ನಾಗೇಶ್ ಚಿನಗ ಕೆಂಪಯ್ಯ
@nagesh_sumanth
ರೈತ,
ಡಾ|| ಜಿ.ಪರಮೇಶ್ವರ್ ರವರ ಅನುಯಾಯಿ
ID: 1002213524603592706
https://nagesh24.blogspot.com 31-05-2018 15:41:39
463 Tweet
42 Followers
159 Following
ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ. - ಶ್ರೀಮತಿ ಸೋನಿಯಾ ಗಾಂಧಿ Rahul Gandhi DK Shivakumar Siddaramaiah Dr. G Parameshwara
Congratulations to Shri. Rahul Gandhi on being named as the Leader of Opposition in the Lok Sabha.
ಕುಖ್ಯಾತ ಆರೋಪಿ ಮಂಜೇಶ್@ಮಂಜ@ಚೌಟ್ರಿಮಂಜ@ಹೊಟ್ಟೆ ಮಂಜನ ಬಂಧನ. #TumakruDistrictPolice. #KoratagerePS #MadhugiriSubDivision Ashok Venkat IPS
ಮಧುಗಿರಿ ತಾಲ್ಲೂಕಿನ ಜಯಮಂಗಲಿ ನದಿಯು ಉತ್ತಮ ಮಳೆಯಾಗಿ ಮೈತುಂಬಿ ಹರಿಯುತ್ತಿದ್ದು ಸುತ್ತಾ ಮುತ್ತಾ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಮಾನ್ಯ DC Tumakuru - ಜಿಲ್ಲಾಧಿಕಾರಿ ತುಮಕೂರು ರವರ ಜೊತೆ ಸ್ಥಳಕ್ಕೆ ಬೇಟಿ ನೀಡಿ ಜೀವ ಮತ್ತು ಜಾನುವಾರುಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. #TumakuruDistrictPolice
ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಯ ಪ್ರಗತಿ, ಸಮನ್ವಯ ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಕ್ರಮವಹಿಸಲು ಸಚಿವರಾದ Dr. G Parameshwara, HK Patil, Krishna Byre Gowda, Priyank Kharge / ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್ ಲಾಡ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿ, ಆದೇಶಿಸಲಾಗಿದೆ. ಈ ಸಮಿತಿಯು ಮುಂದಿನ