Sharaan(@realSharaan) 's Twitter Profileg
Sharaan

@realSharaan

ID:2975862204

calendar_today12-01-2015 06:02:39

1,7K Tweets

162,4K Followers

30 Following

Sharaan(@realSharaan) 's Twitter Profile Photo

ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಸುಖಮಯವಾಗಿ ಮುಗಿಸಿ ಡಾ. ವೀರೇಂದ್ರ ಹೆಗ್ಗಡೆ ಅವರೊಡನೆ ಕಳೆದ ಅಮೂಲ್ಯ ಕ್ಷಣಗಳು....My family and I felt a sense of great divinity after Manjunatha Swami darshanam and moments spent with the Karnataka Ratna Dr. Veerendra Heggade at

ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಸುಖಮಯವಾಗಿ ಮುಗಿಸಿ ಡಾ. ವೀರೇಂದ್ರ ಹೆಗ್ಗಡೆ ಅವರೊಡನೆ ಕಳೆದ ಅಮೂಲ್ಯ ಕ್ಷಣಗಳು....My family and I felt a sense of great divinity after Manjunatha Swami darshanam and moments spent with the Karnataka Ratna Dr. Veerendra Heggade at #Dharmasthala ✨
account_circle
Sharaan(@realSharaan) 's Twitter Profile Photo

ಮಾತಿನಲ್ಲಿ ವಿವರಿಸಲಾಗದ ಅದ್ಭುತ...My immense respect for this beautiful tribute ✨🙏

❤️

ಮಾತಿನಲ್ಲಿ ವಿವರಿಸಲಾಗದ ಅದ್ಭುತ...My immense respect for this beautiful tribute ✨🙏 #ಗಂಧದಗುಡಿ #GandhadaGudi ❤️
account_circle
Sharaan(@realSharaan) 's Twitter Profile Photo

ಕಲ್ಪವೃಕ್ಷದ ಈ ಅಮೃತಕ್ಕಿಂತ ಔಷಧಿ ಬೇಕೆ? 🌴
How many ಎಳನೀರು fans here?

ಕಲ್ಪವೃಕ್ಷದ ಈ ಅಮೃತಕ್ಕಿಂತ ಔಷಧಿ ಬೇಕೆ? 🌴 How many ಎಳನೀರು fans here?
account_circle
Sharaan(@realSharaan) 's Twitter Profile Photo

ನನ್ನ ಬಾಳಿನ ಪುಟ್ಟ ಬೆಳಕಿನ ಹಾಗೂ ನನ್ನ ಕಡೆಯಿಂದ ನಿಮ್ಮೆಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು 🪔
Have a safe and wonderful willed with love and light ✨

account_circle
Sharaan(@realSharaan) 's Twitter Profile Photo

ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ದ ಗುರುವಿನ ಸ್ಪೂರ್ತಿ ಮತ್ತು ಶಿಷ್ಯರ ಛಲದ ಸಂಭ್ರಮದ ಪ್ರಯಾಣ 50 ದಿನಗಳತ್ತ 🤍

Celebrating the glorious journey of towards 50 days!

Have a safe & beautiful Deepavali 🪔

Tharun Sudhir Nishvika official B AJANEESH LOKNATH aanandaaudio

ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ದ ಗುರುವಿನ ಸ್ಪೂರ್ತಿ ಮತ್ತು ಶಿಷ್ಯರ ಛಲದ ಸಂಭ್ರಮದ ಪ್ರಯಾಣ 50 ದಿನಗಳತ್ತ 🤍 Celebrating the glorious journey of #GuruShishyaru towards 50 days! Have a safe & beautiful Deepavali 🪔 @TharunSudhir #JadeshaaKHampi @nishvikaa @AJANEESHB @aanandaaudio
account_circle
Sharaan(@realSharaan) 's Twitter Profile Photo

ನನ್ನ ಈ ಬದುಕನ್ನು ಪರಿಪೂರ್ಣಿಸಿ ನನ್ನ ಬೆನ್ನೆಲುಬಾಗಿ ಸದಾ ನನ್ನ ಹಿಂದೆ ನಿಂತ ನನ್ನ ಬಾಳ ಸಂಗಾತಿ ಪಲ್ಲವಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ❤️💐

ನನ್ನ ಈ ಬದುಕನ್ನು ಪರಿಪೂರ್ಣಿಸಿ ನನ್ನ ಬೆನ್ನೆಲುಬಾಗಿ ಸದಾ ನನ್ನ ಹಿಂದೆ ನಿಂತ ನನ್ನ ಬಾಳ ಸಂಗಾತಿ ಪಲ್ಲವಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ❤️💐
account_circle
Sharaan(@realSharaan) 's Twitter Profile Photo

ಆ ಸುಂದರ ಸಂಗೀತಮಯ ದಿನಗಳು 🎼🎤
Straight out of my treasure box of memories! A beautiful picture from my orchestra days 🥰

ಆ ಸುಂದರ ಸಂಗೀತಮಯ ದಿನಗಳು 🎼🎤 Straight out of my treasure box of memories! A beautiful #throwback picture from my orchestra days 🥰
account_circle
Sharaan(@realSharaan) 's Twitter Profile Photo

ಈ ಅವತಾರ ಯಾವ‌ ಸಿನಿಮಾದು ಅಂತ ಹೇಳಬಲ್ಲಿರಾ??
Lets see if you can guess the movie of this shot!

ಈ ಅವತಾರ ಯಾವ‌ ಸಿನಿಮಾದು ಅಂತ ಹೇಳಬಲ್ಲಿರಾ?? Lets see if you can guess the movie of this shot! #Throwback
account_circle
Sharaan(@realSharaan) 's Twitter Profile Photo

A personality that goes by the name...humble, kind and one of the simplest persons with a super creative mind ಸುನಿ/SuNi
Happiest Birthday wishes to you 💐

A personality that goes by the name...humble, kind and one of the simplest persons with a super creative mind @SimpleSuni Happiest Birthday wishes to you 💐
account_circle
Sharaan(@realSharaan) 's Twitter Profile Photo

ಶೂಟಿಂಗ್ ಸಮಯದ ವೇಳೆ ನನ್ನದೇ ಮತ್ತೊಂದು ಪಾತ್ರ ಪ್ರಯೋಗ 😎
What I do in my free time during shoots you ask? Well, here it is... Candid time!

#ಗುರುಶಿಷ್ಯರು ಶೂಟಿಂಗ್ ಸಮಯದ ವೇಳೆ ನನ್ನದೇ ಮತ್ತೊಂದು ಪಾತ್ರ ಪ್ರಯೋಗ 😎 What I do in my free time during shoots you ask? Well, here it is... Candid time! #GuruShishyaru #BehindTheScenes
account_circle
Sharaan(@realSharaan) 's Twitter Profile Photo

ನನ್ನ ಜೀವದ ಗೆಳೆಯ, ನೋವು ನಲಿವುಗಳ ಸಹಪಾಠಿ ತರುಣನಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ❤️
Best birthday wishes to my family, partener in wellness, best friend Tharun Sudhir may you be blessed with the best always ✨

ನನ್ನ ಜೀವದ ಗೆಳೆಯ, ನೋವು ನಲಿವುಗಳ ಸಹಪಾಠಿ ತರುಣನಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ❤️ Best birthday wishes to my family, partener in wellness, best friend @TharunSudhir may you be blessed with the best always ✨
account_circle
Sharaan(@realSharaan) 's Twitter Profile Photo

Very elated about the precious feedback by Sandalwood's eminent filmmakers! ✨
ತಂಡದಿಂದ ಎಲ್ಲರಿಗೂ ದಸರಾ ಹಾಗೂ ವಿಜಯ ದಶಮಿಯ ಶುಭಾಶಯಗಳು 🙏

- 𝐀 𝐔𝐧𝐚𝐧𝐢𝐦𝐨𝐮𝐬 𝐇𝐢𝐭!! 💪

Tharun Sudhir Nishvika official B AJANEESH LOKNATH aanandaaudio

account_circle
Sharaan(@realSharaan) 's Twitter Profile Photo

ನನ್ನ ಬದುಕಿನ ಹೆಮ್ಮೆಯ ಪುಟ್ಟ ಆಸರೆಗಳೊಂದಿಗೆ ಇಂದಿನ ಆಯುಧ ಪೊಜೆಯ ಒಂದು ಕ್ಷಣ ✨

ಎಲ್ಲರಿಗೂ ಮಹಾ ನವಮಿಯ ಶುಭಾಶಯಗಳು 🙏

ನನ್ನ ಬದುಕಿನ ಹೆಮ್ಮೆಯ ಪುಟ್ಟ ಆಸರೆಗಳೊಂದಿಗೆ ಇಂದಿನ ಆಯುಧ ಪೊಜೆಯ ಒಂದು ಕ್ಷಣ ✨ ಎಲ್ಲರಿಗೂ ಮಹಾ ನವಮಿಯ ಶುಭಾಶಯಗಳು 🙏 #Navratri
account_circle
Sharaan(@realSharaan) 's Twitter Profile Photo

Sense of contentment as we listen to the supporting words and appreciation by our honourable leaders
Thanks to @bsybjp sir R. Ashoka (ಆರ್. ಅಶೋಕ) sir & other dignitaries for the wonderful gesture towards

@tharunshudhir @jadesha_k_hampi @nishvika_ @b_ajaneesh aanandaaudio

account_circle