kaapikathe (@kaapikathe) 's Twitter Profile
kaapikathe

@kaapikathe

Video Blog featuring issues connecting people with government, institution, organisation & others

ID: 1345957796005613568

calendar_today04-01-2021 04:59:33

1,1K Tweet

70 Followers

11 Following

kaapikathe (@kaapikathe) 's Twitter Profile Photo

ಬೆಂಗಳೂರು ಬಯಲು ಮುಕ್ತ ಶೌಚಾಲಯ 🚽ಆಗಿದೆಯೇ? Tushar Giri Nath IAS ರಿಯಾಲಿಟಿ ಚೆಕ್ ನಲ್ಲಿ ಸೆಂಟ್ರಲ್ #Bengaluru ಸ್ಥಿತಿ ಹೇಗಿದೆ ಗೊತ್ತಾ? Swachh Survekshan Swachh Bharat Urban CM of Karnataka youtube.com/watch?v=G4ZNGA…

kaapikathe (@kaapikathe) 's Twitter Profile Photo

ಜಲಮಂಡಳಿಯ @Chairmanbwssb ಕಾಮಗಾರಿ ನಡೆಯುತ್ತಿರುವುದರಿಂದ ಮೆಜೆಸ್ಟಿಕ್ ಲಿಂಕ್ ರಸ್ತೆ ಯಲ್ಲಿ ಪಾದಚಾರಿಗಳು & 🛵 🚶‍♀️🚗 ಸಾಗುವುದೇ ತ್ರಾಸದಾಯಕವಾಗಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ Janata Dal Secular ಕಚೇರಿ ಹಾಗೂ ಮೆಜೆಸ್ಟಿಕ್ ಸಂಪರ್ಕಿಸುವ ಲಿಂಕ್ ರಸ್ತೆ ಸಂಚಾರಕ್ಕೆ ಅಪಾಯಕಾರಿಯಾಗಿದೆ. #Bengaluru

kaapikathe (@kaapikathe) 's Twitter Profile Photo

ಆಗಲೋ ಈಗಲೋ ಬೀಳೋ ಹಾಗಿದೆ ಈ ಸ್ಕೈ ವಾಕ್! ಬೆಂಗಳೂರಿನ‌ ಮೆಜೆಸ್ಟಿಕ್ ಅಲಂಕಾರ ಪ್ಲಾಜಾ ಬಳಿ ಇರುವ ಸ್ಕೈವಾಕ್ ಅಪಾಯದಲ್ಲಿದೆ. ಅನಾಹುತ ಸಂಭವಿಸುವ ಮುನ್ನ Tushar Giri Nath IAS ಪಾಲಿಕೆ ಎಚ್ಚೆತ್ತುಕೊಳ್ಳ ಬೇಕಿದೆ. Dinesh Gundu Rao/ದಿನೇಶ್ ಗುಂಡೂರಾವ್ P C Mohan #bbmpcares #BBMP #Bengaluru

kaapikathe (@kaapikathe) 's Twitter Profile Photo

ಹಲಸೂರು ಕೆರೆ ನಿರಂತರ ಕಲ್ಮಶ. ಕೋಟಿ ಕೋಟಿ 💰ವೆಚ್ಚ ಮಾಡಿದ್ದರೂ ಶುಚಿತ್ವ ಕಾಣದ ಹಲಸೂರು ಕೆರೆ. ರಾಜಕಾಲುವೆಯಿಂದಲೂ ಕೆರೆ ಸೇರುವ ತ್ಯಾಜ್ಯ. 📍Halasuru ( Ulsoor) ಕೆರೆಯಲ್ಲಿ ಅಳವಡಿಸಿರುವ ಸೋಲಾರ್‌ ಪ್ಯಾನಲ್‌ ತ್ಯಾಜ್ಯ ತುಂಬಿಕೊಂಡಿರುವುದು ನೋಡಬಹುದು. Defence PRO Bengaluru @BBMPCares NBF #Bengaluru #savelakes

kaapikathe (@kaapikathe) 's Twitter Profile Photo

ನೀವು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ 🚆 ನಿಲ್ದಾಣಕ್ಕೆ ಹೋಗುತ್ತೀರ. ಈಗ #Bengaluru ರೈಲು ನಿಲ್ದಾಣಗಳಲ್ಲಿ ಬಾಗಲಕೋಟೆಯ ಇಳಕಲ್ ಸೀರೆಗಳು ನಿಮಗೆ ಸಿಗುತ್ತವೆ ಅದು ಹೇಗೆ ಅಂತೀರ ಈ ವಿಡಿಯೋ ನೋಡಿ.. DRM Bengaluru Karnataka Rail Users ಬೆಂಗಳೂರು TrainUsers P C Mohan youtu.be/iRn_HwmPvpI

kaapikathe (@kaapikathe) 's Twitter Profile Photo

ನಿಮ್ಮ ಮಕ್ಕಳು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಈ ವಾರಾಂತ್ಯದಲ್ಲಿ( #weekend) ISRO 🚀 ಪ್ರದರ್ಶನಕ್ಕೆ ಹೋಗಬಹುದು. 📍ಜವಾಹರಲಾಲ್ ನೆಹರೂ ತಾರಾಲಯದಲ್ಲಿ #Bengaluru 📍 10am-4.45pm #Space #science #kaapikathe

kaapikathe (@kaapikathe) 's Twitter Profile Photo

ರಾಜಧಾನಿಯ BMTC 🚍 ಅವ್ಯವಸ್ಥೆಯ ಆಗರವಾಗಿದೆ. ಕಿತ್ತುಹೋದ ಸ್ಲ್ಯಾಬ್ ಗಳು ಗೋಡೆಗೆ ಅಂಟಿಸಿದ ಭಿತ್ತಿಚಿತ್ರಗಳು. ಇದು ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ. ಕಳೆದ ತಿಂಗಳಲ್ಲಿ ವಿದ್ಯುತ್ ⚡️ಸ್ಪರ್ಶಿಸಿ ಅಸುನೀಗಿದ್ದರು. ಇನ್ನಾದರೂ Tushar Giri Nath IAS ಸಾರ್ವಜನಿಕರ ಸುರಕ್ಷತೆಗೆ ಮುಂದಾಗಲಿ. Bus4us Bengaluru

kaapikathe (@kaapikathe) 's Twitter Profile Photo

ಆಡಿಸಿ ನೋಡು ಬೀಳಿಸಿ 🧸ನೋಡು ಉರುಳಿ ಹೋಗದು ಹಾಡಿನಲ್ಲಿ ಕಾಣ ಸಿಗುವ ಗೊಂಬೆ ಯಾರಿಗೆ ತಿಳಿದಿಲ್ಲ ಹೇಳಿ. ಹೌದು ಚನ್ನಪಟ್ಟಣದ ಗೊಂಬೆ ಪ್ರಸಿದ್ದಿ ಪಡೆದಿದೆ. ಇದೀಗ ಚನ್ನಪಟ್ಟಣದ ಗೊಂಬೆಗಳು ರೈಲ್ವೇ ನಿಲ್ದಾಣಗಳಲ್ಲಿ ಮಾರಾಟ-ಖರೀದಿಗೆ ಅವಕಾಶ ಮಾಡಲಾಗಿದೆ. DRM Bengaluru CM of Karnataka #toys #channapatnatoys youtu.be/_mCesZKwzhY

kaapikathe (@kaapikathe) 's Twitter Profile Photo

ಎಲ್ಲೆಲ್ಲಿ ನೋಡಿದರೂ ಮಳೆ ನೀರು ಇದು ಕಾವೇರಿ ನಗರನ ಅಥಾವಾ ಮಲೆನಾಡು ಪ್ರದೇಶನ.. ರಾಜಧಾನಿಯಲ್ಲಿ ನಿನ್ನೆ ಸುರಿದ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ. NBF HennurBlr Tushar Giri Nath IAS #Bengaluru Citizens for Bengaluru @Namma_ORRCA ತರ್ಲೆ 𝗧𝗵𝗶𝗺𝗺𝗮 ನಮ್ಮ ಬೆಂಗಳೂರು Namma Bengaluru

Basavaraj S Bommai (@bsbommai) 's Twitter Profile Photo

ವಂದೇ ಮಾತರಂ ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ #AzadiKaAmritMahotsav

kaapikathe (@kaapikathe) 's Twitter Profile Photo

ಬೆಂಗಳೂರಿನ ರಸ್ತೆಗೆ ಬಂದಿಳಿದಿವೆ ಮಾಲಿನ್ಯ ರಹಿತ BMTC ಬಸ್. ಸಧ್ಯ 75ಬಸ್ ಗಳ ಸಂಚಾರ ಆರಂಭ, 40+1ಆಸನಗಳು, ಸೀಟ್ ಬೆಲ್ಟ್, ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಪ್ಯಾನಿಕ್ ಬಟನ್, ಅಂಗವಿಕಲರಿಗೆ ರ್ಯಾಂಪ್ ಸೌಲಭ್ಯ. ನೇರಳೇ ಬಣ್ಣದ ಆಕರ್ಷಕ ವಿನ್ಯಾಸ.Friends Of BMTC youtube.com/shorts/k61jdHT…

kaapikathe (@kaapikathe) 's Twitter Profile Photo

ಶತಾಬ್ದಿ ಎಕ್ಸ್‌ಪ್ರೆಸ್‌🚆 ಹಿಂದಿಕ್ಕಿದ ವಂದೇ ಭಾರತ್ - ಎಕ್ಸ್‌ಪ್ರೆಸ್‌ ರೈಲಿನ🚄 ವೇಗ ಎಷ್ಟು ಗೊತ್ತ.. ಗಂಟೆಗೆ 150 ರಿಂದ 180 KM. .. ಶೀಘ್ರದಲ್ಲೇ ಬೆಂಗಳೂರು to ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್‌. Source : AshwiniVaishnaw, Min of Railways #Bengaluru #vandebharatexpress

kaapikathe (@kaapikathe) 's Twitter Profile Photo

124 ಮೀ.ಮೀ ಮಳೆಗೆ🌧️⛈️ ತತ್ತರಿಸಿದ Outer Ring Road. ಇವತ್ತು ರಸ್ತೆಗಳು ಜಾಮ್ ಜಾಮ್.. #Bengaluru #bengalururains