DBossFansGubbi®(@DBossFansGubbi) 's Twitter Profileg
DBossFansGubbi®

@DBossFansGubbi

ಕರುನಾಡ ಏಕಚಕ್ರಾಧಿಪತಿ ದಾಸ ದರ್ಶನ್ #DBoss ಅಭಿಮಾನಿಗಳು ಆಗೋಕೆ ಹೆಮ್ಮೆ ಹಿರಿಮೆ ಪಡ್ತೀವಿ
https://t.co/yoNJFXk31Q

https://t.co/shXARPqjha

ID:715452038587351041

linkhttps://www.facebook.com/DBossFansGubbi/ calendar_today31-03-2016 08:13:53

73,7K Tweet

50,1K Takipçi

9 Takip Edilen

Follow People
DBossFansGubbi®(@DBossFansGubbi) 's Twitter Profile Photo

ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
Darshan Thoogudeepa

ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂 #DevilTheHero @dasadarshan
account_circle
A Sharadhaa(@sharadasrinidhi) 's Twitter Profile Photo

.Darshan Thoogudeepa, who made waves with the record-breaking (2023) is all set to replicate that impact with his upcoming film -The to light up the big screens this 2024 aiming to create another office sensation.
Dir

.@dasadarshan, who made waves with the record-breaking #Kaatera (2023) is all set to replicate that impact with his upcoming film #Devil-The #Hero to light up the big screens this #Christmas 2024 aiming to create another #box office sensation. Dir #PrkashVeer #RachanaRai
account_circle
DBossFansGubbi®(@DBossFansGubbi) 's Twitter Profile Photo

ನೆಲದ ಪ್ರತಿಭೆಗೆ ಮುನ್ನನೇ ಡೆವಿಲ್ ಚಿತ್ರದ ನಾಯಕಿಯಾಗಿ ಆಯ್ಕೆಯಾದ ರಚನಾ ರೈ

Darshan Thoogudeepa

ನೆಲದ ಪ್ರತಿಭೆಗೆ ಮುನ್ನನೇ ಡೆವಿಲ್ ಚಿತ್ರದ ನಾಯಕಿಯಾಗಿ ಆಯ್ಕೆಯಾದ ರಚನಾ ರೈ #ಡೆವಿಲ್ #dboss #justiceforarjuna #darshanthoogudeepasrinivas @dasadarshan
account_circle
DBossFansGubbi®(@DBossFansGubbi) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ಅಭಿನಯದ 'ಡೇವಿಲ್' ಚಿತ್ರದ ಅಪ್ಡೇಟ್ ಇಂದು ಸಂಜೆ 5.30 ಕ್ಕೆ

Darshan Thoogudeepa

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ಅಭಿನಯದ 'ಡೇವಿಲ್' ಚಿತ್ರದ ಅಪ್ಡೇಟ್ ಇಂದು ಸಂಜೆ 5.30 ಕ್ಕೆ #DBoss #DevilTheHero @dasadarshan
account_circle
DBossFansGubbi®(@DBossFansGubbi) 's Twitter Profile Photo

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು🙏🏻

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು🙏🏻
account_circle
DBossFansGubbi®(@DBossFansGubbi) 's Twitter Profile Photo

ಸಮಸ್ತ ವಿಶ್ವದ ಜನತೆಗೆ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ರವರ 133ನೇ ಜಯಂತಿಯ ಹಾರ್ದಿಕ ಶುಭಾಶಯಗಳು 🙏

ಸಮಸ್ತ ವಿಶ್ವದ ಜನತೆಗೆ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ರವರ 133ನೇ ಜಯಂತಿಯ ಹಾರ್ದಿಕ ಶುಭಾಶಯಗಳು 🙏 #DrBRAmbedkar #JaiBhim #ಮಹಾನಾಯಕ #DBoss
account_circle
DBossFansGubbi®(@DBossFansGubbi) 's Twitter Profile Photo

ಬೆಳ್ಳಿ ಪರದೆಯ ಮೇಲೆ 100ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡಿ ಬಾಸ್' ರವರ “ಕಾಟೇರ” ಚಿತ್ರ ತಂಡದಿಂದ 100ದಿನಗಳ ಸಕ್ಸಸ್ ಸಂಭ್ರಮಾಚರಣೆ.😍

FansGubbi

account_circle
DBossFansGubbi®(@DBossFansGubbi) 's Twitter Profile Photo

ಈ ಹೆಸರಿನ ಹಿಂದೆ ಕೋಟ್ಯಾಂತರ ಉಸಿರಿದೆ..
ಈ ಹೆಸರು ಎಷ್ಟೋ ಜನರಿಗೆ ಬದುಕಾಗಿದೆ..
ಚಾಲೆಂಜಿಂಗ್ ಸ್ಟಾರ್ ದರ್ಶನ್..
ಈ ಹೆಸರು ಊರ್ಕೋಲೋರ ನಿದ್ದೆ ಕೆಡಿಸಿದೆ..
ಈ ಹೆಸರು ಚಿತ್ರರಂಗಕ್ಕೆ ಶಕ್ತಿಯಾಗಿದೆ..
ಈ ಹೆಸರು ಎದುರಿಸಿ ಬದುಕುವುದಕ್ಕೆ ಸ್ಫೂರ್ತಿಯಾಗಿದೆ💥🔥

ಈ ಹೆಸರಿನ ಹಿಂದೆ ಕೋಟ್ಯಾಂತರ ಉಸಿರಿದೆ.. ಈ ಹೆಸರು ಎಷ್ಟೋ ಜನರಿಗೆ ಬದುಕಾಗಿದೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್.. ಈ ಹೆಸರು ಊರ್ಕೋಲೋರ ನಿದ್ದೆ ಕೆಡಿಸಿದೆ.. ಈ ಹೆಸರು ಚಿತ್ರರಂಗಕ್ಕೆ ಶಕ್ತಿಯಾಗಿದೆ.. ಈ ಹೆಸರು ಎದುರಿಸಿ ಬದುಕುವುದಕ್ಕೆ ಸ್ಫೂರ್ತಿಯಾಗಿದೆ💥🔥
account_circle
DBossFansGubbi®(@DBossFansGubbi) 's Twitter Profile Photo

ಡಿ ಬಾಸ್ ರವರಿಗೆ ಕೈ ಸರ್ಜರಿ ಆಗಿರುವುದರಿಂದ ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶೀರ್ವದಿಸಿದ ಗುಬ್ಬಿ ತಾಲೂಕಿನ ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಮಹಾಸ್ವಾಮಿಗಳು 🙏

ಅನ್ನ ಬೆಳೆಯೋ ರೈತರ ಕಷ್ಟಗಳ ಬಗ್ಗೆ ಗಟ್ಟಿಯಾಗಿ ಮಾತಾಡೋಕೆ ಬರ್ತಾವ್ನೆ ಕಾಟೇರ..!
ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' | ಇಂದು ಸಂಜೆ 7ಕ್ಕೆ.

Darshan Thoogudeepa

ಅನ್ನ ಬೆಳೆಯೋ ರೈತರ ಕಷ್ಟಗಳ ಬಗ್ಗೆ ಗಟ್ಟಿಯಾಗಿ ಮಾತಾಡೋಕೆ ಬರ್ತಾವ್ನೆ ಕಾಟೇರ..! ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' | ಇಂದು ಸಂಜೆ 7ಕ್ಕೆ. #Kaatera #DarshanThoogudeepa #DBoss @dasadarshan
account_circle
DBossFansGubbi®(@DBossFansGubbi) 's Twitter Profile Photo

ಸಾವಿರಾರು ಹೌಸ್ ಫುಲ್ ಪ್ರದರ್ಶನಗಳನ್ನು ಕಂಡ ಇನ್ನೂರು ಕೋಟಿಗೂ” ಅಧಿಕ ಕಲೆಕ್ಷನ್ ನನ್ನು ತನ್ನ ಮಡಿಲಿಗೆ ಬಾಚಿಕೊಂಡು ಕನ್ನಡ ಚಿತ್ರರಂಗದಲ್ಲೇ ಅಜೇಯ ಹೊಸ ದಾಖಲೆಯನ್ನು ಸೃಷ್ಟಿಸಿದ ಇಂಡಸ್ಟ್ರಿ ಹಿಟ್ ನಮ್ಮ ಪುಣ್ಯಾತ್ಮ ಡಿ ಬಾಸ್ ಅಭಿನಯದ ಕಾಟೇರ ಚಿತ್ರವು ಇಂದಿಗೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ

ಸಾವಿರಾರು ಹೌಸ್ ಫುಲ್ ಪ್ರದರ್ಶನಗಳನ್ನು ಕಂಡ ಇನ್ನೂರು ಕೋಟಿಗೂ” ಅಧಿಕ ಕಲೆಕ್ಷನ್ ನನ್ನು ತನ್ನ ಮಡಿಲಿಗೆ ಬಾಚಿಕೊಂಡು ಕನ್ನಡ ಚಿತ್ರರಂಗದಲ್ಲೇ ಅಜೇಯ ಹೊಸ ದಾಖಲೆಯನ್ನು ಸೃಷ್ಟಿಸಿದ ಇಂಡಸ್ಟ್ರಿ ಹಿಟ್ ನಮ್ಮ ಪುಣ್ಯಾತ್ಮ ಡಿ ಬಾಸ್ ಅಭಿನಯದ ಕಾಟೇರ ಚಿತ್ರವು ಇಂದಿಗೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ #DBoss #Kaatera #DevilTheHero
account_circle
DBossFansGubbi®(@DBossFansGubbi) 's Twitter Profile Photo

ಕಿರುತೆರೆಯಲ್ಲಿ ಮೊಟ ಮೊದಲ ಬಾರಿಗೆ ನಾಳೆ ಭಾನುವಾರ ಸಂಜೆ 7 ಗಂಟೆಗೆ ಝಿ ಕನ್ನಡದಲ್ಲಿ ಕನ್ನಡ ಚಿತ್ರರಂಗದ ಶ್ರೇಷ್ಠ ಗ್ರಂಥ ಪುಣ್ಯಾತ್ಮ ಅಭಿನಯದ ಚಲನಚಿತ್ರ ಪ್ರಸಾರವಾಗಲಿದೆ, ತಪದೇ ವೀಕ್ಷಿಸಿ...
FansGubbi
Darshan Thoogudeepa

ಕಿರುತೆರೆಯಲ್ಲಿ ಮೊಟ ಮೊದಲ ಬಾರಿಗೆ ನಾಳೆ ಭಾನುವಾರ ಸಂಜೆ 7 ಗಂಟೆಗೆ ಝಿ ಕನ್ನಡದಲ್ಲಿ ಕನ್ನಡ ಚಿತ್ರರಂಗದ ಶ್ರೇಷ್ಠ ಗ್ರಂಥ ಪುಣ್ಯಾತ್ಮ #ಡಿಬಾಸ್ ಅಭಿನಯದ #ಕಾಟೇರ ಚಲನಚಿತ್ರ ಪ್ರಸಾರವಾಗಲಿದೆ, ತಪದೇ ವೀಕ್ಷಿಸಿ... #DBoss #Kaatera #DevilTheHero #DBossFansGubbi @dasadarshan
account_circle
DBossFansGubbi®(@DBossFansGubbi) 's Twitter Profile Photo

ಈ ವಿಡಿಯೋವನ್ನು ಕಡೆವರೆಗೂ ನೋಡಿ ಮಿಸ್ ಮಾಡಬೇಡಿ,
ಸರಳತೆಯ ಸಾಕಾರಮೂರ್ತಿ ಪುಣ್ಯಾತ್ಮ ❤️
FansGubbi
Darshan Thoogudeepa

account_circle