Thoogudeepa Team - R(@DTEAM7999) 's Twitter Profileg
Thoogudeepa Team - R

@DTEAM7999

THOOGUDEEPA 'D' TEAM - R Verified Official © | Only about Demigod DBOSS & Star Director Dinakar Anna

ID:3313531081

linkhttps://youtube.com/@DTEAM7999 calendar_today12-08-2015 15:29:20

29,2K Tweets

85,3K Followers

12 Following

Follow People
Thoogudeepa Team - R(@DTEAM7999) 's Twitter Profile Photo

ಧನ್ಯವಾದಗಳು ಬಾಸ್ ನಿಮಗೂ ಸಹ ಆಯಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು 🙏

account_circle
Thoogudeepa Team - R(@DTEAM7999) 's Twitter Profile Photo

ಸಮಸ್ತ ನಾಡಿನ ಜನತೆಗೆ ಹಾಗೂ ಎಲ್ಲಾ ಬಾಸ್ ಭಕ್ತರಿಗೆ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಾರ್ಧಿಕ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಎಲ್ಲರ ಮೇಲಿರಲಿ 🙏
Darshan Thoogudeepa Dinakar Thoogudeepa

account_circle
Thoogudeepa Team - R(@DTEAM7999) 's Twitter Profile Photo

ನಮ್ಮ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ ಅವರ ಪ್ರೀತಿಯ ತಮ್ಮ ಯಂಗ್ ರೆಬೆಲ್ ಸ್ಟಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎉
ಚಾಮುಂಡೇಶ್ವರಿ ತಾಯಿ ನಿಮಗೆ ಇನ್ನು ಹೆಚ್ಚಿನ ಆಯಸ್ಸು ಅರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
ಆಲ್ ದಿ ಬೆಸ್ಟ್ ಫಾರ್ ಬ್ಯಾಡ್ ಮ್ಯಾನರ್ಸ್

account_circle
Thoogudeepa Team - R(@DTEAM7999) 's Twitter Profile Photo

ಜನ ಯಾರೇ ಇರ್ಲಿ ಜಾಗ ಯಾವ್ದೆ ಇರ್ಲಿ
ಅಲ್ಲಿ ಈ ಸ್ವಂತ ಬ್ರಾ0ಡ್ ಗೆ ಒಂದು ಸೌಂಡ್ ಇರುತ್ತೆ
ಅದು ಈ ಹೆಸರಿಗೆ ಇರೋ ತಾಕತ್ 💪🔥
ಡಿ ಬಾಸ್ ಅಂದ್ರೆ ಕ್ರೇಜ್
ಕ್ರೇಜ್ ಅಂದ್ರೆ ಡಿ ಬಾಸ್

account_circle
Thoogudeepa Team - R(@DTEAM7999) 's Twitter Profile Photo

ಕ್ರೇಜ್ ಅನ್ನೋ ಪದಕ್ಕೆ ಅರ್ಥ ತಂದುಕೊಟ್ಟಿದ್ದೆ ONE & ONLY ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ 🔥🔥🔥🔥
Darshan

account_circle
Thoogudeepa Team - R(@DTEAM7999) 's Twitter Profile Photo

TODAY EXCLUSIVE VIDEO
ಇಂದು ಆರ್ ಆರ್ ನಗರದಲ್ಲಿ ನೂತನವಾಗಿ ಪ್ರಾರಂಭವಾದ 'ದಿ ಡಿಟೇಲಿಂಗ್ ಮಾಫಿಯಾ' ಶೋ ರೂಮ್ ಉದ್ಘಾಟನೆ ಮಾಡಿದ ನಮ್ಮ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್

account_circle