Manohar Joshi- D.O.P (@manujosh) 's Twitter Profile
Manohar Joshi- D.O.P

@manujosh

cinematography is my profession. Biking is my passion.

ID: 76352518

calendar_today22-09-2009 14:54:08

8,8K Tweet

5,5K Followers

304 Following

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ದೊಡ್ಡ ಬಜೆಟ್ನ ಪರಭಾಷಾ ಚಿತ್ರಗಳ ಅತಿ ಕಡಿಮೆ ದಿನದಲ್ಲಿ ಹಣ ದೋಚಿಬಿಡುವ ಹುನ್ನಾರಕ್ಕೆ ಬಲಿಯಾಗುತ್ತಿರೋದು ಪ್ರೇಕ್ಷಕರಿಂದ ಪ್ರಶಂಸೆಗೆ ಒಳಪಟ್ಟು ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದಂತಹ "ನನ್ನ ಪ್ರಕಾರ"ದಂತ ಸಿನಿಮಾಗಳು. ವ್ಯಾಪಾರ ಮೀರಿದ ಸ್ವಾಭಿಮಾನ ಕನ್ನಡ ಚಿತ್ರರಂಗದಲ್ಲಿ ಇಲ್ಲದಿರುವುದು ದುರಾದೃಷ್ಟ 🙂 #NamCinema #NannaPrakaara

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಬಾಕ್ಸ್ ಆಫೀಸ್ ಸವಾಲುಗಳನ್ನು ಗೆದ್ದು ಎದ್ದು ನಿಂತಿರುವ "ನನ್ನ ಪ್ರಕಾರ" ಚಿತ್ರಕ್ಕೆ ಕನ್ನಡ ಪ್ರೇಕ್ಷಕರ ಜೈಕಾರ 😘😍 #NamCinema #NannaPrakara #RunningSuccessfully vinaybalaji Manohar Joshi- D.O.P @priyamani6 adidas Originals Mayuri Kyatari

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

2ನೇ ವಾರದಲ್ಲೂ ಹೊಸ ಪ್ರೇಕ್ಷಕನನ್ನು ಸೆಳೆಯುತ್ತಾ ಥಿಯೇಟರ್ಗೆ ಬಂದ ಪ್ರೇಕ್ಷಕರಿಗೆ ಥ್ರಿಲ್ಲರ್ ರಂಜನೆ ನೀಡಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ #ನನ್ನ_ಪ್ರಕಾರ ಚಿತ್ರವನ್ನ ನೀವು ನೋಡಿಲ್ಲವಾದರೆ ಇಂದೇ ನೋಡಿ 😊 #NamCinema #NannaPrakara #RunningSuccessfully vinaybalaji Manohar Joshi- D.O.P Mayuri Kyatari

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಈ ವರ್ಷದ ಹಿಟ್ ಸಿನಿಮಾಗಳ ಸಾಲಿಗೆ ಸೇರಿರುವ #ನನ್ನ_ಪ್ರಕಾರ ಚಿತ್ರ ರಾಜ್ಯದಾದ್ಯಂತ ಜನ ಮೆಚ್ಚುಗೆಯ 3ನೇ ವಾರಕ್ಕೆ ಕಾಲಿಟ್ಟಿದೆ 😊 #NamCinema #NannaPrakara #3rdWeek vinaybalaji Manohar Joshi- D.O.P

ಈ ವರ್ಷದ ಹಿಟ್ ಸಿನಿಮಾಗಳ ಸಾಲಿಗೆ ಸೇರಿರುವ #ನನ್ನ_ಪ್ರಕಾರ ಚಿತ್ರ ರಾಜ್ಯದಾದ್ಯಂತ ಜನ ಮೆಚ್ಚುಗೆಯ 3ನೇ ವಾರಕ್ಕೆ ಕಾಲಿಟ್ಟಿದೆ 😊

#NamCinema #NannaPrakara #3rdWeek vinaybalaji Manohar Joshi- D.O.P
𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಮಲಯಾಳಂ, ಹಿಂದಿ ಭಾಷೆಗಳಿಗೆ ರೀಮೇಕ್ ಆಗುತ್ತಿರುವ #ನನ್ನ_ಪ್ರಕಾರ ಚಿತ್ರ 3ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ 😊 #NamCinema #NannaPrakara #RunningSuccessfully vinaybalaji Manohar Joshi- D.O.P Mayuri Kyatari

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

ಮಲ್ಟಿ ಲೇಯರಡ್ ಥ್ರಿಲ್ಲರ್ #ನನ್ನ_ಪ್ರಕಾರ ನೋಡಿ ಮೆಚ್ಚುವವರ ಪ್ರೋತ್ಸಾಹ ಹಾಗೂ ಪ್ರೀತಿಯ ಬಲದೊಂದಿಗೆ 4ನೇ ವಾರಕ್ಕೆ ಕಾಲಿಟ್ಟಿದೆ. ಒಳ್ಳೇ ಸಿನಿಮಾಗೆ ಸೋಲಿಲ್ಲ ಅನ್ನೋದಕ್ಕೆ ಹೊಸ ಉದಾಹರಣೆಯಾಗಿ ಚಿತ್ರ ಗೆದ್ದಿದೆ 😊 #NamCinema #NannaPrakara #RunningSuccessfully vinaybalaji Manohar Joshi- D.O.P Mayuri Kyatari

ಮಲ್ಟಿ ಲೇಯರಡ್ ಥ್ರಿಲ್ಲರ್ #ನನ್ನ_ಪ್ರಕಾರ ನೋಡಿ ಮೆಚ್ಚುವವರ ಪ್ರೋತ್ಸಾಹ ಹಾಗೂ ಪ್ರೀತಿಯ ಬಲದೊಂದಿಗೆ 4ನೇ ವಾರಕ್ಕೆ ಕಾಲಿಟ್ಟಿದೆ. ಒಳ್ಳೇ ಸಿನಿಮಾಗೆ ಸೋಲಿಲ್ಲ ಅನ್ನೋದಕ್ಕೆ ಹೊಸ ಉದಾಹರಣೆಯಾಗಿ ಚಿತ್ರ ಗೆದ್ದಿದೆ 😊

#NamCinema #NannaPrakara #RunningSuccessfully vinaybalaji Manohar Joshi- D.O.P Mayuri Kyatari
Cineloka.co.in (@cineloka) 's Twitter Profile Photo

ಗುರುನಂದನ್ ನಟನೆಯ “ರಾಜು ಜೇಮ್ಸ್ ಬಾಂಡ್” ಚಿತ್ರತಂಡದಿಂದ ದಸರಾ ಹಬ್ಬದ ಶುಭಾಶಯಗಳು. #RajuJamesBond #Cineloka #HappyDasara Manohar Joshi- D.O.P

ಗುರುನಂದನ್ ನಟನೆಯ “ರಾಜು ಜೇಮ್ಸ್ ಬಾಂಡ್” ಚಿತ್ರತಂಡದಿಂದ ದಸರಾ ಹಬ್ಬದ ಶುಭಾಶಯಗಳು.

#RajuJamesBond #Cineloka
#HappyDasara

Manohar Joshi- D.O.P
Dr.Sharanu Hullur (@sharanuhullur1) 's Twitter Profile Photo

ನಿರೀಕ್ಷಿತ ಟೀಸರ್ ಹುಸಿಗೊಳಿಸಲಿಲ್ಲ. ಸಖತ್ ಮಜಾ ಇದೆ. ರಂಗನಾಯಕನ ವಿಡಂಬನೆ ಕಾದು ಕಾತರಿಸುವಂತಿದೆ. ನವರಸನಾಯಕ ಜಗ್ಗೇಶ್ youtu.be/iQjHpDHxnf8

ಸುನಿ/SuNi (@simplesuni) 's Twitter Profile Photo

ಮಂಜುನಾಥನನ್ನು ಎದ್ದೇಳಿಸಿಕೊಂಡು ಮಠದಿಂದ ಬರುತ್ತಿರುವ ಹೊಸ ನವರಸ "ರಂಗನಾಯಕ" ಶುಭವಾಗಲಿ... ಇವರಿಬ್ಬರು ಸೇರಿದಾಗ ನಿರೀಕ್ಷೆ ಹೆಚ್ಚಿರುತ್ತದೆ.. director guruprasad ನವರಸನಾಯಕ ಜಗ್ಗೇಶ್ Manohar Joshi- D.O.P J Anoop Seelin youtu.be/iQjHpDHxnf8

𝐍𝐀𝐌𝐂𝐈𝐍𝐄𝐌𝐀 (@namcinema) 's Twitter Profile Photo

Teaser👉youtu.be/iQjHpDHxnf8 ಯಕ್ಷಗಾನ ಥೀಮ್ ಇಟ್ಕೊಂಡು ಗುರುಪ್ರಸಾದ್ ಅವರ ಎಂದಿನ ವ್ಯಂಗ್ಯ,ಉಡಾಫೆ ಹಾಗೂ ಕೀಟಲೆ ಭಾವದಲ್ಲಿ ಮೂಡಿಬಂದಿರೋ #ರಂಗನಾಯಕ ಟೀಸರ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ 🤗👌 #NamCinema #Ranganayaka #TeaserReleased ನವರಸನಾಯಕ ಜಗ್ಗೇಶ್ director guruprasad Vikhyath AR

Teaser👉youtu.be/iQjHpDHxnf8

ಯಕ್ಷಗಾನ ಥೀಮ್ ಇಟ್ಕೊಂಡು ಗುರುಪ್ರಸಾದ್ ಅವರ ಎಂದಿನ ವ್ಯಂಗ್ಯ,ಉಡಾಫೆ ಹಾಗೂ ಕೀಟಲೆ ಭಾವದಲ್ಲಿ ಮೂಡಿಬಂದಿರೋ #ರಂಗನಾಯಕ ಟೀಸರ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ 🤗👌

#NamCinema #Ranganayaka #TeaserReleased ನವರಸನಾಯಕ ಜಗ್ಗೇಶ್ director guruprasad Vikhyath AR
Sunayana Suresh (@sunayanasuresh) 's Twitter Profile Photo

Don't miss Abbabba - a laugh riot in cinema halls from February 16 onwards. KM Chaitanya has given a fun college comedy caper that has you at splits constantly. Amrutha Iyengar excels and how. Ably supported by the rest of the cast including Likitth Shetty Dhanu Achar, Thandav

Don't miss Abbabba - a laugh riot in cinema halls from February 16 onwards. KM Chaitanya has given a fun college comedy caper that has you at splits constantly. Amrutha Iyengar excels and how. Ably supported by the rest of the cast including Likitth Shetty Dhanu Achar, Thandav