Bhargavi Dev(@BurgerrB) 's Twitter Profileg
Bhargavi Dev

@BurgerrB

ಕಾಣದ ಕಡಲಿಗೆ ಹಂಬಲಿಸಿದೆ ಮನl

@KiyokoandKinako 's human

ID:327282822

calendar_today01-07-2011 09:16:31

334,2K Tweet

11,4K Takipçi

657 Takip Edilen

Ayaz(@ayaz9166) 's Twitter Profile Photo

ಪ್ರಪಂಚದಲ್ಲೇ ಸುಂದವೆನಿಸಿದ್ದು
ಕಣ್ಣಂಚಿನಲ್ಲಿ ಅವಳು ಹಚ್ಚಿದ ಕಣ್ಣಕಾಟಿಕೆ!!

account_circle
ಶ್ರವಣ್ I Shravan🗯(@Theerthahalli) 's Twitter Profile Photo

ಪ್ರಪಂಚದಲ್ಲೆ ಅತೀ ಸುಂದರವೆನಿಸಿದ್ದು
ಅವಳ ಮೂಗಿನ ತುದಿ
ಭಾಗದ ಬೆವರಿನ ಹನಿ...!! 🫶

account_circle
The Drunken Philosopher 2050(@drunk365days) 's Twitter Profile Photo

ಹೇಳುವೆನು ಕೇಳು ನನ್ನ ಪ್ರೀತಿಯ ಕಾರಣ,
ನನಗಷ್ಟೇ ಗೊತ್ತು ನಿನ್ನ ಕಂಗಳ ಭಾಷೆಯ ವ್ಯಾಕರಣ .

ಮತ್ತೆ ಹೇಳುವೆನು ಕೇಳು ,ನಾ ಯಾಕಾಗಲಿ ನಿನ್ನ ಇನಿಯ,
ನಾನೊಬ್ಬನೇ ಕೇಳಬಲ್ಲೆ ನಿನ್ನ ಮೌನದ ಧ್ವನಿಯ.

ಮಗದೊಮ್ಮೆ ಹೇಳುವೆನು ಕೇಳು ,ಯಾಕೆ ಈ ಪರಿಯ ತುಡಿತ ,
ದೂರದಿಂದಲೇ ನಾ ಅಳೆಯಬಲ್ಲೆ ನಿನ್ನ ಹೃದಯದ ಬಡಿತ .
...........

account_circle
Shrinivas Karkala(@s_karkala) 's Twitter Profile Photo

🍉 | Prasad | Kharge For PM | 🍉✊🏽 ಮಂಗಳೂರಿನ ಯಾವುದೇ ಒಂದು ಮಗುವಿಗೆ ಕಡಿಮೆ ಎಂದರೆ ಐದು ಭಾಷೆ ಬರುತ್ತದೆ. ಭಾಷೆ ಒಂದು ಶಕ್ತಿ. ಭಾಷೆ ಎಷ್ಟು ಕಲಿತರೂ ಒಳ್ಳೆಯದೇ. ಹೇರಿಕೆ ಮಾತ್ರ ತಪ್ಪು. ಈ ಭಾಷಾ ಅತಿವಾದಿಗಳಿಗೆ ಇದನ್ನು ತಿಳಿ ಹೇಳುವುದಾದರೂ ಹೇಗೆ.?!

account_circle