ಅರುಣ್ ಜಾವಗಲ್ | Arun Javgal(@ajavgal) 's Twitter Profileg
ಅರುಣ್ ಜಾವಗಲ್ | Arun Javgal

@ajavgal

ID:74376606

linkhttp://arunaraaga.blogspot.com calendar_today15-09-2009 05:38:54

36,2K Tweets

27,2K Followers

1,3K Following

Follow People
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಕೇವಲ 25 ಜನ ಮಾತ್ರ ಸ್ತಾನ ಪಡೆದಿದ್ದಾರೆ.. UPSC ಪರೀಕ್ಷೆಯನ್ನು ಹಿಂದಿಯಲ್ಲಿ ನೀಡುವಂತೆ ಕನ್ನಡದಲ್ಲೂ ಎಲ್ಲಾ ಹಂತದ ಪರೀಕ್ಷೆ ನೀಡಿದರೆ ಇನ್ನೂ ಹೆಚ್ಚಿನ ಕನ್ನಡಿಗರು ಆಯ್ಕೆಯಾಗ್ತಾರೆ.

ಹಿಂದಿ ಮೂಲಭೂತವಾದಿ ಭಾರತ ಸರಕಾರಕ್ಕೆ ಇದು ಬೇಡ

ಕೇವಲ 25 ಜನ ಮಾತ್ರ ಸ್ತಾನ ಪಡೆದಿದ್ದಾರೆ.. UPSC ಪರೀಕ್ಷೆಯನ್ನು ಹಿಂದಿಯಲ್ಲಿ ನೀಡುವಂತೆ ಕನ್ನಡದಲ್ಲೂ ಎಲ್ಲಾ ಹಂತದ ಪರೀಕ್ಷೆ ನೀಡಿದರೆ ಇನ್ನೂ ಹೆಚ್ಚಿನ ಕನ್ನಡಿಗರು ಆಯ್ಕೆಯಾಗ್ತಾರೆ. ಹಿಂದಿ ಮೂಲಭೂತವಾದಿ ಭಾರತ ಸರಕಾರಕ್ಕೆ ಇದು ಬೇಡ
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಪರಿಹಾರ ಕೊಡದಿದ್ದಕ್ಕೆ ಕೋರ್ಟನಲ್ಲಿ ಚೀಮಾರಿ ಹಾಕಿಸಿಕೊಂಡರೂ ಬುದ‌್ದಿ ಬಂದಿಲ್ಲಾ.. Dr. S. Jaishankar (Modi Ka Parivar)

ಪರಿಹಾರ ಕೊಡದಿದ್ದಕ್ಕೆ ಕೋರ್ಟನಲ್ಲಿ ಚೀಮಾರಿ ಹಾಕಿಸಿಕೊಂಡರೂ ಬುದ‌್ದಿ ಬಂದಿಲ್ಲಾ.. @DrSJaishankar
account_circle
ಕರವೇ (KRV)(@karave_KRV) 's Twitter Profile Photo

ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕಲಿಬಿಸುತ್ತಿದ್ದು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಗೊಳಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಬೃಹತ್ ಟ್ವೀಟರ್ ಆಂದೋಲನ

ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು

ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕಲಿಬಿಸುತ್ತಿದ್ದು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಗೊಳಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಬೃಹತ್ ಟ್ವೀಟರ್ ಆಂದೋಲನ ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು #ಗೋವಾಕನ್ನಡಿಗರನ್ನುಉಳಿಸಿ #justiceforgoakannadigaru #KRV
account_circle
South First(@TheSouthfirst) 's Twitter Profile Photo

Surprised, saddened by Deve Gowda’s “CM shouldn’t question PM” remark: @Siddaramaiah

He was referring to a reported statement by Deve Gowda, at an NDA rally in on Sunday, when he shared the stage with PM Narendra Modi.
thesouthfirst.com/karnataka/surp…

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

BJP ಕರ್ನಾಟಕದ ಬಹುತೇಕ MPಗಳು ಮೋದಿಯವರ ಮುಂದೆ ನಿಂತು ಮಾತನಾಡುವುದಕ್ಕೆ ಹೆದರುವ ಈ ಸಮಯದಲ್ಲಿ, BJP ಜೊತೆಗೆ ಮೈತ್ರಿ ಮಾಡಿಕೊಂಡ JDS ಪಕ್ಷಕ್ಕೆ ಕರ್ನಾಟಕದ ಸಮಸ್ಯೆಗಳನ್ನು ಒಕ್ಕೂಟ ಸರಕಾರದ ಮುಂದೆ ಎತ್ತಿಹಿಡಿದು, ಚುನಾವಣೆಗಾಗಿ ಒಕ್ಕೂಟ ವ್ಯವಸ್ತೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ಬಾಯಿ ಮುಚ್ಚಿಸಲು ಸಾಧ್ಯವಿತ್ತು.

ಆದರೆ......

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

JDS ಪಕ್ಷ BJP ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡಿದ್ದು ತಪ್ಪಲ್ಲಾ. ಇಂದಿನ ಅನಿವಾರ್ಯ ಅದು. ಆದರೆ ಹೊಂದಾಣಿಕೆ ಮಾಡಿಕೊಂಡಾಕ್ಷಣ, ಕರ್ನಾಟಕದ ಪ್ರಾದೇಶಿಕ ಹಿತವನ್ನೇ ಮರೆತಿರುವಂತೆ ಆಡುತ‌್ತಿರೋದು ದುರಂತ.

account_circle
ಅಮೋಘವರ್ಷ(@nripatunga) 's Twitter Profile Photo

A former Prime Minister seems to have forgotten how governments work. It's the same 6 crore Kannadigas who were responsible for you and your sons and grandsons to be elected.

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ದೇವೇಗೌಡರಿಗೆ ಪ್ರಧಾನಿಯಾಗಿದ್ದರೂ ಒಕ್ಕೂಟ ವ್ಯವಸ್ತೆ ಬಗ್ಗೆ ಅರ್ಥವಾಗದಿರೊದು ದುರಂತವೇ ಸರಿ!
H D Deve Gowda

account_circle
ಕರವೇ (KRV)(@karave_KRV) 's Twitter Profile Photo

ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕೆಲೆಬ್ಬಿಸುತ್ತಿದ್ದು, ಇಡೀ ಗೋವಾದಲ್ಲಿ ಕನ್ನಡಿಗರು ಯಾರೂ ಇರಬಾರದು ಎಂಬ ತೀರ್ಮಾನಕ್ಕೆ ಬಂದಂತಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾಗೊಳಿಸಿ, ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸುತ್ತೇನೆ. (1/7)

account_circle
ಕರವೇ (KRV)(@karave_KRV) 's Twitter Profile Photo

ನಾಲ್ಕು ದಶಕಗಳಿಂದ ಆ ಪ್ರದೇಶದಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಹದಿನೈದು ಕನ್ನಡಿಗರ ಕುಟುಂಬಗಳು ಬೀದಿಪಾಲಾಗಿವೆ. ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ಪುನರ್ವಸತಿ ನೀಡಲಾಗಿಲ್ಲ. ಸಿರಿಯಾ, ಲೆಬೆನಾನ್‌ ದೇಶಗಳಲ್ಲಿ ನಡೆಯುತ್ತಿರುವುದು ಗೋವಾದಲ್ಲಿ ನಡೆಯುತ್ತಿದೆ.
(3/7)

account_circle
ಕರವೇ (KRV)(@karave_KRV) 's Twitter Profile Photo

ಗೋವಾದಲ್ಲಿ ಹೀಗೆ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಸರ್ಕಾರ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆರನೇ ಬಾರಿ ಇಂಥ ದುಷ್ಕೃತ್ಯವನ್ನು ಎಸಗುತ್ತಿದೆ. ಇದು ನಿಸ್ಸಂಶಯವಾಗಿ ಜನಾಂಗೀಯ ದ್ವೇಷದ ಕುಕೃತ್ಯ. ಹೀಗಾಗಿ ಗೋವಾ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು. (4/7)

account_circle
ನಾರಾಯಣಗೌಡ್ರು.ಟಿ.ಎ | ‌Narayanagowdru T.A.(@narayanagowdru) 's Twitter Profile Photo

ಭಾರತದ ಸಂವಿಧಾನದ 29 ಮತ್ತು 30ನೇ ವಿಧಿಗಳು ಸ್ಪಷ್ಟವಾಗಿ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತವೆ. ಗೋವಾದಲ್ಲಿ ನಡೆಯುತ್ತಿರುವುದು ಸಂವಿಧಾನ ವಿರೋಧಿ ಕಾರ್ಯಾಚರಣೆ. ದೇಶದ ಯಾವುದೇ ಭಾಗದಲ್ಲಿ ಸರ್ಕಾರವೇ ಮುಂದೆ ನಿಂತು ಭಾಷಾ ಸಮುದಾಯವನ್ನು ಬೀದಿಗೆ ತಳ್ಳಿದ ಉದಾಹರಣೆ ಇಲ್ಲ.
(5/7)

account_circle
ನಾರಾಯಣಗೌಡ್ರು.ಟಿ.ಎ | ‌Narayanagowdru T.A.(@narayanagowdru) 's Twitter Profile Photo

ನಾಲ್ಕು ದಶಕಗಳಿಂದ ಆ ಪ್ರದೇಶದಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಹದಿನೈದು ಕನ್ನಡಿಗರ ಕುಟುಂಬಗಳು ಬೀದಿಪಾಲಾಗಿವೆ. ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ಪುನರ್ವಸತಿ ನೀಡಲಾಗಿಲ್ಲ. ಸಿರಿಯಾ, ಲೆಬೆನಾನ್‌ ದೇಶಗಳಲ್ಲಿ ನಡೆಯುತ್ತಿರುವುದು ಗೋವಾದಲ್ಲಿ ನಡೆಯುತ್ತಿದೆ.
(3/7)

account_circle
ನಾರಾಯಣಗೌಡ್ರು.ಟಿ.ಎ | ‌Narayanagowdru T.A.(@narayanagowdru) 's Twitter Profile Photo

ಉತ್ತರ ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ ನಿನ್ನೆ 15 ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಜೆಸಿಬಿ ಬಳಿಸಿ ಧ್ವಂಸಗೊಳಿಸಲಾಗಿದೆ, ಅವರಿಗೆ ಅನ್ನ ನೀರು ಸೂರು ಇಲ್ಲದಂತೆ ಮಾಡಲಾಗಿದೆ. ಕನ್ನಡಿಗರ ಮನಸು ಭಾರವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ.
(2/7)

account_circle
ನಾರಾಯಣಗೌಡ್ರು.ಟಿ.ಎ | ‌Narayanagowdru T.A.(@narayanagowdru) 's Twitter Profile Photo

ಗೋವಾ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದೇ ಅದರ ದೊಡ್ಡ ಅಜೆಂಡಾ ಆಗಿದೆ. ಹೀಗಾಗಿ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸುತ್ತೇನೆ. (7/7)

account_circle