Dr.C.N.Manjunath (@drcnmanjunath) 's Twitter Profile
Dr.C.N.Manjunath

@drcnmanjunath

ಆರೋಗ್ಯ-ಜನಸೇವೆ| Public Health| Ex Director, Jayadeva Institute of Cardiovascular Sciences & Research| Padma Shri Awardee|MP-Bengaluru Rural PC

ID: 1767132233339400192

calendar_today11-03-2024 10:15:47

618 Tweet

11,11K Followers

52 Following

Dr.C.N.Manjunath (@drcnmanjunath) 's Twitter Profile Photo

ದೇಶಾದ್ಯಂತ ನಡೆಯುತ್ತಿರುವ 'ಬಿಜೆಪಿ ಸದಸ್ಯತ್ವ ಅಭಿಯಾನ'ದಲ್ಲಿ ಪಾಲ್ಗೊಂಡು, ವಿಕಸಿತ ಭಾರತ ನಿರ್ಮಾಣಕ್ಕಾಗಿ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದೇನೆ. 8800002024 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನೀವು ಸಹ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದ ಸದಸ್ಯರಾಗಬಹುದು.

ದೇಶಾದ್ಯಂತ ನಡೆಯುತ್ತಿರುವ 'ಬಿಜೆಪಿ ಸದಸ್ಯತ್ವ ಅಭಿಯಾನ'ದಲ್ಲಿ ಪಾಲ್ಗೊಂಡು, ವಿಕಸಿತ ಭಾರತ ನಿರ್ಮಾಣಕ್ಕಾಗಿ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದೇನೆ.

8800002024 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನೀವು ಸಹ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷದ ಸದಸ್ಯರಾಗಬಹುದು.
Dr.C.N.Manjunath (@drcnmanjunath) 's Twitter Profile Photo

ಪತ್ರಿಕೋದ್ಯಮದ ಪ್ರಗತಿಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ಮಹತ್ವದ್ದಾಗಿದೆ. ಮಳೆ, ಚಳಿ, ಗಾಳಿ ಇವೆಲ್ಲವನ್ನೂ ಲೆಕ್ಕಿಸದೇ, ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿಭಾಯಿಸುತ್ತಿರುವ ಎಲ್ಲಾ ಪತ್ರಿಕಾ ವಿತರಕರಿಗೆ ‘ವಿಶ್ವ ಪತ್ರಿಕಾ ವಿತರಕರ ದಿನ’ದ ಹೃತ್ಪೂರ್ವಕ ಶುಭಾಶಯಗಳು. #NewspaperDistributorsDay

ಪತ್ರಿಕೋದ್ಯಮದ ಪ್ರಗತಿಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ಮಹತ್ವದ್ದಾಗಿದೆ. ಮಳೆ, ಚಳಿ, ಗಾಳಿ ಇವೆಲ್ಲವನ್ನೂ ಲೆಕ್ಕಿಸದೇ, ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿಭಾಯಿಸುತ್ತಿರುವ ಎಲ್ಲಾ ಪತ್ರಿಕಾ ವಿತರಕರಿಗೆ ‘ವಿಶ್ವ ಪತ್ರಿಕಾ ವಿತರಕರ ದಿನ’ದ ಹೃತ್ಪೂರ್ವಕ ಶುಭಾಶಯಗಳು.

#NewspaperDistributorsDay
BJP Karnataka (@bjp4karnataka) 's Twitter Profile Photo

ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಪಕ್ಷದ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಭಾಗವಹಿಸಿದ್ದ ಆಟೋ ಚಾಲಕರಿಂದ ಸದಸ್ಯತ್ವ ನೋಂದಣಿ ಮಾಡಿಸಿ ಆಟೋಗಳಿಗೆ ಅಭಿಯಾನದ ಸ್ಟಿಕ್ಕರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕರಾದ ಶ್ರೀ R. Ashoka , ಮಾಜಿ ಉಪ

ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಪಕ್ಷದ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಭಾಗವಹಿಸಿದ್ದ ಆಟೋ ಚಾಲಕರಿಂದ ಸದಸ್ಯತ್ವ ನೋಂದಣಿ ಮಾಡಿಸಿ ಆಟೋಗಳಿಗೆ ಅಭಿಯಾನದ ಸ್ಟಿಕ್ಕರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕರಾದ ಶ್ರೀ <a href="/RAshokaBJP/">R. Ashoka</a> , ಮಾಜಿ ಉಪ
Dr.C.N.Manjunath (@drcnmanjunath) 's Twitter Profile Photo

Honoured to inaugurate the Vijaya Vaaridhi Inter-School Competition at Vijaya Composite PU College, Jayanagar, Bengaluru. Pleased to support an initiative that fosters learning and healthy competition among 10th Std. students, helping them prepare for NEET, JEE, KCET, and other

Honoured to inaugurate the Vijaya Vaaridhi Inter-School Competition at Vijaya Composite PU College, Jayanagar, Bengaluru.

Pleased to support an initiative that fosters learning and healthy competition among 10th Std. students, helping them prepare for NEET, JEE, KCET, and other
Dr.C.N.Manjunath (@drcnmanjunath) 's Twitter Profile Photo

ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ಸಂಘಟನಾ ಪರ್ವದ ಭಾಗವಾಗಿ ಇಂದು ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರಧಾನಿ ಶ್ರೀ Narendra Modi ಅವರ ಸಮರ್ಥ ನಾಯಕತ್ವದಲ್ಲಿ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಸಾಕಾರಗೊಳ್ಳುತ್ತಿದ್ದು ರಾಜ್ಯದಿಂದ ಪ್ರತಿ ಬೂತ್ ಮಟ್ಟದಲ್ಲಿಯೂ ಈ ಭಾರಿ

ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ಸಂಘಟನಾ ಪರ್ವದ ಭಾಗವಾಗಿ ಇಂದು ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಸಮರ್ಥ ನಾಯಕತ್ವದಲ್ಲಿ ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ಸಾಕಾರಗೊಳ್ಳುತ್ತಿದ್ದು ರಾಜ್ಯದಿಂದ ಪ್ರತಿ ಬೂತ್ ಮಟ್ಟದಲ್ಲಿಯೂ ಈ ಭಾರಿ
Dr.C.N.Manjunath (@drcnmanjunath) 's Twitter Profile Photo

ಪ್ರಸ್ತುತ ಯಾಂತ್ರಿಕ ಜೀವನಶೈಲಿಯಲ್ಲಿ ಎಲ್ಲವೂ ವೈರ್‌ಲೆಸ್ ಆಗುತ್ತಿದ್ದಂತೆ ಆಹಾರದ ಗುಣಮಟ್ಟವೂ ಕುಸಿಯುತ್ತಿದೆ. ಕಾಯಿಲೆಗಳು ಹೆಚ್ಚುತ್ತಿದ್ದು, ಆಸ್ಪತ್ರೆ ಬಿಲ್‌ಗಳು ಏರುತ್ತಿವೆ. ಭಾನುವಾರದ ಸುಗ್ಗಿ ಊಟಕ್ಕೆ ಬದಲಾಗಿ ಈಗ ಸ್ವಿಗ್ಗಿ ಊಟವೇ ಮುಖ್ಯವಾಗಿದೆ. ಹೋಟೆಲ್‌ಗಳಲ್ಲಿ ಮನೆಯ ರುಚಿಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಂಖ್ಯೆ

ಪ್ರಸ್ತುತ ಯಾಂತ್ರಿಕ ಜೀವನಶೈಲಿಯಲ್ಲಿ ಎಲ್ಲವೂ ವೈರ್‌ಲೆಸ್ ಆಗುತ್ತಿದ್ದಂತೆ ಆಹಾರದ ಗುಣಮಟ್ಟವೂ ಕುಸಿಯುತ್ತಿದೆ. ಕಾಯಿಲೆಗಳು ಹೆಚ್ಚುತ್ತಿದ್ದು, ಆಸ್ಪತ್ರೆ ಬಿಲ್‌ಗಳು ಏರುತ್ತಿವೆ. ಭಾನುವಾರದ ಸುಗ್ಗಿ ಊಟಕ್ಕೆ ಬದಲಾಗಿ ಈಗ ಸ್ವಿಗ್ಗಿ ಊಟವೇ ಮುಖ್ಯವಾಗಿದೆ. ಹೋಟೆಲ್‌ಗಳಲ್ಲಿ ಮನೆಯ ರುಚಿಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಜನಸಂಖ್ಯೆ
Dr.C.N.Manjunath (@drcnmanjunath) 's Twitter Profile Photo

Historic day for Indian archery 🇮🇳 Harvinder Singh becomes the first-ever Indian archer to win a gold medal at the Paralympics/Olympics! His victory in men’s individual recurve open at #Paralympics2024 boosts India’s record-breaking tally to 22 medals, surpassing the 19 from

Historic day for Indian archery 🇮🇳

Harvinder Singh becomes the first-ever Indian archer to win a gold medal at the Paralympics/Olympics!

His victory in men’s individual recurve open at #Paralympics2024 boosts India’s record-breaking tally to 22 medals, surpassing the 19 from
Dr.C.N.Manjunath (@drcnmanjunath) 's Twitter Profile Photo

Honoured with the Bharat Ratna in 1954, Dr. Sarvepalli Radhakrishnan’s wisdom continues to guide generations. On his birth anniversary, we celebrate his legacy and the spirit of education, teaching and lifelong learning. Every moment offers a chance to learn—be it from our

Narendra Modi (@narendramodi) 's Twitter Profile Photo

Semiconductors and technology are important facets of India-Singapore cooperation. This is also a sector where India is increasing its presence. Today, PM Wong and I visited AEM Holdings Ltd. We look forward to working together in this sector and giving our youth more

Semiconductors and technology are important facets of India-Singapore cooperation. This is also a sector where India is increasing its presence. Today, PM Wong and I visited AEM Holdings Ltd. We look forward to working together in this sector and giving our youth more
Dr.C.N.Manjunath (@drcnmanjunath) 's Twitter Profile Photo

ನಮ್ಮ ರಾಮನಗರ ಜಿಲ್ಲೆಯ ಹೆಮ್ಮೆಯ ಜಾನಪದಲೋಕ ಇಂದು ಪುರಾತನ ಕಾಲದ ಪ್ರಾಚೀನ ವಸ್ತುಗಳ ಸಂಗ್ರಹಕ್ಕೆ ಮುಂದಾಗಿದೆ. ಜಿಲ್ಲೆಯಾದ್ಯಂತ ನಾಡಪ್ರಭು ಕೆಂಪೇಗೌಡರ ಕಾಲದ ಚೋಳರ ಆಳ್ವಿಕೆಯ ಅವಧಿಯ, ಹೊಯ್ಸಳರ ಕಾಲದ ದೇವಾಲಯಗಳು, ಶಾಸನಗಳು, ಮೂರ್ತಿಗಳು ರಕ್ಷಣೆಯಿಲ್ಲದೆ ಕಣ್ಮರೆಯಾಗುತ್ತಿವೆ. ಎಷ್ಟೋ ಸ್ಥಳೀಯರು ಅವುಗಳನ್ನು ವಿವಿಧೆಡೆಗೆ ಕೊಟ್ಟ ಬಗ್ಗೆ

ನಮ್ಮ ರಾಮನಗರ ಜಿಲ್ಲೆಯ ಹೆಮ್ಮೆಯ ಜಾನಪದಲೋಕ ಇಂದು ಪುರಾತನ ಕಾಲದ ಪ್ರಾಚೀನ ವಸ್ತುಗಳ ಸಂಗ್ರಹಕ್ಕೆ ಮುಂದಾಗಿದೆ. ಜಿಲ್ಲೆಯಾದ್ಯಂತ ನಾಡಪ್ರಭು ಕೆಂಪೇಗೌಡರ ಕಾಲದ ಚೋಳರ ಆಳ್ವಿಕೆಯ ಅವಧಿಯ, ಹೊಯ್ಸಳರ ಕಾಲದ ದೇವಾಲಯಗಳು, ಶಾಸನಗಳು, ಮೂರ್ತಿಗಳು ರಕ್ಷಣೆಯಿಲ್ಲದೆ ಕಣ್ಮರೆಯಾಗುತ್ತಿವೆ. ಎಷ್ಟೋ ಸ್ಥಳೀಯರು ಅವುಗಳನ್ನು ವಿವಿಧೆಡೆಗೆ ಕೊಟ್ಟ ಬಗ್ಗೆ
Dr.C.N.Manjunath (@drcnmanjunath) 's Twitter Profile Photo

ಇಂದು ಆನೇಕಲ್ ತಾಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡೆ. ವಿಶೇಷ ಸಾಧನೆಗಳನ್ನು ಮಾಡಿ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಸೇವೆಯನ್ನು ಗೌರವಿಸುವ ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆಯ ಸಂಗತಿ. ಕೇವಲ ಪಾಠ ಮಾತ್ರವಲ್ಲದೆ,

ಇಂದು ಆನೇಕಲ್ ತಾಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡೆ. ವಿಶೇಷ ಸಾಧನೆಗಳನ್ನು ಮಾಡಿ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಸೇವೆಯನ್ನು ಗೌರವಿಸುವ ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆಯ ಸಂಗತಿ.

ಕೇವಲ ಪಾಠ ಮಾತ್ರವಲ್ಲದೆ,
Dr.C.N.Manjunath (@drcnmanjunath) 's Twitter Profile Photo

Honouring Excellence in Healthcare Education! It was a privilege to inaugurate the KAHPA Teachers' Day 2024 event, at S-VYASA, Rajarajeshwari Nagar, Bengaluru, recognising the invaluable contributions of educators in the Allied and Healthcare sectors. These remarkable

Honouring Excellence in Healthcare Education!

It was a privilege to inaugurate the KAHPA Teachers' Day 2024 event, at S-VYASA, Rajarajeshwari Nagar, Bengaluru, recognising the invaluable contributions of educators in the Allied and Healthcare sectors. These remarkable
Dr.C.N.Manjunath (@drcnmanjunath) 's Twitter Profile Photo

ಶಿಕ್ಷಣವು ಜ್ಞಾನವನ್ನು ನೀಡುವುದರ ಜೊತೆಗೆ ಮೌಲ್ಯಗಳನ್ನು ಬೆಳೆಸಬೇಕು. ಇದು ಪರಿಪೂರ್ಣ ಶಿಕ್ಷಣದ ಕರ್ತವ್ಯ ಮತ್ತು ಪರಿಕಲ್ಪನೆಯಾಗಬೇಕು. ಸಾಕ್ಷರತೆ ಹೆಚ್ಚುತ್ತಿದೆ ಆದರೆ ಮೌಲ್ಯಗಳು ಕಡಿಮೆಯಾಗುತ್ತಿವೆ. ಆದ್ದರಿಂದ, ಶಿಕ್ಷಣವು ಜ್ಞಾನ ಮತ್ತು ಮೌಲ್ಯಗಳೆರಡನ್ನೂ ಕಲಿಸಬೇಕು. ಅದುವೇ ಉತ್ತಮ ಸಮಾಜ ನಿರ್ಮಾಣದ ಅಡಿಪಾಯ. #TeachersDay

Dr.C.N.Manjunath (@drcnmanjunath) 's Twitter Profile Photo

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು. ಜಗನ್ಮಾತೆ ಸ್ವರ್ಣಗೌರಿಯು ಎಲ್ಲರ ಕುಟುಂಬದಲ್ಲಿ ಸಂತೋಷ, ಸಮೃದ್ಧಿಯನ್ನು ಹೆಚ್ಚಿಸಲಿ ಹಾಗೂ ಆರೋಗ್ಯ, ಆಶೀರ್ವಾದ ನೀಡಿ ಹರಸಲಿ, ನಾಡಿನಲ್ಲಿ ಸುಭೀಕ್ಷೆ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. #GowriHabba #ಗೌರಿಹಬ್ಬ

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು.

ಜಗನ್ಮಾತೆ ಸ್ವರ್ಣಗೌರಿಯು ಎಲ್ಲರ ಕುಟುಂಬದಲ್ಲಿ ಸಂತೋಷ, ಸಮೃದ್ಧಿಯನ್ನು ಹೆಚ್ಚಿಸಲಿ ಹಾಗೂ ಆರೋಗ್ಯ, ಆಶೀರ್ವಾದ ನೀಡಿ ಹರಸಲಿ, ನಾಡಿನಲ್ಲಿ ಸುಭೀಕ್ಷೆ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.

#GowriHabba #ಗೌರಿಹಬ್ಬ
Dr.C.N.Manjunath (@drcnmanjunath) 's Twitter Profile Photo

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನನಿವಾರಕ ಗಣಪತಿಯು ನಮ್ಮ-ನಿಮ್ಮೆಲ್ಲರ ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಆಯುರಾರೋಗ್ಯ, ಸುಖ-ಶಾಂತಿ, ನೆಮ್ಮದಿ ನೀಡಿ ಆಶೀರ್ವದಿಸಲಿ, ಈ ನಮ್ಮ ನಾಡಿಗೆ ಸದಾ ಒಳಿತಾಗಲಿ ಎಂದು ಆಶಿಸುತ್ತೇನೆ. #GaneshaChaturthi #ಗಣೇಶಚತುರ್ಥಿ

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.

ವಿಘ್ನನಿವಾರಕ ಗಣಪತಿಯು ನಮ್ಮ-ನಿಮ್ಮೆಲ್ಲರ ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಆಯುರಾರೋಗ್ಯ, ಸುಖ-ಶಾಂತಿ, ನೆಮ್ಮದಿ ನೀಡಿ ಆಶೀರ್ವದಿಸಲಿ, ಈ ನಮ್ಮ ನಾಡಿಗೆ ಸದಾ ಒಳಿತಾಗಲಿ ಎಂದು ಆಶಿಸುತ್ತೇನೆ. 

#GaneshaChaturthi #ಗಣೇಶಚತುರ್ಥಿ
Dr.C.N.Manjunath (@drcnmanjunath) 's Twitter Profile Photo

ದೇಶದ ಸಮಸ್ತ ನಾಗರಿಕರಿಗೆ, ನಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನತೆಗೆ ಗೌರಿ-ಗಣೇಶ, ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಇಂದು ನಮ್ಮ ಸ್ವಗೃಹದಲ್ಲಿ ನನ್ನ ಶ್ರೀಮತಿಯವರೊಡಗೂಡಿ ವಿನಾಯಕ ಚತುರ್ಥಿ ಹಾಗೂ ಸ್ವರ್ಣ ಗೌರಿ ವ್ರತ ಆಚರಿಸಲಾಯಿತು. ಜೊತೆಗೆ ದೇಶದ ಪ್ರತಿಯೊಬ್ಬರಿಗೂ ವಿಘ್ನನಿವಾರಕ ವಿನಾಯಕನು ನಮ್ಮೆಲ್ಲರ ಜೀವನದ ಸಕಲ ವಿಘ್ನಗಳನ್ನು

Dr.C.N.Manjunath (@drcnmanjunath) 's Twitter Profile Photo

ಆನೇಕಲ್ ವಿಧಾನಸಭಾ ಕ್ಷೇತ್ರದ ಹೆಬ್ಬಗೋಡಿ ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಶ್ರೀಮತಿ ಪ್ರಮೀಳಾ ರಾಮಚಂದ್ರ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‌ನ ಶ್ರೀಮತಿ ಸುಜಾತ ಕೆ. ಪಿ. ರಾಜು ಅವರು ಎನ್‌ಡಿಎ ವತಿಯಿಂದ ಆಯ್ಕೆಯಾಗಿದ್ದಾರೆ. ಇವರಿಬ್ಬರಿಗೂ ಅಭಿನಂದನೆಗಳು! ಈ ಸುಸಂದರ್ಭದಲ್ಲಿ ನಿಕಟಪೂರ್ವ ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ,

ಆನೇಕಲ್ ವಿಧಾನಸಭಾ ಕ್ಷೇತ್ರದ ಹೆಬ್ಬಗೋಡಿ ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಶ್ರೀಮತಿ ಪ್ರಮೀಳಾ ರಾಮಚಂದ್ರ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‌ನ ಶ್ರೀಮತಿ ಸುಜಾತ ಕೆ. ಪಿ. ರಾಜು ಅವರು ಎನ್‌ಡಿಎ ವತಿಯಿಂದ ಆಯ್ಕೆಯಾಗಿದ್ದಾರೆ. ಇವರಿಬ್ಬರಿಗೂ ಅಭಿನಂದನೆಗಳು!

ಈ ಸುಸಂದರ್ಭದಲ್ಲಿ ನಿಕಟಪೂರ್ವ ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ,
Dr.C.N.Manjunath (@drcnmanjunath) 's Twitter Profile Photo

It was a pleasure to attend the inauguration of Vasan Eye Care’s new branch in Bommanahalli on this auspicious day. Wishing the Vasan team continued success as they remain dedicated to providing excellent eye care services. #PublicHealth #EyeCare

It was a pleasure to attend the inauguration of Vasan Eye Care’s new branch in Bommanahalli on this auspicious day. Wishing the Vasan team continued success as they remain dedicated to providing excellent eye care services.

#PublicHealth #EyeCare
Dr.C.N.Manjunath (@drcnmanjunath) 's Twitter Profile Photo

ಇಂದು ಗಣೇಶ ಚತುರ್ಥಿ ಪ್ರಯುಕ್ತ ರಾಮನಗರ ಟೌನ್ ದೊಡ್ಡ ಗಣಪತಿ, MG ರಸ್ತೆ, ಛತ್ರದ ಬೀದಿ, ಕಾಯಿಸೊಪ್ಪನ ಬೀದಿ, ಕಾಮಣ್ಣನಗುಡಿ ಸರ್ಕಲ್, ಕಸಬಾ ಹೋಬಳಿ ಲಕ್ಕಸಂದ್ರ ಗ್ರಾಮ ಸೇರಿದಂತೆ ರಾಮನಗರ ಕ್ಷೇತ್ರದ ಅನೇಕ ಭಾಗಗಳಲ್ಲಿ ಆಯೋಜಿಸಿರುವ ಗಣೇಶೋತ್ಸವ ಪೂಜಾ ಕಾರ್ಯಕ್ರಮಗಳಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದೆ. ಈ ಸಂದರ್ಭದಲ್ಲಿ ಸ್ಥಳೀಯ