Manjula Aravind Limbavali (@malimbavali) 's Twitter Profile
Manjula Aravind Limbavali

@malimbavali

MLA, Mahadevapura Assembly Constituency.

ID: 1648228069881286657

calendar_today18-04-2023 07:32:57

2,2K Tweet

4,4K Followers

6 Following

Manjula Aravind Limbavali (@malimbavali) 's Twitter Profile Photo

Various seva programs that are organised in Wards and Shakti Kendras of Mahadevapura Assembly Constituency, as a part of the 74th birthday celebration of our Hon'ble Prime Minister Shri Narendra Modi ji. #HappyBirthdayModiJi #HappyBirthdayPMModi #HappyBirthdayNarendraModi

ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ 74ನೇ ಜನ್ಮದಿನದ ಪ್ರಯುಕ್ತ ಮಹದೇವಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ಹಾಗೂ ಶಕ್ತಿ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ವಿವಿಧ ಸೇವಾ ಕಾರ್ಯಕ್ರಮಗಳು.

Manjula Aravind Limbavali (@malimbavali) 's Twitter Profile Photo

ಏಷ್ಯನ್ ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಚೈನಾ ವಿರುದ್ಧ ಅದ್ಭುತ ಗೆಲುವು ದಾಖಲಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ದೇಶಕ್ಕೆ ಕೀರ್ತಿ ತಂದಿದೆ.

ಏಷ್ಯನ್ ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಚೈನಾ ವಿರುದ್ಧ ಅದ್ಭುತ ಗೆಲುವು ದಾಖಲಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ನಿಮ್ಮ ಸಾಧನೆ ದೇಶಕ್ಕೆ ಕೀರ್ತಿ ತಂದಿದೆ.
Manjula Aravind Limbavali (@malimbavali) 's Twitter Profile Photo

Hearty congratulations to the Indian men's hockey team for their impressive win over China in the final of the Asian Champions Trophy. Your achievement has brought glory to the country.

Hearty congratulations to the Indian men's hockey team for their impressive win over China in the final of the Asian Champions Trophy. 

Your achievement has brought glory to the country.
Manjula Aravind Limbavali (@malimbavali) 's Twitter Profile Photo

ಕೆಚ್ಚೆದೆಯ ಕ್ರಾಂತಿಕಾರಿ, ಹುತಾತ್ಮ ಮದನ್ ಲಾಲ್ ಧಿಂಗ್ರಾ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು. ಅವರ ತ್ಯಾಗ ಮತ್ತು ಬಲಿದಾನ ಸದಾ ಸ್ಮರಣೀಯ. My respectful tributes to the brave revolutionary, Martyr, Madan Lal Dhingra on his birth anniversary. His sacrifice will always be remembered.

ಕೆಚ್ಚೆದೆಯ ಕ್ರಾಂತಿಕಾರಿ, ಹುತಾತ್ಮ ಮದನ್ ಲಾಲ್ ಧಿಂಗ್ರಾ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು.

ಅವರ ತ್ಯಾಗ ಮತ್ತು ಬಲಿದಾನ ಸದಾ ಸ್ಮರಣೀಯ.

My respectful tributes to the brave revolutionary, Martyr, Madan Lal Dhingra on his birth anniversary. 

His sacrifice will always be remembered.
Manjula Aravind Limbavali (@malimbavali) 's Twitter Profile Photo

ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಭಾರತೀಯ ಸೇನೆಯ ಎಲ್ಲಾ ವೀರ ಯೋಧರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿಗಳು. Tributes to all the brave soldiers of Indian Army who had lost their lives in the Uri attack.

ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಭಾರತೀಯ ಸೇನೆಯ ಎಲ್ಲಾ ವೀರ ಯೋಧರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿಗಳು.

Tributes to all the brave soldiers of Indian Army who had lost their lives in the Uri attack.
Manjula Aravind Limbavali (@malimbavali) 's Twitter Profile Photo

ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಅನುಮೋದಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಇದು ಖಂಡಿತವಾಗಿಯೂ ದೇಶದಲ್ಲಿ ದೊಡ್ಡ ಕ್ರಾಂತಿಯನ್ನು ತರಲಿದೆ.

ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಅನುಮೋದಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ಇದು ಖಂಡಿತವಾಗಿಯೂ ದೇಶದಲ್ಲಿ ದೊಡ್ಡ ಕ್ರಾಂತಿಯನ್ನು ತರಲಿದೆ.
Manjula Aravind Limbavali (@malimbavali) 's Twitter Profile Photo

Hearty congratulations to Union Cabinet led by Hon'ble Prime Minister Shri Narendra Modi ji for approving One Nation One Election bill. This will definitely bring big revolution in the country.

Hearty congratulations to Union Cabinet led by Hon'ble Prime Minister Shri <a href="/narendramodi/">Narendra Modi</a> ji for approving One Nation One Election bill.

This will definitely bring big revolution in the country.