ಸುನಿ/SuNi(@SimpleSuni) 's Twitter Profileg
ಸುನಿ/SuNi

@SimpleSuni

#ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLS

ID:1648050224

calendar_today05-08-2013 15:28:45

11,5K Tweets

129,6K Followers

716 Following

Richard Kettleborough(@RichKettle07) 's Twitter Profile Photo

Oh My God, How did they missed this, seems like a clear SIX 🧐

RCB lost by 1 Run, and if this SIX wasn't FOUR, then RCB would have won this do or die match 👀 with a ball spare 😌

account_circle
ಸುನಿ/SuNi(@SimpleSuni) 's Twitter Profile Photo

ಗಿಡ ನೆಡಲಿ .. ಕೆರೆ ಊಳು ಎತ್ತಲಿ ..
ಮಳೆ ಬರಲಿ .. ನೀರು ಉಳಿಯಲಿ

ಗೆಲುವು ಸೋಲು ಮಾಮೂಲಿ ...
ಹಸಿರು ಉಳಿಸೋದು ನಮ್ಮ ಖಯಾಲಿ ..


ಹಸಿರೆ ನಮ್ಮ ಪಾಲಿನ ಉಸಿರು ...

account_circle
ಸುನಿ/SuNi(@SimpleSuni) 's Twitter Profile Photo

ಹೆಮ್ಮೆಯ ನಿರ್ಮಾಪಕ ..ನೆಚ್ಚಿನ ನಟ ..ಕರುನಾಡ ಪ್ರಚಂಡ ಕುಳ್ಳ ರವರ ಅಗಲಿಕೆಗೆ ಸಂತಾಪ ಸೂಚಕಗಳು ..

ಹೆಮ್ಮೆಯ ನಿರ್ಮಾಪಕ ..ನೆಚ್ಚಿನ ನಟ ..ಕರುನಾಡ ಪ್ರಚಂಡ ಕುಳ್ಳ #ದ್ವಾರಕೀಶ್ ರವರ ಅಗಲಿಕೆಗೆ ಸಂತಾಪ ಸೂಚಕಗಳು ..
account_circle
ಸುನಿ/SuNi(@SimpleSuni) 's Twitter Profile Photo

ಸೋತಿದ್ದೀವಿ ಆದರೆ ಸತ್ತಿಲ್ಲ
ಈ ರೀತಿ ಹೇಳೋಕೆ ದೇಹದಲ್ಲಿ ಉಸಿರಿಲ್ಲ ..

ಮುಂದಿನ ಅಧ್ಯಾಯ
ಬದಲಾವಣೆ ಸಮಯ

Come back stronger guys

ನಾವು ಬರೀ ಗೆಲ್ಲುವ RCB ಫ್ಯಾನ್ಸ್ ಅಲ್ಲ
ಆದರೆ ಸದಾ ಸೋಲುವುದು ಸರಿ ಇಲ್ಲ..

ಕಟ್ಟಕಡೆಯ ಪ್ರಶ್ನೆ ..ಇವತ್ತು(ಇಂಟೆಂಟ್) ಬ್ಯಾಟ್ ಮಾಡಿದ ಹಾಗೆ 200 ಚೇಸ್ ಗೂ ಮಾಡಬಹುದಲ್ಲ ಅಂತ ..

account_circle
ಸುನಿ/SuNi(@SimpleSuni) 's Twitter Profile Photo

ಸ್ವಾತಂತ್ರ್ಯ ..ಸಮಾನತೆ .. ಸೋದರತ್ವ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ ಸಂವಿಧಾನ ಶಿಲ್ಪಿ ಜಯಂತಿಯ ನಮನಗಳು ..

ಸ್ವಾತಂತ್ರ್ಯ ..ಸಮಾನತೆ .. ಸೋದರತ್ವ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ ಸಂವಿಧಾನ ಶಿಲ್ಪಿ #DrBabasahebAmbedkar ಜಯಂತಿಯ ನಮನಗಳು ..
account_circle
TV9 Kannada(@tv9kannada) 's Twitter Profile Photo

ಏ. 14ರಂದು ಸ್ಟಾರ್ ಸುವರ್ಣದಲ್ಲಿ ಪ್ರಸಾರಗೊಳ್ಳಲಿದೆ ವಿನಯ್​ ರಾಜ್​ಕುಮಾರ್​ ನಟನೆಯ ‘ಒಂದು ಸರಳ ಪ್ರೇಮ ಕಥೆ’



@VinayRajkumar ಸುನಿ/SuNi Star Suvarna

tv9kannada.com/entertainment/…

account_circle
ಸುನಿ/SuNi(@SimpleSuni) 's Twitter Profile Photo

ಕಪ್ ಗೆಲ್ಲದಿದ್ದರೂ RCB ಯ ಹಳೇ ಅಧ್ಯಾಯವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದು ...

ಆದರೆ ಹೊಸ ಅಧ್ಯಾಯವನ್ನು ಮಾತ್ರ ಕಣ್ಣೀರಲ್ಲಿ ತೊಳೆದುಬಿಡಬೇಕು ...

ALL BOWLERS ARE
TRULEY DEATH SPECALIST

Really killed the team

account_circle
ಸುನಿ/SuNi(@SimpleSuni) 's Twitter Profile Photo

ಸೋತರು ಪರವಾಗಿಲ್ಲ ..
ವಿಲ್ ನ ಆಡಿಸ್ತಿದ್ದೀರಲ್ಲಾ ...

ಅಯ್ಯೋ ಇಷ್ಟ್ ಸಾಕು





This is the team fans wanted

account_circle