D Company(R)Official(@Dcompany171) 's Twitter Profileg
D Company(R)Official

@Dcompany171

D COMPANY is the Fans Association Dedicated to Kannada Film Industry's #1 Box Office SULTAN Challenging Star Darshan(DBoss) and His Family :)

ID:627373305

linkhttps://mobile.twitter.com/Dcompany171 calendar_today05-07-2012 11:11:13

32,3K Tweets

157,0K Followers

9 Following

Follow People
D Company(R)Official(@Dcompany171) 's Twitter Profile Photo

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ರವರ 27 ನೇ ವರ್ಷದ ಪುಣ್ಯ ಸ್ಮರಣೆ ಇಂದು ಅವರ ನಟನೆಯ ಚಿತ್ರಗಳು ಸದಾ ಜೀವಂತ Darshan Thoogudeepa Dinakar Thoogudeepa

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ರವರ 27 ನೇ ವರ್ಷದ ಪುಣ್ಯ ಸ್ಮರಣೆ ಇಂದು ಅವರ ನಟನೆಯ ಚಿತ್ರಗಳು ಸದಾ ಜೀವಂತ @dasadarshan @dinakar219
account_circle
D Company(R)Official(@Dcompany171) 's Twitter Profile Photo

ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನು ಸೃಷ್ಟಿಸಿ ಮಾಸ್ ಪ್ರೇಕ್ಷಕರಿಗೆ ರಸದೌತಣ ನೀಡಿದ Darshan Thoogudeepa ಡಿ ಬಾಸ್ ಸಿನಿ ಪಯಣದ ಮೈಲಿಗಲ್ಲಿನ ‘ಕಲಾಸಿಪಾಳ್ಯ‘ ಚಿತ್ರ ಬಿಡುಗಡೆಯಾಗಿ ಇಂದಿಗೆ 18 ವರ್ಷಗಳು ಪೂರೈಸಿದೆ.

ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನು ಸೃಷ್ಟಿಸಿ ಮಾಸ್ ಪ್ರೇಕ್ಷಕರಿಗೆ ರಸದೌತಣ ನೀಡಿದ @dasadarshan ಡಿ ಬಾಸ್ ಸಿನಿ ಪಯಣದ ಮೈಲಿಗಲ್ಲಿನ #MassHit ‘ಕಲಾಸಿಪಾಳ್ಯ‘ ಚಿತ್ರ ಬಿಡುಗಡೆಯಾಗಿ ಇಂದಿಗೆ 18 ವರ್ಷಗಳು ಪೂರೈಸಿದೆ. #BoxOfficeSultan #ChallengingStarDarshan #DBoss #Kalasipalya #18YearsForKalasipalya
account_circle
D Company(R)Official(@Dcompany171) 's Twitter Profile Photo

ಖ್ಯಾತ ನಿರ್ದೇಶಕ Tharun Sudhir ಸರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ನಿಮ್ಮ ಆಸೆಗಳೆಲ್ಲವೂ ಈಡೇರಲಿ. ನಿಮ್ಮ ನಿರ್ದೇಶನದ ಚಿತ್ರಗಳು ಸಿನಿರಸಿಕರ ಮನತಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

ಖ್ಯಾತ ನಿರ್ದೇಶಕ @TharunSudhir ಸರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ನಿಮ್ಮ ಆಸೆಗಳೆಲ್ಲವೂ ಈಡೇರಲಿ. ನಿಮ್ಮ ನಿರ್ದೇಶನದ ಚಿತ್ರಗಳು ಸಿನಿರಸಿಕರ ಮನತಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
account_circle
udayaTV(@UdayaTV) 's Twitter Profile Photo

| Oct 9th | 6:30 PM
SIIMA Awards ನಲ್ಲಿ ತಾರೆಗಳ ಸಂಭ್ರಮ! ಇದೇ ಅಕ್ಟೋಬರ್ 9ರಂದು ಸಂಜೆ 6:30ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ.
OnUdayaTV

#SIIMA | Oct 9th | 6:30 PM SIIMA Awards ನಲ್ಲಿ ತಾರೆಗಳ ಸಂಭ್ರಮ! ಇದೇ ಅಕ್ಟೋಬರ್ 9ರಂದು ಸಂಜೆ 6:30ಕ್ಕೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ. #UdayaTV #SIIMAOnUdayaTV
account_circle
Darshan Thoogudeepa(@dasadarshan) 's Twitter Profile Photo

ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು....

ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು....
account_circle
D Company(R)Official(@Dcompany171) 's Twitter Profile Photo

ನಾಡಿನ ಸಮಸ್ತ ಜನತೆಗೆ, ತೂಗುದೀಪ ಪರಿವಾರದ ಅಭಿಮಾನಿಗಳಿಗೆ ನಮ್ಮ “ಡಿ” ಕಂಪೆನಿ ತಂಡದಿಂದ ಆಯುಧ ಪೂಜೆ ಹಾಗೂ ನಾಡ ಹಬ್ಬ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ನಾಡಿನ ಅದಿ ದೇವತೆ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸುಖ- ಶಾಂತಿ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ. Darshan Thoogudeepa Dinakar Thoogudeepa

account_circle
D Company(R)Official(@Dcompany171) 's Twitter Profile Photo

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ನಿಮ್ಮ ಆಸೆಗಳೆಲ್ಲವೂ ಈಡೇರಲಿ. ನಿಮ್ಮ ನಟನೆಯ ಚಿತ್ರಗಳು ಸಿನಿರಸಿಕರ ಮನತಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿದ ' ಡಿ ಬ್ರದರ್ಸ್ ಕಾಂಬಿನೇಶನ್ 'ನ ‘ಸಾರಥಿ’ ಚಿತ್ರ ಬಿಡುಗಡೆಯಾಗಿ ಇಂದಿಗೆ 11 ವರ್ಷಗಳು ಪೂರೈಸಿದೆ.

Darshan Thoogudeepa Dinakar Thoogudeepa

ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿದ ' ಡಿ ಬ್ರದರ್ಸ್ ಕಾಂಬಿನೇಶನ್ 'ನ #AllTimeIndustryHit ‘ಸಾರಥಿ’ ಚಿತ್ರ ಬಿಡುಗಡೆಯಾಗಿ ಇಂದಿಗೆ 11 ವರ್ಷಗಳು ಪೂರೈಸಿದೆ. #11YearsForSaarathee #BoxOfficeSultan #ChallengingStarDarshan #DBoss #DinakarThoogudeepa #DBrothers @dasadarshan @dinakar219
account_circle
D Company(R)Official(@Dcompany171) 's Twitter Profile Photo

ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಕ್ರಾಂತಿ” ಚಿತ್ರದ ಪ್ರಮೋಷನ್ ಅಭಿಮಾನಿಗಳಿಂದ 29.09.2022 ರಂದು ಮಂಡ್ಯದಲ್ಲಿ ನಡೆಯಲಿದ್ದು ಎಲ್ಲ ಡಿಬಾಸ್ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ

ಚಾಲೆಂಜಿಂಗ್ ಸ್ಟಾರ್ @dasadarshan ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಕ್ರಾಂತಿ” ಚಿತ್ರದ ಪ್ರಮೋಷನ್ ಅಭಿಮಾನಿಗಳಿಂದ 29.09.2022 ರಂದು ಮಂಡ್ಯದಲ್ಲಿ ನಡೆಯಲಿದ್ದು ಎಲ್ಲ ಡಿಬಾಸ್ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ #ChallengingStarDarshan #DBoss #LearnToFightAlone #Kranti #ಕ್ರಾಂತಿ
account_circle
D Company(R)Official(@Dcompany171) 's Twitter Profile Photo

ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಅಭಿಮಾನಿ ಹಾಗೂ ನಮ್ಮ 'ಡಿ': ಕಂಪನಿಯ ಅಡ್ಮಿನ್ ಆದ 'ಮಾರ್ತಿಶ್' ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚು ಆಯಸು ಆರೋಗ್ಯ ಕೂಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ 🎂

Darshan Thoogudeepa Marthish S

ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಅಭಿಮಾನಿ ಹಾಗೂ ನಮ್ಮ 'ಡಿ': ಕಂಪನಿಯ ಅಡ್ಮಿನ್ ಆದ 'ಮಾರ್ತಿಶ್' ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚು ಆಯಸು ಆರೋಗ್ಯ ಕೂಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ 🎂 @dasadarshan @MarthishS
account_circle
Dinakar Thoogudeepa(@dinakar219) 's Twitter Profile Photo

ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ನಮನಗಳು. ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ನಿಮ್ಮ ಮಡಿಲಿಗೆ ಸೇರಿಸುವುದೇ ನನ್ನ ಆಶಯ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ

ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ನಮನಗಳು. ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ನಿಮ್ಮ ಮಡಿಲಿಗೆ ಸೇರಿಸುವುದೇ ನನ್ನ ಆಶಯ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ
account_circle
D Company(R)Official(@Dcompany171) 's Twitter Profile Photo

youtu.be/x4L8F3gTvbQ

ಡಿ ಬಾಸ್ ದಾವಣಗೆರೆ ಫಂಕ್ಷನ್
Live from D company youtube channel

Boss ಸಾರಥಿ song ಹಾಡುತ್ತಿದ್ದರೆ🔥🔥

account_circle