ನಮ್ ಟಾಕೀಸ್.ಇನ್ (@namtalkies) 's Twitter Profile
ನಮ್ ಟಾಕೀಸ್.ಇನ್

@namtalkies

ಸಿನಿಮಾ, ಹಾಗೂ ‌ಕ್ರೀಡಾ ಸುದ್ದಿಗಳ ಕ್ವಿಕ್ ಅಪ್ಡೇಟ್ಸ್

instagram.com/namtalkies

ID: 560842585

calendar_today23-04-2012 05:02:45

16,16K Tweet

3,3K Takipçi

185 Takip Edilen

ನಮ್ ಟಾಕೀಸ್.ಇನ್ (@namtalkies) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ನಟ ಸತೀಶ್ ನೀನಾಸಂ ಅವರು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನ ಹಂಚಿಕೊಳ್ಳುತ್ತಾ ಪ್ರಸ್ತುತ ಸಿನಿಮಾರಂಗದ ಬಗೆಗೆ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಸಿನಿಮಾಗಳ ನೆಗೆಟಿವ್ ಮಾತುಗಳನ್ನ ಬಿಟ್ಟು, ಸಕಾರಾತ್ಮಕವಾಗಿ ನಾಲ್ಕು ಮಾತಾಡೋಣ ಎಂದಿದ್ದಾರೆ. Sathish Ninasam #namtalkies #sathishninasam

ಕನ್ನಡ ಚಿತ್ರರಂಗದ ಖ್ಯಾತ ನಟ ಸತೀಶ್ ನೀನಾಸಂ ಅವರು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನ ಹಂಚಿಕೊಳ್ಳುತ್ತಾ ಪ್ರಸ್ತುತ ಸಿನಿಮಾರಂಗದ ಬಗೆಗೆ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಸಿನಿಮಾಗಳ ನೆಗೆಟಿವ್ ಮಾತುಗಳನ್ನ ಬಿಟ್ಟು, ಸಕಾರಾತ್ಮಕವಾಗಿ ನಾಲ್ಕು ಮಾತಾಡೋಣ ಎಂದಿದ್ದಾರೆ. <a href="/SathishNinasam/">Sathish Ninasam</a>

#namtalkies #sathishninasam