Guru Kiran (@realgurukiran) 's Twitter Profile
Guru Kiran

@realgurukiran

Music director, Singer and Actor.

ID: 1008606572401119235

calendar_today18-06-2018 07:05:20

346 Tweet

11,11K Takipçi

24 Takip Edilen

Guru Kiran (@realgurukiran) 's Twitter Profile Photo

STUNNING……… received my renewed passport within 24 hrs of the interview, under tatkal scheme. A big thank you #PassportOffice . #IndiaShining

Guru Kiran (@realgurukiran) 's Twitter Profile Photo

SHOCKED & extremely saddened by the demise of my friend, colleague, singer ‘KK’in Kolkata. Can never forget ‘Gira Gira Kannugala Saradara’ , which he sang for me. Heartfelt condolences to the family.

PRK Productions (@prk_productions) 's Twitter Profile Photo

ಖ್ಯಾತ ಸಂಗೀತ ನಿರ್ದೇಶಕರು ಮತ್ತು ಅಪ್ಪು ಅವರ ಸ್ನೇಹಿತರು ಆದ ಗುರುಕಿರಣ್ ಅವರು 'ಪುನೀತ ಪರ್ವ' ಪ್ರೀ-ರಿಲೀಸ್ ಸಮಾರಂಭದಲ್ಲಿ. Appu’s friend and music director Guru Kiran at 'Puneetha Parva' Pre-Release event. 📽️ youtu.be/sAyWh5xyr-g

ಖ್ಯಾತ ಸಂಗೀತ ನಿರ್ದೇಶಕರು ಮತ್ತು ಅಪ್ಪು ಅವರ ಸ್ನೇಹಿತರು ಆದ ಗುರುಕಿರಣ್ ಅವರು 'ಪುನೀತ ಪರ್ವ' ಪ್ರೀ-ರಿಲೀಸ್ ಸಮಾರಂಭದಲ್ಲಿ.

Appu’s friend and music director <a href="/realgurukiran/">Guru Kiran</a> at 'Puneetha Parva' Pre-Release event.

📽️ youtu.be/sAyWh5xyr-g
Guru Kiran (@realgurukiran) 's Twitter Profile Photo

ಕಾಂತಾರ ನೋಡಿದ್ರಾ? ಕಾಂತಾರ ನೋಡಿದ್ರಾ?ಎಲ್ ಕೇಳಿದ್ರೂ ಇದೇ ಮಾತು. ನಮ್ಮ ನೆಲದ ಸಂಸ್ಕೃತಿಯನ್ನು ದೇಶದಾದ್ಯಂತ ಪಸರಿಸಿ ಇಡೀ ದೇಶ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿರುವುದಕ್ಕೆ Rishab Shetty ಗೆ ಅಭಿನಂದನೆಗಳು. ನಮ್ಮ ನಾಡು,ನುಡಿ, ಸಂಸ್ಕೃತಿಯ ಹಿರಿಮೆಯನ್ನು ಸಾರುವ ಇನ್ನಷ್ಟು ಚಿತ್ರಗಳು ಬರುವಂತಾಗಲಿ. ರಾಜ್ಯೋತ್ಸವದ ಶುಭಾಶಯಗಳು.

Guru Kiran (@realgurukiran) 's Twitter Profile Photo

"Happy birthday, Kichcha Sudeepa 🎉 May your day be filled with joy, laughter, and all the love you deserve. Here's to another amazing year ahead! 🥳🎂"

"Happy birthday, <a href="/KicchaSudeep/">Kichcha Sudeepa</a> 🎉 May your day be filled with joy, laughter, and all the love you deserve. Here's to another amazing year ahead! 🥳🎂"
Guru Kiran (@realgurukiran) 's Twitter Profile Photo

2024 ಹೊಸ ವರ್ಷಕ್ಕೆ ಸರ್ವರಿಗೂ ಸ್ವಾಗತ. ಹೊಸ ವರ್ಷ ನಮ್ಮೆಲ್ಲರ ಪಾಲಿಗೆ ಹರ್ಷದಾಯಕವಾಗಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯ ಇಮ್ಮಡಿ ಆಗಲೆಂದು ಆಶಿಸುತ್ತೇನೆ.

Guru Kiran (@realgurukiran) 's Twitter Profile Photo

ಸ್ವಾಮೇಜಿಗಳು ರಾಜಕೀಯ ಮಾಡುವುದಾದರೆ, ಆ ಸ್ವಾಮೀಜಿ ಪಟ್ಟಕ್ಕೂ election ನಡೆಸುವುದು ಒಳಿತಲ್ಲವೇ ?

Dr MC Sudhakar (@drmcsudhakar) 's Twitter Profile Photo

ಬೆಂಗಳೂರು ವಿಶ್ವವಿದ್ಯಾಲಯದ 59 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಸಾಧಕರಾದ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಗುರುಕಿರಣ್ ರವರು ಹಾಗು ಶ್ರೀ ಕೆ.ಎಸ್.ರಾಜಣ್ಣ ರವರಿಗೆ ಗೌರವ ಡಾಕ್ಟರೇಟ್ ನೀಡಿ, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪದವಿ ಪ್ರಧಾನ ಮಾಡಲಾಯಿತು.. #GuruKiran #DrGuruKiran #KSRajanna #Bangalore

ಬೆಂಗಳೂರು ವಿಶ್ವವಿದ್ಯಾಲಯದ 59 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ  ಸಾಧಕರಾದ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಗುರುಕಿರಣ್ ರವರು ಹಾಗು ಶ್ರೀ ಕೆ.ಎಸ್.ರಾಜಣ್ಣ ರವರಿಗೆ ಗೌರವ ಡಾಕ್ಟರೇಟ್ ನೀಡಿ, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪದವಿ ಪ್ರಧಾನ ಮಾಡಲಾಯಿತು..
#GuruKiran #DrGuruKiran #KSRajanna #Bangalore