Karnataka State Pollution Control Board (@karnatakakspcb) 's Twitter Profile
Karnataka State Pollution Control Board

@karnatakakspcb

Official handle of Karnataka State Pollution Control Board for Prevention and Control of Pollution | Working Together, We can help Save our Environment | #KSPCB

ID: 1612180052

linkhttp://kspcb.karnataka.gov.in/ calendar_today22-07-2013 06:25:57

3,3K Tweet

5,5K Followers

37 Following

Karnataka State Pollution Control Board (@karnatakakspcb) 's Twitter Profile Photo

ಇಂದು ಮಾನ್ಯ ಅರಣ್ಯ,ಜೀವಿಪರಿಸ್ಥಿತಿ ಮತ್ತು ಪರಿಸರ ಖಾತೆಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಧಾನ ಕಚೇರಿಗೆ ಭೇಟಿ ನೀಡಿ, ಮಂಡಳಿಯ ಕಾರ್ಯ ಚಟುವಟಿಕೆಗಳ ಪ್ರಗತಿ ಪರಿಶೀಲನ ಸಭೆ ನಡೆಸಿದರು. ತದನಂತರ ಮಂಡಳಿಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು. #KSPCB

ಇಂದು ಮಾನ್ಯ ಅರಣ್ಯ,ಜೀವಿಪರಿಸ್ಥಿತಿ ಮತ್ತು ಪರಿಸರ ಖಾತೆಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಧಾನ ಕಚೇರಿಗೆ ಭೇಟಿ ನೀಡಿ, ಮಂಡಳಿಯ ಕಾರ್ಯ ಚಟುವಟಿಕೆಗಳ ಪ್ರಗತಿ ಪರಿಶೀಲನ ಸಭೆ ನಡೆಸಿದರು.
ತದನಂತರ ಮಂಡಳಿಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು.

#KSPCB
Karnataka State Pollution Control Board (@karnatakakspcb) 's Twitter Profile Photo

ಈ ಪ್ರಶ್ನೆಗೆ ಉತ್ತರಿಸಿ. ಸರಿಯಾದ ಉತ್ತರ. #ಕೃಷ್ಣ #questionandanswers #KSPCB #Pollutioncontrol #environment #nature #saveearth🌍

ಈ ಪ್ರಶ್ನೆಗೆ ಉತ್ತರಿಸಿ.
ಸರಿಯಾದ ಉತ್ತರ. #ಕೃಷ್ಣ
#questionandanswers #KSPCB #Pollutioncontrol #environment #nature #saveearth🌍
Karnataka State Pollution Control Board (@karnatakakspcb) 's Twitter Profile Photo

ಹಸಿರು ಪಟಾಕಿ ಎಂದರೇನು? ಮಾಮೂಲಿ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಕಡಿಮೆ ಅಪಾಯಕಾರಿ,ಹಾನಿಕಾರಕ ರಾಸಾಯನಿಕ ಹೊಂದಿರುತ್ತವೆ ಹಾಗೂ ಕಡಿಮೆ ಶಬ್ದ ಮಾಡುತ್ತವೆ. #KSPCB #GreenCrackers #pollutionControl #Nature #Environment #Deepavali #PollutionFree

ಹಸಿರು ಪಟಾಕಿ ಎಂದರೇನು?

ಮಾಮೂಲಿ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಕಡಿಮೆ ಅಪಾಯಕಾರಿ,ಹಾನಿಕಾರಕ ರಾಸಾಯನಿಕ ಹೊಂದಿರುತ್ತವೆ ಹಾಗೂ ಕಡಿಮೆ ಶಬ್ದ ಮಾಡುತ್ತವೆ.

#KSPCB #GreenCrackers #pollutionControl #Nature #Environment #Deepavali #PollutionFree
Karnataka State Pollution Control Board (@karnatakakspcb) 's Twitter Profile Photo

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೀಪಾವಳಿ ಹಬ್ಬದ ಆಚರಣೆಯ ಕುರಿತು ಸುತ್ತೋಲೆ. #KSPCB #pollutioncontrol #PollutionFree #SaveNature #Environment

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೀಪಾವಳಿ ಹಬ್ಬದ ಆಚರಣೆಯ ಕುರಿತು ಸುತ್ತೋಲೆ.
#KSPCB #pollutioncontrol #PollutionFree #SaveNature #Environment
Karnataka State Pollution Control Board (@karnatakakspcb) 's Twitter Profile Photo

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ - ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. #KSPCB #navaratri #Mahanavami #PollutionControl #Environment #SaveEarth

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ - ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.

#KSPCB #navaratri #Mahanavami #PollutionControl #Environment #SaveEarth
Karnataka State Pollution Control Board (@karnatakakspcb) 's Twitter Profile Photo

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. #KSPCB #PollutionControl #SaveEarth #Navaratri #VijayaDashami

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.

#KSPCB #PollutionControl #SaveEarth #Navaratri #VijayaDashami
Karnataka State Pollution Control Board (@karnatakakspcb) 's Twitter Profile Photo

ಹಸಿರು ಪಟಾಕಿಗಳು ನಿಮಗಿದು ಗೊತ್ತೇ...? #KSPCB #PollutionControl #GreenCrackers #SaveEarth #Nature

ಹಸಿರು ಪಟಾಕಿಗಳು
ನಿಮಗಿದು ಗೊತ್ತೇ...?

#KSPCB #PollutionControl #GreenCrackers #SaveEarth #Nature

ಈ ಪ್ರಶ್ನೆಗೆ ಉತ್ತರಿಸಿ. ಸರಿಯಾದ ಉತ್ತರ. #ಕಪಿಲಾ #questionandanswers #KSPCB #Pollutioncontrol #environment #nature #saveearth🌍

ಈ ಪ್ರಶ್ನೆಗೆ ಉತ್ತರಿಸಿ.
ಸರಿಯಾದ ಉತ್ತರ. #ಕಪಿಲಾ
#questionandanswers #KSPCB #Pollutioncontrol #environment #nature #saveearth🌍
Karnataka State Pollution Control Board (@karnatakakspcb) 's Twitter Profile Photo

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ #KSPCB #PollutionControl #SaveNature #Nature #Environment #SaveEarth #kannadarajyotsava

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
#KSPCB #PollutionControl #SaveNature #Nature #Environment #SaveEarth #kannadarajyotsava
Karnataka State Pollution Control Board (@karnatakakspcb) 's Twitter Profile Photo

ಸರಿಯಾದ ಪದ ಜೋಡಿಸಿ. ಸರಿಯಾದ ಉತ್ತರ. #ಹಸಿರುಪಟಾಕಿ #jumblegame #jumbleword #KSPCB #Pollutioncontrol #environment #nature #saveearth

ಸರಿಯಾದ ಪದ ಜೋಡಿಸಿ.
ಸರಿಯಾದ ಉತ್ತರ. #ಹಸಿರುಪಟಾಕಿ
#jumblegame #jumbleword #KSPCB #Pollutioncontrol #environment #nature #saveearth
Karnataka State Pollution Control Board (@karnatakakspcb) 's Twitter Profile Photo

ಹಸಿರು ಪಟಾಕಿ ಖರೀದಿ.. ಬರುತಿದೆ ದೀಪಾವಳಿ.. ಮೆರೆಯೋಣ ಸಾಮಾಜಿಕ ಕಳಕಳಿ... #KSPCB #PollutionControl #SaveEarth #SaveNature #Nature #Environment #Deepavali

ಹಸಿರು ಪಟಾಕಿ ಖರೀದಿ..

ಬರುತಿದೆ ದೀಪಾವಳಿ..
 ಮೆರೆಯೋಣ ಸಾಮಾಜಿಕ ಕಳಕಳಿ...

#KSPCB #PollutionControl #SaveEarth #SaveNature #Nature #Environment #Deepavali