ಸುನಿ/SuNi (@simplesuni) 's Twitter Profile
ಸುನಿ/SuNi

@simplesuni

#ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLS

ID: 1648050224

calendar_today05-08-2013 15:28:45

11,11K Tweet

130,130K Takipçi

720 Takip Edilen

ಸುನಿ/SuNi (@simplesuni) 's Twitter Profile Photo

#dineshkartik , #rajathpatidar & #manymore ಶಾಲೆಗೆ ಸೇರಿಸಲು ಹೋದಾಗ .. Headmaster ::ಅಯ್ಯೋ ಹುಟ್ಟಿರೋದು september october aa ಮುಂದಿನ್ ವರ್ಷ ಬನ್ನಿ .. Parents :: ಏನೋ ಮಾಡಿ ಮೇಷ್ಟ್ರೇ ..ಮನೇಲಿ ತುಂಬಾ ತೀಟೆ ಮಾಡ್ತಾರೆ .. Headmaster :: ಸರಿ ಶಾಲೆ ಶುರು ಆಗೋ ದಿನನೇ ಹುಟ್ಟಿದ್ದ ದಿನಾಂಕ ಅಂತ ಮಾಡೋಣ ಬಿಡಿ ..

#dineshkartik , #rajathpatidar & #manymore 

ಶಾಲೆಗೆ ಸೇರಿಸಲು ಹೋದಾಗ .. 

Headmaster ::ಅಯ್ಯೋ ಹುಟ್ಟಿರೋದು september october aa ಮುಂದಿನ್ ವರ್ಷ ಬನ್ನಿ ..

Parents :: ಏನೋ ಮಾಡಿ ಮೇಷ್ಟ್ರೇ ..ಮನೇಲಿ 
ತುಂಬಾ ತೀಟೆ ಮಾಡ್ತಾರೆ ..

Headmaster :: ಸರಿ ಶಾಲೆ ಶುರು ಆಗೋ ದಿನನೇ ಹುಟ್ಟಿದ್ದ ದಿನಾಂಕ ಅಂತ ಮಾಡೋಣ ಬಿಡಿ ..