profile-img
🍉 | Prasad | Kharge For PM | 🍉✊🏽

@Manjina_Hani

Son, Dad, Husband, Kannadiga, Anti Caste, Babasaheb Ambedkar, Periyar, Indian Constitution. Socialist. Passionate Meat Eater 😋 #DLM #Kharge4PM2024 #RR_Stan

calendar_today06-05-2011 14:07:53

129,9K Tweets

2,6K Followers

1,4K Following

🍉 | Prasad | Kharge For PM | 🍉✊🏽(@Manjina_Hani) 's Twitter Profile Photo

ನಿಮಗೆ ಕಡ್ಡಾಯ ಕಲಿಕೆಗೂ ಮತ್ತೆ ಸ್ವ‌ಇಚ್ಛೆಯ ಆಯ್ಕೆಗೂ ವ್ಯತ್ಯಾಸ ಗೊತ್ತಿಲ್ಲವಾ?

ಯಾಕಿಷ್ಟು ಬಲಪಂಥೀಯ ಆಲೋಚನೆಗಳು ಕನ್ನಡಪರ ಸಂಘಟನೆಗಳಲ್ಲಿ ನುಸುಳುತ್ತಿವೆ?

ಡಿಕೆ ಶಿವಕುಮಾರ್ ಹಿಂದಿ ಕಲಿತರೆ, ವಿರೋಧವೇಕೆ?

account_circle
🍉 | Prasad | Kharge For PM | 🍉✊🏽(@Manjina_Hani) 's Twitter Profile Photo

🍉 | Prasad | Kharge For PM | 🍉✊🏽 ಮಂಗಳೂರಿನ ಯಾವುದೇ ಒಂದು ಮಗುವಿಗೆ ಕಡಿಮೆ ಎಂದರೆ ಐದು ಭಾಷೆ ಬರುತ್ತದೆ. ಭಾಷೆ ಒಂದು ಶಕ್ತಿ. ಭಾಷೆ ಎಷ್ಟು ಕಲಿತರೂ ಒಳ್ಳೆಯದೇ. ಹೇರಿಕೆ ಮಾತ್ರ ತಪ್ಪು. ಈ ಭಾಷಾ ಅತಿವಾದಿಗಳಿಗೆ ಇದನ್ನು ತಿಳಿ ಹೇಳುವುದಾದರೂ ಹೇಗೆ.?!

account_circle