Mutturaju(@Mutturaju7) 's Twitter Profileg
Mutturaju

@Mutturaju7

ಕನ್ನಡಿಗ, ಮಂಡ್ಯದ ಹುಡುಗ, ಸಮಾನತವಾದಿ...

ID:887927073989435392

linkhttp://Kannadafactcheck.com calendar_today20-07-2017 06:48:06

3,4K Tweets

2,0K Followers

421 Following

Mutturaju(@Mutturaju7) 's Twitter Profile Photo

ಮೋದಿ ಹೇಳಿದ ಸುಳ್ಳು - ರಾಹುಲ್ ಗಾಂಧಿಯ ಸತ್ಯ

ಈ ಚಿಕ್ಕ ವಿಡಿಯೋ ನೋಡಿ. ಕನ್ನಡ ಸಬ್‌ ಟೈಟಲ್ ಇದೆ.

account_circle
Mutturaju(@Mutturaju7) 's Twitter Profile Photo

ಒಂದು ವಾರದ ಹಿಂದೆ ರಾಹುಲ್ ಹೀಗೆ ಹೇಳಿದ್ದರು. ಅದಕ್ಕೆ ಮೋದಿ ಹೆದರಿ ಏನೇನೋ ವದರಿದರು..

account_circle
Mutturaju(@Mutturaju7) 's Twitter Profile Photo

ಮೋದಿ ರಾಮಮಂದಿರ ಕಟ್ಟಿಸಿದ ಅನ್ನುತ್ತೀರಿ? ಮೋದಿ ರಾಮನ ರೀತಿ ನಡೆದುಕೊಳ್ಳುತ್ತಿದ್ದಾರೆಯೇ?

ಈ ಮರಾಠಿ ಮಹಿಳೆಯ ಮಾತುಗಳನ್ನು ಕೇಳಿ

account_circle
Mutturaju(@Mutturaju7) 's Twitter Profile Photo

ಅದಾನಿ ಟೆಂಪೋ ಇದೇ ಅಲ್ಲವೇ?

ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತ್ತಂತೆ ಅನ್ನುವ ಗಾದೆ ಮೋದಿಗೆ ಚೆನ್ನಾಗಿ ಅನ್ವಯಿಸುತ್ತದೆ.

ಅದಾನಿ ಟೆಂಪೋ ಇದೇ ಅಲ್ಲವೇ? ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತ್ತಂತೆ ಅನ್ನುವ ಗಾದೆ ಮೋದಿಗೆ ಚೆನ್ನಾಗಿ ಅನ್ವಯಿಸುತ್ತದೆ.
account_circle
Mutturaju(@Mutturaju7) 's Twitter Profile Photo

ಮೋದಿ ಆರೋಪಕ್ಕೆ ರಾಹುಲ್ ಗಾಂಧಿ ಪ್ರತ್ಯುತ್ತರ... ಕನ್ನಡ ಸಬ್ ಟೈಟಲ್ ಜೊತೆಗೆ

account_circle
Mutturaju(@Mutturaju7) 's Twitter Profile Photo

ಎಂತಹ ಕೀಳುಮಟ್ಟದ ಹೇಳಿಕೆಯಿದು.. ಕ್ರೀಡೆ, ಕ್ರೀಡಾಪಟುಗಳನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುವ ಹೇಡಿ ಈ ವ್ಯಕ್ತಿ..

ಎಂತಹ ಕೀಳುಮಟ್ಟದ ಹೇಳಿಕೆಯಿದು.. ಕ್ರೀಡೆ, ಕ್ರೀಡಾಪಟುಗಳನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುವ ಹೇಡಿ ಈ ವ್ಯಕ್ತಿ..
account_circle
Mutturaju(@Mutturaju7) 's Twitter Profile Photo

ನಾಲ್ಕು ದಿನದ ಹಿಂದೆಯಷ್ಟೆ ರಾಹುಲ್ ಗಾಂಧಿ ಅದಾನಿ-ಅಂಬಾನಿ-ಮೋದಿಗೆ ಉಗಿದಿದ್ದಾರೆ. ಆದರೆ ಮೋದಿ ಒರೆಸಿಕೊಂಡು ನೋಡಿ ರಾಹುಲ್ ಗಾಂಧಿ ಅಂಬಾನಿ ಅದಾನಿ ಬಗ್ಗೆ ಮಾತಾಡುತ್ತಿಲ್ಲ ಎಂದು ಮತ್ತೆ ಸುಳ್ಳು ಹೇಳುತ್ತಿದ್ದಾರೆ. ದಯವಿಟ್ಟು ಇಂತಹ ಸುಳ್ಳುಗಾರನನ್ನು ಸೋಲಿಸಿ

account_circle
Mutturaju(@Mutturaju7) 's Twitter Profile Photo

ಸಂತೋಷ್ ಲಾಡ್ ಪ್ರಶ್ನೆಗೆ ತಬ್ಬಿಬ್ಬಾದ ಅಜಿತ್. ತಪ್ಪದೇ ನೋಡಿ

account_circle
Mutturaju(@Mutturaju7) 's Twitter Profile Photo

ಭಾರತ ನಂಬರ್ 1 ಆಗಬೇಕಾದರೆ ಸಂವಿಧಾನ ಬದಲಿಸಬೇಕಂತೆ. ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಹೇಳಿಕೆ.

ಮೋದಿ ಬದಲಿಸೋಲ್ಲ ಅನ್ನೋದು, ಇವರು ಬದಲಿಸುತ್ತೀವಿ ಅನ್ನೋದೆ.. ಎಂತ ದುಷ್ಟರಿವರು..

account_circle
Mutturaju(@Mutturaju7) 's Twitter Profile Photo

ಮತ್ತೊಬ್ಬ ಬಿಜೆಪಿ ನಾಯಕ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ್ದಾನೆ. - ತೆಲಂಗಾಣದ ಬಿಜೆಪಿ ವ್ಯಕ್ತಿ ಹೇಳಿಕೆ ಕನ್ನಡ ಸಬ್‌ಟೈಟಲ್ ಇದೆ.

ಸಂವಿಧಾನ ಬದಲಿಸುವುದೇ ಬಿಜೆಪಿ ಗುರಿ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ ನೋಡಿ.

account_circle
Mutturaju(@Mutturaju7) 's Twitter Profile Photo

ಬೆಂಕಿ ಹಚ್ಚುವವರ ಬಗ್ಗೆ ಎಚ್ಚರದಿಂದಿರಿ.. ಬಿಜೆಪಿ ದ್ವೇಷಕ್ಕೆ ಯಾಮಾರಬೇಡಿ

account_circle
Mutturaju(@Mutturaju7) 's Twitter Profile Photo

ಹಿಂದೂ-ಮುಸ್ಲಿಂ ಎಂದು ಕಚ್ಚಾಡುವವರು

ಒಮ್ಮೆ ಈ ತಾಯಿಯ ಮಾತು ಕೇಳಿ

account_circle
Mutturaju(@Mutturaju7) 's Twitter Profile Photo

ಉಪ್ಪು ತಿಂದವರು ನೀರು ಕುಡಿಯಬೇಕು - ಸುಮಾರ್ ಸ್ವಾಮಿ

ಉಪ್ಪು ತಿಂದವರು ನೀರು ಕುಡಿಯಬೇಕು - ಸುಮಾರ್ ಸ್ವಾಮಿ
account_circle
Mutturaju(@Mutturaju7) 's Twitter Profile Photo

ಯಥಾ ಪ್ರಕಾರ ನಿದ್ದೆ ಮಾಡುತ್ತಿರುವ ಚುನಾವಣಾ ಆಯೋಗ..

account_circle
Mutturaju(@Mutturaju7) 's Twitter Profile Photo

ಶ್ರೀಮಂತರ ಸಾಲ ಮನ್ನಾ ಮಾಡುವ ಮೋದಿ ಸರ್ಕಾರ, ಬಡವರ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿದೆ.

account_circle
Mutturaju(@Mutturaju7) 's Twitter Profile Photo

ಹುಷಾರು... ಬಂದ ಬ್ಲೇಡ್ ಮ್ಯಾನ್ | Blade man

ಹಾಡು ನೋಡಿ, ಇತರರಿಗೂ ಕಳಿಸಿ

account_circle
Mutturaju(@Mutturaju7) 's Twitter Profile Photo

ಯಪ್ಪಾ.. ನಕ್ಕೂ ನಕ್ಕೂ ಸಾಕಾಯ್ತು.. ಅಜಿತ್ ಕೂಡ ನಗ್ತಾನೆ ನೋಡಿ

account_circle