Dr.Sharanu Hullur (@sharanuhullur1) 's Twitter Profile
Dr.Sharanu Hullur

@sharanuhullur1

Journalist, Film Critic, Author, Bureau Chief Film Public TV
ಪತ್ರಕರ್ತ, ಸಿನಿಮಾ ವಿಮರ್ಶಕ, ಲೇಖಕ, ಪಬ್ಲಿಕ್ ಟಿವಿ ಎಂಟರ್ಟೈನ್ಮೆಂಟ್ ಬ್ಯುರೊ ಮುಖ್ಯಸ್ಥ.

ID: 1274938789

linkhttps://publictv.in/ calendar_today17-03-2013 13:06:51

11,11K Tweet

3,3K Followers

487 Following

Dr.Sharanu Hullur (@sharanuhullur1) 's Twitter Profile Photo

ಕಿಚ್ಚ‌ Kichcha Sudeepa ಪುತ್ರಿ ಸಿನಿಮಾ ರಂಗಕ್ಕೆ ಎಂಟ್ರಿ?? ಸಾನ್ವಿ ಫೋಟೋ ವೈರಲ್ ಹಿಂದಿನ ಕಥೆ ಏನು?? Sanvi sudeep

ಕಿಚ್ಚ‌ Kichcha Sudeepa ಪುತ್ರಿ ಸಿನಿಮಾ ರಂಗಕ್ಕೆ ಎಂಟ್ರಿ?? ಸಾನ್ವಿ ಫೋಟೋ ವೈರಲ್ ಹಿಂದಿನ ಕಥೆ ಏನು??
Sanvi sudeep
Dr.Sharanu Hullur (@sharanuhullur1) 's Twitter Profile Photo

ಕನ್ನಡದ ನಟಿ ಅಶ್ಲೀಲ ವಿಡಿಯೋ... ನಟಿ ತಗೆದುಕೊಂಡ ಕ್ರಮ ಏನು??

ಕನ್ನಡದ ನಟಿ ಅಶ್ಲೀಲ ವಿಡಿಯೋ... ನಟಿ ತಗೆದುಕೊಂಡ ಕ್ರಮ ಏನು??
Dr.Sharanu Hullur (@sharanuhullur1) 's Twitter Profile Photo

ಅಂಬಾರಿ ಹೊತ್ತಿದ್ದ ಅರ್ಜುನನಿಗೆ ನೆರಳು.. ಪ್ರಾಣಿ ಪ್ರೀತಿ ಮತ್ತೆ ಸಾಬೀತು ಪಡಿಸಿದ Darshan Thoogudeepa ಸರ್... ಧನ್ಯವಾದಗಳು.

ಅಂಬಾರಿ ಹೊತ್ತಿದ್ದ ಅರ್ಜುನನಿಗೆ ನೆರಳು.. ಪ್ರಾಣಿ ಪ್ರೀತಿ ಮತ್ತೆ ಸಾಬೀತು ಪಡಿಸಿದ Darshan Thoogudeepa ಸರ್... ಧನ್ಯವಾದಗಳು.
Dr.Sharanu Hullur (@sharanuhullur1) 's Twitter Profile Photo

ವೀರಲೋಕದ ಎರಡನೇ ವಾರ್ಷಿಕೋತ್ಸವದಲ್ಲಿ ನಾನು ಬರೆದ ಮೇರುನಟ ಕೃತಿ ನಾಲ್ಕನೇ ಮರುಮುದ್ರಣ ಕಂಡು, ಮರುಬಿಡುಗಡೆ ಆಯಿತು. ಇಂಥದ್ದೊಂದು ಸರ್ ಪ್ರೈಸ್ ಕೊಟ್ಟ Veerakaputra Srinivasa ಸರ್, ಮತ್ತು ತಂಡಕ್ಕೆ ಧನ್ಯವಾದಗಳು... Veeraloka Books ಮತ್ತು ಇತರ ಕೃತಿಕಾರರಿಗೂ ಅಭಿನಂದನೆಗಳು.

ವೀರಲೋಕದ ಎರಡನೇ ವಾರ್ಷಿಕೋತ್ಸವದಲ್ಲಿ ನಾನು ಬರೆದ ಮೇರುನಟ ಕೃತಿ ನಾಲ್ಕನೇ ಮರುಮುದ್ರಣ ಕಂಡು, ಮರುಬಿಡುಗಡೆ ಆಯಿತು. ಇಂಥದ್ದೊಂದು ಸರ್ ಪ್ರೈಸ್ ಕೊಟ್ಟ   Veerakaputra Srinivasa   ಸರ್, ಮತ್ತು ತಂಡಕ್ಕೆ ಧನ್ಯವಾದಗಳು... Veeraloka Books
ಮತ್ತು  ಇತರ ಕೃತಿಕಾರರಿಗೂ ಅಭಿನಂದನೆಗಳು.
Dr.Sharanu Hullur (@sharanuhullur1) 's Twitter Profile Photo

ಏನ್ ಹೇಳೋದು ಇಂಥದ್ದೊಂದು ಪ್ರೀತಿಗೆ... ಪುನೀತ್ ರಾಜ್‍ಕುಮಾರ್ ಅಭಿಮಾನಿಯೊಬ್ಬರು ಸಾವಣ್ಣ ಪ್ರಕಾಶನಕ್ಕೆ ಬಂದು. ಅಪ್ಪು ಅವರ ಕುರಿತಾದ ಬಂದ ಪುಸ್ತಕದಲ್ಲಿ ದಿ ಬೆಸ್ಟ್ ಅನಿಸಿದ್ದು ನೀನೇ ರಾಜಕುಮಾರ ಪುಸ್ತಕ. ಅದನ್ನು ನೆನಪಿನ ಕಾಣಿಕೆ ರೂಪದಲ್ಲಿ ಕೊಟ್ಟಿದ್ದಾರೆ. ಪುನೀತ್ ಅವರ ಸಮ್ಮುಖದಲ್ಲಿ ತಾವಾಗಿಯೇ ಬಿಡುಗಡೆ ಮಾಡಿದ್ದಾರೆ. ಧನ್ಯವಾದಗಳು

ಏನ್ ಹೇಳೋದು ಇಂಥದ್ದೊಂದು ಪ್ರೀತಿಗೆ...

ಪುನೀತ್ ರಾಜ್‍ಕುಮಾರ್ ಅಭಿಮಾನಿಯೊಬ್ಬರು ಸಾವಣ್ಣ ಪ್ರಕಾಶನಕ್ಕೆ ಬಂದು. ಅಪ್ಪು ಅವರ ಕುರಿತಾದ ಬಂದ ಪುಸ್ತಕದಲ್ಲಿ ದಿ ಬೆಸ್ಟ್ ಅನಿಸಿದ್ದು ನೀನೇ ರಾಜಕುಮಾರ ಪುಸ್ತಕ. ಅದನ್ನು ನೆನಪಿನ ಕಾಣಿಕೆ ರೂಪದಲ್ಲಿ ಕೊಟ್ಟಿದ್ದಾರೆ. ಪುನೀತ್ ಅವರ ಸಮ್ಮುಖದಲ್ಲಿ ತಾವಾಗಿಯೇ ಬಿಡುಗಡೆ ಮಾಡಿದ್ದಾರೆ. ಧನ್ಯವಾದಗಳು
Dr.Sharanu Hullur (@sharanuhullur1) 's Twitter Profile Photo

ಹೊಸ ರೀತಿಯ ಸಿನಿಮಾಗಳು, ಅಚ್ಚರಿ ಅನಿಸುವಂತ ಕಾಂಬಿನೇಷನ್. ಕನ್ನಡ ಸಿನಿಮಾ ರಂಗ ಮತ್ತಷ್ಟು ಪುಟಿದೇಳಲಿ. Ganesh Ramesh Aravind

ಹೊಸ ರೀತಿಯ ಸಿನಿಮಾಗಳು, ಅಚ್ಚರಿ ಅನಿಸುವಂತ ಕಾಂಬಿನೇಷನ್. ಕನ್ನಡ ಸಿನಿಮಾ ರಂಗ ಮತ್ತಷ್ಟು ಪುಟಿದೇಳಲಿ.
Ganesh Ramesh Aravind