DCP TRAFFIC WEST (@dcptrwestbcp) 's Twitter Profile
DCP TRAFFIC WEST

@dcptrwestbcp

Deputy Commissioner of Police,
Traffic West Division, Bengaluru City.

ID: 2808997472

linkhttp://btp.gov.in calendar_today14-09-2014 08:04:10

30,30K Tweet

78,78K Followers

294 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Whitefield PS has arrested a former System Admin accused of stealing laptops from his previous workplace. During the investigation, officers recovered 50 laptops valued at ₹22 lakh. (2/5) #RecoveredInBengaluru ವೈಟ್ ಫೀಲ್ಡ್ ಠಾಣೆಯ ಪೊಲೀಸರು ವ್ಯಕ್ತಿಯೊಬ್ಬನನ್ನು ಆತ ಹಿಂದೆ ಸಿಸ್ಟಮ್

Whitefield PS has arrested a former System Admin accused of stealing laptops from his previous workplace. During the investigation, officers recovered 50 laptops valued at ₹22 lakh. (2/5)

#RecoveredInBengaluru

ವೈಟ್ ಫೀಲ್ಡ್ ಠಾಣೆಯ ಪೊಲೀಸರು ವ್ಯಕ್ತಿಯೊಬ್ಬನನ್ನು ಆತ ಹಿಂದೆ ಸಿಸ್ಟಮ್
HALASURU GATE TRAFFIC BTP (@hgatetrafficps) 's Twitter Profile Photo

ಈ ದಿನ ಅಬ್ಬಾಸ್ಕಾನ್ ಕಾಲೇಜು ಕಬ್ಬನ್ ಪೇಟೆ ಇಲ್ಲಿಗೆ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಕಾಲೇಜು ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಿರುತ್ತಾರೆ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST Joint CP, Traffic, Bengaluru ACP CENTRAL TRAFFIC BTP

ACP TT&RSI (@acpttrsi) 's Twitter Profile Photo

ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ, ಹಾಗೂ ಹಲಸೂರ್ ಗೇಟ್ ಸಂಚಾರ ಪೊಲೀಸ್ ಠಾಣಾ ಸಹಯೋಗದಲ್ಲಿ ವಿನಾಯಕ ಶಾಲಾ ವಿದ್ಯಾರ್ಥಿಗಳಿಗೆ Zero tolerance ರಸ್ತೆ ನಿಯಮಗಳು, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.

KENGERI TRAFFIC BTP (@kengeritrfps) 's Twitter Profile Photo

ಶುಭೋದಯ ಆತ್ಮೀಯ ಪ್ರಯಾಣಿಕರೇ, ವಿವಿಧ ಸ್ಥಳಗಳಲ್ಲಿ ನಮ್ಮ ಸಿಬ್ಬಂದಿ ನಿಮ್ಮ ಪ್ರಯಾಣಕ್ಕೆ ಸಹಾಯ ಮಾಡುತ್ತಾರೆ. #FollowTrafficRules #HALAirportTrafficPS We are here assisting you with your commute. Have a good day ahead! /18/09/2024 CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP TRAFFIC WEST ACP WEST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಶುಭೋದಯ ಆತ್ಮೀಯ ಪ್ರಯಾಣಿಕರೇ, ವಿವಿಧ ಸ್ಥಳಗಳಲ್ಲಿ ನಮ್ಮ ಸಿಬ್ಬಂದಿ ನಿಮ್ಮ ಪ್ರಯಾಣಕ್ಕೆ ಸಹಾಯ ಮಾಡುತ್ತಾರೆ.
#FollowTrafficRules #HALAirportTrafficPS
We are here assisting you with your commute. Have a good day ahead! /18/09/2024

CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP TRAFFIC WEST ACP WEST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Cybercrime CID ಸೈಬರ್ ಕ್ರೈಮ್ ಸಿಐಡಿ (@cybercrimecid) 's Twitter Profile Photo

Please install apps from official app stores and do not install APK files downloaded from social media and unknown websites. Cybercriminals steal your information and credentials through these fake apps. #app #apk #crimes #CyberSafety #OnlineSafety

Please install apps from official app stores and do not install APK files downloaded from social media and unknown websites. Cybercriminals steal your information and credentials through these fake apps.
#app #apk #crimes #CyberSafety #OnlineSafety
Jnanabharathi Traffic ps (@jbharathitrps24) 's Twitter Profile Photo

ಈ ದಿನ ದಿನಾಂಕ:18.09.2024 ರಂದು ಮೇಲಾಧಿಕಾರಿಗಳ ಆದೇಶದಂತೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಗಿಡದಕೊನೇನಹಳ್ಳಿ ಬಿಬಿಎಂಪಿ ಶಾಲೆಯ ಮಕ್ಕಳಿಗೆ SARS ಕಾರ್ಯಕ್ರಮದಡಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಬೆಂಗಳೂರು ನಗರ ಪೊಲೀಸ್‌ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice Joint CP, Traffic, Bengaluru DCP TRAFFIC WEST Acp Vijayanagara Traffic Bangalore City

ಈ ದಿನ ದಿನಾಂಕ:18.09.2024 ರಂದು ಮೇಲಾಧಿಕಾರಿಗಳ ಆದೇಶದಂತೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಗಿಡದಕೊನೇನಹಳ್ಳಿ ಬಿಬಿಎಂಪಿ ಶಾಲೆಯ ಮಕ್ಕಳಿಗೆ SARS ಕಾರ್ಯಕ್ರಮದಡಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಬೆಂಗಳೂರು ನಗರ ಪೊಲೀಸ್‌ BengaluruCityPolice
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Joint CP, Traffic, Bengaluru
DCP TRAFFIC WEST
Acp Vijayanagara Traffic Bangalore City
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವಾಹನ ಚಾಲಕರಿಗೆ ತರಬೇತಿ ನೀಡಲಾಯಿತು. #BengaluruCityTrafficPolice #BTP #bengaluru

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ವಾಹನ ಚಾಲಕರಿಗೆ ತರಬೇತಿ ನೀಡಲಾಯಿತು.

#BengaluruCityTrafficPolice #BTP #bengaluru
BYATARAYANAPURA TRAFFIC POLICE STATION (@bypuratraffic) 's Twitter Profile Photo

Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP TRAFFIC WEST ACP WEST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice #roadsafety #Pedestriansafety ಎಸ್‍.ಎ.ಆರ್‍.ಎಸ್‍. ಕಾರ್ಯಕ್ರಮದಡಿ ಚಂದ್ರ ಲೇ ಔಟ್ ನ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರವರ ಸಹಯೋಗದೊಂದಿಗೆ ಅತ್ತಿಗುಪ್ಪೆ ಸರ್ಕಾರಿ ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು

Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP TRAFFIC WEST ACP WEST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
#roadsafety #Pedestriansafety
ಎಸ್‍.ಎ.ಆರ್‍.ಎಸ್‍. ಕಾರ್ಯಕ್ರಮದಡಿ  ಚಂದ್ರ ಲೇ ಔಟ್ ನ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ರವರ ಸಹಯೋಗದೊಂದಿಗೆ ಅತ್ತಿಗುಪ್ಪೆ ಸರ್ಕಾರಿ  ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು
HALASURU GATE TRAFFIC BTP (@hgatetrafficps) 's Twitter Profile Photo

CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP TRAFFIC WEST PublicTV NewsFirst Kannada"ರಸ್ತೆ ಸುರಕ್ಷತೆಯನ್ನು ಕಲಿಸಿ, ಜೀವಗಳನ್ನು ಉಳಿಸಿ." ಈ ದಿನ ಸಾರ್ಸ್ ಕಾರ್ಯಕ್ರಮ ಪ್ರಯುಕ್ತ Lourdes ಶಾಲೆ ಇಲ್ಲಿಗೆ ಭೇಟಿ ನೀಡಿ ಶಾಲೆ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು

ASHOKNAGAR TRAFFIC BTP (@ashoknagartrfps) 's Twitter Profile Photo

BMTC ಬಸ್ ಡ್ರೈವರ್ ಶಾಂತಿನಗರ ಜಂಕ್ಷನ್ ಸಮೀಪ ಬಸ್ ಚಲಾಯಿಸುವಾಗ ಎದೆಯ ನೋವು ಬಂದಿದ್ದು, ಸದರಿ ಬಸ್ ಡ್ರೈವರ್ ನ್ನು ವಿಚಾರಿಸಿದ ರಘುಕುಮಾರ್ ಎ.ಎಸ್.ಐ-6 ಹಲಸೂರ್ ಗೇಟ್ ಸಂಚಾರ ಪೊಲೀಸ್ ಠಾಣೆ ಹಾಗೂ ಪ್ರಸನ್ನಕುಮಾರ್ ಕೋಬ್ರಾ-6 ಅಶೋಕನಗರ ಸಂಚಾರ ಪೊಲೀಸ್ ಠಾಣೆ ರವರು ಕೂಡಲೇ ಅವರನ್ನು ಆಟೋದಲ್ಲಿ ಸಮೀಪದ ವೈದೇಹಿ ಆಸ್ಪತ್ರೆಗೆ ಸೇರಿಸಿರುತ್ತಾರೆ.

BMTC ಬಸ್ ಡ್ರೈವರ್ ಶಾಂತಿನಗರ ಜಂಕ್ಷನ್ ಸಮೀಪ ಬಸ್ ಚಲಾಯಿಸುವಾಗ ಎದೆಯ ನೋವು ಬಂದಿದ್ದು, ಸದರಿ ಬಸ್ ಡ್ರೈವರ್ ನ್ನು ವಿಚಾರಿಸಿದ ರಘುಕುಮಾರ್ ಎ.ಎಸ್.ಐ-6 ಹಲಸೂರ್ ಗೇಟ್ ಸಂಚಾರ ಪೊಲೀಸ್ ಠಾಣೆ ಹಾಗೂ ಪ್ರಸನ್ನಕುಮಾರ್ ಕೋಬ್ರಾ-6 ಅಶೋಕನಗರ ಸಂಚಾರ ಪೊಲೀಸ್ ಠಾಣೆ ರವರು  ಕೂಡಲೇ ಅವರನ್ನು ಆಟೋದಲ್ಲಿ   ಸಮೀಪದ ವೈದೇಹಿ ಆಸ್ಪತ್ರೆಗೆ ಸೇರಿಸಿರುತ್ತಾರೆ.
HALASURU GATE TRAFFIC BTP (@hgatetrafficps) 's Twitter Profile Photo

ಬಿಎಂಟಿಸಿ KA51AJ6905 ಬಸ್ಸಿನ ಚಾಲಕರಿಗೆ ಶಾಂತಿನಗರ ಬಳಿ ಈ ದಿನ ಹಠಾತ್ತನೆ ಎದೆ ನೋವು ಕಾಣಿಸಿಕೊಂಡು ಬಸ್ಸನ್ನು ನಿಲ್ಲಿಸಿದಾಗ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ರಘುಕುಮಾರ್ ರವರು ಸಕಾಲದಲ್ಲಿ ಚಾಲಕನನ್ನು ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆಗೆ ನೆರವಾಗಿರುತ್ತಾರೆ, ಸಂಭವಿಸುಬಹುದಾದಹೆಚ್ಚಿನ ಅನಾಹುತವನ್ನು ತಪ್ಪಿಸಿರುತ್ತಾರೆ.

ಬಿಎಂಟಿಸಿ KA51AJ6905 ಬಸ್ಸಿನ ಚಾಲಕರಿಗೆ ಶಾಂತಿನಗರ ಬಳಿ ಈ ದಿನ ಹಠಾತ್ತನೆ ಎದೆ ನೋವು ಕಾಣಿಸಿಕೊಂಡು ಬಸ್ಸನ್ನು ನಿಲ್ಲಿಸಿದಾಗ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ರಘುಕುಮಾರ್ ರವರು ಸಕಾಲದಲ್ಲಿ ಚಾಲಕನನ್ನು ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆಗೆ ನೆರವಾಗಿರುತ್ತಾರೆ, ಸಂಭವಿಸುಬಹುದಾದಹೆಚ್ಚಿನ ಅನಾಹುತವನ್ನು ತಪ್ಪಿಸಿರುತ್ತಾರೆ.
ACP TT&RSI (@acpttrsi) 's Twitter Profile Photo

ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ, ಹಾಗೂ ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ಸಹಯೋಗದಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರುಗಳಿಗೆ Zero tolerance ರಸ್ತೆ ನಿಯಮಗಳು, ಸಂಚಾರ ಚಿಹ್ನೆಗಳು, ಉಲ್ಲಂಘನೆ ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.

ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ, ಹಾಗೂ ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ಸಹಯೋಗದಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರುಗಳಿಗೆ Zero tolerance ರಸ್ತೆ ನಿಯಮಗಳು, ಸಂಚಾರ ಚಿಹ್ನೆಗಳು, ಉಲ್ಲಂಘನೆ ಹಾಗೂ ಸುರಕ್ಷಿತ  ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
KENGERI TRAFFIC BTP (@kengeritrfps) 's Twitter Profile Photo

ಶುಭೋದಯ ಆತ್ಮೀಯ ಪ್ರಯಾಣಿಕರೇ, ವಿವಿಧ ಸ್ಥಳಗಳಲ್ಲಿ ನಮ್ಮ ಸಿಬ್ಬಂದಿ ನಿಮ್ಮ ಪ್ರಯಾಣಕ್ಕೆ ಸಹಾಯ ಮಾಡುತ್ತಾರೆ. #FollowTrafficRules #HALAirportTrafficPS We are here assisting you with your commute. Have a good day ahead! /19/09/2024 CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP TRAFFIC WEST ACP WEST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಶುಭೋದಯ ಆತ್ಮೀಯ ಪ್ರಯಾಣಿಕರೇ, ವಿವಿಧ ಸ್ಥಳಗಳಲ್ಲಿ ನಮ್ಮ ಸಿಬ್ಬಂದಿ ನಿಮ್ಮ ಪ್ರಯಾಣಕ್ಕೆ ಸಹಾಯ ಮಾಡುತ್ತಾರೆ.
#FollowTrafficRules #HALAirportTrafficPS
We are here assisting you with your commute. Have a good day ahead! /19/09/2024

CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP TRAFFIC WEST ACP WEST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice