Pralhad Joshi (@joshipralhad) 's Twitter Profile
Pralhad Joshi

@joshipralhad

Union Minister of Consumer Affairs, Food and Public Distribution & New and Renewable Energy, GOI.
Member of Parliament, Dharwad constituency.

ID: 2845994058

linkhttp://pralhadjoshi.in calendar_today08-10-2014 04:07:27

56,56K Tweet

254,254K Takipçi

446 Takip Edilen

Department of Food & Public Distribution (@fooddeptgoi) 's Twitter Profile Photo

On the Path of Progress! With more than 7 crore portability transactions of ONORC, migrant workers and beneficiaries in Karnataka now have seamless access to their food grain entitlements. #ONORCAwarenessDrive2024 #FoodForAll

On the Path of Progress!

With more than 7 crore portability transactions of ONORC, migrant workers and beneficiaries in Karnataka now have seamless access to their food grain entitlements.

#ONORCAwarenessDrive2024 #FoodForAll
Narendra Modi (@narendramodi) 's Twitter Profile Photo

जल-संचयन के लिए आज हमें Reduce, Reuse, Recharge और Recycle के मंत्र पर आगे बढ़ने की जरूरत है।

Pralhad Joshi (@joshipralhad) 's Twitter Profile Photo

It is our duty to keep the earth safe for the next generations. That should be our commitment. ಮುಂದಿನ ಪೀಳಿಗೆಗೆ ಶುದ್ಧ ಪರಿಸರ ನೀಡಬೇಕಾದುದು ನಮ್ಮ ಧರ್ಮ ಅದು ನಮ್ಮ ಬಾಧ್ಯತೆಯೂ ಆಗಿರಬೇಕು.

Pralhad Joshi (@joshipralhad) 's Twitter Profile Photo

ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಇಂದು ಹುಬ್ಬಳ್ಳಿ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ದೇಶಾದ್ಯಂತ ಭಾರತೀಯ ಜನತಾ ಪಕ್ಷದ‌ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಪ್ರಧಾನಮಂತ್ರಿ ಶ್ರೀ Narendra Modi ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ Jagat Prakash Nadda ಅವರ ಆದಿಯಾಗಿ ಪ್ರತಿಯೊಬ್ಬರೂ

ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಇಂದು ಹುಬ್ಬಳ್ಳಿ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ದೇಶಾದ್ಯಂತ ಭಾರತೀಯ ಜನತಾ ಪಕ್ಷದ‌ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಪ್ರಧಾನಮಂತ್ರಿ ಶ್ರೀ <a href="/narendramodi/">Narendra Modi</a> ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ <a href="/JPNadda/">Jagat Prakash Nadda</a> ಅವರ ಆದಿಯಾಗಿ ಪ್ರತಿಯೊಬ್ಬರೂ
Pralhad Joshi (@joshipralhad) 's Twitter Profile Photo

ಜಿಲ್ಲೆಯ ವಾಲ್ಮೀಕಿ ಸಮಾಜದ ಜನರ ಕಲ್ಯಾಣಕ್ಕಾಗಿ ಮತ್ತು ಹಿತಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತ್ಯುತ್ತಮವಾದ ಭವನವನ್ನು ನಿರ್ಮಿಸಲು 1.5 ಎಕರೆ ಜಾಗವನ್ನು ಹುಬ್ಬಳ್ಳಿ ಧಾರವಾಡದ ಮಧ್ಯದ ರಾಯಪುರದ ಅತ್ಯಂತ ಉತ್ತಮ ಪರಿಸರದಲ್ಲಿ 4 ಕೋಟಿ ವೆಚ್ಚದಲ್ಲಿ ನೂತನವಾಗಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಲಿರುವ ಆದಿಕವಿ ಶ್ರೀ ಮಹರ್ಷಿ

ಓಲೈಕೆಯ ಮೀತಿ ಮೀರಿದ ರಾಜಕಾರಣ.... FSSAI , ಫುಡ್ ಸೆಕ್ಯೂರಿಟಿ ಆ್ಯಂಡ್ ಸೇಫ್ಟಿ ಸ್ಟಾಂಡರ್ಡ್ಸ್ ಮೂಲಕ ಪ್ರಮಾಣೀಕರಿಸಲಾದ ಸಂಸ್ಥೆ/ಏಜೆನ್ಸಿಗಳು ಮಾತ್ರ ಗಣೇಶನ ಪೆಂಡಾಲುಗಳಲ್ಲಿ ಪ್ರಸಾದ ಪೂರೈಕೆ ಮಾಡಬೇಕು ಎಂದು ಕರ್ನಾಟಕ ಆಹಾರ ಇಲಾಖೆ ಆದೇಶವನ್ನು ಹೊರಡಿಸಿದೆ. ಇದು ಸಮಸ್ತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ರಾಜ್ಯ ಸರ್ಕಾರದ ಆದೇಶ.

Pralhad Joshi (@joshipralhad) 's Twitter Profile Photo

Swacch Bharat Mission averted 60000-70000 infant deaths annually reports a study published in the international science journal NATURE. ಸ್ವಚ್ಛ ಭಾರತ ಮಿಷನ್ ನಿಂದಾಗಿ ವಾರ್ಷಿಕ 60000-70000 ಶಿಶು ಮರಣಗಳನ್ನು ತಪ್ಪಿಸಲಾಗಿದೆ ಎಂದು ಅಂತರಾಷ್ಟ್ರೀಯ ವಿಜ್ಞಾನ ಪತ್ರಿಕೆ "ನೇಚರ್" ನಲ್ಲಿ ಪ್ರಕಟವಾಗಿರುವ ಅಧ್ಯಯನ

Pralhad Joshi (@joshipralhad) 's Twitter Profile Photo

ಓಂ ಏಕದಂತಾಯ ವಿಧ್ಮಹೆ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್ ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ಗಣನಾಥನು ಎಲ್ಲರ ಬಾಳಿನ ಕಂಟಕಗಳನ್ನು ತೊಡೆದು ಹಾಕಿ ಸುಖ, ಶಾಂತಿ, ಸಮೃದ್ಧಿ ನೆಲೆಸುವಂತೆ ಹರಸಲಿ. #HappyGaneshChaturthi

Pralhad Joshi (@joshipralhad) 's Twitter Profile Photo

ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕ ಗಣೇಶನು ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಸಕಲ ವಿಘ್ನಗಳನ್ನು ನಿವಾರಿಸಿ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. #HappyGaneshChaturthi

Narendra Modi (@narendramodi) 's Twitter Profile Photo

Honoured to meet the outstanding educators who have been awarded the National Teachers' Awards. Their passion and dedication to shaping young minds are truly inspiring. x.com/i/broadcasts/1…

Pralhad Joshi (@joshipralhad) 's Twitter Profile Photo

"ಗಣಪತಿ ಬಪ್ಪಾ ಮೋರಯಾ ಮಂಗಳ ಮೂರ್ತಿ ಮೋರಯಾ" 🙏🚩 ಹುಬ್ಬಳ್ಳಿ ರಾಣಿ ಚೆನ್ನಮ್ಮ ಮೈದಾನದ ಗಣಪತಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ವಿಘ್ನ ವಿನಾಶಕ ಗಣೇಶನ ಕೃಪೆಗೆ ಪಾತ್ರನಾದೆನು. ಶಾಸಕರಾದ ಶ್ರೀ Mahesh Tenginkai (Modi Ka Parivar), ಪಾಲಿಕೆಯ ಸದಸ್ಯರು ಜೊತೆಗಿದ್ದರು. #GaneshChaurthi

"ಗಣಪತಿ ಬಪ್ಪಾ ಮೋರಯಾ ಮಂಗಳ ಮೂರ್ತಿ ಮೋರಯಾ" 🙏🚩

ಹುಬ್ಬಳ್ಳಿ ರಾಣಿ ಚೆನ್ನಮ್ಮ ಮೈದಾನದ ಗಣಪತಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ನಡೆದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ವಿಘ್ನ ವಿನಾಶಕ ಗಣೇಶನ ಕೃಪೆಗೆ ಪಾತ್ರನಾದೆನು.

ಶಾಸಕರಾದ ಶ್ರೀ <a href="/MTenginkai/">Mahesh Tenginkai (Modi Ka Parivar)</a>, ಪಾಲಿಕೆಯ ಸದಸ್ಯರು ಜೊತೆಗಿದ್ದರು.

#GaneshChaurthi