ಪ್ರೊಫೆಸರ್(@professorka01) 's Twitter Profileg
ಪ್ರೊಫೆಸರ್

@professorka01

ಕನ್ನಡಿಗ, ಭಾರತೀಯ, ಪುಸ್ತಕ ಪ್ರೇಮಿ, ಪೂರ್ಣ ಚಂದ್ರ ತೇಜಸ್ವಿ ಅಭಿಮಾನಿ, ಪ್ರಕೃತಿಯೇ ದೇವರು, ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ.

ID:966301694681260032

calendar_today21-02-2018 13:20:51

6,1K Tweets

13,4K Followers

528 Following

ಪ್ರೊಫೆಸರ್(@professorka01) 's Twitter Profile Photo

ಇಳಯಾರಾಜ, A R ರೆಹಮಾನ್ ಯಾರು ಅಂತ ಇಡೀ ದೇಶಕ್ಕೆ ಗೊತ್ತು ಆದರೆ ಅವರಷ್ಟೇ ಟ್ಯಾಲೆಂಟ್ ಇರುವ ಹಂಸಲೇಖ ಪಕ್ಕದರಾಜ್ಯಕ್ಕೆ ಗೊತ್ತಿಲ್ಲ ಅನ್ನೋದು ವಿಪರ್ಯಾಸ.ನಾದಬ್ರಹ್ಮ ಹಂಸಲೇಖ ಈ ಬಾರೀ ದಸರಾ ಉದ್ಘಾಟನೆ ಮಾಡುತ್ತಿರುವುದು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವಂತಹ ವಿಷಯ🔥

account_circle
ಪ್ರೊಫೆಸರ್(@professorka01) 's Twitter Profile Photo

ಕನ್ನಡಿಗರು : ಹ್ಯಾಪಿ ಓಣಂ
ಮಲೆಯಾಳಿ : ಕನ್ನಡ್ ಗೊತ್ತಿಲ್ಲ
ತಂದಾನಿತನೋ ತಾನಿತಂದನೋ🎶😂

account_circle
ಪ್ರೊಫೆಸರ್(@professorka01) 's Twitter Profile Photo

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.
But ಬೆಂಗಳೂರಲ್ಲಿ?
ಏರಿಯಾ ಹೇಳು ಗುರು ನೋಡೋಣ 🤔
ಇದು ನಮ್ಮ ಪರಿಸ್ಥಿತಿ!

account_circle
ಪ್ರೊಫೆಸರ್(@professorka01) 's Twitter Profile Photo

ಸರ್ಕಾರಿ ಅಧಿಕಾರಿಗಳ ಮೇಲೆ ಐಟಿ ದಾಳಿ, ನೂರು ಕೋಟಿ ಐನೂರು ಕೋಟಿ ಅಕ್ರಮ ಆಸ್ತಿ ಪತ್ತೆ ಅಂತ ನ್ಯೂಸ್ ಅಲ್ಲಿ ಬರುತ್ತೆ. ಆಮೇಲೆ ಆ ಕೇಸ್ ಏನಾಯ್ತು ಅಂತ ಗೊತ್ತಾಗೋದೇ ಇಲ್ಲ ಅಲ್ವಾ?

account_circle
ಪ್ರೊಫೆಸರ್(@professorka01) 's Twitter Profile Photo

ಫುಲ್ ಮೀಲ್ಸ್ ಆರ್ಡರ್ ಮಾಡಿದ್ರೆ ಬೂತಯ್ಯನ ಮಗ ಅಯ್ಯು ಸಿನಿಮಾನೆ ನೆನಪಾಗುತ್ತೆ.. ಅನ್ನ 😂

ಫುಲ್ ಮೀಲ್ಸ್ ಆರ್ಡರ್ ಮಾಡಿದ್ರೆ ಬೂತಯ್ಯನ ಮಗ ಅಯ್ಯು ಸಿನಿಮಾನೆ ನೆನಪಾಗುತ್ತೆ.. ಅನ್ನ 😂 #ಮಂಜುನಾಥ
account_circle
ಪ್ರೊಫೆಸರ್(@professorka01) 's Twitter Profile Photo

ಪರಭಾಷಿಕರು ಯಾವಾಗಲು ಕನ್ನಡ ಸಿನಿಮಾ ಇಂಡಸ್ಟ್ರಿ ಬಹಳ ಚಿಕ್ಕದು ಅಂತಾರೆ, ಆದರೆ ಅವರಿಗೆ ಬೆಂಗಳೂರು ಅತೀ ದೊಡ್ಡ ಮಾರ್ಕೆಟ್ ಎಂಬ ಸತ್ಯವನ್ನು ಮರೆಮಾಚುತ್ತಾರೆ. ಕನ್ನಡಿಗರು ಈ ವಿಷಯದಲ್ಲಿ ಯಾಮಾರಬಾರದು!

account_circle
ಪ್ರೊಫೆಸರ್(@professorka01) 's Twitter Profile Photo

ನ್ಯಾಷನಲ್ ಫಿಲಂ ಅವಾಡ್ಸ್ ಯಾವಾ ಆಧಾರದ ಮೇಲೆ ಕೊಡ್ತಾರೆ? ಐದಾರು ಆಯ್ಕೆಗಾರರ ಇಷ್ಟವೇ ಅಂತಿಮ ನಿರ್ಣಯವ? ಇದೇನು ರಿಯಾಲಿಟಿ ಶೋನ ಅಂತ ಒಮ್ಮೊಮ್ಮೆ ಡೌಟ್ ಬರುತ್ತೆ!

account_circle
ಪ್ರೊಫೆಸರ್(@professorka01) 's Twitter Profile Photo

ವರ್ಷಕೊಮ್ಮೆ ಮೈಸೂರಲ್ಲಿ ನಾಡಹಬ್ಬ ಮಾಡುವ ಹಾಗೆ ಬೆಂಗಳೂರಲ್ಲಿ ಕನ್ನಡದ ಹಬ್ಬ ಮಾಡಬೇಕು. ವಲಸಿಗರೇ ತುಂಬಿ ತುಳುಕ್ತಾ ಇದಾರೆ ಇಲ್ಲಿ ಕರ್ನಾಟಕದ ಬಗ್ಗೆ ಐಡಿಯಾನೇ ಇಲ್ಲ, ಕನ್ನಡ ಮೊದಲೇ ಗೊತ್ತಿಲ್ಲ!

account_circle
ಪ್ರೊಫೆಸರ್(@professorka01) 's Twitter Profile Photo

ಪಕ್ಕದಲ್ಲಿ ಕೂತಿದ್ದ ಹಿರಿಯ ವ್ಯಕ್ತಿ ಒಬ್ರು ಹೇಳ್ತಿದ್ರು ಕಾಂಗ್ರೆಸ್ ಬಂದ್ರೆ ಮಳೆ ಸರಿಯಾಗಿ ಬರಲ್ಲ ಅಂತ! ಈ ಮಳೆ, ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅಂತ ಸರ್ಕಾರ ನೋಡಿ ಬರುತ್ತಾ? ಎಲ್ಲಿಂದ ಬರ್ತಾರೆ ಗುರು ಇವರೆಲ್ಲ ತತ್ 😂

account_circle
ಪ್ರೊಫೆಸರ್(@professorka01) 's Twitter Profile Photo

ಜೈಲರ್ ಸಿನಿಮಾ ನೋಡಿದೆ ಏನ್ ಗುರು ಶಿವಣ್ಣ ಮಾಸ್ ಅದು! ಸಿನಿಮಾದಲ್ಲಿ ಎರಡು ಕ್ಯಾರೆಕ್ಟರ್ ಇಷ್ಟ ಆದ್ವು ಶಿವಣ್ಣ ಮತ್ತು ವಿಲನ್ ರೋಲ್ ಮಾಡಿರೋ ಆಕ್ಟರ್ 🔥🔥

account_circle
ಪ್ರೊಫೆಸರ್(@professorka01) 's Twitter Profile Photo

ಸಫಾರಿ ಹೋದಾಗಲೇ ಆನೆ ಕಾಣೋದು ಅಪರೂಪ, ಅದೇನು ಅದೃಷ್ಟನೋ ಗುರು ಕಾರಲ್ಲಿ ಹೋಗುವಾಗ ಕಾಣಿಸ್ತು!

ಸಫಾರಿ ಹೋದಾಗಲೇ ಆನೆ ಕಾಣೋದು ಅಪರೂಪ, ಅದೇನು ಅದೃಷ್ಟನೋ ಗುರು ಕಾರಲ್ಲಿ ಹೋಗುವಾಗ ಕಾಣಿಸ್ತು! #mudumalaiforest
account_circle
ಪ್ರೊಫೆಸರ್(@professorka01) 's Twitter Profile Photo

ಇವತ್ತು ಬೆಂಗಳೂರು to ಮಂಗಳೂರು ಕಡೆಗೆ ಓಡಾಡಿದ ವೆಹಿಕಲ್ಸ್ ಸಂಖ್ಯೆ ನೋಡಿದರೆ ಒಂದು ಸೆಕೆಂಡ್ ಶಾಕ್ ಆಯ್ತು. ಇದು ಕನ್ನಡಿಗರ ನಾಡ? ಅಥವಾ ವಲಸಿಗರ ಬೀಡಾ?

account_circle
ಪ್ರೊಫೆಸರ್(@professorka01) 's Twitter Profile Photo

ತಟ್ಟೇಲಿ ಊಟ ಬಿಡಬೇಡಿ ಅನ್ನೋದು utter nonsense ಅಗತ್ಯಕಿಂತ ಹೆಚ್ಚು ತಿನ್ನೋದ್ರಿಂದಾನೆ ಹೆಚ್ಚು ಖಾಯಿಲೆ ಬರೋದು. ಅದರ ಬದಲು ಎಸ್ಟ್ ಬೇಕೋ ಅಷ್ಟ್ ಊಟ ಹಾಕಿಸಿಕೊಂಡು ತಿನ್ನೋದು ಉತ್ತಮ!

account_circle
ಪ್ರೊಫೆಸರ್(@professorka01) 's Twitter Profile Photo

ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕಾದ ನ್ಯೂಸ್ ಚಾನೆಲ್ಗಳು, ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡ್ತಿದಾರಲ್ಲ ಇವರಿಗೆ ಸ್ವಲ್ಪನಾದ್ರು ಸಾಮಾಜಿಕ ಜವಾಬ್ದಾರಿ ಬೇಡ್ವಾ!

account_circle
ಪ್ರೊಫೆಸರ್(@professorka01) 's Twitter Profile Photo

ಈ ಹಾರ್ಟ್ ಅಟ್ಯಾಕ್ ಸುದ್ದಿಗಳನ್ನು ಕೇಳ್ತಿದ್ರೆ, ಜೀವನದ ಮೇಲಿನ ನಂಬಿಕೆನೇ ಹೋಗ್ತಿದೆ💔

account_circle
ಪ್ರೊಫೆಸರ್(@professorka01) 's Twitter Profile Photo

ಬೆಳಗ್ಗೆ 4 ಗಂಟೆಗೆ ಬಿರಿಯಾನಿ ಅಂತೇ ಅದಕ್ಕೆ ಉದ್ದುದ್ದ ಕ್ಯೂ ಬೇರೆ highly overrated ಹೊಟೇಲ್ಸ್ ಇವೆಲ್ಲ!

account_circle
ಪ್ರೊಫೆಸರ್(@professorka01) 's Twitter Profile Photo

Netflix web seriesನಲ್ಲಿ ಅಣ್ಣಾವ್ರಿಗೆ ಒಳ್ಳೆ ಇಂಟ್ರೋಡಕ್ಷನ್ ಕೊಟ್ಟಿದ್ದಾರೆ!

#TheHuntForVeerappan Netflix web seriesನಲ್ಲಿ ಅಣ್ಣಾವ್ರಿಗೆ ಒಳ್ಳೆ ಇಂಟ್ರೋಡಕ್ಷನ್ ಕೊಟ್ಟಿದ್ದಾರೆ! #Rajkumar
account_circle