Darshan Thoogudeepa(@dasadarshan) 's Twitter Profileg
Darshan Thoogudeepa done

@dasadarshan

Be Good And Do Good.

ID:850599174

linkhttps://www.facebook.com/NimmaPreethiyaDasaDarshan/ calendar_today28-09-2012 06:59:35

3,7K Tweets

1,0M Followers

49 Following

Darshan Thoogudeepa(@dasadarshan) 's Twitter Profile Photo

'ಕತ್ತಲು ಕರಗುವಂತೆ ಕಷ್ಟಗಳು ಕರಗಲಿ ದೀಪದ ಬೆಳಕಿನಂತೆ ನಿಮ್ಮ ಮುಖದಲ್ಲಿ ಸದಾ ನಗು ಪ್ರಜ್ವಲಿಸಲಿ...'
ನರಕಚತುರ್ದಶಿ, ಧನಲಕ್ಷ್ಮೀ ಪೂಜೆಯೊಂದಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು...

account_circle
Darshan Thoogudeepa(@dasadarshan) 's Twitter Profile Photo

ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು....

ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಮ್ಮ ಬುಲ್ ಬುಲ್ ಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರಲಿ. ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ

ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಮ್ಮ ಬುಲ್ ಬುಲ್ ಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರಲಿ. ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ #LearnToFightAlone #Kranti #ಕ್ರಾಂತಿ
account_circle
Darshan Thoogudeepa(@dasadarshan) 's Twitter Profile Photo

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಜೂನಿಯರ್. ನಿನ್ನ ಇಷ್ಟಾರ್ಥಗಳೆಲ್ಲ ಈಡೇರಲಿ. ದೇವರು ನಿನಗೆ ಆಯಸ್ಸು, ಆರೋಗ್ಯ ಮತ್ತು ನಿನ್ನ ಎಲ್ಲಾ ಚಿತ್ರಗಳು ಯಶಸ್ವಿಯಾಗಲೆಂದು ಎಂದು ಆಶಿಸುತ್ತೇನೆ.

ಕನ್ನಡ ಚಿತ್ರರಂಗದ ಯಜಮಾನ, ನಮ್ಮೆಲ್ಲರ ಹೆಮ್ಮೆಯ 'ಸಾಹಸಸಿಂಹ' ಅಭಿನಯ ಭಾರ್ಗವ ಡಾ|| ವಿಷ್ಣು ಸರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ❤️ ಸರಳ ವ್ಯಕ್ತಿತ್ವದ ಈ ಸ್ನೇಹಜೀವಿ ಕನ್ನಡಿಗರ ಮನಸ್ಸಿನಲ್ಲಿ ಎಂದಿಗೂ ಅಜರಾಮರ 😊

ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ 'AA04' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನದಿಂದ ನೋಡಿ‌ ಆಶೀರ್ವದಿಸಿ!

👉youtu.be/apnHgrVBgkk

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ 'AA04' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನದಿಂದ ನೋಡಿ‌ ಆಶೀರ್ವದಿಸಿ! 👉youtu.be/apnHgrVBgkk
account_circle
Darshan Thoogudeepa(@dasadarshan) 's Twitter Profile Photo

ಹುಟ್ಟು ಹಬ್ಬದ ಶುಭಾಶಯಗಳು. Mother India ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ ಯಾವಾಗಲೂ ನಗುನಗುತ್ತ ಸಂತೋಷವಾಗಿರಿ .. Sumalatha Ambareesh 🇮🇳 ಸುಮಲತಾ ಅಂಬರೀಶ್

ಹುಟ್ಟು ಹಬ್ಬದ ಶುಭಾಶಯಗಳು. Mother India ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ ಯಾವಾಗಲೂ ನಗುನಗುತ್ತ ಸಂತೋಷವಾಗಿರಿ .. @sumalathaA
account_circle
Darshan Thoogudeepa(@dasadarshan) 's Twitter Profile Photo

ರಾಣಿ ಚೆನ್ನಮ್ಮನವರ ಬಲಗೈ ಬಂಟ,ಅಪ್ರತಿಮ ಹೋರಾಟಗಾರ, ಸ್ವಾಮಿ ನಿಷ್ಠೆ, ತ್ಯಾಗ ಮತ್ತು ಬಲಿದಾನದ ಪ್ರತೀಕ ಸಂಗೊಳ್ಳಿ ರಾಯಣ್ಣ ಅವರಿಗೆ ಜನ್ಮ ದಿನದ ವೀರ ನಮನಗಳು

ನಮ್ಮ ಚಿತ್ರ ಗೆ ನಾಯಕಿಯಾಗಿ Radhana Ram ಗೆ ಸ್ವಾಗತ!

ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊
RocklineEnt Tharun Sudhir
WelcomesRadhanaRam

ನಮ್ಮ ಚಿತ್ರ #D56 ಗೆ ನಾಯಕಿಯಾಗಿ @Radhanaram_ ಗೆ ಸ್ವಾಗತ! ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊 @RocklineEnt @TharunSudhir #D56WelcomesRadhanaRam
account_circle
Darshan Thoogudeepa(@dasadarshan) 's Twitter Profile Photo

May this special day bring peace, happiness and prosperity to everyone. Wish all your obstacles to vanish soon. Happy Bakrid 😊

account_circle