Aditya Samarth(@aaditya_samarth) 's Twitter Profileg
Aditya Samarth

@aaditya_samarth

ಭಾರತೀಯ 🇮🇳, ಕನ್ನಡಿಗ 💛❤️, ಹಿಂದೂ 🕉️, ವೀರಶೈವ ಲಿಂಗಾಯತ 🚩ಪಕ್ಷಾತೀತ, ಅಂಧ ಭಕ್ತನಲ್ಲ,‌ ಸಂಗಿಯಲ್ಲ, ಯಾರ ಗುಲಾಮನು ಅಲ್ಲ - Indian 🇮🇳, Kannadiga 💛❤️, Hindu 🕉️, Non-Party

ID:977128625320308738

calendar_today23-03-2018 10:23:13

7,9K Tweets

291 Followers

1,7K Following

TV9 Kannada(@tv9kannada) 's Twitter Profile Photo

ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ
BJP Karnataka Karnataka Congress
tv9kannada.com/karnataka/beng…

account_circle
PublicTV(@publictvnews) 's Twitter Profile Photo

ಕರ್ನಾಟಕ ಬಿಜೆಪಿ ಐಟಿ ಸೆಲ್‌ ಸಂಚಾಲಕ ಪ್ರಶಾಂತ್‌ ಮಾಕನೂರು ಅರೆಸ್ಟ್‌ publictv.in/karnataka-bjp-…

account_circle
Aditya Samarth(@aaditya_samarth) 's Twitter Profile Photo

ರಾಜಕೀಯ ಏನೇ ಇರಲಿ,,

ಕೊನೆಗೂ ನಿಮ್ಮ ಹೊಟ್ಟೆ ತುಂಬಿಸೋದು ಇಂದಿರಾ ಕ್ಯಾಂಟೀನ್ ಮಾತ್ರ,, 😆😆

account_circle
TV9 Kannada(@tv9kannada) 's Twitter Profile Photo

ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ: ಅಸಲಿ ದಾಖಲೆ ಬಿಡುಗಡೆ ಮಾಡುತ್ತಿದ್ದಂತೆಯೇ ಬಿಜೆಪಿ ಟ್ವೀಟ್ ಡಿಲೀಟ್, ಸಿದ್ದು ವಾಗ್ದಾಳಿ
BJP Karnataka Karnataka Congress Siddaramaiah Sharath Bachegowda
tv9kannada.com/karnataka/sidd…

account_circle
PublicTV(@publictvnews) 's Twitter Profile Photo

ತುಂಬದ ವಂದೇ ಭಾರತ್ ರೈಲು, 50%ಗೂ ಅಧಿಕ ಖಾಲಿ – ದತ್ತಾಂಶದೊಂದಿಗೆ ಆರೋಪಿಸಿದ ಕಾಂಗ್ರೆಸ್‌ publictv.in/50-percent-of-…

account_circle
Siddaramaiah(@siddaramaiah) 's Twitter Profile Photo

ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ಳೀರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ? ಕಾಂಗ್ರೆಸ್ ಸರ್ಕಾರ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯದ ನವಾಜ್ ಅವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು…

ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ಳೀರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ? ಕಾಂಗ್ರೆಸ್ ಸರ್ಕಾರ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯದ ನವಾಜ್ ಅವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು…
account_circle
Aditya Samarth(@aaditya_samarth) 's Twitter Profile Photo

ಪ್ರಜ್ವಲ್ ರೇವಣ್ಣ ಕಾರು ಮಲೇಶಿಯಾಗೆ ಹೋಗಿಲ್ಲ, ಇಲ್ಲೆ ಇದ್ದಾನಂತೆ 😄 ಏನ್ ಕುಮಾರಣ್ಣ ಮಲೇಶಿಯಾ ಅಂತ ಏನೇನೊ ಹೇಳಿದ್ರಿ

youtube.com/live/FcHNzeREm…

account_circle
Aditya Samarth(@aaditya_samarth) 's Twitter Profile Photo

ಮಾಧ್ಯಮದವರು ಮಡಿಲಲ್ಲಿ ಕುಳಿತು ಬಿಟ್ಟರೆ ಆಗ ಅಲ್ಲಿ ಸಂವಿಧಾನವೂ ಇರುವುದಿಲ್ಲ, ಪ್ರಜಾಪ್ರಭುತ್ವವೂ ಇರುವುದಿಲ್ಲ

ಸನ್ನಿವೇಶಗಳು ಬದಲಾಗುತ್ತವೆ ✋🏼

account_circle
Aditya Samarth(@aaditya_samarth) 's Twitter Profile Photo

Ramesh Jarkiholi: ಪ್ರಜ್ವಲ್ ರೇವಣ್ಣ ಕೇಸ್ ‌ಯಾರು ಹೆಮ್ಮೆ ಪಡುವ ವಿಷಯ ಅಲ್ಲ..! | Prajwal Revanna Case

account_circle