CM Dharennavar (@cmdharennavar) 's Twitter Profile
CM Dharennavar

@cmdharennavar

Panchayat Development Officer.(RDPR)

ID: 3355504563

calendar_today02-07-2015 18:35:38

260 Tweet

1,1K Followers

896 Following

CM Dharennavar (@cmdharennavar) 's Twitter Profile Photo

ದಿನಾಂಕ 01/09/2024 ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ‍್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಸುಚೇತ್ ಧರೆಣ್ಣವರ್ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ 13 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಕ್ಷಣ. #TableTennis #Karnataka