರಕ್ಕೆ 75 ವರ್ಷ ಕಳೆದರೂ ಸಂಕಷ್ಟಗಳಲ್ಲೇ ಉಸಿರಾಡುವ ಕೋಟ್ಯಂತರ ಭಾರತೀಯರ ವಿಮೋಚನೆಯ ಕನಸ್ಸು & ಗುರಿ ಇರುವ, ಪರ್ಯಾಯ ರಾಜಕೀಯದ ಮಿನುಗು ನಕ್ಷತ್ರ "SDPI"ಪಕ್ಷದ 15ನೇ ಸಂಸ್ಥಾಪನ ದಿನದ ಶುಭಾಶಯಗಳು

#SDPIFormationday
ಮರ್ದಿತರ, ಶೋಷಿತರ & ದಮನಿತರ ಪರ ಗಟ್ಟಿ ಧ್ವನಿ,
ಪ್ರಭುತ್ವದ ಅಧಿಕಾರ ದುರುಪಯೋಗಕ್ಕೆ ಬಲಿಯಾದವರ ಆಸರೆ,
ಸ್ವಾತಂತ್ರಕ್ಕೆ 75 ವರ್ಷ ಕಳೆದರೂ ಸಂಕಷ್ಟಗಳಲ್ಲೇ ಉಸಿರಾಡುವ ಕೋಟ್ಯಂತರ ಭಾರತೀಯರ ವಿಮೋಚನೆಯ ಕನಸ್ಸು & ಗುರಿ ಇರುವ,
ಪರ್ಯಾಯ ರಾಜಕೀಯದ ಮಿನುಗು ನಕ್ಷತ್ರ      "SDPI"ಪಕ್ಷದ 15ನೇ ಸಂಸ್ಥಾಪನ ದಿನದ ಶುಭಾಶಯಗಳು
Abdul Majeed (@abdulmajeedsdpi) 's Twitter Profile Photo

ನಂದಾವರ ದುರಂತ: 6 ವರ್ಷಗಳಿಂದ ಗುಡ್ಡಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡುತ್ತಿದ್ದರೂ ದ. ಕ.ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಇಂದು 1 ಜೀವ ಬಲಿಯಾಗಿ ಇಬ್ಬರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದುರಂತಕ್ಕೆ ಜಿಲ್ಲಾಡಳಿತವೆ ನೇರ ಹೊಣೆ ಎಂದ Office of State President| SDPI Karnataka

#Condolence I am saddened to know that Jigani Shankar, a veteran leader of the Dalit movement, has passed away due to a heart attack. He was always at the forefront of social movements, with his death we have lost a very important voice in social movements. May his soul RIP

#Condolence
I am saddened to know that Jigani Shankar, a veteran leader of the Dalit movement, has passed away due to a heart attack. He was always at the forefront of social movements, with his death we have lost a very important voice in social movements. May his soul RIP
Abdul Majeed (@abdulmajeedsdpi) 's Twitter Profile Photo

ಮಾನ್ಯ Siddaramaiah ನವರೆ, ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಇಂದು ಮಾಡಿದ ದ್ವೇಷ ಭಾಷಣಕ್ಕೆ ಕೇವಲ ಒಂದು FIR ಮಾಡಿ ಸುಮ್ಮನಾದರೆ ಸಾಕೆ? ಪದೇ ಪದೇ ಶಾಂತಿ ಕದಡುವ ಇಂತವರಿಗೆ ನೀವು ನಿಗಧಿಪಡಿಸಿರುವ ಗಡಿಯಾದರೂ ಏನು? ದ್ವೇಷ ಹರಡುವವರನ್ನು ಬಂಧಿಸಲು ಇಷ್ಟು ಭಯ ಏಕೆ? Dr. G Parameshwara DGP KARNATAKA DK Shivakumar ಹು-ಧಾ ನಗರ ಪೊಲೀಸ್ | Hubballi-Dharwad City Police

ಮಾನ್ಯ Siddaramaiah ನವರೆ, ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಇಂದು ಮಾಡಿದ ದ್ವೇಷ ಭಾಷಣಕ್ಕೆ ಕೇವಲ ಒಂದು FIR ಮಾಡಿ ಸುಮ್ಮನಾದರೆ ಸಾಕೆ?
ಪದೇ ಪದೇ ಶಾಂತಿ ಕದಡುವ ಇಂತವರಿಗೆ ನೀವು ನಿಗಧಿಪಡಿಸಿರುವ ಗಡಿಯಾದರೂ ಏನು? ದ್ವೇಷ ಹರಡುವವರನ್ನು ಬಂಧಿಸಲು ಇಷ್ಟು ಭಯ ಏಕೆ?
Dr. G Parameshwara DGP KARNATAKA
DK Shivakumar ಹು-ಧಾ ನಗರ ಪೊಲೀಸ್ | Hubballi-Dharwad City Police
Abdul Majeed (@abdulmajeedsdpi) 's Twitter Profile Photo

ಯಾದಗಿರಿ ಜಿಲ್ಲೆ ಶಹಪುರದಲ್ಲಿ ಗಣೇಶೋತ್ಸವದಲ್ಲಿ ಮುಸ್ಲಿಮರ ವಿರುದ್ಧ ಅತ್ಯಂತ ಪ್ರಚೋದನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆಂದೋಲ ಸ್ವಾಮಿ ವಿರುದ್ಧ ತಡವಾಗಿಯಾದರೂ Yadgiri District Police ಎಫ್ಐಆರ್ ದಾಖಲಿಸಿದ್ದಾರೆ. ಸಮಾಜದಲ್ಲಿ ಸದಾ ಶಾಂತಿ ಕದಡುವ ಇವರನ್ನು ಕೂಡಲೇ ಬಂಧಿಸಬೇಕೆಂದು Yadgiri District Police ರಿಗೆ ಆಗ್ರಹಿಸುತ್ತೇನೆ. DGP KARNATAKA

ಯಾದಗಿರಿ ಜಿಲ್ಲೆ ಶಹಪುರದಲ್ಲಿ ಗಣೇಶೋತ್ಸವದಲ್ಲಿ ಮುಸ್ಲಿಮರ ವಿರುದ್ಧ ಅತ್ಯಂತ ಪ್ರಚೋದನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆಂದೋಲ ಸ್ವಾಮಿ ವಿರುದ್ಧ ತಡವಾಗಿಯಾದರೂ Yadgiri District Police ಎಫ್ಐಆರ್ ದಾಖಲಿಸಿದ್ದಾರೆ. ಸಮಾಜದಲ್ಲಿ ಸದಾ ಶಾಂತಿ ಕದಡುವ ಇವರನ್ನು ಕೂಡಲೇ ಬಂಧಿಸಬೇಕೆಂದು Yadgiri District Police ರಿಗೆ ಆಗ್ರಹಿಸುತ್ತೇನೆ.
DGP KARNATAKA
Abdul Majeed (@abdulmajeedsdpi) 's Twitter Profile Photo

#SocialJustice ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ವಾಸ್ತವವಾಗಬೇಕಿದ್ದರೆ ಜಾತಿಗಣತಿ ವರದಿ ಜಾರಿಯಾಗಲೇಬೇಕು ಮತ್ತು 2B ಮೀಸಲಾತಿ ಮರುಸ್ಥಾಪನೆಯಾಗಿ 8% ಗೆ ಏರಿಕೆಯಾಗಬೇಕು. Siddaramaiah DK Shivakumar Office of the OSD to CM Karnataka Dr. HC Mahadevappa #PublishKantharajCommissionReport #Restore2BReservation