Balsanskar Kannada (@balasanskara) 's Twitter Profile
Balsanskar Kannada

@balasanskara

ಮಕ್ಕಳಲ್ಲಿ ಸುಸಂಸ್ಕಾರಗಳಾಗಲು ಬಾಲಸಂಸ್ಕಾರ ಮಾಧ್ಯಮಗಳು !

Subscribe us on Telegram : t.me/Balasanskara

Like us on Facebbok : facebook.com/Balsanskar.Kan…

ID: 232795025

linkhttp://www.balsanskar.com/kannada calendar_today01-01-2011 09:34:55

2,2K Tweet

1,1K Followers

183 Following

Balsanskar Kannada (@balasanskara) 's Twitter Profile Photo

ಬಂಕಿಮ್ ಚಂದ್ರ ಚಟರ್ಜಿ ಜಯಂತಿ ! (26/6/24) ವಂದೇ ಮಾತರಂ ಗೀತೆಯನ್ನು ರಚಿಸಿದ್ದು ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು.. ಪೂರ್ಣ ಲೇಖನ ಓದಲು: hindujagruti.org/hinduism-for-k… #vandemataram #GodMorningWednesday

ಬಂಕಿಮ್ ಚಂದ್ರ ಚಟರ್ಜಿ ಜಯಂತಿ !
(26/6/24)

ವಂದೇ ಮಾತರಂ ಗೀತೆಯನ್ನು ರಚಿಸಿದ್ದು  ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು..

ಪೂರ್ಣ ಲೇಖನ ಓದಲು:
hindujagruti.org/hinduism-for-k…

#vandemataram #GodMorningWednesday
Balsanskar Kannada (@balasanskara) 's Twitter Profile Photo

ಶ್ರದ್ಧೆ ಮತ್ತು ಸಂತ ವಚನ ಇವುಗಳ ಮೇಲಿನ ದೃಢವಿಶ್ವಾಸದಿಂದ ಭಗವಂತನ ದರ್ಶನವಾಗುವುದು ! ಭಗವಂತನು ಭಕ್ತರ, ಅಂದರೆ ಸಂತರ ಆಧೀನನಾಗಿರುತ್ತಾನೆ. ಸಂತರ ಮೇಲೆ ಶ್ರದ್ಧೆ ಹಾಗೆಯೇ ಸಂತರ ದರ್ಶನದ ಫಲದಿಂದ ಭಗವಂತನ ಪ್ರಾಪ್ತಿಯಾಗುತ್ತದೆ ಎಂಬುದರ ಕಥೆ. ಪೂರ್ಣ ಕಥೆ ಓದಿ : hindujagruti.org/hinduism-for-k… #Friday "श्री हरि"

ಶ್ರದ್ಧೆ ಮತ್ತು ಸಂತ ವಚನ ಇವುಗಳ ಮೇಲಿನ ದೃಢವಿಶ್ವಾಸದಿಂದ ಭಗವಂತನ ದರ್ಶನವಾಗುವುದು !

ಭಗವಂತನು ಭಕ್ತರ, ಅಂದರೆ ಸಂತರ ಆಧೀನನಾಗಿರುತ್ತಾನೆ. ಸಂತರ ಮೇಲೆ ಶ್ರದ್ಧೆ ಹಾಗೆಯೇ ಸಂತರ ದರ್ಶನದ ಫಲದಿಂದ ಭಗವಂತನ ಪ್ರಾಪ್ತಿಯಾಗುತ್ತದೆ ಎಂಬುದರ ಕಥೆ.

ಪೂರ್ಣ ಕಥೆ ಓದಿ : hindujagruti.org/hinduism-for-k…

#Friday "श्री हरि"
Balsanskar Kannada (@balasanskara) 's Twitter Profile Photo

ಸ್ವಾಮಿ ವಿವೇಕಾನಂದ ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ’ನರೇಂದ್ರ’. ಮುಂದೆ ಅವರು ಸ್ವಾಮಿ ವಿವೇಕಾನಂದರಾದರು.ಒಂದು ಸಲ ನರೇಂದ್ರನ ಸ್ನೇಹಿತನು ಅವನನ್ನು ರಾಮಕೃಷ್ಣ ಪರಮಹಂಸರ ಬಳಿ ಕರೆದುಕೊಂಡು ಹೋದರು. ಪೂರ್ಣ ಲೇಖನ ಓದಲು: hindujagruti.org/hinduism-for-k… #Friday "श्री लक्ष्मी नारायण" "जय माता दी " "दुर्गा देवी "

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ’ನರೇಂದ್ರ’. ಮುಂದೆ ಅವರು ಸ್ವಾಮಿ ವಿವೇಕಾನಂದರಾದರು.ಒಂದು ಸಲ ನರೇಂದ್ರನ ಸ್ನೇಹಿತನು ಅವನನ್ನು ರಾಮಕೃಷ್ಣ ಪರಮಹಂಸರ ಬಳಿ ಕರೆದುಕೊಂಡು ಹೋದರು.

ಪೂರ್ಣ ಲೇಖನ ಓದಲು:
hindujagruti.org/hinduism-for-k…

#Friday "श्री लक्ष्मी नारायण" "जय माता दी " "दुर्गा देवी "
Balsanskar Kannada (@balasanskara) 's Twitter Profile Photo

ಸಂತರ ಕ್ಷಮಾಶೀಲತೆ ! ಸಂತ ತುಕಾರಾಮರಿಗೆ ಶಿಕ್ಷೆಯಾಗುವಂತೆ ಪಿತೂರಿ ಮಾಡಿದ ವಿರೋಧಿಗಳನ್ನು ಸಂತ ತುಕರಾಮರು ಕ್ಷಮಿಸಿ, ಸಂತರು ಕ್ಷಮಾಶೀಲರಾಗಿರುತ್ತಾರೆ ಎಂದು ತೋರಿಸಿದ ಕಥೆ. ಮಕ್ಕಳೇ, ಇದು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ವಿಷಯ. ಪೂರ್ಣ ಕಥೆ  ಓದಿ : hindujagruti.org/hinduism-for-k… #SaturdayVibes "श्री हनुमान" "शनि देव"

ಸಂತರ ಕ್ಷಮಾಶೀಲತೆ ! 

ಸಂತ ತುಕಾರಾಮರಿಗೆ ಶಿಕ್ಷೆಯಾಗುವಂತೆ ಪಿತೂರಿ ಮಾಡಿದ ವಿರೋಧಿಗಳನ್ನು ಸಂತ ತುಕರಾಮರು ಕ್ಷಮಿಸಿ, ಸಂತರು ಕ್ಷಮಾಶೀಲರಾಗಿರುತ್ತಾರೆ ಎಂದು ತೋರಿಸಿದ ಕಥೆ.

ಮಕ್ಕಳೇ, ಇದು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ವಿಷಯ. 

ಪೂರ್ಣ ಕಥೆ  ಓದಿ : hindujagruti.org/hinduism-for-k…

#SaturdayVibes "श्री हनुमान" "शनि देव"
Balsanskar Kannada (@balasanskara) 's Twitter Profile Photo

ಬೆಂಗಳೂರು ಕೋಟೆ ವಿಜಯನಗರ ಸಂಸ್ಥಾನದ ಸಾಮಂತರಾಜನಾಗಿದ್ದ ಕೆಂಪೇಗೌಡ ಇವರು ಮಣ್ಣಿನ ಕೋಟೆಯೊಂದನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರನ್ನು ನಿರ್ಮಿಸಿದರು. ನಂತರ ೧೭೬೧ರಲ್ಲಿ ಹೈದರ ಅಲ್ಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು. ಪೂರ್ಣ ಲೇಖನ ಓದಲು: hindujagruti.org/hinduism-for-k… #SaturdayVibes

ಬೆಂಗಳೂರು ಕೋಟೆ 

ವಿಜಯನಗರ ಸಂಸ್ಥಾನದ ಸಾಮಂತರಾಜನಾಗಿದ್ದ ಕೆಂಪೇಗೌಡ ಇವರು ಮಣ್ಣಿನ ಕೋಟೆಯೊಂದನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರನ್ನು ನಿರ್ಮಿಸಿದರು. ನಂತರ ೧೭೬೧ರಲ್ಲಿ ಹೈದರ ಅಲ್ಲಿ ಮಣ್ಣಿನ ಕೋಟೆಯ ಬದಲಿಗೆ ಕಲ್ಲಿನ ಕೋಟೆಯನ್ನು ಕಟ್ಟಿದರು.

ಪೂರ್ಣ ಲೇಖನ ಓದಲು:
hindujagruti.org/hinduism-for-k…

#SaturdayVibes
Balsanskar Kannada (@balasanskara) 's Twitter Profile Photo

ರಾಜಮಾತೆ ಜಿಜಾಬಾಯಿ. ಸಿಂದಖೇಡ ಸಂಸ್ಥಾನದ ರಾಜರ (ಇಂದಿನ ಬುಲಢಾಣಾ ಜಿಲ್ಲೆಯ) ಸನ್ಮಾನನೀಯ ಸರದಾರರಾದ ಲಖೋಜಿ ಜಾಧವ ಹಾಗೂ ಮ್ಹಾಳಸಾಬಾಯಿ ದಂಪತಿಗೆ ಮಗಳಾಗಿ ಜಿಜಾಬಾಯಿ ಜನಿಸಿದರು. ಪೂರ್ಣ ಲೇಖನ ಓದಲು: hindujagruti.org/hinduism-for-k… #Tuesday #tuesdayvibe "श्री राम" "श्री हरि"

ರಾಜಮಾತೆ ಜಿಜಾಬಾಯಿ.

ಸಿಂದಖೇಡ ಸಂಸ್ಥಾನದ ರಾಜರ (ಇಂದಿನ ಬುಲಢಾಣಾ ಜಿಲ್ಲೆಯ) ಸನ್ಮಾನನೀಯ ಸರದಾರರಾದ ಲಖೋಜಿ ಜಾಧವ ಹಾಗೂ ಮ್ಹಾಳಸಾಬಾಯಿ ದಂಪತಿಗೆ ಮಗಳಾಗಿ ಜಿಜಾಬಾಯಿ ಜನಿಸಿದರು.

ಪೂರ್ಣ ಲೇಖನ ಓದಲು:
hindujagruti.org/hinduism-for-k…

#Tuesday #tuesdayvibe "श्री राम" "श्री हरि"
Balsanskar Kannada (@balasanskara) 's Twitter Profile Photo

ಚಂಚಲ ಮನಸ್ಸು ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ👇🏻 ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ... ಕಥೆ👇🏻 hindujagruti.org/hinduism-for-k… #wednesdaythought #WednesdayMotivation "श्री गणेश "

ಚಂಚಲ ಮನಸ್ಸು

ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ👇🏻
ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ...

 ಕಥೆ👇🏻 hindujagruti.org/hinduism-for-k…

#wednesdaythought #WednesdayMotivation "श्री गणेश "
Balsanskar Kannada (@balasanskara) 's Twitter Profile Photo

ನಿಜವಾದ ದಾನಿ ನಿಜವಾದ ದಾನಿ ಎಂದರೆ ಯಾರು? ಮತ್ತು ಇಂತಹ ದಾನಿಯನ್ನು ಪರಮಾತ್ಮನು ಹೇಗೆ ಗುರುತಿಸಿ ಬಹುಮಾನವನ್ನು ಕೊಡುತ್ತಾನೆ ಎಂದು ನೋಡೋಣ. ಕಾಶಿಯು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ. ಇಲ್ಲಿ ಶಿವನು ‘ವಿಶ್ವನಾಥ’ ಎನ್ನುವ ಹೆಸರಿನಲ್ಲಿ ನೆಲೆಸಿದ್ದಾನೆ. ಪೂರ್ಣ ಕಥೆ  ಓದಿ : hindujagruti.org/hinduism-for-k… "सूर्य देव " #SundayMorning

ನಿಜವಾದ ದಾನಿ

ನಿಜವಾದ ದಾನಿ ಎಂದರೆ ಯಾರು? ಮತ್ತು ಇಂತಹ ದಾನಿಯನ್ನು ಪರಮಾತ್ಮನು ಹೇಗೆ ಗುರುತಿಸಿ ಬಹುಮಾನವನ್ನು ಕೊಡುತ್ತಾನೆ ಎಂದು ನೋಡೋಣ.

ಕಾಶಿಯು ಪ್ರಾಚೀನ ಕಾಲದಿಂದಲೂ ಪ್ರಸಿದ್ಧ. ಇಲ್ಲಿ ಶಿವನು ‘ವಿಶ್ವನಾಥ’ ಎನ್ನುವ ಹೆಸರಿನಲ್ಲಿ ನೆಲೆಸಿದ್ದಾನೆ.

ಪೂರ್ಣ ಕಥೆ  ಓದಿ : hindujagruti.org/hinduism-for-k…

"सूर्य देव "  #SundayMorning
Balsanskar Kannada (@balasanskara) 's Twitter Profile Photo

ಚಂಚಲ ಮನಸ್ಸು ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ: ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ ಬಯಲು ಪ್ರದೇಶಕ್ಕೆ ಬಂದನು. ಪೂರ್ಣ ಕಥೆ  ಓದಿ : hindujagruti.org/hinduism-for-k… #sundayvibes

ಚಂಚಲ ಮನಸ್ಸು

ಏನನ್ನು ಕೇಳಿದರೂ ಅದನ್ನು ಕೊಡಬಲ್ಲ ಕಲ್ಪತರು ಎಂದರೆ ಭಗವಂತ. ಆದರೆ ಮನಸ್ಸು ಚಂಚಲವಾಗಿದ್ದರೆ ಅದರಿಂದಾಗುವ ಅಪಾಯವೇನು ಎಂಬುವುದರ ಕುರಿತು ಒಂದು ಕಥೆ ಹೀಗಿದೆ: ಪ್ರಯಾಣಿಕನೊಬ್ಬನು ಬಹಳ ದೂರದಿಂದ ನಡೆಯುತ್ತ ಒಂದು ದೊಡ್ಡ ಬಯಲು ಪ್ರದೇಶಕ್ಕೆ ಬಂದನು. 

ಪೂರ್ಣ ಕಥೆ  ಓದಿ : hindujagruti.org/hinduism-for-k…

#sundayvibes
Balsanskar Kannada (@balasanskara) 's Twitter Profile Photo

ಸಂತ ಭಕ್ತರಾಜ ಮಹಾರಾಜರು ಮತ್ತು ಭಗವಾನ ವಿಠ್ಠಲ ! ಪ.ಪೂ. ಭಕ್ತರಾಜ ಮಹಾರಾಜರ ಭಕ್ತಿಗೆ ಮೆಚ್ಚಿ ಪಂಢರಪುರದ ಶ್ರೀ ವಿಠ್ಠಲನು ತನ್ನ ಭಕ್ತನಿಗೋಸ್ಕರ ಬಂದು ಪೇಡಾ ತಿಂದ ಕಥೆ... ಪ.ಪೂ. ಭಕ್ತರಾಜ ಮಹಾರಾಜರು ಇಂದೋರಿನ ಸಂತರಾಗಿದ್ದರು. ಕಥೆ ಓದಿ👇🏻 hindujagruti.org/hinduism-for-k… #MondayMorning "हर हर महादेव " "Om Namah Shivaya"

ಸಂತ ಭಕ್ತರಾಜ ಮಹಾರಾಜರು ಮತ್ತು ಭಗವಾನ ವಿಠ್ಠಲ ! 

ಪ.ಪೂ. ಭಕ್ತರಾಜ ಮಹಾರಾಜರ ಭಕ್ತಿಗೆ ಮೆಚ್ಚಿ ಪಂಢರಪುರದ ಶ್ರೀ ವಿಠ್ಠಲನು ತನ್ನ ಭಕ್ತನಿಗೋಸ್ಕರ ಬಂದು ಪೇಡಾ ತಿಂದ ಕಥೆ...

ಪ.ಪೂ. ಭಕ್ತರಾಜ ಮಹಾರಾಜರು ಇಂದೋರಿನ ಸಂತರಾಗಿದ್ದರು. 

ಕಥೆ ಓದಿ👇🏻 hindujagruti.org/hinduism-for-k…

#MondayMorning "हर हर महादेव " "Om Namah Shivaya"
Balsanskar Kannada (@balasanskara) 's Twitter Profile Photo

ಶ್ರೀ ಗೋರಕ್ಷನಾಥ ಶಕ ೧೭೧೦ ರ ವರೆಗೆ ಎಲ್ಲಾ ನವನಾಥರು ಪ್ರಕಟ ರೂಪದಲ್ಲಿದ್ದರು. ಅದರ ನಂತರ ಅವರು ಗುಪ್ತರಾದರು. ಗಿರನಾರ ಪರ್ವತದ ಮೇಲೆ ಶ್ರೀದತ್ತಾತ್ರೇಯರ ಆಶ್ರಯದಲ್ಲಿ ಗೊರಕ್ಷನಾಥರಿದ್ದರು. ಚೌರಾಸಿ ಸಿದ್ಧಿಗಳಿಂದ ನಾಥಪಂಥ ಉತ್ಕರ್ಷವಾಯಿತು. ಲೇಖನ ಓದಲು👇🏻 hindujagruti.org/hinduism-for-k… #thursdayvibes "नमो नारायणा " "श्री राम"

ಶ್ರೀ ಗೋರಕ್ಷನಾಥ

ಶಕ ೧೭೧೦ ರ ವರೆಗೆ ಎಲ್ಲಾ ನವನಾಥರು ಪ್ರಕಟ ರೂಪದಲ್ಲಿದ್ದರು. ಅದರ ನಂತರ ಅವರು ಗುಪ್ತರಾದರು. ಗಿರನಾರ ಪರ್ವತದ ಮೇಲೆ ಶ್ರೀದತ್ತಾತ್ರೇಯರ ಆಶ್ರಯದಲ್ಲಿ ಗೊರಕ್ಷನಾಥರಿದ್ದರು. ಚೌರಾಸಿ ಸಿದ್ಧಿಗಳಿಂದ ನಾಥಪಂಥ ಉತ್ಕರ್ಷವಾಯಿತು. 

ಲೇಖನ ಓದಲು👇🏻
hindujagruti.org/hinduism-for-k…

#thursdayvibes "नमो नारायणा " "श्री राम"
Balsanskar Kannada (@balasanskara) 's Twitter Profile Photo

ಮಿತ್ರರು – ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಲ್ಲರು? ಒಳ್ಳೆಯೇ ಮಿತ್ರರ ಸಹವಾಸವಿದ್ದಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿಯಾಗುವುದು ನಮ್ಮ ಜೀವನದಲ್ಲಿ ಮಿತ್ರರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಶಾಲೆಯ ದಿನಗಳಿಂದ ನಮಗೆ ಅನೇಕ ಮಿತ್ರರಿರುತ್ತಾರೆ. ಪೂರ್ಣ ಲೇಖನ ಓದಿ : hindujagruti.org/hinduism-for-k… #FridayVibes "दुर्गा देवी "

ಮಿತ್ರರು – ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಲ್ಲರು?

ಒಳ್ಳೆಯೇ ಮಿತ್ರರ ಸಹವಾಸವಿದ್ದಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿಯಾಗುವುದು
ನಮ್ಮ ಜೀವನದಲ್ಲಿ ಮಿತ್ರರು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಶಾಲೆಯ ದಿನಗಳಿಂದ ನಮಗೆ ಅನೇಕ ಮಿತ್ರರಿರುತ್ತಾರೆ.  

ಪೂರ್ಣ ಲೇಖನ ಓದಿ : hindujagruti.org/hinduism-for-k…

#FridayVibes "दुर्गा देवी "
Balsanskar Kannada (@balasanskara) 's Twitter Profile Photo

How to celebrate birthday ? Everyone looks forward to his/her birthday. Today, we have completely adopted the western method of celebrating birthdays by leaving aside our own culture. Read more👇🏻 hindujagruti.org/hinduism-for-k…

How to celebrate birthday ?

Everyone looks forward to his/her birthday. Today, we have completely adopted the western method of celebrating birthdays by leaving aside our own culture.

Read more👇🏻
hindujagruti.org/hinduism-for-k…
Balsanskar Kannada (@balasanskara) 's Twitter Profile Photo

Leadership qualities for an ideal citizen Pledge to inculcate the values in yourself, so that you can grow up to be responsible & able citizens of Bharat! Read more👇🏻 hindujagruti.org/hinduism-for-k… #MondayMotivation "Har Har Mahadev " "Om Namah Shivaya " "हर हर महादेव "

Leadership qualities for an ideal citizen

Pledge to inculcate the values in yourself, so that you can grow up to be responsible & able citizens of Bharat!

Read more👇🏻
hindujagruti.org/hinduism-for-k…

#MondayMotivation "Har Har Mahadev " "Om Namah Shivaya " "हर हर महादेव "
Balsanskar Kannada (@balasanskara) 's Twitter Profile Photo

ಸದ್ಗುರು ಕೃಪೆ ಈ ಕಥೆಯು ಶ್ರೀ ದತ್ತಗುರುಗಳ ಮೂರನೇ ಅವತಾರ, ಶ್ರೀ ಅಕ್ಕಲಕೋಟೆ ಸ್ವಾಮೀ ಸಮರ್ಥರದ್ದಾಗಿದೆ. ಅವರು ಆಶೀರ್ವಾದಿಸಿದ್ದ ಆಸಂಖ್ಯಾತ ಭಕ್ತರಲ್ಲಿ ಓರ್ವ ಬಡಬ್ರಾಹ್ಮಣನ ಕಥೆಯಾಗಿದೆ. ಶ್ರೀ ಗುರುಗಳು ಭಿವಂಡಿಯಿಂದ ಕೌರವಪುರಕ್ಕೆ ಹೋಗುತ್ತಿದ್ದರು. ಕಥೆ ಓದಿ👇🏻 hindujagruti.org/hinduism-for-k… #mondaythoughts "श्री महाकालेश्वर"

ಸದ್ಗುರು ಕೃಪೆ 

ಈ ಕಥೆಯು ಶ್ರೀ ದತ್ತಗುರುಗಳ ಮೂರನೇ ಅವತಾರ, ಶ್ರೀ ಅಕ್ಕಲಕೋಟೆ ಸ್ವಾಮೀ ಸಮರ್ಥರದ್ದಾಗಿದೆ. ಅವರು ಆಶೀರ್ವಾದಿಸಿದ್ದ ಆಸಂಖ್ಯಾತ ಭಕ್ತರಲ್ಲಿ ಓರ್ವ ಬಡಬ್ರಾಹ್ಮಣನ ಕಥೆಯಾಗಿದೆ.

ಶ್ರೀ ಗುರುಗಳು ಭಿವಂಡಿಯಿಂದ ಕೌರವಪುರಕ್ಕೆ ಹೋಗುತ್ತಿದ್ದರು.

ಕಥೆ ಓದಿ👇🏻 hindujagruti.org/hinduism-for-k…

#mondaythoughts "श्री महाकालेश्वर"
Balsanskar Kannada (@balasanskara) 's Twitter Profile Photo

ಗುರುಪೂರ್ಣಿಮೆ(21-07-2024) ಆಷಾಢ ಪೂರ್ಣಿಮೆ ಅಂದರೆ ಗುರುಪೂರ್ಣಿಮೆ! 'ಗುರುಗಳ ಬಗ್ಗೆ ತಿಳಿದುಕೊಳ್ಳುವುದೇ' ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಮರ್ಮವಾಗಿದೆ. ಪೂರ್ಣ ಲೇಖನ ಓದಲು: hindujagruti.org/hinduism-for-k… #GuruPurnima2024 #GuruShishyaParampara #Guru #Gurudev

ಗುರುಪೂರ್ಣಿಮೆ(21-07-2024)

ಆಷಾಢ ಪೂರ್ಣಿಮೆ ಅಂದರೆ ಗುರುಪೂರ್ಣಿಮೆ!
'ಗುರುಗಳ ಬಗ್ಗೆ ತಿಳಿದುಕೊಳ್ಳುವುದೇ' ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಮರ್ಮವಾಗಿದೆ.

ಪೂರ್ಣ ಲೇಖನ ಓದಲು:
hindujagruti.org/hinduism-for-k…

#GuruPurnima2024 #GuruShishyaParampara #Guru #Gurudev
Balsanskar Kannada (@balasanskara) 's Twitter Profile Photo

ಭಕ್ತ ಪ್ರಹ್ಲಾದ ತನ್ನ ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳಿದ ಕಥೆ. ಹಿರಣ್ಯಕಶ್ಯಪೂ ಎಂಬ ರಾಜನಿಗೆ ಪ್ರಹ್ಲಾದನೆಂಬ ಮಗನಿದ್ದನು. ಪೂರ್ಣ ಕತೆ ಓದಿರಿ: hindujagruti.org/hinduism-for-k… #wednesdaythought "श्री गणेश " "श्री राम" "गणपति बप्पा"

ಭಕ್ತ ಪ್ರಹ್ಲಾದ 

ತನ್ನ ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳಿದ ಕಥೆ.

ಹಿರಣ್ಯಕಶ್ಯಪೂ ಎಂಬ ರಾಜನಿಗೆ ಪ್ರಹ್ಲಾದನೆಂಬ ಮಗನಿದ್ದನು.

ಪೂರ್ಣ ಕತೆ ಓದಿರಿ: hindujagruti.org/hinduism-for-k…

#wednesdaythought "श्री गणेश " "श्री राम" "गणपति बप्पा"
Balsanskar Kannada (@balasanskara) 's Twitter Profile Photo

ದೇವರ ಬಗ್ಗೆ ಭಾವವನ್ನು ನಿರ್ಮಿಸಿಕೊಳ್ಳಿ! ಮನಪೂರ್ವಕವಾಗಿ ದೇವರ ನೆನಪಾಗುವುದು ಮತ್ತು ದೇವರ ಬಗ್ಗೆ ಪ್ರೇಮವೆನಿಸುವುದೇ ‘ಭಾವ’.ಭಾವದ ಮಹತ್ವ ‘ಎಲ್ಲಿ ಭಾವವಿದೆಯೋ ಅಲ್ಲಿ ದೇವರಿದ್ದಾರೆ’ ಎಂಬ ಉಕ್ತಿಯಿದೆ. ಭಾವವಿದ್ದವರ ಮೇಲೆ ದೇವರು ಸದಾ ಪ್ರಸನ್ನರಾಗಿರುತ್ತಾರೆ. ಓದಿ hindujagruti.org/hinduism-for-k… #ThursdayMotivation #thursdaymorning

ದೇವರ ಬಗ್ಗೆ ಭಾವವನ್ನು ನಿರ್ಮಿಸಿಕೊಳ್ಳಿ!

ಮನಪೂರ್ವಕವಾಗಿ ದೇವರ ನೆನಪಾಗುವುದು ಮತ್ತು ದೇವರ ಬಗ್ಗೆ ಪ್ರೇಮವೆನಿಸುವುದೇ ‘ಭಾವ’.ಭಾವದ ಮಹತ್ವ
‘ಎಲ್ಲಿ ಭಾವವಿದೆಯೋ ಅಲ್ಲಿ ದೇವರಿದ್ದಾರೆ’ ಎಂಬ ಉಕ್ತಿಯಿದೆ. ಭಾವವಿದ್ದವರ ಮೇಲೆ ದೇವರು ಸದಾ ಪ್ರಸನ್ನರಾಗಿರುತ್ತಾರೆ.

ಓದಿ hindujagruti.org/hinduism-for-k…
#ThursdayMotivation #thursdaymorning
Balsanskar Kannada (@balasanskara) 's Twitter Profile Photo

Independence day celebrations Our freedom fighters lifted the yoke of slavery that was chained to our nation’s neck for 150 years by the British. That is why we have the fortune of celebrat Independence Day today. Read more👇🏻 hindujagruti.org/hinduism-for-k… #IndianIndependenceDay

Independence day celebrations

Our freedom fighters lifted the yoke of slavery that was chained to our nation’s neck for 150 years by the British. That is why we have the fortune of celebrat Independence Day today.

Read more👇🏻
hindujagruti.org/hinduism-for-k…

#IndianIndependenceDay
Balsanskar Kannada (@balasanskara) 's Twitter Profile Photo

Rakshabandhan Why does a sister tie ‘Rakhi’ to her brother ? A Rakhi is a symbol of being protected by a brother, as ‘Rakhi’ assigns this responsibility to the brother to protect the sister at any cost. Read more👇🏻 hindujagruti.org/hinduism-for-k… #rakshabandhan2024 #RakshaBandhan

Rakshabandhan

Why does a sister tie ‘Rakhi’ to her brother ? A Rakhi is a symbol of being protected by a brother, as ‘Rakhi’ assigns this responsibility to the brother to protect the sister at any cost.

Read more👇🏻
hindujagruti.org/hinduism-for-k…

#rakshabandhan2024 #RakshaBandhan