Cineloka.co.in (@cineloka) 's Twitter Profile
Cineloka.co.in

@cineloka

Sandalwood's #1 Cinema Portal & Online Promoters. FB : facebook.com/cineloka Instagram : instagram.com/cineloka web: cineloka.co.in

ID: 475895171

calendar_today27-01-2012 15:13:04

50,50K Tweet

166,166K Followers

90 Following

Cineloka.co.in (@cineloka) 's Twitter Profile Photo

ನನ್ನ ವಿಹಾರ ಸಾಗಿದೆ ದೂರ... #NannaVihara a new melody track from the album of #Kaalapathar is out now 🔗: youtu.be/AyCAo2KkjJQ In Cinemas 13th September. #Cineloka Vikky Varun Dhanya Ramkumar

Cineloka.co.in (@cineloka) 's Twitter Profile Photo

ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರಕ್ಕೆ “ಸಿಟಿ ಲೈಟ್ಸ್” ಎಂದು ಹೆಸರಿಡಲಾಗಿದೆ. ತಮ್ಮ ಮಗಳಾದ ಮೋನಿಷಾ ಅವರನ್ನು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಲಿದ್ದಾರೆ. #CityLights #Cineloka Duniya Vijay

ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರಕ್ಕೆ “ಸಿಟಿ ಲೈಟ್ಸ್” ಎಂದು ಹೆಸರಿಡಲಾಗಿದೆ.

ತಮ್ಮ ಮಗಳಾದ ಮೋನಿಷಾ ಅವರನ್ನು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಲಿದ್ದಾರೆ.

#CityLights #Cineloka

Duniya Vijay
Cineloka.co.in (@cineloka) 's Twitter Profile Photo

Mr.Perfect Ramesh Aravaind & Golden Star Ganesh Combo Movie is Titled as #YourSincerelyRAAM. First Look Teaser is Amazing👌🏻👌🏻 👉🏻 youtu.be/3z3CM16SQ4Q?si… #Cineloka Ramesh Aravind Ganesh aanandaaudio Vikhyath AR

Mr.Perfect Ramesh Aravaind & Golden Star Ganesh Combo Movie is Titled as #YourSincerelyRAAM.

First Look Teaser is Amazing👌🏻👌🏻

👉🏻 youtu.be/3z3CM16SQ4Q?si…

#Cineloka

Ramesh Aravind Ganesh aanandaaudio Vikhyath AR
Cineloka.co.in (@cineloka) 's Twitter Profile Photo

ಕಾಲಾಪತ್ಥರ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್. ಸೆಪ್ಟೆಂಬರ್ 8 ರಂದು ಸಂಜೆ 6.45 ಕ್ಕೆ ಬೆಂಗಳೂರಿನ Lulu Mall ನಲ್ಲಿ Trailer Launch Event ಜರುಗಲಿದೆ. #Kaalapatthar #ReleasingOnSep13th #Cineloka Vikky Varun

ಕಾಲಾಪತ್ಥರ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್.

ಸೆಪ್ಟೆಂಬರ್ 8 ರಂದು ಸಂಜೆ 6.45 ಕ್ಕೆ ಬೆಂಗಳೂರಿನ Lulu Mall ನಲ್ಲಿ Trailer Launch Event ಜರುಗಲಿದೆ.

#Kaalapatthar  #ReleasingOnSep13th #Cineloka

Vikky Varun
Cineloka.co.in (@cineloka) 's Twitter Profile Photo

ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಭೈರತಿ ರಣಗಲ್” ಚಿತ್ರತಂಡದಿಂದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. #BhairathiRanagal #Cineloka #Shivanna DrShivaRajkumar Geetha Pictures

ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಭೈರತಿ ರಣಗಲ್” ಚಿತ್ರತಂಡದಿಂದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

#BhairathiRanagal #Cineloka #Shivanna

DrShivaRajkumar Geetha Pictures
Cineloka.co.in (@cineloka) 's Twitter Profile Photo

ಕೋಮಲ್ ಕುಮಾರ್ ನಟನೆಯ “ಯಲಾ ಕುನ್ನಿ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿಮಗಾಗಿ. #YalaaKunni #Cineloka #HappyGaneshaChaturthi

Cineloka.co.in (@cineloka) 's Twitter Profile Photo

ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ “ಫೈರ್ ಫ್ಲೈ” ಚಿತ್ರದ ವಿಕ್ಕಿ ಪಾತ್ರದ ಪರಿಚಯ ಇನ್ನೆರಡು ದಿನಗಳಲ್ಲಿ ನಿಮ್ಮ ಮುಂದೆ. Meet Vicky in 2 Days. #FireFly #FireFlyTheMovie #Cineloka Niveditha Shivarajkumar Charan Raj Vamshi Krishna sheetal shetty @rachana_inder raghuniduvalli @abhilashKalati

ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ “ಫೈರ್ ಫ್ಲೈ” ಚಿತ್ರದ ವಿಕ್ಕಿ ಪಾತ್ರದ ಪರಿಚಯ ಇನ್ನೆರಡು ದಿನಗಳಲ್ಲಿ ನಿಮ್ಮ ಮುಂದೆ.

Meet Vicky in 2 Days.

#FireFly #FireFlyTheMovie #Cineloka

Niveditha Shivarajkumar Charan Raj Vamshi Krishna sheetal shetty @rachana_inder
raghuniduvalli @abhilashKalati
Cineloka.co.in (@cineloka) 's Twitter Profile Photo

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸೂಪರ್ ಹಿಟ್ ಚಿತ್ರ “ಕೃಷ್ಣಮ್ ಪ್ರಣಯ ಸಖಿ” ರಾಜ್ಯದಾದ್ಯಂತ ಯಶಸ್ವಿ 25 ದಿನಗಳ ಸಂಭ್ರಮ ಆಚರಿಸುತ್ತಿದೆ. #KrishnamPranayaSakhi #Cineloka Ganesh

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸೂಪರ್ ಹಿಟ್ ಚಿತ್ರ “ಕೃಷ್ಣಮ್ ಪ್ರಣಯ ಸಖಿ” ರಾಜ್ಯದಾದ್ಯಂತ ಯಶಸ್ವಿ 25 ದಿನಗಳ ಸಂಭ್ರಮ ಆಚರಿಸುತ್ತಿದೆ.

#KrishnamPranayaSakhi #Cineloka

Ganesh
Cineloka.co.in (@cineloka) 's Twitter Profile Photo

ಒಳ್ಳೆ ಚಿತ್ರಗಳನ್ನು ಬೆಂಬಲಿಸುವುದು ಪ್ರತಿಯೊಬ್ಬ ಪ್ರೇಕ್ಷಕನ ಕರ್ತವ್ಯ. “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಕೂಡ ನಾವೆಲ್ಲರೂ ನೋಡಿ, ಬೆಂಬಲಿಸಬೇಕಾದ ಸಿನಿಮಾ. ಇಂದೇ ನೋಡಿ. #IbbaniTabbidaIleyali #Cineloka Paramvah Studios Rakshit Shetty Chandrajith Belliappa Chan

Cineloka.co.in (@cineloka) 's Twitter Profile Photo

ಗುರುದತ್ ಗಾಣಿಗ ನಿರ್ದೇಶನದಲ್ಲಿ ಸಿನಿಮಾವಾಗಲಿದೆ ಪೂರ್ಣಚಂದ್ರ ತೇಜಸ್ವಿ ಅವರ ಕೃತಿ “ಜುಗಾರಿ ಕ್ರಾಸ್”. ದಂತಕತೆಯ ಜನುಮದಿನದ ಸಂಭ್ರಮದಲ್ಲಿ ಲೋಕವೇ ಮೆಚ್ಚಿದ ಅವರ ಶ್ರೇಷ್ಠ ಕೃತಿ ಸಿನಿಮಾವಾಗುವ ಸಮಯ. JUGARI CROSS ON SILVER SCREEN… #jugaricross #kppoornachandratejaswi #Cineloka Gurudatha

ಗುರುದತ್ ಗಾಣಿಗ ನಿರ್ದೇಶನದಲ್ಲಿ ಸಿನಿಮಾವಾಗಲಿದೆ ಪೂರ್ಣಚಂದ್ರ ತೇಜಸ್ವಿ ಅವರ ಕೃತಿ “ಜುಗಾರಿ ಕ್ರಾಸ್”.

ದಂತಕತೆಯ ಜನುಮದಿನದ ಸಂಭ್ರಮದಲ್ಲಿ ಲೋಕವೇ ಮೆಚ್ಚಿದ ಅವರ ಶ್ರೇಷ್ಠ ಕೃತಿ ಸಿನಿಮಾವಾಗುವ ಸಮಯ.

JUGARI CROSS ON SILVER SCREEN…

#jugaricross  #kppoornachandratejaswi #Cineloka

Gurudatha
Cineloka.co.in (@cineloka) 's Twitter Profile Photo

Introducing VICKY ವಿಕ್ಕಿ ಯಾರು? ಇಲ್ಲಿದೆ ಉತ್ತರ! 👉🏻bit.ly/FireFlyTeaser FireFly Teaser OUT on aanandaaudio 🌻✨ Niveditha Shivarajkumar Charan Raj Vamshi Krishna sheetal shetty raghuniduvalli Rachana Inder @abhilashKalati #Firefly #FireflyTheMovie #Cineloka

Introducing VICKY

ವಿಕ್ಕಿ ಯಾರು? ಇಲ್ಲಿದೆ ಉತ್ತರ!

👉🏻bit.ly/FireFlyTeaser

FireFly Teaser OUT on aanandaaudio  🌻✨

Niveditha Shivarajkumar Charan Raj Vamshi Krishna sheetal shetty raghuniduvalli Rachana Inder @abhilashKalati

#Firefly #FireflyTheMovie #Cineloka