kaapikathe
@kaapikathe
Video Blog featuring issues connecting people with government, institution, organisation & others
ID: 1345957796005613568
04-01-2021 04:59:33
1,1K Tweet
70 Takipçi
11 Takip Edilen
ಬೆಂಗಳೂರು ಬಯಲು ಮುಕ್ತ ಶೌಚಾಲಯ 🚽ಆಗಿದೆಯೇ? Tushar Giri Nath IAS ರಿಯಾಲಿಟಿ ಚೆಕ್ ನಲ್ಲಿ ಸೆಂಟ್ರಲ್ #Bengaluru ಸ್ಥಿತಿ ಹೇಗಿದೆ ಗೊತ್ತಾ? Swachh Survekshan Swachh Bharat Urban CM of Karnataka youtube.com/watch?v=G4ZNGA…
ಜಲಮಂಡಳಿಯ @Chairmanbwssb ಕಾಮಗಾರಿ ನಡೆಯುತ್ತಿರುವುದರಿಂದ ಮೆಜೆಸ್ಟಿಕ್ ಲಿಂಕ್ ರಸ್ತೆ ಯಲ್ಲಿ ಪಾದಚಾರಿಗಳು & 🛵 🚶♀️🚗 ಸಾಗುವುದೇ ತ್ರಾಸದಾಯಕವಾಗಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ Janata Dal Secular ಕಚೇರಿ ಹಾಗೂ ಮೆಜೆಸ್ಟಿಕ್ ಸಂಪರ್ಕಿಸುವ ಲಿಂಕ್ ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ. #Bengaluru
ಆಗಲೋ ಈಗಲೋ ಬೀಳೋ ಹಾಗಿದೆ ಈ ಸ್ಕೈ ವಾಕ್! ಬೆಂಗಳೂರಿನ ಮೆಜೆಸ್ಟಿಕ್ ಅಲಂಕಾರ ಪ್ಲಾಜಾ ಬಳಿ ಇರುವ ಸ್ಕೈವಾಕ್ ಅಪಾಯದಲ್ಲಿದೆ. ಅನಾಹುತ ಸಂಭವಿಸುವ ಮುನ್ನ Tushar Giri Nath IAS ಪಾಲಿಕೆ ಎಚ್ಚೆತ್ತುಕೊಳ್ಳ ಬೇಕಿದೆ. Dinesh Gundu Rao/ದಿನೇಶ್ ಗುಂಡೂರಾವ್ P C Mohan #bbmpcares #BBMP #Bengaluru
ನೀವು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ 🚆 ನಿಲ್ದಾಣಕ್ಕೆ ಹೋಗುತ್ತೀರ. ಈಗ #Bengaluru ರೈಲು ನಿಲ್ದಾಣಗಳಲ್ಲಿ ಬಾಗಲಕೋಟೆಯ ಇಳಕಲ್ ಸೀರೆಗಳು ನಿಮಗೆ ಸಿಗುತ್ತವೆ ಅದು ಹೇಗೆ ಅಂತೀರ ಈ ವಿಡಿಯೋ ನೋಡಿ.. DRM Bengaluru Karnataka Rail Users ಬೆಂಗಳೂರು TrainUsers P C Mohan youtu.be/iRn_HwmPvpI
ರಾಜಧಾನಿಯ BMTC 🚍 ಅವ್ಯವಸ್ಥೆಯ ಆಗರವಾಗಿದೆ. ಕಿತ್ತುಹೋದ ಸ್ಲ್ಯಾಬ್ ಗಳು ಗೋಡೆಗೆ ಅಂಟಿಸಿದ ಭಿತ್ತಿಚಿತ್ರಗಳು. ಇದು ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ. ಕಳೆದ ತಿಂಗಳಲ್ಲಿ ವಿದ್ಯುತ್ ⚡️ಸ್ಪರ್ಶಿಸಿ ಅಸುನೀಗಿದ್ದರು. ಇನ್ನಾದರೂ Tushar Giri Nath IAS ಸಾರ್ವಜನಿಕರ ಸುರಕ್ಷತೆಗೆ ಮುಂದಾಗಲಿ. Bus4us Bengaluru
ಆಡಿಸಿ ನೋಡು ಬೀಳಿಸಿ 🧸ನೋಡು ಉರುಳಿ ಹೋಗದು ಹಾಡಿನಲ್ಲಿ ಕಾಣ ಸಿಗುವ ಗೊಂಬೆ ಯಾರಿಗೆ ತಿಳಿದಿಲ್ಲ ಹೇಳಿ. ಹೌದು ಚನ್ನಪಟ್ಟಣದ ಗೊಂಬೆ ಪ್ರಸಿದ್ದಿ ಪಡೆದಿದೆ. ಇದೀಗ ಚನ್ನಪಟ್ಟಣದ ಗೊಂಬೆಗಳು ರೈಲ್ವೇ ನಿಲ್ದಾಣಗಳಲ್ಲಿ ಮಾರಾಟ-ಖರೀದಿಗೆ ಅವಕಾಶ ಮಾಡಲಾಗಿದೆ. DRM Bengaluru CM of Karnataka #toys #channapatnatoys youtu.be/_mCesZKwzhY
ಎಲ್ಲೆಲ್ಲಿ ನೋಡಿದರೂ ಮಳೆ ನೀರು ಇದು ಕಾವೇರಿ ನಗರನ ಅಥಾವಾ ಮಲೆನಾಡು ಪ್ರದೇಶನ.. ರಾಜಧಾನಿಯಲ್ಲಿ ನಿನ್ನೆ ಸುರಿದ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ. NBF HennurBlr Tushar Giri Nath IAS #Bengaluru Citizens for Bengaluru @Namma_ORRCA ತರ್ಲೆ 𝗧𝗵𝗶𝗺𝗺𝗮 ನಮ್ಮ ಬೆಂಗಳೂರು Namma Bengaluru
ಬೆಂಗಳೂರಿಗೆ ಜಲವರ್ಷ ಇನ್ನೂ ಇದೇ ನಾಲ್ಕು ದಿನ ಮನೆಯಿಂದ ಹೊರಬರುವರು ಜೋಕೆ... #bengalururains NBF @Namma_ORRCA Tushar Giri Nath IAS ನಮ್ಮ ಬೆಂಗಳೂರು Namma Bengaluru Deep Bengaluru Rise UP For Rights ® 🇮🇳 Citizens for Bengaluru
You can join us from Yelahanka station. 🚆🚆🚆 North BangalorePost kaapikathe Yelahanka Rising Sahakaranagar ನಮ್ಮ ಬೆಂಗಳೂರು Namma Bengaluru Namma Jakkur HBRTWEETS Namma HBR Sanjeev Dyamannavar Anil Budur Lulla Vikram Mailar Vijay Bangalore Mirror Deccan Herald TOI Bengaluru