Arun Yogiraj
@yogiraj_arun
Sculptor/Artist
ID: 1401584693204733956
http://www.arunyogiraj.com 06-06-2021 17:00:34
314 Tweet
105,105K Followers
13 Following
ನರೇಂದ್ರ ಮೋದಿ ಎದುರು ತನ್ನ ಊರಿನ ಕಷ್ಟ ಹೇಳಿದರೆ ಕರ್ನಾಟಕದ ಗೌರವಕ್ಕೆ ದಕ್ಕೆ ಬರುತ್ತೆ ಎಂದು ಯೋಚಿಸಿದ ಈ ಪ್ಯಾರಾ ಅಥ್ಲೀಟ್ ಸ್ವಾಭಿಮಾನ ಮೆಚ್ಚಲೇಬೇಕು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಚಿನ್ನದ ಹುಡುಗಿ ಮೂಡಿಗೆರೆಯ 'ರಕ್ಷಿತಾ ರಾಜು' ಅವರ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿ. Nayana Jhawar /Nayana Motamma Kota Shrinivas Poojari