CHITTARA (@chittaramedia) 's Twitter Profile
CHITTARA

@chittaramedia

Chittara No.1 Reader's Choice Entertainment Kannada Monthly magazine & also became the pride of karnataka. Follow our website chittaranews.com

ID: 727752917458026496

linkhttp://www.chittaranews.com calendar_today04-05-2016 06:53:11

4,4K Tweet

2,2K Followers

555 Following

CHITTARA (@chittaramedia) 's Twitter Profile Photo

ಲೈಂಗಿಕ ದೌರ್ಜನ್ಯ ಆರೋಪದಡಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಮಂಗಳವಾರ ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ, ನಿರ್ಮಾಪಕ ಎಕೆ ಸುನೀಲ್ ಮತ್ತು ಇತರ ನಾಲ್ವರ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. #nivinpauly #sexualabuse #Mollywood

ಲೈಂಗಿಕ ದೌರ್ಜನ್ಯ ಆರೋಪದಡಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಮಂಗಳವಾರ ಜನಪ್ರಿಯ ಮಲಯಾಳಂ ನಟ ನಿವಿನ್ ಪೌಲಿ, ನಿರ್ಮಾಪಕ ಎಕೆ ಸುನೀಲ್ ಮತ್ತು ಇತರ ನಾಲ್ವರ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

#nivinpauly #sexualabuse #Mollywood
CHITTARA (@chittaramedia) 's Twitter Profile Photo

ಸ್ಯಾಂಡಲ್ವುಡ್ ನಲ್ಲೂ ಹಲವು ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದ್ದು ಇಲ್ಲೂ ಸಮಿತಿಯೊಂದನ್ನು ರಚಿಸುವಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ 153 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದು ಸಿಎಂ ಸಿದ್ದರಾಮಯ್ಯಗೆ ಸತಿಮಿ ರಚಿಸುವಂತೆ ಮನವಿ ಮಾಡಿದ್ದಾರೆ. #MeToo #sandalwood #KannadaCinema #Chittara

ಸ್ಯಾಂಡಲ್ವುಡ್ ನಲ್ಲೂ ಹಲವು ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದ್ದು ಇಲ್ಲೂ ಸಮಿತಿಯೊಂದನ್ನು ರಚಿಸುವಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ 153 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದು ಸಿಎಂ ಸಿದ್ದರಾಮಯ್ಯಗೆ ಸತಿಮಿ ರಚಿಸುವಂತೆ ಮನವಿ ಮಾಡಿದ್ದಾರೆ.

#MeToo #sandalwood #KannadaCinema #Chittara
CHITTARA (@chittaramedia) 's Twitter Profile Photo

ನೀವು ನೀಡಿದ ಜ್ಞಾನ, ತೋರಿದ ಅಕ್ಕರೆ ಸದಾ ನಮ್ಮನ್ನು ಸರಿಯಾದ ಮಾರ್ಗಕ್ಕೆ ಕರೆದೊಯ್ಯುತ್ತದೆ, ಉತ್ತಮ ಮನುಷ್ಯರಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ಬದುಕಿಗೆ ಅರ್ಥ ತಂದ ತಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.. #HappyTeachersDay #chittara

ನೀವು ನೀಡಿದ ಜ್ಞಾನ, ತೋರಿದ ಅಕ್ಕರೆ ಸದಾ ನಮ್ಮನ್ನು ಸರಿಯಾದ ಮಾರ್ಗಕ್ಕೆ ಕರೆದೊಯ್ಯುತ್ತದೆ, ಉತ್ತಮ ಮನುಷ್ಯರಾಗಲು ನಮಗೆ ಸ್ಫೂರ್ತಿ ನೀಡುತ್ತದೆ. ಬದುಕಿಗೆ ಅರ್ಥ ತಂದ ತಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

#HappyTeachersDay #chittara
CHITTARA (@chittaramedia) 's Twitter Profile Photo

ಗಂಡು ಮಗುವಿಗೆ ಜನ್ಮ ನೀಡಿದ ಪ್ರಣಿತಾ ಸುಭಾಷ್, ಸಂತಸದಲ್ಲಿ ದಂಪತಿಗಳು.. #PranithaSubash #Sandalwood #Chittara #babyboy

ಗಂಡು ಮಗುವಿಗೆ ಜನ್ಮ ನೀಡಿದ ಪ್ರಣಿತಾ ಸುಭಾಷ್, ಸಂತಸದಲ್ಲಿ ದಂಪತಿಗಳು..

#PranithaSubash #Sandalwood #Chittara #babyboy
CHITTARA (@chittaramedia) 's Twitter Profile Photo

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌, ತಂದೆಯಾದ ಖುಷಿಯಲ್ಲಿ ಡಾರ್ಲಿಂಗ್‌ ಕೃಷ್ಣ .. #darlingkrishna #milananagaraj #Chittara #sandalwood

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್‌, ತಂದೆಯಾದ ಖುಷಿಯಲ್ಲಿ ಡಾರ್ಲಿಂಗ್‌ ಕೃಷ್ಣ ..

#darlingkrishna #milananagaraj #Chittara #sandalwood
CHITTARA (@chittaramedia) 's Twitter Profile Photo

ನನ್ನ ಪ್ರತಿಯೊಂದು ಪಾತ್ರವನ್ನು ಮೆಚ್ಚಿ ಪ್ರೋತ್ಸಾಹಿಸಿದ ಕರ್ನಾಟಕ ಜನತೆಗೆ ಧನ್ಯವಾದಗಳು.. #MeghaShetty #ChittaraStarAwards2024 #chittarafilmawards #CSA2024 #Chittara #BestCriticsAward #BestActressCritics #sandalwood #KannadaCinema #Kaiva #KFI

CHITTARA (@chittaramedia) 's Twitter Profile Photo

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ , ಗಾಯಕಿ ಆಶಾ ಭಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #HappyBirthday #AshaBhat #Sandalwood #kannadacinema #chittara

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ , ಗಾಯಕಿ ಆಶಾ ಭಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

#HappyBirthday #AshaBhat #Sandalwood #kannadacinema #chittara
CHITTARA (@chittaramedia) 's Twitter Profile Photo

ಕಾಟೇರ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಗಾಗಿ ಪ್ರತಿಭಾನ್ವಿತ ಬಾಲ ನಟ ಮಾಸ್ಟರ್ ರೋಹಿತ್ ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2024 ನಲ್ಲಿ ಚಿತ್ತಾರ Best Child Artist ಪ್ರಶಸ್ತಿ ನೀಡಿ ಗೌರವಿಸಲಾಯಿತು.. #MasterRohith #Kaatera #Dboss #ChittaraStarAwards2024 #chittarafilmawards #CSA2024 #BestChildArtistAward

CHITTARA (@chittaramedia) 's Twitter Profile Photo

ಬಾನದಾರಿಯಲ್ಲಿ ಚಿತ್ರದಲ್ಲಿ ತಮ್ಮಅದ್ಭುತ ನಟನೆಗಾಗಿ ಪ್ರತಿಭಾನ್ವಿತ ಬಾಲ ನಟಿ ಗ್ರೀಷ್ಮ ಗೌಡ ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2024 ನಲ್ಲಿ ಚಿತ್ತಾರ Best Child Artist ಪ್ರಶಸ್ತಿ ನೀಡಿ ಗೌರವಿಸಲಾಯಿತು.. #GreeshmaGowda #Banadariyalli #ChittaraStarAwards #chittarafilmawards #CSA2024 #BestChildArtistAward

CHITTARA (@chittaramedia) 's Twitter Profile Photo

ಹೈದರಾಬಾದ್ ಪೆದ್ದಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟಿ ಮಾಲಾಶ್ರೀ ಹಾಗು ಪುತ್ರಿ ಆರಾಧನಾ ರಾಮ್ #Malashree #AaradhanaRam #sandalwood #Chittara

ಹೈದರಾಬಾದ್ ಪೆದ್ದಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟಿ ಮಾಲಾಶ್ರೀ ಹಾಗು ಪುತ್ರಿ ಆರಾಧನಾ ರಾಮ್ 

#Malashree #AaradhanaRam #sandalwood #Chittara
CHITTARA (@chittaramedia) 's Twitter Profile Photo

ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2024 ನಲ್ಲಿ ಚಿತ್ತಾರ Best Dance Choreographer ಪ್ರಶಸ್ತಿ ನೀಡಿ ಗೌರವಿಸಲಾಯಿತು.. #MuraliMaster #Veeram #CSA2024 #ChittaraStarAwards2024 #ChittaraFilmAwards #Chittara #BestChoreographer #Sandalwood #KannadaCinema

CHITTARA (@chittaramedia) 's Twitter Profile Photo

ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ಶಿಕ್ಷೆ ಕೊಡಲಿ - ಉಮಾಪತಿ ಶ್ರೀನಿವಾಸ್ #UmapathySrinivasGowda #Darshan #dboss #KannadaCinema #sandalwood #Chittara

ತಪ್ಪು ಮಾಡಿದವರಿಗೆ ಚಾಮುಂಡೇಶ್ವರಿ ಶಿಕ್ಷೆ ಕೊಡಲಿ -
ಉಮಾಪತಿ ಶ್ರೀನಿವಾಸ್

#UmapathySrinivasGowda #Darshan #dboss #KannadaCinema #sandalwood #Chittara
CHITTARA (@chittaramedia) 's Twitter Profile Photo

ಇಂದು ದರ್ಶನ್​ ಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಕಂಡು ರಾಧಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ದರ್ಶನ್​ ಅವರು ಚಿತ್ರರಂಗಕ್ಕೆ ವಾಪಸ್​ ಬರಲಿ ಎಂದು ರಾಧಿಕಾ ಹಾರೈಸಿದ್ದಾರೆ. #radhikakumarswarmy #darshan #dboss #kannadacinema #Sandalwood #Chittara

ಇಂದು ದರ್ಶನ್​ ಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಕಂಡು ರಾಧಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ದರ್ಶನ್​ ಅವರು ಚಿತ್ರರಂಗಕ್ಕೆ ವಾಪಸ್​ ಬರಲಿ ಎಂದು ರಾಧಿಕಾ ಹಾರೈಸಿದ್ದಾರೆ.

#radhikakumarswarmy #darshan #dboss #kannadacinema #Sandalwood #Chittara
CHITTARA (@chittaramedia) 's Twitter Profile Photo

Here's the first look poster of #CityLights, the debut film of #MonishaVijayaKumar, directed by her father #VijayaKumar 'ಸಿಟಿಲೈಟ್ಸ್' ಜವಾಬ್ ದಾರಿ......ದೀಪಗಳು #DuniyaVijay #CityLightsKannadaMovie #kannadacinema #Sandalwood #Chittara

Here's the first look poster of #CityLights, the debut film of #MonishaVijayaKumar, directed by her father #VijayaKumar

'ಸಿಟಿಲೈಟ್ಸ್'
ಜವಾಬ್ ದಾರಿ......ದೀಪಗಳು

#DuniyaVijay #CityLightsKannadaMovie #kannadacinema #Sandalwood #Chittara
CHITTARA (@chittaramedia) 's Twitter Profile Photo

'ಮನದ ಕಡಲು' ಚಿತ್ರದ ಶೂಟಿಂಗ್​ ವೇಳೆ ಲೈಟ್ ಮ್ಯಾನ್ ಸಾವು: ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR #YograjBhat #Manadakadalu #KannadaCinema #Sandalwood #KFI

'ಮನದ ಕಡಲು' ಚಿತ್ರದ ಶೂಟಿಂಗ್​ ವೇಳೆ ಲೈಟ್ ಮ್ಯಾನ್ ಸಾವು: ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR

#YograjBhat #Manadakadalu #KannadaCinema #Sandalwood #KFI
CHITTARA (@chittaramedia) 's Twitter Profile Photo

ಈ ಪವಿತ್ರ ದಿನ ಜನರ ಎಲ್ಲಾ ಕಷ್ಟಗಳು ದೂರವಾಗಿ, ಬಾಳಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ , ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. #GowriHabba #chittara

ಈ ಪವಿತ್ರ ದಿನ ಜನರ ಎಲ್ಲಾ ಕಷ್ಟಗಳು ದೂರವಾಗಿ, ಬಾಳಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ , ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.

#GowriHabba #chittara
CHITTARA (@chittaramedia) 's Twitter Profile Photo

The official teaser of @goldenstar_ganesh and Ramesh Vijayaraghava.aravind.official's upcoming film Your Sincerely Raam is out now! 🎬✨ Get ready for an exciting ride with these two stars! 🌟 #Sandalwood #KannadaFilmIndustry #RameshAravind #GoldenStarGanesh #YourSincerelyRaam #TeaserOutNow

The official teaser of @goldenstar_ganesh and <a href="/ramesh/">Ramesh Vijayaraghava</a>.aravind.official's upcoming film Your Sincerely Raam is out now! 🎬✨ Get ready for an exciting ride with these two stars! 🌟

#Sandalwood #KannadaFilmIndustry #RameshAravind #GoldenStarGanesh #YourSincerelyRaam #TeaserOutNow
CHITTARA (@chittaramedia) 's Twitter Profile Photo

Smile guru Rakshith ,Amrutha Prem, Jerusha Christopher starrer new project is titled as #ammu #Ammu #MaheshBabu #AmruthaPrem #smilegururakshith #jerusha #kannadacinema #sandalwood #Chittara

Smile guru Rakshith ,Amrutha Prem, Jerusha Christopher starrer new project is titled as #ammu

#Ammu #MaheshBabu #AmruthaPrem #smilegururakshith #jerusha #kannadacinema #sandalwood #Chittara
CHITTARA (@chittaramedia) 's Twitter Profile Photo

'ಸ್ತ್ರೀ ವಿಕಾಸದತ್ತ ವಿಕಾಸ ಪರ್ವ' ರೋಹಿತ್ ನಾಗೇಶ್ ಅಭಿನಯದ, ವಿಶೃತ್ ನಾಯಕ್ ಕಥೆ-ಚಿತ್ರಕಥೆಯ, ಅನ್ಬು ಅರಸ್ ನಿರ್ದೇಶನದ ಬಹು ನಿರೀಕ್ಷಿತ `ವಿಕಾಸ ಪರ್ವ' ಚಿತ್ರ ಸೆಪ್ಟಂಬರ್ ೧೩ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. #VikasaParva #RohitNagesh #Vishrutnayak #anbuurs #Kannadacinema #Sandalwood #Chittara