Balsanskar Kannada(@Balasanskara) 's Twitter Profileg
Balsanskar Kannada

@Balasanskara

ಮಕ್ಕಳಲ್ಲಿ ಸುಸಂಸ್ಕಾರಗಳಾಗಲು ಬಾಲಸಂಸ್ಕಾರ ಮಾಧ್ಯಮಗಳು !

Subscribe us on Telegram : https://t.co/P0MECMgSrJ

Like us on Facebbok : https://t.co/Nebp21vRPO

ID:232795025

linkhttp://www.balsanskar.com/kannada calendar_today01-01-2011 09:34:55

2,2K Tweets

1,0K Followers

183 Following

Balsanskar Kannada(@Balasanskara) 's Twitter Profile Photo

Practicing spirituality

one makes progress in spirituality only when he puts into practice whatever theoretical knowledge he has learnt. book learning only serves as a burden as it increases one's ego and pride.

Read more👇🏻
hindujagruti.org/hinduism-for-k…

'श्री हरि'

Practicing spirituality one makes progress in spirituality only when he puts into practice whatever theoretical knowledge he has learnt. book learning only serves as a burden as it increases one's ego and pride. Read more👇🏻 hindujagruti.org/hinduism-for-k… #MondayMotivation 'श्री हरि'
account_circle
Balsanskar Kannada(@Balasanskara) 's Twitter Profile Photo

ಮಾರುತಿ ಸ್ತೋತ್ರ

ಮಿತ್ರರೇ, ಆಂಜನೇಯನು ಕೇವಲ ಪರಾಕ್ರಮಿಯಾಗಿರದೇ ಶ್ರೀರಾಮನ ಭಕ್ತನೂ ಆಗಿದ್ದನು. ಅವನು ಶ್ರೀರಾಮನಿಗಾಗಿ ಪ್ರಾಣ ಕೊಡಲೂ ಸಿದ್ಧನಿದ್ದನು. ಅವನು ಸತತವಾಗಿ ದೇವರ ನಾಮಸ್ಮರಣೆಯನ್ನು ಮಾಡುತ್ತಿದ್ದನು.

ಪೂರ್ಣ ಲೇಖನ ಓದಿ :
hindujagruti.org/hinduism-for-k…

ಮಾರುತಿ ಸ್ತೋತ್ರ ಮಿತ್ರರೇ, ಆಂಜನೇಯನು ಕೇವಲ ಪರಾಕ್ರಮಿಯಾಗಿರದೇ ಶ್ರೀರಾಮನ ಭಕ್ತನೂ ಆಗಿದ್ದನು. ಅವನು ಶ್ರೀರಾಮನಿಗಾಗಿ ಪ್ರಾಣ ಕೊಡಲೂ ಸಿದ್ಧನಿದ್ದನು. ಅವನು ಸತತವಾಗಿ ದೇವರ ನಾಮಸ್ಮರಣೆಯನ್ನು ಮಾಡುತ್ತಿದ್ದನು. ಪೂರ್ಣ ಲೇಖನ ಓದಿ : hindujagruti.org/hinduism-for-k… #hanumanjanmotsav #HanumanJayanti #HanumanJi #HanumaJayanti
account_circle
Balsanskar Kannada(@Balasanskara) 's Twitter Profile Photo

Life of Deity Hanuman

Hanuman had a special place in the heart of Shriram. Hanuman’s devotion to Ram was profound. Anything and everything, without Him, seemed futile to Hanuman.

Read more👇🏻
hindujagruti.org/hinduism-for-k…

'श्री हनुमान'

Life of Deity Hanuman Hanuman had a special place in the heart of Shriram. Hanuman’s devotion to Ram was profound. Anything and everything, without Him, seemed futile to Hanuman. Read more👇🏻 hindujagruti.org/hinduism-for-k… #hanumanjanmotsav #HanumanJayanti #Hanumajayanti 'श्री हनुमान'
account_circle
Balsanskar Kannada(@Balasanskara) 's Twitter Profile Photo

ಮಹಾಬಲಿ ಹನುಮಂತನಿಂದ ಭೀಮನ ಗರ್ವ-ಭಂಗ

ಮಹಾಭಾರತ ಕಾಲದಲ್ಲಿ ರಾಜಾ ಪಾಂಡುವಿಗೆ 5 ಜನ ಪುತ್ರರಿದ್ದರು. ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ.ಪಾಂಡವರಲ್ಲಿ ಭೀಮನು ಎಲ್ಲರಿಗಿಂತ ಶಕ್ತಿಶಾಲಿಯಾಗಿದ್ದನು.

ಪೂರ್ಣ ಓದಲು 👇🏻
hindujagruti.org/hinduism-for-k…

'श्री हनुमान' 'शनि देव'

ಮಹಾಬಲಿ ಹನುಮಂತನಿಂದ ಭೀಮನ ಗರ್ವ-ಭಂಗ ಮಹಾಭಾರತ ಕಾಲದಲ್ಲಿ ರಾಜಾ ಪಾಂಡುವಿಗೆ 5 ಜನ ಪುತ್ರರಿದ್ದರು. ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ.ಪಾಂಡವರಲ್ಲಿ ಭೀಮನು ಎಲ್ಲರಿಗಿಂತ ಶಕ್ತಿಶಾಲಿಯಾಗಿದ್ದನು. ಪೂರ್ಣ ಓದಲು 👇🏻 hindujagruti.org/hinduism-for-k… #SaturdayVibes 'श्री हनुमान' 'शनि देव'
account_circle
Balsanskar Kannada(@Balasanskara) 's Twitter Profile Photo

ಸ್ವಚ್ಛತೆಯ ರೂಢಿಯನ್ನು ಅಳವಡಿಸಿಕೊಳ್ಳಿರಿ !

ಬಾಲಮಿತ್ರರೇ ಒಂದು ವೇಳೆ ನಿಮಗೆ ಈಶ್ವರನು ನಿಮ್ಮ ಮನೆಯಲ್ಲಿ ಇರಬೇಕು ಎಂದು ಅನಿಸಿದರೆ, ನೀವು ನಿಮ್ಮ ಕೋಣೆ, ಮನೆ, ಪಾಠಶಾಲೆಯ ಕೋಣೆ ಇತ್ಯಾದಿಗಳನ್ನು ಸ್ವಚ್ಛವಾಗಿ ಇಡುವುದನ್ನು ಕಲಿಯಿರಿ.

ಪೂರ್ಣ ಓದಲು👇🏻 hindujagruti.org/hinduism-for-k…

'श्री राम'

ಸ್ವಚ್ಛತೆಯ ರೂಢಿಯನ್ನು ಅಳವಡಿಸಿಕೊಳ್ಳಿರಿ ! ಬಾಲಮಿತ್ರರೇ ಒಂದು ವೇಳೆ ನಿಮಗೆ ಈಶ್ವರನು ನಿಮ್ಮ ಮನೆಯಲ್ಲಿ ಇರಬೇಕು ಎಂದು ಅನಿಸಿದರೆ, ನೀವು ನಿಮ್ಮ ಕೋಣೆ, ಮನೆ, ಪಾಠಶಾಲೆಯ ಕೋಣೆ ಇತ್ಯಾದಿಗಳನ್ನು ಸ್ವಚ್ಛವಾಗಿ ಇಡುವುದನ್ನು ಕಲಿಯಿರಿ. ಪೂರ್ಣ ಓದಲು👇🏻 hindujagruti.org/hinduism-for-k… #FridayVibes 'श्री राम'
account_circle
Balsanskar Kannada(@Balasanskara) 's Twitter Profile Photo

ರಾಮಭಕ್ತ ಹನುಮಾನ

ಒಂದು ಸಲ ಸೀತಾದೇವಿಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿದ್ದಳು. ಹನುಮಂತನು ಇದನ್ನು ನೋಡಿ ವಿಚಾರಿಸಿದನು, “ಸೀತಾಮಾತೆ, ನೀವು ಪ್ರತಿದಿನ ಹಣೆಗೆ ಸಿಂಧೂರವನ್ನು ಯಾಕೆ ಹಚ್ಚಿಕೊಳ್ಳುತ್ತೀರಿ?” ಆಗ ಸೀತಾದೇವಿಯು ಹೇಳಿದರು....

ಪೂರ್ಣ ಓದಿ👇🏻
hindujagruti.org/hinduism-for-k…

ರಾಮಭಕ್ತ ಹನುಮಾನ ಒಂದು ಸಲ ಸೀತಾದೇವಿಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿದ್ದಳು. ಹನುಮಂತನು ಇದನ್ನು ನೋಡಿ ವಿಚಾರಿಸಿದನು, “ಸೀತಾಮಾತೆ, ನೀವು ಪ್ರತಿದಿನ ಹಣೆಗೆ ಸಿಂಧೂರವನ್ನು ಯಾಕೆ ಹಚ್ಚಿಕೊಳ್ಳುತ್ತೀರಿ?” ಆಗ ಸೀತಾದೇವಿಯು ಹೇಳಿದರು.... ಪೂರ್ಣ ಓದಿ👇🏻 hindujagruti.org/hinduism-for-k… #thursdayvibes #thursdaymorning
account_circle
Balsanskar Kannada(@Balasanskara) 's Twitter Profile Photo

ತ್ಯಾಗ ಮಾಡುವುದನ್ನು ಕಲಿಯಿರಿ !

ಮಕ್ಕಳೇ, ತ್ಯಾಗ ಮಾಡುವುದೆಂದರೆ ನಿಮ್ಮ ಪ್ರೀತಿಯ ವಸ್ತು, ಉದಾಹರಣೆಗಾಗಿ ತಿಂಡಿ ತಿನಿಸು ಇತ್ಯಾದಿ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವುದು. ಅಂದರೆ ಇನ್ನೊಬ್ಬರಿಗೆ ಕೊಡುವುದಕ್ಕಾಗಿ ನಿಮ್ಮ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವುದು.

ಪೂರ್ಣ ಲೇಖನ ಓದಿ : hindujagruti.org/hinduism-for-k…

ತ್ಯಾಗ ಮಾಡುವುದನ್ನು ಕಲಿಯಿರಿ ! ಮಕ್ಕಳೇ, ತ್ಯಾಗ ಮಾಡುವುದೆಂದರೆ ನಿಮ್ಮ ಪ್ರೀತಿಯ ವಸ್ತು, ಉದಾಹರಣೆಗಾಗಿ ತಿಂಡಿ ತಿನಿಸು ಇತ್ಯಾದಿ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವುದು. ಅಂದರೆ ಇನ್ನೊಬ್ಬರಿಗೆ ಕೊಡುವುದಕ್ಕಾಗಿ ನಿಮ್ಮ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವುದು. ಪೂರ್ಣ ಲೇಖನ ಓದಿ : hindujagruti.org/hinduism-for-k… #thursdayvibes
account_circle
Balsanskar Kannada(@Balasanskara) 's Twitter Profile Photo

🙏🏻🚩ಶ್ರೀರಾಮ ನವಮಿ🙏🏻
🚩 (17.04.2024)

🚩ರಾಮನವಮಿಯ ನಿಮಿತ್ತ ಶ್ರೀ ರಾಮನಂತಹ ಗುಣಗಳನ್ನು ಆಳವಡಿಸಿಕೊಂಡು
ಆದರ್ಶ ಮತ್ತು ಆನಂದಮಯ ಜೀವನವನ್ನು ಬಾಳುವ ನಿಶ್ಚಯವನ್ನು ಮಾಡೋಣ.
ಸದ್ಗುಣಗಳೇ ಜೀವನದ ಅಡಿಪಾಯವಾಗಿವೆ.

ಪೂರ್ಣ ಲೇಖನ ಓದಿ : hindujagruti.org/hinduism-for-k…

'श्री राम'

🙏🏻🚩ಶ್ರೀರಾಮ ನವಮಿ🙏🏻 🚩 (17.04.2024) 🚩ರಾಮನವಮಿಯ ನಿಮಿತ್ತ ಶ್ರೀ ರಾಮನಂತಹ ಗುಣಗಳನ್ನು ಆಳವಡಿಸಿಕೊಂಡು ಆದರ್ಶ ಮತ್ತು ಆನಂದಮಯ ಜೀವನವನ್ನು ಬಾಳುವ ನಿಶ್ಚಯವನ್ನು ಮಾಡೋಣ. ಸದ್ಗುಣಗಳೇ ಜೀವನದ ಅಡಿಪಾಯವಾಗಿವೆ. ಪೂರ್ಣ ಲೇಖನ ಓದಿ : hindujagruti.org/hinduism-for-k… #HappySriRamaNavami #JaiShriRam 'श्री राम'
account_circle
Balsanskar Kannada(@Balasanskara) 's Twitter Profile Photo

🚩The story of Rama

🚩The life story of ShriRam show His Godly qualities like obedience, love & courage. Though we are not perfect like him, but someday we can by developing good qualities in ourselves🙏🏻

Read the story👇🏻hindujagruti.org/hinduism-for-k…

🚩The story of Rama 🚩The life story of ShriRam show His Godly qualities like obedience, love & courage. Though we are not perfect like him, but someday we can by developing good qualities in ourselves🙏🏻 Read the story👇🏻hindujagruti.org/hinduism-for-k… #HappySriramanavami #JaiShreeRam
account_circle
Balsanskar Kannada(@Balasanskara) 's Twitter Profile Photo

ಸತ್ಸೇವೆಯ ಮಹತ್ವ

ಪ್ರಭು ಶ್ರೀರಾಮನು ರಾವಣನ ಕೈಯಿಂದ ಸೀತಾದೇವಿಯನ್ನು ಬಿಡಿಸಲು ಲಂಕೆಗೆ ಹೋದರು. ಆದರೆ ದಾರಿಯಲ್ಲಿ ಸಮುದ್ರ ಇತ್ತು. ಸಮುದ್ರವನ್ನು ದಾಟಿ ಹೇಗೆ ಲಂಕೆಗೆ ಹೋಗಬಹುದು? ಆಗ ವಾನರ ಸೇನೆ ಮತ್ತು ಹನುಮಂತನು ತೀರ್ಮಾನ ಮಾಡಿದರು,

ಪೂರ್ಣ ಲೇಖನ ಓದಿ :
hindujagruti.org/hinduism-for-k…

ಸತ್ಸೇವೆಯ ಮಹತ್ವ ಪ್ರಭು ಶ್ರೀರಾಮನು ರಾವಣನ ಕೈಯಿಂದ ಸೀತಾದೇವಿಯನ್ನು ಬಿಡಿಸಲು ಲಂಕೆಗೆ ಹೋದರು. ಆದರೆ ದಾರಿಯಲ್ಲಿ ಸಮುದ್ರ ಇತ್ತು. ಸಮುದ್ರವನ್ನು ದಾಟಿ ಹೇಗೆ ಲಂಕೆಗೆ ಹೋಗಬಹುದು? ಆಗ ವಾನರ ಸೇನೆ ಮತ್ತು ಹನುಮಂತನು ತೀರ್ಮಾನ ಮಾಡಿದರು, ಪೂರ್ಣ ಲೇಖನ ಓದಿ : hindujagruti.org/hinduism-for-k… #tuesdayvibe
account_circle
Balsanskar Kannada(@Balasanskara) 's Twitter Profile Photo

ರಾಮರಾಜ್ಯದಲ್ಲಿ ಶಿಕ್ಷಣಪದ್ಧತಿ ಹೇಗಿತ್ತು ?

ಶ್ರೀರಾಮನು ಓರ್ವ ಆದರ್ಶ ರಾಜನಾಗಿದ್ದನು. ರಾಜ್ಯದಲ್ಲಿ ಆರ್ಥಿಕ ಯೋಜನೆಯೊಂದಿಗೆ ಉಚ್ಛ ಮಟ್ಟದ ರಾಷ್ಟ್ರೀಯ ಚಾರಿತ್ರ್ಯವನ್ನು ನಿರ್ಮಿಸಲಾಗಿತ್ತು. ಜನರು ನಿರ್ಲೋಭಿ, ಸತ್ಯವಾದಿ, ನಿಷ್ಕಾಮಿ, ಆಸ್ತಿಕ ಹಾಗೂ ಕೃತಿಶೀಲರಾಗಿದ್ದರು.

ಓದಲು 👇🏻hindujagruti.org/hinduism-for-k…

'श्री राम'

ರಾಮರಾಜ್ಯದಲ್ಲಿ ಶಿಕ್ಷಣಪದ್ಧತಿ ಹೇಗಿತ್ತು ? ಶ್ರೀರಾಮನು ಓರ್ವ ಆದರ್ಶ ರಾಜನಾಗಿದ್ದನು. ರಾಜ್ಯದಲ್ಲಿ ಆರ್ಥಿಕ ಯೋಜನೆಯೊಂದಿಗೆ ಉಚ್ಛ ಮಟ್ಟದ ರಾಷ್ಟ್ರೀಯ ಚಾರಿತ್ರ್ಯವನ್ನು ನಿರ್ಮಿಸಲಾಗಿತ್ತು. ಜನರು ನಿರ್ಲೋಭಿ, ಸತ್ಯವಾದಿ, ನಿಷ್ಕಾಮಿ, ಆಸ್ತಿಕ ಹಾಗೂ ಕೃತಿಶೀಲರಾಗಿದ್ದರು. ಓದಲು 👇🏻hindujagruti.org/hinduism-for-k… #tuesdayvibe 'श्री राम'
account_circle
Balsanskar Kannada(@Balasanskara) 's Twitter Profile Photo

ಭಕ್ತೆ ಶಬರಿ

ಭಗವಂತನ ಬಗ್ಗೆ ನಿಷ್ಠೆ, ಶ್ರದ್ಧೆ ಹೇಗಿರಬೇಕು, ಗುರುಗಳ ಮಾತಿನ ಮೇಲೆ ಶ್ರದ್ಧೆ ಹೇಗಿರಬೇಕು ಮತ್ತು ಭಗವಂತನ ಮುಗ್ಧ ಭಕ್ತಿಯಿಂದ ಉದ್ಧಾರ ಸಾಧ್ಯ ಎಂದು ಕಲಿಸುವ ಭಕ್ತೆ ಶಬರಿಯ ಕಥೆ.

ಪೂರ್ಣ ಕಥೆ  ಓದಿ : hindujagruti.org/hinduism-for-k…

'श्री हरि'

ಭಕ್ತೆ ಶಬರಿ ಭಗವಂತನ ಬಗ್ಗೆ ನಿಷ್ಠೆ, ಶ್ರದ್ಧೆ ಹೇಗಿರಬೇಕು, ಗುರುಗಳ ಮಾತಿನ ಮೇಲೆ ಶ್ರದ್ಧೆ ಹೇಗಿರಬೇಕು ಮತ್ತು ಭಗವಂತನ ಮುಗ್ಧ ಭಕ್ತಿಯಿಂದ ಉದ್ಧಾರ ಸಾಧ್ಯ ಎಂದು ಕಲಿಸುವ ಭಕ್ತೆ ಶಬರಿಯ ಕಥೆ. ಪೂರ್ಣ ಕಥೆ  ಓದಿ : hindujagruti.org/hinduism-for-k… #SundayMorning 'श्री हरि'
account_circle
Balsanskar Kannada(@Balasanskara) 's Twitter Profile Photo

ದುಷ್ಟ ವಾಲಿಯ ವಧೆ

ಬಾಲಮಿತ್ರರೇ, ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು. ನಾವು ಎಲ್ಲೆಡೆ ಶ್ರೀರಾಮನನ್ನು ಆದರ್ಶ ರಾಜನೆಂದು ಉಲ್ಲೇಖಿಸುತ್ತೇವೆ.

ಪೂರ್ಣ ಲೇಖನ ಓದಿ :
hindujagruti.org/hinduism-for-k…

ದುಷ್ಟ ವಾಲಿಯ ವಧೆ ಬಾಲಮಿತ್ರರೇ, ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು. ನಾವು ಎಲ್ಲೆಡೆ ಶ್ರೀರಾಮನನ್ನು ಆದರ್ಶ ರಾಜನೆಂದು ಉಲ್ಲೇಖಿಸುತ್ತೇವೆ. ಪೂರ್ಣ ಲೇಖನ ಓದಿ : hindujagruti.org/hinduism-for-k… #SaturdayVibes
account_circle
Balsanskar Kannada(@Balasanskara) 's Twitter Profile Photo

ಶ್ರೀ ಸಂತ ತುಳಸೀದಾಸ

ಶ್ರೀ ರಾಮನ ನಾಮವನ್ನು ಉಚ್ಚರಿಸಿ ಜನ್ಮವನ್ನು ಪ್ರಾರಂಭಿಸಿದ ತುಲಸೀದಾಸ ವಾಲ್ಮೀಕಿಯ ಅವತಾರ; ಶ್ರೀ ರಾಮಚರಿತಮಾನಸ, ಶ್ರೀ ಹನುಮಾನ ಚಾಲೀಸ ರಚಿಸಿದ ಮಹಾನ ಸಂತ-ಕವಿ !

ಪೂರ್ಣ ಕಥೆ ಓದಿ : hindujagruti.org/hinduism-for-k…

'श्री हनुमान'

ಶ್ರೀ ಸಂತ ತುಳಸೀದಾಸ ಶ್ರೀ ರಾಮನ ನಾಮವನ್ನು ಉಚ್ಚರಿಸಿ ಜನ್ಮವನ್ನು ಪ್ರಾರಂಭಿಸಿದ ತುಲಸೀದಾಸ ವಾಲ್ಮೀಕಿಯ ಅವತಾರ; ಶ್ರೀ ರಾಮಚರಿತಮಾನಸ, ಶ್ರೀ ಹನುಮಾನ ಚಾಲೀಸ ರಚಿಸಿದ ಮಹಾನ ಸಂತ-ಕವಿ ! ಪೂರ್ಣ ಕಥೆ ಓದಿ : hindujagruti.org/hinduism-for-k… #SaturdayVibes 'श्री हनुमान'
account_circle
Balsanskar Kannada(@Balasanskara) 's Twitter Profile Photo

ದುಷ್ಟ ವಾಲಿಯ ವಧೆ

ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು...
ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಅವನ ರಾಜ್ಯವನ್ನು ಹೇಗೆ ದೊರಕಿಸಿಕೊಟ್ಟನು, ಎಂಬುದನ್ನು ರಾಮಾಯಣದ ಘಟನೆಯಿಂದ ನಾವು ನೋಡೋಣ.

ಪೂರ್ಣ ಕಥೆ  ಓದಿ .
https ://www.hindujagruti.org/hinduism-for-kids-kannada/704.html

'श्री राम'

ದುಷ್ಟ ವಾಲಿಯ ವಧೆ ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು... ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಅವನ ರಾಜ್ಯವನ್ನು ಹೇಗೆ ದೊರಕಿಸಿಕೊಟ್ಟನು, ಎಂಬುದನ್ನು ರಾಮಾಯಣದ ಘಟನೆಯಿಂದ ನಾವು ನೋಡೋಣ. ಪೂರ್ಣ ಕಥೆ  ಓದಿ . https ://www.hindujagruti.org/hinduism-for-kids-kannada/704.html #thursdayvibes 'श्री राम'
account_circle
Balsanskar Kannada(@Balasanskara) 's Twitter Profile Photo

ಊಟದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು

ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ – ಗೌರವ ಹೇಗೆ ನಿರ್ಮಿಸುವುದು ಎಂಬ ಪ್ರಶ್ನೆ ಅನೇಕ ಪಾಲಕರನ್ನು ಕಾಡುತ್ತದೆ. ಮುಂದಿನ ಕೆಲವು ಸುಲಭ ಸೂತ್ರಗಳನ್ನು ಪಾಲಿಸಿದ್ದಲ್ಲಿ ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ ನಿರ್ಮಿಸಲು ಸುಲಭವಾಗುತ್ತದೆ.

ಪೂರ್ಣ ಲೇಖನ ಓದಿ : hindujagruti.org/hinduism-for-k…

ಊಟದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ – ಗೌರವ ಹೇಗೆ ನಿರ್ಮಿಸುವುದು ಎಂಬ ಪ್ರಶ್ನೆ ಅನೇಕ ಪಾಲಕರನ್ನು ಕಾಡುತ್ತದೆ. ಮುಂದಿನ ಕೆಲವು ಸುಲಭ ಸೂತ್ರಗಳನ್ನು ಪಾಲಿಸಿದ್ದಲ್ಲಿ ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ ನಿರ್ಮಿಸಲು ಸುಲಭವಾಗುತ್ತದೆ. ಪೂರ್ಣ ಲೇಖನ ಓದಿ : hindujagruti.org/hinduism-for-k… #Wednesdayvibe
account_circle
Balsanskar Kannada(@Balasanskara) 's Twitter Profile Photo

ವಂದೇ ಮಾತರಂ

ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು...

ಪೂರ್ಣ ಲೇಖನ ಓದಿ :
hindujagruti.org/hinduism-for-k…

'श्री राम'

ವಂದೇ ಮಾತರಂ ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು... ಪೂರ್ಣ ಲೇಖನ ಓದಿ : hindujagruti.org/hinduism-for-k… #Wednesdayvibe 'श्री राम'
account_circle
Balsanskar Kannada(@Balasanskara) 's Twitter Profile Photo

ಮಕ್ಕಳೇ, ಯುಗಾದಿ ಹಬ್ಬ ಆಚರಣೆಯೊಂದಿಗೆ ಇವುಗಳನ್ನು ಮಾಡಿ!

ಯುಗಾದಿಯಂದು ಆದಷ್ಟು ಹೆಚ್ಚು ಮಿತ್ರರಿಗೆ ಶುಭಾಶಯ ಪತ್ರ, ದೂರವಾಣಿ, ಕಿರುಸಂದೇಶ (ವಾಟ್ಸಾಪ್) ಮೂಲಕ ಹೊಸವರ್ಷದ ಶುಭಾಶಯ ನೀಡಲು ಹೇಳಿ!

ಪೂರ್ಣ ಲೇಖನ ಓದಿ :
hindujagruti.org/hinduism-for-k…

ಮಕ್ಕಳೇ, ಯುಗಾದಿ ಹಬ್ಬ ಆಚರಣೆಯೊಂದಿಗೆ ಇವುಗಳನ್ನು ಮಾಡಿ! ಯುಗಾದಿಯಂದು ಆದಷ್ಟು ಹೆಚ್ಚು ಮಿತ್ರರಿಗೆ ಶುಭಾಶಯ ಪತ್ರ, ದೂರವಾಣಿ, ಕಿರುಸಂದೇಶ (ವಾಟ್ಸಾಪ್) ಮೂಲಕ ಹೊಸವರ್ಷದ ಶುಭಾಶಯ ನೀಡಲು ಹೇಳಿ! ಪೂರ್ಣ ಲೇಖನ ಓದಿ : hindujagruti.org/hinduism-for-k… #HinduNavVarsh #HappyUgadi #happyugadi2024 #GudiPadwa
account_circle
Balsanskar Kannada(@Balasanskara) 's Twitter Profile Photo

Gudi Padva🚩

Hindu culture and religion serve as a guide to the whole universe and inculcate in mankind ideal and good virtues.

Read more👇🏻
hindujagruti.org/hinduism-for-k…

Gudi Padva🚩 Hindu culture and religion serve as a guide to the whole universe and inculcate in mankind ideal and good virtues. Read more👇🏻 hindujagruti.org/hinduism-for-k… #HappyUgadi #GudiPadwa2024 #HinduNewYear
account_circle
Balsanskar Kannada(@Balasanskara) 's Twitter Profile Photo

Tremendous timescales known to Hindus!

📌Satyayuga = 17 lakh 28 thousand years
📌Tretayuga = 12 lakh 96 thousand years
📌Dwaparyuga = 8 lakh 64 thousand years
📌Kaliyuga = 4 lakh 32 thousand years

Read more👇🏻
hindujagruti.org/hinduism-for-k…

Tremendous timescales known to Hindus! 📌Satyayuga = 17 lakh 28 thousand years 📌Tretayuga = 12 lakh 96 thousand years 📌Dwaparyuga = 8 lakh 64 thousand years 📌Kaliyuga = 4 lakh 32 thousand years Read more👇🏻 hindujagruti.org/hinduism-for-k… #Ugadi #Time #MondayMorning
account_circle