profile-img
Mallikarjun Kharge

@kharge

President : Indian National Congress | MP, Rajya Sabha

calendar_today25-07-2009 13:08:04

1,0K Tweets

202,9K Followers

83 Following

Mallikarjun Kharge(@kharge) 's Twitter Profile Photo

ಕರ್ನಾಟಕದ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಸಾವಿರಾರು ವರ್ಷಗಳ ಇತಿಹಾಸವುಳ್ಳ, ಅಷ್ಟ ಜ್ಞಾನಪೀಠಗಳ ಮರೆಗನ್ನು ಪಡೆದ, ಕೋಟ್ಯಂತರ ಕನಸುಗಳಿಗೆ ಹಾರಲು ಶಕ್ತಿ ತುಂಬಿದ ಜೀವಭಾಷೆ ನಮ್ಮ ಕನ್ನಡ.

ಕನ್ನಡದ ಎಲ್ಲಾ ಭಾಷಿಕರನ್ನ ಸೇರಿಸಲು ಶ್ರಮಿಸಿದ, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಎಲ್ಲಾ ಮಹನೀಯರಿಗೂ ನನ್ನ ಪ್ರಣಾಮಗಳು.

account_circle