Sai Mohan 'NTR'(@Sai_Mohan_999) 's Twitter Profileg
Sai Mohan 'NTR'

@Sai_Mohan_999

Forever Only #JrNTR @tarak9999 Anna Devotee ❤️.

The Lord Of Fear @DevaraMovie In Theatres Worldwide On 10-10-2024 🤙🔥🥁. #Devara ⚔️🌊.

#War2 #NTRNeel 💥.

ID:1152194723311837184

linkhttps://twitter.com/search?q=From%3ASai_Mohan_999%20filter%3Amentions&t=d5mZC3VF1WuaXN_c8aWduw&s=09 calendar_today19-07-2019 12:33:23

18,5K Tweets

14,3K Followers

984 Following

Follow People
PRK Productions(@PRK_Productions) 's Twitter Profile Photo

ಡಾ।। ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರೇಷ್ಠ ಗೌರವವಾದ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಗೆ ನಮ್ಮ ಹೃದ್ಯಪೂರ್ವಕ ಧನ್ಯವಾದಗಳು.

ಡಾ।। ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರೇಷ್ಠ ಗೌರವವಾದ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಗೆ ನಮ್ಮ ಹೃದ್ಯಪೂರ್ವಕ ಧನ್ಯವಾದಗಳು.
account_circle
Ashwini Puneeth Rajkumar(@Ashwini_PRK) 's Twitter Profile Photo

ಅಪ್ಪು ಅವರಿಗೆ ಈ ಶ್ರೇಷ್ಠ ಗೌರವವನ್ನು ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಗೆ ನನ್ನ ಅನಂತಾನಂತ ಕೃತಜ್ಞತೆಗಳು.

My eternal gratitude to the government and people of Karnataka for bestowing this distinctive honor on Appu.

account_circle
Shadow(@Captain41230930) 's Twitter Profile Photo

Our ⭐️⭐️⭐️ ⭐️
Mahesh Babu with our beloved Bill Gates
Allu Arjun -grand Marshal Independence parade ,Newyork
graced Ramleela at historical Red fort grounds
Jr NTR graced along with Rajinikanth garu & Sudhamurthy garu for event

Our ⭐️⭐️⭐️ ⭐️ @urstrulyMahesh with our beloved @BillGates @alluarjun -grand Marshal Independence parade ,Newyork #Prabhas graced Ramleela at historical Red fort grounds @tarak9999 graced along with @rajinikanth garu & Sudhamurthy garu for #KarnatakaRatnaPuneethRajkumar event
account_circle
R. Ashoka (ಆರ್. ಅಶೋಕ)(@RAshokaBJP) 's Twitter Profile Photo

ಮಾನ್ಯ ಮುಖ್ಯಮಂತ್ರಿ Basavaraj S Bommai ಅವರ ನೇತೃತ್ವದಲ್ಲಿ ೬೭ ನೇ ಸಂಭ್ರಮದ ಸಮಯದಲ್ಲಿ ದಿ. ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರಶಸ್ತಿ ಪ್ರದಾನ ಮಾಡಲಾಯಿತು. (1/2)

ಮಾನ್ಯ ಮುಖ್ಯಮಂತ್ರಿ @BSBommai ಅವರ ನೇತೃತ್ವದಲ್ಲಿ ೬೭ ನೇ #ಕನ್ಮಡರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ದಿ. ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ #ಕರ್ನಾಟಕರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. (1/2)
account_circle
P C Mohan(@PCMohanMP) 's Twitter Profile Photo

Dr. conferred the Award posthumously in the presence of CM Shri Basavaraj Bommai, Superstar , Superstar , and Smt. Sudha Murty.

Jr NTR’s speech about in fluent Kannada is noteworthy.

account_circle
Basavaraj S Bommai(@BSBommai) 's Twitter Profile Photo

ನಮ್ಮ ಪ್ರೀತಿಯ ಕರೆಗೆ ಓಗೊಟ್ಟು, ದಿ‌. ಪುನೀತ್ ರಾಜ್ ಕುಮಾರ್ ರವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲು ಕರ್ನಾಟಕ್ಕೆ ಆಗಮಿಸಿ, ಕನ್ನಡದಲ್ಲಿಯೇ ಮಾತನಾಡಿ ತಮ್ಮ ಕನ್ನಡ ಪ್ರೀತಿ ತೋರಿದ ಮಹಾನ ನಟರಾದ ಶ್ರೀ ರಜನಿಕಾಂತ್ ಹಾಗೂ ಶ್ರೀ ಜೂನಿಯರ್ ಎನ್.ಟಿ.ಆರ್. ರವರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. Rajinikanth Jr NTR

ನಮ್ಮ ಪ್ರೀತಿಯ ಕರೆಗೆ ಓಗೊಟ್ಟು, ದಿ‌. ಪುನೀತ್ ರಾಜ್ ಕುಮಾರ್ ರವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲು ಕರ್ನಾಟಕ್ಕೆ ಆಗಮಿಸಿ, ಕನ್ನಡದಲ್ಲಿಯೇ ಮಾತನಾಡಿ ತಮ್ಮ ಕನ್ನಡ ಪ್ರೀತಿ ತೋರಿದ ಮಹಾನ ನಟರಾದ ಶ್ರೀ ರಜನಿಕಾಂತ್ ಹಾಗೂ ಶ್ರೀ ಜೂನಿಯರ್ ಎನ್.ಟಿ.ಆರ್. ರವರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. @rajinikanth @tarak9999
account_circle