Pramod Bhat(@PramodBhat16) 's Twitter Profileg
Pramod Bhat

@PramodBhat16

D BOSS fan / KFI lover / ಕನ್ನಡಿಗ

ID:790413977381593088

calendar_today24-10-2016 04:45:52

31,4K Tweets

389 Followers

907 Following

Darshan Thoogudeepa(@dasadarshan) 's Twitter Profile Photo

ನಟಸಾರ್ವಭೌಮ ಅಣ್ಣಾವ್ರು ಡಾ|| ರಾಜ್ ರವರ ಜನ್ಮದಿನಾಚರಣೆಯ ಶುಭಾಶಯಗಳು

ನಟಸಾರ್ವಭೌಮ ಅಣ್ಣಾವ್ರು ಡಾ|| ರಾಜ್ ರವರ ಜನ್ಮದಿನಾಚರಣೆಯ ಶುಭಾಶಯಗಳು
account_circle
ಕೆಂಡಸಂಪಿಗೆ 💛❤️(@ArunAru391994) 's Twitter Profile Photo

ತಾಯಿ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆದು ಮಾಡಲಿ ❤️🙏
💛❤️

account_circle
Chamundi Betta(@chamundi_betta) 's Twitter Profile Photo

ಚಾಮುಂಡೇಶ್ವರಿ ಅಮ್ಮನ ಹುಣ್ಣಿಮೆಯ ಅಲಂಕಾರ ಕಣ್ತುಂಬಿಕೊಳ್ಳಿ

account_circle
ಕೆಂಡಸಂಪಿಗೆ 💛❤️(@ArunAru391994) 's Twitter Profile Photo

ತಾಯಿ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆದು ಮಾಡಲಿ ❤️🙏
💛❤️

ತಾಯಿ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆದು ಮಾಡಲಿ ❤️🙏 #ಕೆಂಡಸಂಪಿಗೆ 💛❤️
account_circle
D Company(R)Official(@Dcompany171) 's Twitter Profile Photo

ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಅಭಿಮಾನಿ ಹಾಗೂ ನಮ್ಮ “ಡಿ”: ಕಂಪನಿಯ ಅಡ್ಮಿನ್ ಸುನಿಲ್ ಎಲ್.ಎಸ್.ಆರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚು ಆಯಸು ಆರೋಗ್ಯ ಕೂಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ 🎂

Ram Muthuram Cinemas(@RamCinemas) 's Twitter Profile Photo

A Big kudos to the team who worked for remastering !!
They did a fabulous job without any compromise.
Both 4K Visuals & Audio clarity was top notch !!
InRamCinemas 💥💥

account_circle
Darshan Thoogudeepa(@dasadarshan) 's Twitter Profile Photo

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ. #JusticeForNehaHiremath
account_circle
ಕೆಂಡಸಂಪಿಗೆ 💛❤️(@ArunAru391994) 's Twitter Profile Photo

ತಾಯಿ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆದು ಮಾಡಲಿ ❤️🙏
💛❤️

ತಾಯಿ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆದು ಮಾಡಲಿ ❤️🙏 #ಕೆಂಡಸಂಪಿಗೆ 💛❤️
account_circle
Darshan Trends™(@DBossTrends) 's Twitter Profile Photo

Kaatera gets Sensational 11.2 TVR Ratings for it's World Television Premiere last week 🔥🔥

Highest in Zee Kannada in recent times although it had several competitions on the same time including IPL 🥵🔥🔥

TheHero | | | Darshan Thoogudeepa

Kaatera gets Sensational 11.2 TVR Ratings for it's World Television Premiere last week 🔥🔥 Highest in Zee Kannada in recent times although it had several competitions on the same time including IPL 🥵🔥🔥 #DevilTheHero | #Devil | #DBoss | @dasadarshan #Kaatera
account_circle
Darshan Thoogudeepa(@dasadarshan) 's Twitter Profile Photo

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿ. ವಿಘ್ನ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ ಎಂದು ಆಶಿಸುತ್ತೇನೆ.

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ನಿಮ್ಮದಾಗಲಿ. ವಿಘ್ನ ವಿನಾಯಕನು ಎಲ್ಲಾ ಅಡೆತಡೆಗಳನ್ನು ನಿವಾರಿಸಲಿ ಎಂದು ಆಶಿಸುತ್ತೇನೆ.
account_circle