KAMAKSHIPALYA TRAFFIC BTP(@kmpalyatrfps) 's Twitter Profileg
KAMAKSHIPALYA TRAFFIC BTP

@kmpalyatrfps

Official twitter account of Kamakshipalya Traffic Police Station (080-22943009). Dial Namma-100 in case of emergency. @blrcitytraffic

ID:3039420950

linkhttps://btp.gov.in/ calendar_today24-02-2015 11:27:56

1,5K Tweets

4,0K Followers

34 Following

KAMAKSHIPALYA TRAFFIC BTP(@kmpalyatrfps) 's Twitter Profile Photo

ಮೊನ್ನೆ ಜನ ಸಂಪರ್ಕ ಸಭೆಯಲ್ಲಿ ಕಾಮಾಕ್ಷಿಪಾಳ್ಯ ಬಸ್ ಸ್ಟಾಪ್ ಬಳಿ ರಸ್ತೆ ಅಂಚು ಸರಿಯಿಲ್ಲದ ಕಾರಣ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ದೂರು ಬಂತು. ನಮ್ಮ ಸಿಬ್ಬಂದಿ ಸ್ವ ಇಚ್ಛೆಯಿಂದ ಕೈಗೆಟಕುವ ಸಂಪನ್ಮೂಲಗಳಿಂದ ಕೈಗೊಂಡ ಕ್ರಮ ಶ್ಲಾಘನೀಯ. BTP ಸದಾ ನಿಮ್ಮ ಸೇವೆಯಲ್ಲಿ. ಬೆಂಗಳೂರು ನಗರ ಪೊಲೀಸ್‌ BengaluruCityPolice ;DCP TRAFFIC WEST

ಮೊನ್ನೆ ಜನ ಸಂಪರ್ಕ ಸಭೆಯಲ್ಲಿ ಕಾಮಾಕ್ಷಿಪಾಳ್ಯ ಬಸ್ ಸ್ಟಾಪ್ ಬಳಿ ರಸ್ತೆ ಅಂಚು ಸರಿಯಿಲ್ಲದ ಕಾರಣ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ದೂರು ಬಂತು. ನಮ್ಮ ಸಿಬ್ಬಂದಿ ಸ್ವ ಇಚ್ಛೆಯಿಂದ ಕೈಗೆಟಕುವ ಸಂಪನ್ಮೂಲಗಳಿಂದ ಕೈಗೊಂಡ ಕ್ರಮ ಶ್ಲಾಘನೀಯ. BTP ಸದಾ ನಿಮ್ಮ ಸೇವೆಯಲ್ಲಿ. @BlrCityPolice ;@DCPTrWestBCP
account_circle
KAMAKSHIPALYA TRAFFIC BTP(@kmpalyatrfps) 's Twitter Profile Photo

Thumb Rule for all - Always give way to the vehicle approaching from your right. ತಮ್ಮ ಬಲಭಾಗದಿಂದ ಬರುವ ವಾಹನಗಳಿಗೆ ಆಧ್ಯತೆ ನೀಡಿ. Always Yield to others; ಬೆಂಗಳೂರು ನಗರ ಪೊಲೀಸ್‌ BengaluruCityPolice DCP TRAFFIC WEST

Thumb Rule for all - Always give way to the vehicle approaching from your right. ತಮ್ಮ ಬಲಭಾಗದಿಂದ ಬರುವ ವಾಹನಗಳಿಗೆ ಆಧ್ಯತೆ ನೀಡಿ. Always Yield to others; @BlrCityPolice @DCPTrWestBCP
account_circle
KAMAKSHIPALYA TRAFFIC BTP(@kmpalyatrfps) 's Twitter Profile Photo

ಮಾಸಿಕ ಜನ ಸಂಪರ್ಕ ಸಭೆಯನ್ನು ಡಿಸಿಪಿ ಸಂಚಾರ (ಪಶ್ಚಿಮ) & ಎಸಿಪಿ ವಿಜಯನಗರ ಸಂಚಾರ ಉ.ವಿ. ಇವರ ಉಪಸ್ಥಿತಿಯಲ್ಲಿ ನಡೆಸಿದ್ದು ಸಾರ್ವಜನಿಕರು ಹಲವು ಸಂಚಾರ ಸಮಸ್ಯೆಗಳ ಬಗ್ಗೆ ನೀಡಿದ ದೂರು/ ಸಲಹೆ/ಟೀಕೆ/ ಮನವಿಗಳನ್ನು ಟಿಪ್ಪಣಿ ಮಾಡಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಮಾಡ್ಲಿದ್ದೇವೆ. ಬೆಂಗಳೂರು ನಗರ ಪೊಲೀಸ್‌ BengaluruCityPolice

ಮಾಸಿಕ ಜನ ಸಂಪರ್ಕ ಸಭೆಯನ್ನು ಡಿಸಿಪಿ ಸಂಚಾರ (ಪಶ್ಚಿಮ) & ಎಸಿಪಿ ವಿಜಯನಗರ ಸಂಚಾರ ಉ.ವಿ. ಇವರ ಉಪಸ್ಥಿತಿಯಲ್ಲಿ ನಡೆಸಿದ್ದು ಸಾರ್ವಜನಿಕರು ಹಲವು ಸಂಚಾರ ಸಮಸ್ಯೆಗಳ ಬಗ್ಗೆ ನೀಡಿದ ದೂರು/ ಸಲಹೆ/ಟೀಕೆ/ ಮನವಿಗಳನ್ನು ಟಿಪ್ಪಣಿ ಮಾಡಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಮಾಡ್ಲಿದ್ದೇವೆ. @BlrCityPolice
account_circle
KAMAKSHIPALYA TRAFFIC BTP(@kmpalyatrfps) 's Twitter Profile Photo

There was a pot hole at Shantidhama school junction @ sunkadakatte magadi main road. On Sunday traffic instead of resting our soldiers did this beautiful work to ensure a safe route to school.ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST

There was a pot hole at Shantidhama school junction @ sunkadakatte magadi main road. On Sunday traffic instead of resting our soldiers did this beautiful work to ensure a safe route to school.@blrcitytraffic @DCPTrWestBCP
account_circle
KAMAKSHIPALYA TRAFFIC BTP(@kmpalyatrfps) 's Twitter Profile Photo

Use of Mask is for protection and safety but not to screen your offences. This MC rider with 15 old cases was hiding # plate but caught and prosecuted for 18 cases & Rs 10000/-.
We have masked his face to show BTP cares for your dignity. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST

Use of Mask is for protection and safety but not to screen your offences. This MC rider with 15 old cases was hiding # plate but caught and prosecuted for 18 cases & Rs 10000/-. We have masked his face to show BTP cares for your dignity. @blrcitytraffic @DCPTrWestBCP
account_circle
KAMAKSHIPALYA TRAFFIC BTP(@kmpalyatrfps) 's Twitter Profile Photo

ಮೂರು ವರ್ಷದ ಮಗು ಶ್ರೀನಿವಾಸನಗರ ಗಣೇಶ ಮೆರವಣಿಗೆಯಲ್ಲಿ ತಪ್ಪಿಸಿಕೊಂಡಿದ್ದು ತಾಯಿ ಮತ್ತು ಮಗುವನ್ನು ಒಂದು ಮಾಡಿದ ಕ್ಷಣ ಇದು 'If I can not do great things, I can do small things in a great way.”  ಎಂಬುದಕ್ಕೆ ಕನ್ನಡಿಯಾಗಿದೆ.DCP TRAFFIC WEST

account_circle
KAMAKSHIPALYA TRAFFIC BTP(@kmpalyatrfps) 's Twitter Profile Photo

BTP work related to safe route to school. Opp vidhya shree school center median was closed for smooth traffic flow. On request medians removed bollards placed to ensure safety as well as smooth flow. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP TRAFFIC WEST

BTP work related to safe route to school. Opp vidhya shree school center median was closed for smooth traffic flow. On request medians removed bollards placed to ensure safety as well as smooth flow. @blrcitytraffic @DCPTrWestBCP
account_circle
DCP TRAFFIC WEST(@DCPTrWestBCP) 's Twitter Profile Photo

'Seat Belts' Save Precious Lives, Always Wear Seat Belt & Be Safe.

'ಸೀಟ್ ಬೆಲ್ಟ್' ಅಮೂಲ್ಯ ಜೀವಗಳನ್ನು ಉಳಿಸುತ್ತದೆ, ಸದಾ ಸೀಟ್ ಬೆಲ್ಟ್ ನ್ನು ಧರಿಸಿರಿ ಸುರಕ್ಷಿತವಾಗಿರಿ.
CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice


'Seat Belts' Save Precious Lives, Always Wear Seat Belt & Be Safe. 'ಸೀಟ್ ಬೆಲ್ಟ್' ಅಮೂಲ್ಯ ಜೀವಗಳನ್ನು ಉಳಿಸುತ್ತದೆ, ಸದಾ ಸೀಟ್ ಬೆಲ್ಟ್ ನ್ನು ಧರಿಸಿರಿ ಸುರಕ್ಷಿತವಾಗಿರಿ. @CPBlr @Jointcptraffic @blrcitytraffic #WearSeatBelt #FollowTrafficRules #BtpAwareness
account_circle