ಬೆಂಗಳೂರು : ಕೊತ್ತನೂರಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಅರಣ್ಯ ಭೂಮಿ ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ💥Read More...👇🏻 bengaluruwire.com/2024/09/20/in-… Eshwar Khandre Karnataka Forest Department #Bangalore #Forest #Land #Encroachment #Urbanforest #Acquisition #Kothanur #Krpuram #NewsUpdates
Karnataka Chief Minister Siddaramaiah CM of Karnataka visited the Outer Ring Road to review the progress of the Metro and BBMP projects. #krpuram #orr #bmrcl #hebbal
ಒನ್ ವೆ ನಲ್ಲಿ ಬರುವ ವಾಹನಗಳನ್ನು ತಡೆದು ದಂಡ ವಸೂಲಿ ಮಾಡುವ ಪೊಲೀಸರು ಒನ್ ವೆ ರಸ್ತೆಯಲ್ಲಿ ಯಾರ ಹೆದರಿಕೆಯಿಲ್ಲದೆ ವ್ಯಾಪಾರ ಮಾಡಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಾಪಾರಸ್ಥರನ್ನು ಕಾಲಿ ಮಾಡಿಸಿ ದಂಡ ಏಕೇ ಹಾಕುವುದಿಲ್ಲ.? ಮಾನ್ಯ Mohammad Sujeetha , IPS ಅವರು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಿ #KRpuram