ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile
ಸಮಾಜ ಕಲ್ಯಾಣ ಇಲಾಖೆ

@swdgok

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ
Official handle of the Social Welfare Department, GoK |
Call us at: 9482 300 400

ID: 1505172140412530689

linkhttps://swdservices.karnataka.gov.in/ calendar_today19-03-2022 13:19:58

15,15K Tweet

16,16K Takipçi

243 Takip Edilen

Democracy Day Event: GoK (@constitutiongok) 's Twitter Profile Photo

Celebrate what makes you free! Join lakhs of people in the 2500 km human chain stretching across 31 districts to mark International Day of Democracy, Sunday, September 15, 2024. Scan QR code & visit buff.ly/3Tr8lOK for details & participation. CM of Karnataka

Democracy Day Event: GoK (@constitutiongok) 's Twitter Profile Photo

ಸಂವಿಧಾನದ ಅರಿವಿಗೆ, ಬಳಕೆಗೆ ಭವಿಷ್ಯದ ಪ್ರಜೆಗಳನ್ನು ಸಜ್ಜುಗೊಳಿಸಿ. ಮಾನವ ಸರಪಳಿಯಲ್ಲಿ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar Sukanya Sampath Official Dr H C Mahadevappa(Buddha Basava Ambedkar Parivar)

Democracy Day Event: GoK (@constitutiongok) 's Twitter Profile Photo

ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು ನಾವು ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದರೆ ಸಂವಿಧಾನ ನಮ್ಮ ಕೈ ಹಿಡಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar ಮಂಸೋರೆ/ManSoRe

Democracy Day Event: GoK (@constitutiongok) 's Twitter Profile Photo

Sunday, September 15, 2024, is being celebrated as International Democracy Day. Come join the 2500 km human chain and cherish Constitutional ideals like liberty and equality. Scan QR code & visit buff.ly/3Tr8lOK for details & participation. CM of Karnataka DK Shivakumar

Democracy Day Event: GoK (@constitutiongok) 's Twitter Profile Photo

ಸಂವಿಧಾನವೇ ದೇವರು. ಅದನ್ನು ಪೂಜಿಸಿ. ಮಾನವ ಸರಪಳಿಯಲ್ಲಿ ಕೈ ಜೋಡಿಸಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar PadmaShriShekarNaik Dr H C Mahadevappa(Buddha Basava Ambedkar Parivar) Priyank Kharge / ಪ್ರಿಯಾಂಕ್ ಖರ್ಗೆ

Sunday, September 15, 2024, is International Day of Democracy. Join the 2500 km human chain from Bidar to Chamarajanagar to cherish democratic values like equality and liberty. Come uphold the Constitution! CM of Karnataka DK Shivakumar PadmaShriShekarNaik Dr H C Mahadevappa(Buddha Basava Ambedkar Parivar)

Democracy Day Event: GoK (@constitutiongok) 's Twitter Profile Photo

ಸಂವಿಧಾನದ ಅರಿವಿಗೆ, ಬಳಕೆಗೆ ಭವಿಷ್ಯದ ಪ್ರಜೆಗಳನ್ನು ಸಜ್ಜುಗೊಳಿಸಿ. ಮಾನವ ಸರಪಳಿಯಲ್ಲಿ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar PadmaShriShekarNaik Dr H C Mahadevappa(Buddha Basava Ambedkar Parivar)

Democracy Day Event: GoK (@constitutiongok) 's Twitter Profile Photo

ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು ನಾವು ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದರೆ ಸಂವಿಧಾನ ನಮ್ಮ ಕೈ ಹಿಡಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಮಾನವ ಸರಪಳಿಯಲ್ಲಿ ಭಾಗವಹಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ buff.ly/3Tr8lOK ವೆಬ್ಸೈಟ್ ಗೆ ಭೇಟಿ ಕೊಡಿ CM of Karnataka DK Shivakumar PadmaShriShekarNaik

Democracy Day Event: GoK (@constitutiongok) 's Twitter Profile Photo

Make a difference! Come celebrate freedom and equality on International Day of Democracy, Sunday, September 15, 2024. Join the 2500 km human chain to mark the occasion. Scan QR code & visit buff.ly/3Tr8lOK for details & participation. CM of Karnataka DK Shivakumar

CM of Karnataka (@cmofkarnataka) 's Twitter Profile Photo

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ Siddaramaiah ಅವರು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಮುಂಭಾಗ ಉದ್ಘಾಟಿಸಿ, ಮಾತನಾಡಿದರು. ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಛಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ Siddaramaiah ಅವರು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಮುಂಭಾಗ ಉದ್ಘಾಟಿಸಿ, ಮಾತನಾಡಿದರು.

ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಛಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ.
CM of Karnataka (@cmofkarnataka) 's Twitter Profile Photo

ಬುದ್ಧ, ಬಸವಣ್ಣನ ಕಾಲದಲ್ಲೇ ನಮ್ಮಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಕೇತವಾಗಿದೆ. 1949ರ ನವೆಂಬರ್ 25ನೇ ತಾರೀಕಿನಂದು ಬಾಬಾ ಸಾಹೇಬರು ಮಾಡಿದ ಭಾಷಣ ಅತ್ಯಂತ ಅರ್ಥಪೂರ್ಣವಾಗಿದೆ. ನಾವೀಗ ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಜನರಿಗೆ ಕೇವಲ ರಾಜಕೀಯ

ಬುದ್ಧ, ಬಸವಣ್ಣನ ಕಾಲದಲ್ಲೇ ನಮ್ಮಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಕೇತವಾಗಿದೆ.

1949ರ ನವೆಂಬರ್ 25ನೇ ತಾರೀಕಿನಂದು ಬಾಬಾ ಸಾಹೇಬರು ಮಾಡಿದ ಭಾಷಣ ಅತ್ಯಂತ ಅರ್ಥಪೂರ್ಣವಾಗಿದೆ. ನಾವೀಗ ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಜನರಿಗೆ ಕೇವಲ ರಾಜಕೀಯ
CM of Karnataka (@cmofkarnataka) 's Twitter Profile Photo

ಏಕತೆ ಭಜನೆ ಮಾಡುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳು ಸಾಮಾಜಿಕ ನ್ಯಾಯ, ಸಮಾನತೆಯ ವಿರೋಧಿಗಳು. ಇವರು ಸಮಾಜದ ಶತ್ರುಗಳು. ಇವರನ್ನು ಮೆಟ್ಟಿ ನಿಲ್ಲದ ಹೊರತು ಮಹಿಳೆಯರ, ದಲಿತರ, ಹಿಂದುಳಿದವರಿಗೆ ಹಕ್ಕುಗಳು, ಅವಕಾಶಗಳು ಸಿಗಲು ಸಾಧ್ಯವಾಗುವುದಿಲ್ಲ. ಈ ಬಿಜೆಪಿ ಮತ್ತು ಇವರ ಜೊತೆಗಿರುವ ವಿಚ್ಚಿದ್ರಕಾರಕ ಶಕ್ತಿಗಳು ಬಡವರ, ಮಧ್ಯಮ ವರ್ಗದ

ಏಕತೆ ಭಜನೆ ಮಾಡುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳು ಸಾಮಾಜಿಕ ನ್ಯಾಯ, ಸಮಾನತೆಯ ವಿರೋಧಿಗಳು. ಇವರು ಸಮಾಜದ ಶತ್ರುಗಳು. ಇವರನ್ನು ಮೆಟ್ಟಿ ನಿಲ್ಲದ ಹೊರತು ಮಹಿಳೆಯರ, ದಲಿತರ, ಹಿಂದುಳಿದವರಿಗೆ ಹಕ್ಕುಗಳು, ಅವಕಾಶಗಳು ಸಿಗಲು ಸಾಧ್ಯವಾಗುವುದಿಲ್ಲ.

ಈ ಬಿಜೆಪಿ ಮತ್ತು ಇವರ ಜೊತೆಗಿರುವ ವಿಚ್ಚಿದ್ರಕಾರಕ ಶಕ್ತಿಗಳು ಬಡವರ, ಮಧ್ಯಮ ವರ್ಗದ
DD SW D.K (@ddswdk3030) 's Twitter Profile Photo

ದಿ:15.09.2024ರಂದು ಅಂತಾರಾಷ್ಟ್ರೀಯಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಕಾರ್ಯಕ್ರಮದ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿ Manivannan P 🇮🇳 @DCDKOFFICIAL ಮಂಗಳೂರು ಮಹಾನಗರ ಪಾಲಿಕೆ | Mangaluru City Corporation ಸಮಾಜ ಕಲ್ಯಾಣ ಇಲಾಖೆ Smart City Mangaluru #InternationalDemocracyDay2024

ದಿ:15.09.2024ರಂದು ಅಂತಾರಾಷ್ಟ್ರೀಯಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಕಾರ್ಯಕ್ರಮದ ಕುರಿತು ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿ
Manivannan P 🇮🇳 @DCDKOFFICIAL  ಮಂಗಳೂರು ಮಹಾನಗರ ಪಾಲಿಕೆ | Mangaluru City Corporation ಸಮಾಜ ಕಲ್ಯಾಣ ಇಲಾಖೆ Smart City Mangaluru

#InternationalDemocracyDay2024
DD SW D.K (@ddswdk3030) 's Twitter Profile Photo

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಮಾನವ ಸರಪಳಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ಕೂಡಿತ್ತು Manivannan P 🇮🇳 @DCDKOFFICIAL ಮಂಗಳೂರು ಮಹಾನಗರ ಪಾಲಿಕೆ | Mangaluru City Corporation ಸಮಾಜ ಕಲ್ಯಾಣ ಇಲಾಖೆ Smart City Mangaluru #InternationalDemocracyDay2024 #Karnatakademocracyday2024

DD SW D.K (@ddswdk3030) 's Twitter Profile Photo

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಮಾನವ ಸರಪಳಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಡಗರ ಸಂಭ್ರಮದಿಂದ ನೆರವೇರಿಸಲಾಯಿತು. Manivannan P 🇮🇳 @DCDKOFFICIAL ಮಂಗಳೂರು ಮಹಾನಗರ ಪಾಲಿಕೆ | Mangaluru City Corporation ಸಮಾಜ ಕಲ್ಯಾಣ ಇಲಾಖೆ Smart City Mangaluru #InternationalDemocracyDay2024 #Karnatakademocracyday2024

CM of Karnataka (@cmofkarnataka) 's Twitter Profile Photo

ಪ್ರಜಾಪ್ರಭುತ್ವದ ಆಶಯಗಳನ್ನು ಪಸರಿಸುವ ಉದ್ದೇಶದಿಂದ ಬೀದರ್‌ನಿಂದ ಚಾಮರಾಜನಗರದ ವರೆಗೆ ಸುಮಾರು 23 ಲಕ್ಷಕ್ಕೂ ಅಧಿಕ ಜನರು ನಿರ್ಮಿಸಿದ 2,500 ಕಿ.ಮೀ ಉದ್ದದ ಮಾನವ ಸರಪಳಿ ವಿಶ್ವದಾಖಲೆ ಬರೆದಿದೆ. ಈ ಇತಿಹಾಸ ನಿರ್ಮಿಸಲು ನಮ್ಮ ಜೊತೆ ಕೈಜೋಡಿಸಿದ ನಾಡಿನ ಪ್ರಜಾತಂತ್ರ ಪ್ರೇಮಿಗಳಿಗೆ ಧನ್ಯವಾದಗಳು. - ಮುಖ್ಯಮಂತ್ರಿ Siddaramaiah

ಪ್ರಜಾಪ್ರಭುತ್ವದ ಆಶಯಗಳನ್ನು ಪಸರಿಸುವ ಉದ್ದೇಶದಿಂದ ಬೀದರ್‌ನಿಂದ ಚಾಮರಾಜನಗರದ ವರೆಗೆ ಸುಮಾರು 23 ಲಕ್ಷಕ್ಕೂ ಅಧಿಕ ಜನರು ನಿರ್ಮಿಸಿದ 2,500 ಕಿ.ಮೀ ಉದ್ದದ ಮಾನವ ಸರಪಳಿ ವಿಶ್ವದಾಖಲೆ ಬರೆದಿದೆ.

ಈ ಇತಿಹಾಸ ನಿರ್ಮಿಸಲು ನಮ್ಮ ಜೊತೆ ಕೈಜೋಡಿಸಿದ ನಾಡಿನ ಪ್ರಜಾತಂತ್ರ ಪ್ರೇಮಿಗಳಿಗೆ ಧನ್ಯವಾದಗಳು.
- ಮುಖ್ಯಮಂತ್ರಿ Siddaramaiah
DD SW D.K (@ddswdk3030) 's Twitter Profile Photo

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು. Manivannan P 🇮🇳 @DCDKOFFICIAL ಮಂಗಳೂರು ಮಹಾನಗರ ಪಾಲಿಕೆ | Mangaluru City Corporation ಸಮಾಜ ಕಲ್ಯಾಣ ಇಲಾಖೆ Smart City Mangaluru #InternationalDemocracyDay2024 #Karnatakademocracyday2024