Raghavendra Stores(@RgvndraStores) 's Twitter Profileg
Raghavendra Stores

@RgvndraStores

@hombalefilms Presents #RaghavendraStores, a comedy entertainer delicious full meal. A combination of @Jaggesh2 & @SanthoshAnand15, Produced by @VKiragandur

ID:1420316468818845699

linkhttps://youtu.be/BzMHYVQKO6g calendar_today28-07-2021 09:33:38

134 Tweets

422 Followers

7 Following

Raghavendra Stores(@RgvndraStores) 's Twitter Profile Photo

ರಾಜ್ಯಸಭೆಯಲ್ಲಿ ಕನ್ನಡ ಡಿಂಡಿಮ ಬಾರಿಸಿದ ಶ್ರೀ ನವರಸನಾಯಕ ಜಗ್ಗೇಶ್ ಅವರಿಗೆ ನಮ್ಮ 'ರಾಘವೇಂದ್ರ ಸ್ಟೋರ್ಸ್' ಚಿತ್ರತಂಡದಿಂದ ಹೃತ್ಪೂರ್ವಕ ಅಭಿನಂದನೆಗಳು.

ಕಲಾ ಸೇವೆಯ ಜತೆ ಕರುನಾಡ ಸೇವೆಗೆ ಶುಭ ಹಾರೈಕೆ! All the Best.

account_circle
Santhosh Ananddram(@SanthoshAnand15) 's Twitter Profile Photo

ಅಣ್ಣ ನಿಮ್ಮಂತ ಅಪ್ರತಿಮ ಕಲಾವಿದರ ಜೊತೆ ಸಿನಿಮಾ ಮಾಡುವುದು ನಮ್ಮಂತ ನಿರ್ದೇಶಕರಿಗೆ ಬರಹಗಾರರಿಗೆ ಒಂದು ಅನುಭವ ಹಾಗು ಕಲಿಕೆ👏 ನಿಮ್ಮ 40 ವರ್ಷದ ಅನುಭವ,ಕನ್ನಡ ಭಾಷೆ ಮೇಲಿರುವ ಅಭಿಮಾನ ಹಾಗು ಪಾಂಡಿತ್ಯ ಅದ್ಭುತ ❤️ಈ ಸಿನಿಮಾದಲ್ಲಿ ನೀವು ನಗಿಸಿದ್ದೀರ ,ಅಳಿಸಿದ್ದಿರ ,ಜೀವಿಸಿದ್ದೀರ… love you ಅಣ್ಣ 😍ಧನ್ಯವಾದ ಗುರು ರಾಯರಿಗೆ🙏🙏🙏

account_circle
Santhosh Ananddram(@SanthoshAnand15) 's Twitter Profile Photo

ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ!
Get ready for a delicious meal coming your way from Aug 5th, 2022.

ನವರಸನಾಯಕ ಜಗ್ಗೇಶ್ Vijay Kiragandur Hombale Films B AJANEESH LOKNATH Karthik Gowda Yogi G Raj Shwetha Srivatsav Raghavendra Stores

ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ! Get ready for a delicious meal coming your way from Aug 5th, 2022. #RaghavendraStores @Jaggesh2 @VKiragandur @hombalefilms @AJANEESHB @Karthik1423 @yogigraj @ShwethaSrivatsa @RgvndraStores
account_circle
ನವರಸನಾಯಕ ಜಗ್ಗೇಶ್(@Jaggesh2) 's Twitter Profile Photo

ಅಡುಗೆ ಸವಿಯಲು ಸಮಯ ಬಂದಿದೆ❤️
ಹಬ್ಬದಂದು ಸಿಹಿಸವಿಯಲು ತಯಾರಾಗಿ❤️
ಇದು ಚಿತ್ರವಲ್ಲಾ ಒಂದು ಅದ್ಭುತ ಕಾದಂಬರಿ❤️ಇಂಥ ಅವಕಾಶ ನೀಡಿದ Hombale Films Santhosh Ananddram
Karthik Gowda
ರವರಿಗೆ ಧನ್ಯವಾದ..
ಸಂತೋಷಆನಂದ ರಾಮ್ ನನ್ನ
ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾನೆ ಧನ್ಯವಾದ ಚಿನ್ನ❤️

#ರಾಘವೇಂದ್ರಸ್ಟೋರ್ಸ್ ಅಡುಗೆ ಸವಿಯಲು ಸಮಯ ಬಂದಿದೆ❤️ #ವರಮಹಾಲಕ್ಷ್ಮಿಯ ಹಬ್ಬದಂದು ಸಿಹಿಸವಿಯಲು ತಯಾರಾಗಿ❤️ ಇದು ಚಿತ್ರವಲ್ಲಾ ಒಂದು ಅದ್ಭುತ ಕಾದಂಬರಿ❤️ಇಂಥ ಅವಕಾಶ ನೀಡಿದ @hombalefilms @SanthoshAnand15 @Karthik1423 #yogi ರವರಿಗೆ ಧನ್ಯವಾದ.. ಸಂತೋಷಆನಂದ ರಾಮ್ ನನ್ನ ಬಹಳ ಅದ್ಭುತವಾಗಿ ಬಳಸಿಕೊಂಡಿದ್ದಾನೆ ಧನ್ಯವಾದ ಚಿನ್ನ❤️
account_circle
Raghavendra Stores(@RgvndraStores) 's Twitter Profile Photo

ನಮ್ಮ ರಾಘವೇಂದ್ರ ಸ್ಟೋರ್ಸ್ ಬಾಣಸಿಗರ ಮೃಷ್ಟಾನ್ನ ಭೋಜನ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ!

ನವರಸನಾಯಕ ಜಗ್ಗೇಶ್ @santhoshAnand15 Vijay Kiragandur Hombale Films B AJANEESH LOKNATH Shwetha Srivatsav Raghavendra Stores
OnAug5

publictv.in/raghavendra-st…

account_circle
Raghavendra Stores(@RgvndraStores) 's Twitter Profile Photo

ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ!
Get ready for a delicious meal coming your way from Aug 5th, 2022.

ನವರಸನಾಯಕ ಜಗ್ಗೇಶ್ @santhoshAnand15 Vijay Kiragandur Hombale Films B AJANEESH LOKNATH Shwetha Srivatsav Raghavendra Stores
OnAug5

ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ! Get ready for a delicious meal coming your way from Aug 5th, 2022. #RaghavendraStores @Jaggesh2 @santhoshAnand15 @VKiragandur @hombalefilms @AJANEESHB @ShwethaSrivatsa @RgvndraStores #RaghavendraStoresOnAug5

ಚಿತ್ರೀಕರಣ ಮುಕ್ತಯ..ಶೀಘ್ರದಲ್ಲೇ ನಿಮ್ಮ ಮುಂದೆ!ಕನ್ನಡ ಹೃದಯಗಳಿಗೆ ಹೊಸ ಅನುಭವ ಕೊಡುವ ಹಾಸ್ಯದ ಜೊತೆ ಸೂಕ್ಷ್ಮ ವಿಚಾರಗಳನ್ನು ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಕಥೆ.ಈ ಚಿತ್ರದ ಟೀಸರ್ ಇದೆ ತಿಂಗಳು ನಿಮ್ಮ ಮುಂದೆ!ನಮ್ಮನ್ನ ಹರಸಿ🙏 Thanks to ನವರಸನಾಯಕ ಜಗ್ಗೇಶ್ Anna & Hombale Films Vijay Kiragandur & My Team

#RaghavendraStores ಚಿತ್ರೀಕರಣ ಮುಕ್ತಯ..ಶೀಘ್ರದಲ್ಲೇ ನಿಮ್ಮ ಮುಂದೆ!ಕನ್ನಡ ಹೃದಯಗಳಿಗೆ ಹೊಸ ಅನುಭವ ಕೊಡುವ ಹಾಸ್ಯದ ಜೊತೆ ಸೂಕ್ಷ್ಮ ವಿಚಾರಗಳನ್ನು ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಕಥೆ.ಈ ಚಿತ್ರದ ಟೀಸರ್ ಇದೆ ತಿಂಗಳು ನಿಮ್ಮ ಮುಂದೆ!ನಮ್ಮನ್ನ ಹರಸಿ🙏 Thanks to @Jaggesh2 Anna & @hombalefilms @VKiragandur & My Team
account_circle
ನವರಸನಾಯಕ ಜಗ್ಗೇಶ್(@Jaggesh2) 's Twitter Profile Photo

ಧನ್ಯವಾದ ಅದ್ಭುತ ಚಿತ್ರ ಹಾಗು ಚಿತ್ರತಂಡಕ್ಕೆ.ಈ ಚಿತ್ರ ರಾಯರು ನೀಡಿದ ಕಲಾಪ್ರಸಾದ🙏
ಏನೋ ವಿಶೇಷ ರಾಯರ ಕಾರುಣ್ಯದ ವಿಸ್ಮಯವಿದೆ🙏 ಹೇಳಲಾಗದ ಅನುಭವ🙏
ಮತ್ತೊಮ್ಮೆ ಹೊಸ ಜಗ್ಗೇಶ ಹುಟ್ಟುತ್ತಾನೆ ಕನ್ನಡಿಗರ ಪ್ರೀತಿಯ ಚಿತ್ರಮಂದಿರದ ಪರದೆಯಮೇಲೆ🙏
ಶುಭಮಸ್ತುGod bless Santhosh Ananddram
Hombale Films
Vijay Kiragandur
Karthik Gowda

account_circle
Raghavendra Stores(@RgvndraStores) 's Twitter Profile Photo

ನಮ್ಮ 'ರಾಘವೇಂದ್ರ ಸ್ಟೋರ್ಸ್' ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ.

ನವರಸನಾಯಕ ಜಗ್ಗೇಶ್ ಅವರ ಅಭಿನಯದ Raghavendra Stores ಚಿತ್ರೀಕರಣ ಮುಗಿದು ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ.

ನವರಸನಾಯಕ ಜಗ್ಗೇಶ್ Santhosh Ananddram Vijay Kiragandur Hombale Films Raghavendra Stores

ನಮ್ಮ 'ರಾಘವೇಂದ್ರ ಸ್ಟೋರ್ಸ್' ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ನವರಸನಾಯಕ ಜಗ್ಗೇಶ್ ಅವರ ಅಭಿನಯದ @RgvndraStores ಚಿತ್ರೀಕರಣ ಮುಗಿದು ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ. @Jaggesh2 @SanthoshAnand15 @VKiragandur @hombalefilms @RgvndraStores
account_circle
Raghavendra Stores(@RgvndraStores) 's Twitter Profile Photo

ಪ್ರತಿಭಾವಂತ ಕಲಾವಿದರು, ನವರಸ ನಾಯಕರು, ನಮ್ಮ 'ರಾಘವೇಂದ್ರ ಸ್ಟೋರ್ಸ್' ಚಿತ್ರದ ಅದ್ಭುತ ಬಾಣಸಿಗರೂ ಆಗಿರುವ ನೆಚ್ಚಿನ ನವರಸನಾಯಕ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಕಲೆಯ ನಳಪಾಕದ ರಸದೌತಣ ಮತ್ತಷ್ಟು ನೀಡಿ ಎಂದು ಶುಭ ಹಾರೈಕೆ!

May the joie de vivre remains intact, Keep cooking Tasty acts😋😉

ಪ್ರತಿಭಾವಂತ ಕಲಾವಿದರು, ನವರಸ ನಾಯಕರು, ನಮ್ಮ 'ರಾಘವೇಂದ್ರ ಸ್ಟೋರ್ಸ್' ಚಿತ್ರದ ಅದ್ಭುತ ಬಾಣಸಿಗರೂ ಆಗಿರುವ ನೆಚ್ಚಿನ @Jaggesh2 ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕಲೆಯ ನಳಪಾಕದ ರಸದೌತಣ ಮತ್ತಷ್ಟು ನೀಡಿ ಎಂದು ಶುಭ ಹಾರೈಕೆ! #RaghavendraStores May the joie de vivre remains intact, Keep cooking Tasty acts😋😉
account_circle
ನವರಸನಾಯಕ ಜಗ್ಗೇಶ್(@Jaggesh2) 's Twitter Profile Photo

ಇಂದಿನಿಂದ ಮರುಮಾತಿನ ಜೋಡಣೆ ಶುರು..
ಇಂದು ನಮ್ಮಿಬ್ಬರ ಆಕಸ್ಮಿಕ ಭೇಟಿ
ನನ್ನ ಆತ್ಮೀಯ ಸಹೋದರ ನ ನೋಡಿದರೆ ನನಗಾಗುವ ಆನಂದವೆ ಬೇರೆ..
ಮಗುವಿನಂತಹ ಮನಸ್ಸಿನ ಬಂಧು..ಶುಭಮಧ್ಯಾಹ್ನ:)

ಇಂದಿನಿಂದ #ರಾಘವೇಂದ್ರಸ್ಟೋರ್ಸ್ ಮರುಮಾತಿನ ಜೋಡಣೆ ಶುರು.. ಇಂದು ನಮ್ಮಿಬ್ಬರ ಆಕಸ್ಮಿಕ ಭೇಟಿ ನನ್ನ ಆತ್ಮೀಯ ಸಹೋದರ #ಶಿವಣ್ಣ ನ ನೋಡಿದರೆ ನನಗಾಗುವ ಆನಂದವೆ ಬೇರೆ.. ಮಗುವಿನಂತಹ ಮನಸ್ಸಿನ ಬಂಧು..ಶುಭಮಧ್ಯಾಹ್ನ:)
account_circle