ACP WEST TRAFFIC BTP (@acpwesttrf) 's Twitter Profile
ACP WEST TRAFFIC BTP

@acpwesttrf

Official Twitter Account of ACP Traffic West Sub Division (080-22942094). Dial Namma-100 in Case of Emergency. @blrcitytraffic

ID: 760559989433835520

linkhttps://btp.gov.in/ calendar_today02-08-2016 19:36:46

416 Tweet

2,2K Followers

86 Following

ACP WEST TRAFFIC BTP (@acpwesttrf) 's Twitter Profile Photo

ಈ ದಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2024ರ ಅಂಗವಾಗಿ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ಬ್ಯಾಂಕ್ ಜಂಕ್ಷನ್ ನಲ್ಲಿ "ಯಮ ಹಾಗೂ ಚಿತ್ರಗುಪ್ತರ" ಪಾತ್ರಾಭಿನಯದ ಮೂಲಕ ಸಾರ್ವಜನಿಕರಿಗೆ ಹೂ ನೀಡಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು Joint CP, Traffic, Bengaluru DCP TRAFFIC WEST CP Bengaluru ಪೊಲೀಸ್ ಆಯುಕ್ತ ಬೆಂಗಳೂರು Karnataka State Road Safety Authority

ACP WEST TRAFFIC BTP (@acpwesttrf) 's Twitter Profile Photo

ರಸ್ತೆಯಲ್ಲಿ ಆಂಬ್ಯುಲೆನ್ಸ್ ಕಂಡುಬಂದಲ್ಲಿ ತಕ್ಷಣವೇ ರಸ್ತೆಯ ಎಡಭಾಗಕ್ಕೆ ಸರಿಯಿರಿ , ಆಂಬ್ಯುಲೆನ್ಸ್ ಗೆ ಸಂಚರಿಸಲು ದಾರಿ ಬಿಡಿ. ಈ ರೀತಿಯ ಬದಲಾವಣೆಯನ್ನು ತರುವ ಮುಖಾಂತರ ಎಲ್ಲರೂ ಒಟ್ಟಾಗಿ , ಜೀವವನ್ನು ಉಳಿಸಲು ಪ್ರಥಮ ಆದ್ಯತೆ ನೀಡೋಣ. Joint CP, Traffic, Bengaluru DCP TRAFFIC WEST CP Bengaluru ಪೊಲೀಸ್ ಆಯುಕ್ತ ಬೆಂಗಳೂರು #BeARoadSafetySuperhero #NRSM2024

ACP WEST TRAFFIC BTP (@acpwesttrf) 's Twitter Profile Photo

ಈ ದಿನ ಬೆಂಗಳೂರು ನಗರದ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಬಿ.ಜಿ.ಎಸ್ ಫ್ಲೈ ಓವರ್ ಯಿಂದ ಬಿ.ಬಿ ಜಂಕ್ಷನ್ ವರೆಗೆ ಡ್ರೋನ್ ಮುಖಾಂತರ ವಾಹನಗಳ ಸುಗಮ ಸಂಚಾರ ನಿರ್ವಹಣೆಯ ಬಗ್ಗೆ ಗಮನಿಸಲಾಯಿತು CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST Joint CP, Traffic, Bengaluru

DCP TRAFFIC WEST (@dcptrwestbcp) 's Twitter Profile Photo

"ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2024" ರ ಪ್ರಯುಕ್ತ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ರಸ್ತೆಯ BHEL ಎದುರುಗಡೆ ಪೆಲಿಕಾನ್ ಲೈಟ್ ಉದ್ಘಾಟನೆ ಮಾಡಿ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅನುಕೂಲ ಮಾಡಲಾಗಿದೆ. #BeARoadSafetySuperhero #NRSM2024 #Awareness4You #RoadSafetyMonth2024

"ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2024"  ರ ಪ್ರಯುಕ್ತ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ರಸ್ತೆಯ BHEL ಎದುರುಗಡೆ ಪೆಲಿಕಾನ್ ಲೈಟ್ ಉದ್ಘಾಟನೆ ಮಾಡಿ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅನುಕೂಲ ಮಾಡಲಾಗಿದೆ.
#BeARoadSafetySuperhero
#NRSM2024
#Awareness4You
#RoadSafetyMonth2024
ACP WEST TRAFFIC BTP (@acpwesttrf) 's Twitter Profile Photo

ಈ ದಿನ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಸಂಚಾರ ಕರ್ತವ್ಯದ ಬಗ್ಗೆ ಸಲಹೆ ಸೂಚನೆ ನೀಡಲಾಯಿತು. ಸಾರ್ವಜನಿಕರೊಂದಿಗೆ, ವಾಹನಗಳ ಚಾಲಕ/ಸವಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು & ಅಧಿಕಾರಿ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಲಾಯಿತು. Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ PSI ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜ ರವರು ಮದ್ಯಾಹ್ನ 03:30 ರ ಸಮಯದಲ್ಲಿ ವಿಶ್ವೇಶ್ವರಯ್ಯ ಲೇಔಟ್‌ ನ ಬಳಿ ಸುಮಾರು 10 ಅಡಿ ಆಳದ ಸಂಪ್ ಒಳಗೆ ನೀರಿನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ಪ್ರಾಣ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ PSIಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜರವರು ಮದ್ಯಾಹ್ನ 03:30 ರ ಸಮಯದಲ್ಲಿ ವಿಶ್ವೇಶ್ವರಯ್ಯ ಲೇಔಟ್‌ ನ ಬಳಿ ಸುಮಾರು 10 ಅಡಿ ಆಳದ ಸಂಪ್ ಒಳಗೆ ನೀರಿನಲ್ಲಿ ಮುಳುಗಿದ್ದ 2ವರ್ಷ 6ತಿಂಗಳ ಮಗುವಿನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ.Joint CP, Traffic, Bengaluru

"ಈ ಕೆಲಸದ ಒತ್ತಡದ ನಡುವೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ, ಪಿ.ಎಸ್.ಐ ನಾಗರಾಜ ಎ.ಆರ್ ರವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಸಂಪ್ ನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ರಕ್ಷಣೆ ಮಾಡಿ, ಜೀವ ಉಳಿಸಿದ್ದು ಹೆಮ್ಮೆ ಪಡುವಂತಹ ವಿಷಯ" #GudSamaritianPSI #WeServeWeProtect #GudSamaritian #Hatsoff

"ಈ ಕೆಲಸದ ಒತ್ತಡದ ನಡುವೆ  ಬ್ಯಾಟರಾಯನಪುರ ಸಂಚಾರ ಪೊಲೀಸ್   ಠಾಣೆಯ, ಪಿ.ಎಸ್.ಐ ನಾಗರಾಜ ಎ.ಆರ್ ರವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ  ಸಂಪ್ ನಲ್ಲಿ ಮುಳುಗಿದ್ದ 2  ವರ್ಷ 6 ತಿಂಗಳ ಮಗುವಿನ ರಕ್ಷಣೆ ಮಾಡಿ, ಜೀವ ಉಳಿಸಿದ್ದು ಹೆಮ್ಮೆ  ಪಡುವಂತಹ ವಿಷಯ"
#GudSamaritianPSI #WeServeWeProtect
#GudSamaritian #Hatsoff
ACP WEST TRAFFIC BTP (@acpwesttrf) 's Twitter Profile Photo

ಈ ದಿನ ಚಿಕ್ಕಪೇಟೆ ಸಂಚಾರ ಠಾಣಾ ಸರಹದ್ದಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ವಾಟರ್ ಲಾಗಿಂಗ್ ಆಗುವ ಬಗ್ಗೆ ಮತ್ತು ASR ಜಂಕ್ಷನ್ ನಿಂದ ಪೊಲೀಸ್ ರಸ್ತೆಯಲ್ಲಿರುವ ರಸ್ತೆ ಗುಂಡಿ ಗಳ ದುರಸ್ತಿ ಮಾಡಲು BBMP ಅಧಿಕಾರಿಯವರೊಂದಿಗೆ ನಾನು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕಪೇಟೆ ರವರ ಉಪಸ್ಥಿತಿಯಲ್ಲಿ ಸಮಲೋಚನೆ ನಡೆಸಲಾಯಿತು.Joint CP, Traffic, Bengaluru

ರಾಜಾ ರಾಜೇಶ್ವರಿ ಆರ್ಚ್ ಜಂಕ್ಷನ್ ಬಳಿ ಮಳೆಗಾಲದಲ್ಲಿ ವಾಟರ್ ಲಾಗಿಂಗ್ ಆಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಒಳಚರಂಡಿಯಲ್ಲಿ ಕಟ್ಟಿಕೊಂಡಿದ್ದ ತ್ಯಾಜ್ಯ ಕಸವನ್ನು ತೆಗೆದು, ಸ್ವಚ್ಛ ಮಾಡಿ ನೀರು ಸರಾಗವಾಗಿ ರಾಜ ಕಾಲುವೆಯ ಮೂಲಕ ಹರಿದು ಹೋಗುವಂತೆ ಕ್ರಮ ತೆಗೆದುಕೊಳ್ಳಲಾಗಿದೆ.Joint CP, Traffic, Bengaluru DCP TRAFFIC WEST CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ದಿನಾಂಕ:11/05/2024 ರಂದು ಸಂಚಾರ ಸಂಪರ್ಕ ದಿವಸದ ಅಂಗವಾಗಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಸಮಸ್ಯೆ & ಸಲಹೆಗಳ ಕುರಿತು ನಾಗರೀಕರೊಂದಿಗೆ ಚರ್ಚೆ ಮಾಡಲು ನಾನು ಮತ್ತು ನಮ್ಮ ಅಧಿಕಾರಿ/ಸಿಬ್ಬಂದಿಗಳು ಹಾಜರಿರಲಿದ್ದಾರೆ. ಬನ್ನಿ ಭಾಗವಹಿಸಿ.DCP TRAFFIC WEST Joint CP, Traffic, Bengaluru

ದಿನಾಂಕ:11/05/2024 ರಂದು ಸಂಚಾರ ಸಂಪರ್ಕ ದಿವಸದ ಅಂಗವಾಗಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಸಮಸ್ಯೆ & ಸಲಹೆಗಳ ಕುರಿತು ನಾಗರೀಕರೊಂದಿಗೆ ಚರ್ಚೆ ಮಾಡಲು ನಾನು ಮತ್ತು ನಮ್ಮ ಅಧಿಕಾರಿ/ಸಿಬ್ಬಂದಿಗಳು ಹಾಜರಿರಲಿದ್ದಾರೆ.
ಬನ್ನಿ ಭಾಗವಹಿಸಿ.DCP TRAFFIC WEST Joint CP, Traffic, Bengaluru
ACP WEST TRAFFIC BTP (@acpwesttrf) 's Twitter Profile Photo

ಈ ದಿನ ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಸೂಚನೆ ಮೇರೆಗೆ ಅಧಿಕಾರಿ/ಸಿಬ್ಬಂದಿಗಳ ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಾನು ಮತ್ತು ಸಂಚಾರ ಪಶ್ಚಿಮ ಉಪ ವಿಭಾಗದ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಯೋಗ ತರಬೇತಿದಾರರ ಮಾರ್ಗದರ್ಶನದಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಲಾಯಿತು.ಬೆಂಗಳೂರು ನಗರ ಪೊಲೀಸ್‌ BengaluruCityPolice

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಲಾರಿ ಮತ್ತು ಗೂಡ್ಸ್ ವಾಹನಗಳ ಚಾಲಕರು, ಮಾಲೀಕರುಗಳು ಹಾಗೂ ಅಸೋಸಿಯೇಷನ್ ಸದಸ್ಯರುಗಳನ್ನು ಸಭೆಗೆ ಕರೆದು ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು HGV ವಾಹನಗಳು ಪಿಕ್ ಅವರ್ಸ್ ನಲ್ಲಿ ನಗರ ಪ್ರವೇಶಿಸಬಾರದು ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಯಿತು. Joint CP, Traffic, Bengaluru

ಈ ದಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಲಾರಿ ಮತ್ತು ಗೂಡ್ಸ್ ವಾಹನಗಳ ಚಾಲಕರು, ಮಾಲೀಕರುಗಳು ಹಾಗೂ ಅಸೋಸಿಯೇಷನ್ ಸದಸ್ಯರುಗಳನ್ನು ಸಭೆಗೆ ಕರೆದು ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು HGV ವಾಹನಗಳು   ಪಿಕ್ ಅವರ್ಸ್ ನಲ್ಲಿ ನಗರ ಪ್ರವೇಶಿಸಬಾರದು  ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಯಿತು. Joint CP, Traffic, Bengaluru
DCP TRAFFIC WEST (@dcptrwestbcp) 's Twitter Profile Photo

"ಸಂಚಾರ ಸಂಪರ್ಕ ದಿವಸ" "Sanchara Samparka Divasa" ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು, ಅಹವಾಲುಗಳನ್ನು, ಸಲಹೆಗಳನ್ನು ಮುಕ್ತವಾಗಿ ಚರ್ಚಿಸಿ, ಬಗೆಹರಿಸಿಕೊಳ್ಳಬಹುದಾಗಿದೆ. ಬೆಂಗಳೂರು ನಗರ ಪೊಲೀಸ್‌ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

"ಸಂಚಾರ ಸಂಪರ್ಕ ದಿವಸ"
"Sanchara Samparka Divasa"

ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು, ಅಹವಾಲುಗಳನ್ನು, ಸಲಹೆಗಳನ್ನು ಮುಕ್ತವಾಗಿ ಚರ್ಚಿಸಿ,  ಬಗೆಹರಿಸಿಕೊಳ್ಳಬಹುದಾಗಿದೆ.
ಬೆಂಗಳೂರು ನಗರ ಪೊಲೀಸ್‌ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ACP WEST TRAFFIC BTP (@acpwesttrf) 's Twitter Profile Photo

ಈ ದಿನ ನಾನು ನಾಗರಬಾವಿಯ ಆಕ್ಸ್‌ಫರ್ಡ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ "ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ"ದಲ್ಲಿ ಶಾಲಾ ಮಕ್ಕಳಿಗೆ ಸುರಕ್ಷಿತವಾಗಿ ರಸ್ತೆ ದಾಟುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿದ್ದು, ಅಪ್ರಾಪ್ತರು ವಾಹನ ಚಲಾಯಿಸಬಾರದೆಂದು ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು Joint CP, Traffic, Bengaluru

ಈ ದಿನ ನಾನು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರವರು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಅತ್ತಿಗುಪ್ಪೆಯ ಆರ್.ಎನ್.ಎಸ್ ಪ್ರೌಢ ಶಾಲೆ ಹಾಗೂ ಕಾಲೇಜಿನ ಪಿಯುಸಿ ಯ 1400 ಶಾಲಾ ಮಕ್ಕಳಿಗೆ "ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆ, ಮಹತ್ವದ ಜೊತೆಗೆ ಮಾದಕ ವ್ಯಸನಿಗಳಾಗದಂತೆ ಅರಿವು ಮೂಡಿಸಲಾಯಿತು Joint CP, Traffic, Bengaluru

ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

ವಾಹನದಲ್ಲಿನ ಹೆಚ್ಚು ಬೆಳಕು ಹೊರಸೂಸುವ (ಹೈಬೀಮ್) ಎಲ್.ಇ.ಡಿ. ಹೆಡ್ ಲೈಟ್ ಗಳು ಅಪಘಾತಕ್ಕೆ ಕಾರಣವಾಗಬಹುದು. ಇಂತಹ ಮಾರ್ಪಡಿಸಿದ ಹೆಡ್ ಲೈಟ್ ಗಳನ್ನು ಬಳಸುವವರ ವಿರುದ್ದ ಕರ್ನಾಟಕದಾದ್ಯಂತ ಪ್ರಕರಣ ದಾಖಲಿಸಲಾಗುತ್ತಿದೆ. #ಎಚ್ಚರಿಕೆ DGP KARNATAKA

ACP WEST TRAFFIC BTP (@acpwesttrf) 's Twitter Profile Photo

ಈ ದಿನ ನಾನು ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಬ್ಯಾಟರಾಯನಪುರ ಸಂಚಾರ ಪೊಲೀಸ್ ಇನ್ಸ್ ಪೆಕ್ಟರ್ ರವರ ನೇತೃತ್ವದಲ್ಲಿ "ಮಾಸಿಕ ಜನ ಸಂಪರ್ಕ ಸಭೆ" ಹಮ್ಮಿಕೊಂಡು, ಸಾರ್ವಜನಿಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು & ಸಂಚಾರ ಸಂಬಂಧಿತ ಸಮಸ್ಯೆಗಳ ಅಹವಾಲನ್ನು ಸ್ವೀಕರಿಸಲಾಯಿತು ಬೆಂಗಳೂರು ನಗರ ಪೊಲೀಸ್‌ BengaluruCityPolice Joint CP, Traffic, Bengaluru

ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿ:28.07.2024 ರಂದು ಮಧ್ಯಾಹ್ನ ಸುಮಾರು02.30 ಗಂಟೆಯಲ್ಲಿ ಮಾರ್ಕೆಟ್ ಕಡೆಯಿಂದ ಬಿ.ಜಿ.ಎಸ್ ಫ್ಲೇ ಓವರ್ ಮೇಲೆ ವೀಲ್ಹಿಂಗ್ ಮಾಡುತ್ತಿದ್ದ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮೊ. ಸಂ:43/2014 ಕಲಂ 281BNS & 124,184&189 IMV act ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru

ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ  ದಿ:28.07.2024 ರಂದು ಮಧ್ಯಾಹ್ನ ಸುಮಾರು02.30 ಗಂಟೆಯಲ್ಲಿ
ಮಾರ್ಕೆಟ್ ಕಡೆಯಿಂದ ಬಿ.ಜಿ.ಎಸ್ ಫ್ಲೇ ಓವರ್ ಮೇಲೆ ವೀಲ್ಹಿಂಗ್ ಮಾಡುತ್ತಿದ್ದ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ  ಮೊ. ಸಂ:43/2014 ಕಲಂ 281BNS & 124,184&189 IMV act  ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru