IGP Central Range (@igprange) 's Twitter Profile
IGP Central Range

@igprange

ID: 1255037360288313345

calendar_today28-04-2020 07:34:13

262 Tweet

4,4K Takipçi

31 Takip Edilen

Jigani Police Station|ಜಿಗಣಿ ಪೊಲೀಸ್ ಠಾಣೆ (@jiganips) 's Twitter Profile Photo

ಈ ದಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಮುಂಬರುವ ಗೌರಿ-ಗಣೇಶ ಚತುರ್ಥಿ&ಈದ್- ಮಿಲಾದ್ ಹಬ್ಬಗಳ ಪ್ರಯುಕ್ತ ಹಿಂದೂ& ಮುಸ್ಲಿಂ ಬಾಂಧವರ ಶಾಂತಿ ಸಭೆಯನ್ನು ಮಾನ್ಯ ಪಿಐ ರವರು ಹಮ್ಮಿಕೊಂಡಿದ್ದು ಹಬ್ಬಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು&ಸುವ್ಯವಸ್ಥೆ ಅಡಿಯಲ್ಲಿ ಹಬ್ಬವನ್ನು ಆಚರಿಸಲು ಸೂಚಿಸಿ, ಇನ್ನಿತರೆ ಸಲಹಾ ಸೂಚನೆ ನೀಡಲಾಯಿತು

Chikkaballapura District Police (@spcbpura) 's Twitter Profile Photo

ಈ ದಿನ ಮಹಿಳಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಚಿಕ್ಕಬಳ್ಳಾಪುರ ನಗರದ ಎಪಿ.ಎಂ.ಸಿ ಮಾರ್ಕೆಟ್ ಗೆ ಭೇಟಿ ನೀಡಿ ಸಾರ್ವಜನಿಕರಿಗೆ ಬಾಲ್ಯ ವಿವಾಹ ನಿಷೇಧ, ಪೋಕ್ಸೋ, ಜೆಜೆ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಮಮತೆಯ ತೊಟ್ಟಿಲು, ಸರಗಳ್ಳತನ, ಹಾಗೂ ಸಹಾಯವಾಣಿ 112, 1930 ಗಳ ಬಗ್ಗೆ ಅರಿವು ಮೂಡಿಸಲಾಯಿತು.DGP KARNATAKA IGP Central Range

SP KOLAR (@kolarpolice) 's Twitter Profile Photo

ಈ ದಿನ ದಿನಾಂಕ 24-08-2024 ರಂದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. DGP KARNATAKA IGP Central Range

ಈ ದಿನ 3 ನೇ ಶನಿವಾರದ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಸ್ಥಾನಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಮಾಡಿ ಮಹಿಳೆಯರಿಗೆ ಸರಗಳ್ಳತನ ವಂಚನೆ, ಗಮನ‌ಬೇರೆಡೆ ಸೆಳೆದು ಮೋಸ, ಇತ್ಯಾದಿ ಅಪರಾಧಗಳ ಬಗ್ಗೆ ಅರಿವು ಕಾರ್ಯಾಗಾರ ಮಾಡಲಾಯಿತು.DGP KARNATAKA IGP Central Range

dbpuratownpolice (@dbpuratownbng) 's Twitter Profile Photo

ಈ ದಿನ ಡಿ ಬಿ ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀಗೌರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಪೂಜಾ ಮತ್ತು ಈದ್ ಮಿಲಾದ್ ಪ್ರಯುಕ್ತ ಮೆರವಣಿಗೆ ಸಂದರ್ಭದಲ್ಲಿ ಪಾಲಿಸಬೇಕಾದ ನೀತಿ ನಿಯಮಗಳು ಮತ್ತು ಸೂಚನೆಗಳನ್ನು ಶಾಂತಿ ಸಭೆ ಮೂಲಕ ನಾಗರೀಕರಿಗೆ ತಿಳಿಸಲಾಯಿತು.

ಈ ದಿನ ಡಿ ಬಿ ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಶ್ರೀಗೌರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ   ನಗರ ವ್ಯಾಪ್ತಿಯಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಪೂಜಾ ಮತ್ತು ಈದ್ ಮಿಲಾದ್ ಪ್ರಯುಕ್ತ ಮೆರವಣಿಗೆ ಸಂದರ್ಭದಲ್ಲಿ  ಪಾಲಿಸಬೇಕಾದ ನೀತಿ ನಿಯಮಗಳು ಮತ್ತು ಸೂಚನೆಗಳನ್ನು ಶಾಂತಿ ಸಭೆ ಮೂಲಕ  ನಾಗರೀಕರಿಗೆ ತಿಳಿಸಲಾಯಿತು.
SP KOLAR (@kolarpolice) 's Twitter Profile Photo

ಮುಂಬರುವ ಗಣೇಶ ಚತುರ್ಥಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ದಿನ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಸಭೆಯನ್ನು ಆಚರಿಸಲಾಯಿತು. DGP KARNATAKA IGP Central Range

ಮುಂಬರುವ ಗಣೇಶ ಚತುರ್ಥಿ ಹಬ್ಬದ ಆಚರಣೆ  ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ದಿನ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಸಭೆಯನ್ನು ಆಚರಿಸಲಾಯಿತು.
DGP KARNATAKA IGP Central Range
Chikkaballapura District Police (@spcbpura) 's Twitter Profile Photo

ಚಾಕೊಲೇಟ್ ಕೊಡುವುದು ಮಾಡಿದರೆ ತೆಗೆದು ಕೊಳ್ಳಬಾರದೆಂದು ಜಾಗೃತಿ ಮೂಡಿಸಿ **ತೆರೆದ ಮನೆಯ ಕಾರ್ಯಕ್ರಮ* ವನ್ನು ಠಾಣೆಯಲ್ಲಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಹಮ್ಮಿಕೊಳ್ಳಲಾಗಿರುತ್ತದೆ.DGP KARNATAKA IGP Central Range

SP Tumakuru (@sptumkur) 's Twitter Profile Photo

Ashok Venkat IPS DGP KARNATAKA IGP Central Range ಕರ್ನಾಟಕ ರಾಜ್ಯ ಪೊಲೀಸ್ Karnataka State Police ಡಿಎಆರ್ ಹಾಗೂ ಸುತ್ತಮುತ್ತಲಿನ ವಾತಾವರಣ, ಪೊಲೀಸ್ ಕ್ಯಾಂಟೀನ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಆವರಣವನ್ನು ಪರಿವೀಕ್ಷಿಸಲಾಯಿತು.

SP Bengaluru District Police (@bngdistpol) 's Twitter Profile Photo

ಪೊಲೀಸರೊಂದಿಗೆ ಸೇರಿ ವಾರಸುದಾರರಿಲ್ಲದ ಮೃತ ದೇಹಗಳನ್ನು ಉಚಿತವಾಗಿ ಸಾಗಿಸಿ ಸ್ಮಶಾನದಲ್ಲಿ ಅನಾಥ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ ಖಾಸಗೀ ಆಂಬ್ಯುಲೆನ್ಸ್ ಚಾಲಕ ಹರೀಶ ಎಂಬುವರ ಕಾರ್ಯವೈಖರಿಯನ್ನು ಮೆಚ್ಚಿ ನೆಲಮಂಗಲ ಟೌನ್ ಠಾಣಾ ಇನ್ಸ್ಪೆಕ್ಟರ್ SD ಶಶಿಧರ್ ಅವರು ಸನ್ಮಾನಿಸಿ ಅಭಿನಂದಿಸಲಾಯಿತು.

Chikkaballapura District Police (@spcbpura) 's Twitter Profile Photo

ದಿನಾಂಕ 29/08/2024 ರಂದು ಚಿಕ್ಕಬಳ್ಳಾಪುರ ನಗರ, ಗ್ರಾಮಾಂತರ ಹಾಗೂ ನಂದಿ ಠಾಣಾ ವತಿಯಿಂದ ಮುಂಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಯೋಜಕರೊಂದಿಗೆ ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದು, ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.DGP KARNATAKA IGP Central Range

ದಿನಾಂಕ 29/08/2024 ರಂದು ಚಿಕ್ಕಬಳ್ಳಾಪುರ ನಗರ, ಗ್ರಾಮಾಂತರ ಹಾಗೂ ನಂದಿ ಠಾಣಾ ವತಿಯಿಂದ ಮುಂಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಯೋಜಕರೊಂದಿಗೆ ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದು, ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.DGP KARNATAKA IGP Central Range
SP Bengaluru District Police (@bngdistpol) 's Twitter Profile Photo

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ,ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ಶಾಂತಿ ಸಭೆಯನ್ನು ನಡೆಸಿ, ಮುಂಜಾಗ್ರತ ಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

SP KGF (@sp_kgf) 's Twitter Profile Photo

ಮುಂಬರುವ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಶಾಂತಿಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. DGP KARNATAKA Hithendra R IGP Central Range

ಮುಂಬರುವ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಶಾಂತಿಸಭೆಯನ್ನು  ಹಮ್ಮಿಕೊಳ್ಳಲಾಗಿತ್ತು. DGP KARNATAKA Hithendra R IGP Central Range
SP KOLAR (@kolarpolice) 's Twitter Profile Photo

ಈ ದಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿನ ಶಿಶುಪಾಲನ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಶಿಶುಪಾಲನಾ ಕೇಂದ್ರದಲ್ಲಿನ ಉದ್ಯೋಗಸ್ಥ ಮಹಿಳೆಯರ ಮಕ್ಕಳ ಪಾಲನೆ , ಆರೈಕೆ , ಸೌಕರ್ಯ ಹಾಗೂ ಸುರಕ್ಷತೆ ಕುರಿತು ಸಮಾಲೋಚಿಸಿ ಸಂಬಂಧಿತ ಕಾನೂನು ಸಲಹೆ ಸೂಚನೆಗಳನ್ನು ನೀಡಲಾಯಿತು. DGP KARNATAKA IGP Central Range

ಈ ದಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿನ ಶಿಶುಪಾಲನ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಶಿಶುಪಾಲನಾ ಕೇಂದ್ರದಲ್ಲಿನ  ಉದ್ಯೋಗಸ್ಥ ಮಹಿಳೆಯರ ಮಕ್ಕಳ ಪಾಲನೆ , ಆರೈಕೆ , ಸೌಕರ್ಯ ಹಾಗೂ ಸುರಕ್ಷತೆ ಕುರಿತು ಸಮಾಲೋಚಿಸಿ ಸಂಬಂಧಿತ ಕಾನೂನು ಸಲಹೆ  ಸೂಚನೆಗಳನ್ನು ನೀಡಲಾಯಿತು.
DGP KARNATAKA IGP Central Range
SP Bengaluru District Police (@bngdistpol) 's Twitter Profile Photo

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವ್ಯಕ್ತಿಗಳು ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೈಮಗ್ಗದಲ್ಲಿ ಕಳೆದ ಒಂದು ವರ್ಷದಿಂದ ಜೊತೆಗೆ ಕೆಲಸ ಮಾಡುತ್ತಿದ್ದು, ಸುಗಂಧ ದ್ರವ್ಯ ಬಳಕೆಯ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೊದಲು ತಿಳಿಸಿದ್ದರೂ ಮತ್ತೆ ಬಳಕೆ ಮಾಡುತ್ತಿದ್ದ ಕಾರಣ ಇಂದು ಅವರ ನಡುವೆ (1/2)

Chikkaballapura District Police (@spcbpura) 's Twitter Profile Photo

ಸೈಬರ್ ಅಪರಾಧಗಳ ಬಗ್ಗೆ ದೂರು ನೀಡಲು ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ.DGP KARNATAKA IGP Central Range

SP Tumakuru (@sptumkur) 's Twitter Profile Photo

ತುಮಕೂರು ನಗರ ಉಪ ವಿಭಾಗದ ಜಯನಗರ ಪೊಲೀಸ್ ಠಾಣೆ, ಹೊಸ ಬಡಾವಣೆ ಪೊಲೀಸ್ ಠಾಣೆ, ತುಮಕೂರು ನಗರ ಪೊಲೀಸ್ ಠಾಣೆ, ಹೆಬ್ಬೂರು ಪೊಲೀಸ್ ಠಾಣೆ ಗಳಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣದಲ್ಲಿನ ಆರೋಪಿಗಳ ಬಂಧನ. #TumakuruDistrictPolice Ashok Venkat IPS

ತುಮಕೂರು ನಗರ ಉಪ ವಿಭಾಗದ ಜಯನಗರ ಪೊಲೀಸ್ ಠಾಣೆ, ಹೊಸ ಬಡಾವಣೆ ಪೊಲೀಸ್ ಠಾಣೆ, ತುಮಕೂರು ನಗರ ಪೊಲೀಸ್ ಠಾಣೆ, ಹೆಬ್ಬೂರು ಪೊಲೀಸ್ ಠಾಣೆ ಗಳಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣದಲ್ಲಿನ ಆರೋಪಿಗಳ ಬಂಧನ. #TumakuruDistrictPolice Ashok Venkat IPS
SP KGF (@sp_kgf) 's Twitter Profile Photo

CEIR ತಂತ್ರಾಂಶದಲ್ಲಿ ದೂರು ದಾಖಲಾಗಿದ್ದ 17 ಮೊಬೈಲ್ ಫೋನ್‌ಗಳನ್ನು CEN Crime PS ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದುವರೆಗೆ ಒಟ್ಟು 232 ಮೊಬೈಲ್‌ ‌ಗಳನ್ನು ಹಸ್ತಾಂತರಿಸಲಾಗಿದೆ. DGP KARNATAKA Hithendra R IGP Central Range