ಚಯ್ತನ್ಯ ಗವ್ಡ(@hosabaraha) 's Twitter Profileg
ಚಯ್ತನ್ಯ ಗವ್ಡ

@hosabaraha

Ethnic Kannadiga. Non-Ambedkarite. Non-Periyarist. Non-Shudra. Poor Hosadevaru Okkaliga. I oppose Casteism and Reverse Casteism.

ID:810460727484018688

linkhttp://chaithz.home.blog calendar_today18-12-2016 12:24:29

27,2K Tweets

3,4K Followers

267 Following

ಚಯ್ತನ್ಯ ಗವ್ಡ(@hosabaraha) 's Twitter Profile Photo

ರಿಶಬ್ ಶೆಟ್ಟಿ Rishab Shetty ಅವರೇ !

ತೆಲುಗರು ಕಾಂತಾರ ಸಿನಿಮಾನ ತೆಲುಗಿನಲ್ಲೇ ನೋಡೋಕೆ ಅನುವು ಮಾಡಿಕೊಟ್ರಿ.

ಅದೇ ತರ, ಹಾಲಿವುಡ್ ಸಿನಿಮಾಗಳನ್ನು ಕನ್ನಡದಲ್ಲಿ ನೋಡೋ ಕನ್ನಡಿಗರ ಹಕ್ಕನ್ನು ಯಾಕೆ ಕನ್ನಡ ಸಿನಿಮಾರಂಗ ಕಿತ್ತುಕೊಳ್ಳುತ್ತಿದೆ ?



account_circle
Phanish Hebburu(@phanish_hn) 's Twitter Profile Photo

Infotainment consumption is in the top 3 amongst Indian languages in Kannada . Content dubbed into Kannada has seen fastest rise on OTT amongst all Indian languages in 2022. A large theatrical release of will benefit the makers and audience alike! 20th Century Studios

account_circle
ರವಿ-Ravi ಆಲದಮರ(@AaladaMara) 's Twitter Profile Photo

ಸಾವಿರಾರು ಏಡುಗಳ ಹಳಮೆ ಇರುವ ನಮ್ಮ ಕನ್ನಡದಲ್ಲಿ ಒಂದು ಸಣ್ಣ ಡಬ್ಬಿಂಗ್ ಸೇವೆಯನ್ನ ಪಡೆಯಲು ನಾವು ಇಸ್ಟು ತಿಣುಕಾಡುತ್ತಿರುವುದು ನೋಡಿದರೆ,

ನಗಬೇಕೋ ಅಳಬೇಕೊ ಗೊತ್ತಾಗ್ತಾ ಇಲ್ಲ.

ನಾವೇ ಹಿಂದೆ ಉಳಿದಿದ್ದೀವೋ? ಬೇಕಂತ ಹಿಂದೆ ತಳ್ಳುತಿದ್ದಾರೋ??



Avatar

account_circle
ಶಿವಕುಮಾರ(@shivakumarkrd82) 's Twitter Profile Photo

ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿ.ಕನ್ನಡ ಮತನಾಡುವವರ 6ಕೋಟಿ ಇದೆ.ಕನ್ನಡಿಗರ ಮನರಂಜನೆ ಅವರ ಭಾಷೆಯಲ್ಲಿ ಬೇಕು.

Avatar

ಕನ್ನಡ ಭಾಷೆಯಲ್ಲಿ #Avatar2InKannada ಬಿಡುಗಡೆ ಮಾಡಿ.ಕನ್ನಡ ಮತನಾಡುವವರ 6ಕೋಟಿ ಇದೆ.ಕನ್ನಡಿಗರ ಮನರಂಜನೆ ಅವರ ಭಾಷೆಯಲ್ಲಿ ಬೇಕು.#ಡಬ್ಬಿಂಗ್_ಇದು_ಕನ್ನಡಪರ #AvatarTheWayOfWaterInKannada @officialavatar
account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ಕನ್ನಡ ಹೀರೋಗಳು ಬರೀ ತೆರೆಯ ಮೇಲೆ ಅನ್ಯಾಯವನ್ನು ಎದುರಿಸಿದರೆ ಸಾಲದು.

ಕನ್ನಡ ಸಿನಿಮಾರಂಗದಲ್ಲಿರುವ ದ್ರೋಹಿಗಳು ಡಬ್ಬಿಂಗ್ ಸಿನಿಮಾಗಳನ್ನು ತಡೆದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆಯೂ ದನಿಯೆತ್ತಬೇಕು.



20th Century Studios

account_circle
ನವೀನ್ ಹೆಗ್ಡೆ(Naveen Hegde)(@naveenahegde) 's Twitter Profile Photo


Size of the Kannada film entertainment market:

✅ 60+ Million Speakers
✅ 800+ Screens
✅ $75M+ business in 2022
✅ 20M+ speakers know only Kannada

It will be a great business opportunity if you release
20th Century Studios India Avatar

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

'ರಾಮರಾಜ್ಯ' ಅಂದರೆ ಇದೇನಾ ? 🤔

ಆರೆಸ್ಸೆಸ್-ಬಿಜೆಪಿಯವರು ಯಾವಾಗ ನೋಡಿದ್ರೂ ಶ್ರೀರಾಮನ ಜಪ ಮಾಡ್ತಾರಲ್ವ ?

ನೀವು ಪೂಜಿಸುವ ಶ್ರೀರಾಮ ನಿಮಗೊಂದಿಶ್ಟು ಮಾನವೀಯತೆ ನೀಡಲೂ ಶಕ್ತನಲ್ಲವೇ ? 🤔

Tejasvi Surya
Basavaraj S Bommai
Dr. Ashwathnarayan C. N.

account_circle
ಜಹೊಮ ತಿಪ್ಪೇಸ್ವಾಮಿ | JHM Thippeswamy(@jahomathi) 's Twitter Profile Photo

Krishna Bhat ಚಯ್ತನ್ಯ ಗವ್ಡ ಕನ್ನಡಾಂಬೆ , ಬಾರತಾಂಬೆ, ಏಶಿಯಾಂಬೆ , ಜಗದಂಬೆ ಎಲ್ಲವೂ ನಮ್ಮದೇ.. ಯಾವ ಅಂಬೆಯನ್ನು ಪೂಜಿಸಿದರೆ ನಮಗೆ ಒಳಿತಾಗುತ್ತದೆ ಎಂಬ ಅರಿವು ನಮಗಿರಬೇಕು.

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ಒಕ್ಕಲಿಗ ಸ್ವಾಮೀಜಿ ಹಾಗೂ ಮಟಗಳನ್ನು ಸಂಸ್ಕ್ರುತದ ಕಲಿಕೆ, ಸಾವರಕರ್ ಸಿಂಬಾಲಿಸಮ್ ಮುಂತಾದ ಸಂಗಿ ಸಿದ್ದಾಂತಗಳ ಕಡೆಗೆ ಸೆಳೆಯುವುದು ಬೇರೆ,

ಒಕ್ಕಲಿಗರನ್ನು ಈ ಸಂಗಿ ಸಿದ್ದಾಂತಗಳ ಕಡೆಗೆ ಸೆಳೆಯುವುದೇ ಬೇರೆ.

ನಾನಂತೂ ಯಾವ 'ಒಕ್ಕಲಿಗ ಸ್ವಾಮಿ'ಗೂ ಕಯ್ಮುಗಿಯಲ್ಲ. ಇನ್ನು ಬ್ರಾಹ್ಮಣ ವಿರೋದಿ ಎಡಪಂತೀಯ ದ್ರಾವಿಡವಾದದಿಂದಲೂ ತುಂಬಾನೇ ದೂರ.

account_circle
Mahesh. Rudragoudar(@Mahesh_MR) 's Twitter Profile Photo

ಇದರ ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆಗಳು.
ಬೆಳಗಾವಿಯಲ್ಲಿ ಕನ್ನಡದ ಗಾಳಿ ಹೆಚ್ಚಿದ್ದಷ್ಟೂ ಸಾಮರಸ್ಯ ಹೆಚ್ಚುತ್ತದೆ. ಕಿಡಿಗೇಡಿಗಳ ಕಾಟ ತಪ್ಪುತ್ತದೆ.

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ನನಗ್ಯಾಕೋ ಅನುಮಾನ ಬರುತ್ತಿದೆ ಕ್ರಿಶ್ಣ ಬಟ್ಟರೇ !

ತಾಯಿಯಾದವಳು ತನ್ನೆಲ್ಲಾ ಮಕ್ಕಳನ್ನು ಸಮಾನವಾಗಿ ನೋಡಿಕೊಳ್ಳುತ್ತಾಳೆ, ಅಲ್ಲವೇ ?

ಹಿಂದಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ ಹಚ್ಚುತ್ತಿರುವ ಬಾರತಾಂಬೆಯನ್ನು 'ನಮ್ಮ ಬಾರತಾಂಬೆ' ಎಂದು ಒಪ್ಪಿಕೊಳ್ಳೋಕೆ ಕಶ್ಟ ಆಗ್ತಿದೆ.

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

'ನಮ್ ಹಿಂದೂ ಕಾರ್‍ಯಕರ್‍ತರನ್ನ ಹೊಡೀತಾವ್ರಪ್ಪೋ !' ಅಂತ ಅನುಕಂಪ ಗಿಟ್ಟಿಸೋಕೆ ನೋಡೋ ಸಂಗಿ ಹೆಗ್ಗಣಗಳು,

'ಮತಾಂತರ ಕಾಯಿದೆ ಅಡಿಯಲ್ಲಿ ಬಡವರನ್ನ ಹಿಂಸಿಸ್ತಾವ್ರಪ್ಪೋ !' ಅಂತ ಗುಲ್ಲೆಬ್ಬಿಸೋ ಎಡಪಂತೀಯ ಜಾತಿವಾದಿಗಳು,

ಕನ್ನಡಿಗರು ಇವರಿಬ್ಬರ ನಾಟಕಗಳನ್ನ ಉದಾಸೀನ ಮಾಡೋದು ಕಲಿತರೆ, ಕನ್ನಡಿಗರ ನಿಜವಾದ ಸಮಸ್ಯೆಗಳು ಚುನಾವಣೆಯ ವಿಶಯಗಳಾಗುತ್ತವೆ.

account_circle
ನಿಶ್ಚಿತಾ🌱🐾(@_Nishchita) 's Twitter Profile Photo

ನಿನ್ನೆ 'ಕನ್ನಡ ಹಬ್ಬದ' ದಿನ ನಮ್ಮ ಕನ್ನಡ ಶಾಲೆ ಮಕ್ಕಳು ಕಂಡಿದ್ದು ಹೀಗೆ 💛❤️
ಕನ್ನಡ ಶಾಲೆಗಳು ಉಳಿಬೇಕು.ಕನ್ನಡದ ಮಕ್ಕಳು ಬೆಳೀಬೇಕು.💛❤️

ನಿನ್ನೆ 'ಕನ್ನಡ ಹಬ್ಬದ' ದಿನ ನಮ್ಮ ಕನ್ನಡ ಶಾಲೆ ಮಕ್ಕಳು ಕಂಡಿದ್ದು ಹೀಗೆ 💛❤️ ಕನ್ನಡ ಶಾಲೆಗಳು ಉಳಿಬೇಕು.ಕನ್ನಡದ ಮಕ್ಕಳು ಬೆಳೀಬೇಕು.💛❤️
account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

Why not in ?

We Kannadigas want entertainment in our language Kannada. If you don't care to dub to Kannada, then we Kannadigas will not be interested to watch your movie.

Foreign language movies like movies will not be favoured by Kannadigas.
Yash Raj Films

account_circle
Ramachandra.M/ ರಾಮಚಂದ್ರ.ಎಮ್(@nanuramu) 's Twitter Profile Photo

ಕನ್ನಡ ಸುದ್ದಿಹಾಳೆಗಳ ಹೆಸರುಗಳೆಲ್ಲಾ ಸಂಸ್ಕೃತದವು: ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯವಾಣಿ, ವಿಜಯಕರ್ನಾಟಕ, ವಿಶ್ವವಾಣಿ, ಕನ್ನಡ ಪ್ರಭ, ಹೊಸ ದಿಗಂತ! ಮೊದಲು ಈ ಹೆಸರುಗಳನ್ನು ಕನ್ನಡಿಸಬೇಕಿದೆ

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ಕನ್ನಡಿಗರು ಗಮನಿಸಬೇಕಾದ ವಿಶಯವೆಂದರೆ, ದೊಡ್ಡಸ್ತಿಕೆಗಾಗಿ ಸಂಸ್ಕ್ರುತ ಪದಗಳ ಬಳಕೆಯ ಚಾಳಿ ಕನ್ನಡ ಬರಹಗಾರರಿಗೆ ಇರೋದ್ರಿಂದ, ತೆಲುಗರು ಅಡ್ಡೇಟಿನ ಮೇಲೆ ಗುಡ್ಡೇಟು ಅಂತ ಕಂಸ್ಕ್ರುತದಲ್ಲಿ ಬರೆದು ಪಾಸಾಗ್ತಾರೆ.

ಸಾಹಿತಿಗಳ ಸಂಸ್ಕ್ರುತದ ದೊಡ್ಡಸ್ತಿಕೆಯ ತೆವಲು ಬಡ ಕನ್ನಡಿಗರ ಹೊಟ್ಟೆಯ ಮೇಲೇ ಹೊಡೆಯುತ್ತಿದೆ.

ಕನ್ನಡಿಗರು ಗಮನಿಸಬೇಕಾದ ವಿಶಯವೆಂದರೆ, ದೊಡ್ಡಸ್ತಿಕೆಗಾಗಿ ಸಂಸ್ಕ್ರುತ ಪದಗಳ ಬಳಕೆಯ ಚಾಳಿ ಕನ್ನಡ ಬರಹಗಾರರಿಗೆ ಇರೋದ್ರಿಂದ, ತೆಲುಗರು ಅಡ್ಡೇಟಿನ ಮೇಲೆ ಗುಡ್ಡೇಟು ಅಂತ ಕಂಸ್ಕ್ರುತದಲ್ಲಿ ಬರೆದು ಪಾಸಾಗ್ತಾರೆ. ಸಾಹಿತಿಗಳ ಸಂಸ್ಕ್ರುತದ ದೊಡ್ಡಸ್ತಿಕೆಯ ತೆವಲು ಬಡ ಕನ್ನಡಿಗರ ಹೊಟ್ಟೆಯ ಮೇಲೇ ಹೊಡೆಯುತ್ತಿದೆ. #ಸಂಸ್ಕ್ರುತವೇ_ಕನ್ನಡಕ್ಕೆ_ಮುಳ್ಳು
account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ಬಾರತ ಎಂಬ ಕಲ್ಪನೆಯನ್ನು ಕನ್ನಡಿಗರು ಅದರಲ್ಲೂ ಒಕ್ಕಲಿಗರು ಪ್ರಶ್ನಿಸುತ್ತಿದ್ದಾರೆ ಎಂಬುದು ಸಂಗಿಗಳಿಗೆ ಮನದಟ್ಟಾಗುತ್ತಿದೆ.

ಅದಕ್ಕೋಸ್ಕರವೇ ಕುವೆಂಪು ಅವರನ್ನು ಮುಂದಿಟ್ಟುಕೊಂಡು ಬಾವನಾತ್ಮಕ ಆಟಗಳನ್ನು ಮೊದಲಿಟ್ಟುಕೊಂಡಿದ್ದಾರೆ.

ನಿಮ್ಮ ನಾಟಕಗಳು ನಮಗೆ ಬೇಡ. ನಿಮ್ಮ 'ಬಾರತಾಂಬೆ' ಯಾಕೆ ಕನ್ನಡವನ್ನು ಬೆಳೆಯಲು ಬಿಡುತ್ತಿಲ್ಲ ? ತಿಳಿಸಿ.

ಬಾರತ ಎಂಬ ಕಲ್ಪನೆಯನ್ನು ಕನ್ನಡಿಗರು ಅದರಲ್ಲೂ ಒಕ್ಕಲಿಗರು ಪ್ರಶ್ನಿಸುತ್ತಿದ್ದಾರೆ ಎಂಬುದು ಸಂಗಿಗಳಿಗೆ ಮನದಟ್ಟಾಗುತ್ತಿದೆ. ಅದಕ್ಕೋಸ್ಕರವೇ ಕುವೆಂಪು ಅವರನ್ನು ಮುಂದಿಟ್ಟುಕೊಂಡು ಬಾವನಾತ್ಮಕ ಆಟಗಳನ್ನು ಮೊದಲಿಟ್ಟುಕೊಂಡಿದ್ದಾರೆ. ನಿಮ್ಮ ನಾಟಕಗಳು ನಮಗೆ ಬೇಡ. ನಿಮ್ಮ 'ಬಾರತಾಂಬೆ' ಯಾಕೆ ಕನ್ನಡವನ್ನು ಬೆಳೆಯಲು ಬಿಡುತ್ತಿಲ್ಲ ? ತಿಳಿಸಿ.
account_circle